Read in తెలుగు / ಕನ್ನಡ / தமிழ் / देवनागरी / English (IAST)
ಶಿರಸಿ ವಜ್ರಕಿರೀಟಂ ವದನೇ ಶಶಿವರ್ಣ ಪ್ರಕಾಶಂ
ಫಾಲೇ ಕಸ್ತೂರಿ ಶ್ರೀಗಂಧ ತಿಲಕಂ ಕರ್ಣೇ ವಜ್ರಕುಂಡಲ ಶೋಭಿತಮ್ |
ನಾಸಿಕಾಯಾಂ ಸುವಾಸಿಕ ಪುಷ್ಪದಳಂ ನಯನೇ ಶಶಿಮಂಡಲ ಪ್ರಕಾಶಂ
ಕಂಠೇ ಸುವರ್ಣ ಪುಷ್ಪಮಾಲಾಲಂಕೃತಂ ಹೃದಯೇ ಶ್ರೀನಿವಾಸ ಮಂದಿರಮ್ ||
ಕರೇ ಕರುಣಾಽಭಯಸಾಗರಂ ಭುಜೇ ಶಂಖಚಕ್ರಗದಾಧರಂ
ಸ್ಕಂಧೇ ಸುವರ್ಣ ಯಜ್ಞೋಪವೀತ ಭೂಷಣಂ ಸರ್ವಾಂಗೇ ಸ್ವರ್ಣಪೀತಾಂಬರಧರಂ
ಪಾದೇ ಪರಮಾನಂದರೂಪಂ ಸರ್ವಪಾಪನಿವಾರಕಂ
ಸರ್ವಂ ಸ್ವರ್ಣಮಯಂ ದೇವಂ ನಾಮಿತಂ ಶ್ರೀವೇಂಕಟೇಶಂ
ಶ್ರೀನಿವಾಸಂ ತಿರುಮಲೇಶಂ ನಮಾಮಿ ಶ್ರೀವೇಂಕಟೇಶಮ್ ||
ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.
గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.