Sri Aditya (Surya) Dwadasa Nama Stotram – ಶ್ರೀ ಆದಿತ್ಯ ದ್ವಾದಶನಾಮ ಸ್ತೋತ್ರಂ


ಆದಿತ್ಯಃ ಪ್ರಥಮಂ ನಾಮಂ ದ್ವಿತೀಯಂ ತು ದಿವಾಕರಃ |
ತೃತೀಯಂ ಭಾಸ್ಕರಃ ಪ್ರೋಕ್ತಂ ಚತುರ್ಥಂ ತು ಪ್ರಭಾಕರಃ || ೧ ||

ಪಂಚಮಂ ತು ಸಹಸ್ರಾಂಶುಃ ಷಷ್ಠಂ ಚೈವ ತ್ರಿಲೋಚನಃ |
ಸಪ್ತಮಂ ಹರಿದಶ್ವಶ್ಚ ಅಷ್ಟಮಂ ತು ವಿಭಾವಸುಃ || ೨ ||

ನವಮಂ ದಿನಕೃತ್ ಪ್ರೋಕ್ತಂ ದಶಮಂ ದ್ವಾದಶಾತ್ಮಕಃ |
ಏಕಾದಶಂ ತ್ರಯೀಮೂರ್ತಿರ್ದ್ವಾದಶಂ ಸೂರ್ಯ ಏವ ಚ || ೩ ||

ದ್ವಾದಶಾದಿತ್ಯನಾಮಾನಿ ಪ್ರಾತಃ ಕಾಲೇ ಪಠೇನ್ನರಃ |
ದುಃಸ್ವಪ್ನೋ ನಶ್ಯತೇ ತಸ್ಯ ಸರ್ವದುಃಖಂ ಚ ನಶ್ಯತಿ || ೪ ||

ದದ್ರುಕುಷ್ಠಹರಂ ಚೈವ ದಾರಿದ್ರ್ಯಂ ಹರತೇ ಧ್ರುವಮ್ |
ಸರ್ವತೀರ್ಥಕರಂ ಚೈವ ಸರ್ವಕಾಮಫಲಪ್ರದಮ್ || ೫ ||

ಯಃ ಪಠೇತ್ ಪ್ರಾತರುತ್ಥಾಯ ಭಕ್ತ್ಯಾ ಸ್ತೋತ್ರಮಿದಂ ನರಃ |
ಸೌಖ್ಯಮಾಯುಸ್ತಥಾರೋಗ್ಯಂ ಲಭತೇ ಮೋಕ್ಷಮೇವ ಚ || ೬ ||

ಇತಿ ಶ್ರೀ ಆದಿತ್ಯ ದ್ವಾದಶನಾಮ ಸ್ತೋತ್ರಮ್ |


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed