Read in తెలుగు / ಕನ್ನಡ / தமிழ் / देवनागरी / English (IAST)
ರಕ್ತಾಂಭೋರುಹದರ್ಪಭಂಜನಮಹಾಸೌಂದರ್ಯನೇತ್ರದ್ವಯಂ
ಮುಕ್ತಾಹಾರವಿಲಂಬಿಹೇಮಮುಕುಟಂ ರತ್ನೋಜ್ಜ್ವಲತ್ಕುಂಡಲಮ್ |
ವರ್ಷಾಮೇಘಸಮಾನನೀಲವಪುಷಂ ಗ್ರೈವೇಯಹಾರಾನ್ವಿತಂ
ಪಾರ್ಶ್ವೇ ಚಕ್ರಧರಂ ಪ್ರಸನ್ನವದನಂ ನೀಲಾದ್ರಿನಾಥಂ ಭಜೇ || ೧ ||
ಫುಲ್ಲೇಂದೀವರಲೋಚನಂ ನವಘನಶ್ಯಾಮಾಭಿರಾಮಾಕೃತಿಂ
ವಿಶ್ವೇಶಂ ಕಮಲಾವಿಲಾಸವಿಲಸತ್ಪಾದಾರವಿಂದದ್ವಯಮ್ |
ದೈತ್ಯಾರಿಂ ಸಕಲೇಂದುಮಂಡಿತಮುಖಂ ಚಕ್ರಾಬ್ಜಹಸ್ತದ್ವಯಂ
ವಂದೇ ಶ್ರೀಪುರುಷೋತ್ತಮಂ ಪ್ರತಿದಿನಂ ಲಕ್ಷ್ಮೀನಿವಾಸಾಲಯಮ್ || ೨ ||
ಉದ್ಯನ್ನೀರದನೀಲಸುಂದರತನುಂ ಪೂರ್ಣೇಂದುಬಿಂಬಾನನಂ
ರಾಜೀವೋತ್ಪಲಪತ್ರನೇತ್ರಯುಗಳಂ ಕಾರುಣ್ಯವಾರಾಂನಿಧಿಮ್ |
ಭಕ್ತಾನಾಂ ಸಕಲಾರ್ತಿನಾಶನಕರಂ ಚಿಂತಾಬ್ಧಿಚಿಂತಾಮಣಿಂ
ವಂದೇ ಶ್ರೀಪುರುಷೋತ್ತಮಂ ಪ್ರತಿದಿನಂ ನೀಲಾದ್ರಿಚೂಡಾಮಣಿಮ್ || ೩ ||
ನೀಲಾದ್ರೌ ಶಂಖಮಧ್ಯೇ ಶತದಳಕಮಲೇ ರತ್ನಸಿಂಹಾಸನಸ್ಥಂ
ಸರ್ವಾಲಂಕಾರಯುಕ್ತಂ ನವಘನರುಚಿರಂ ಸಂಯುತಂ ಚಾಗ್ರಜೇನ |
ಭದ್ರಾಯಾ ವಾಮಭಾಗೇ ರಥಚರಣಯುತಂ ಬ್ರಹ್ಮರುದ್ರೇಂದ್ರವಂದ್ಯಂ
ವೇದಾನಾಂ ಸಾರಮೀಶಂ ಸುಜನಪರಿವೃತಂ ಬ್ರಹ್ಮತಾತಂ ಸ್ಮರಾಮಿ || ೪ ||
ದೋರ್ಭ್ಯಾಂ ಶೋಭಿತಲಾಂಗಲಂ ಸಮುಸಲಂ ಕಾದಂಬರೀಚಂಚಲಂ
ರತ್ನಾಢ್ಯಂ ವರಕುಂಡಲಂ ಭುಜಬಲೈರಾಕ್ರಾಂತಭೂಮಂಡಲಮ್ |
ವಜ್ರಾಭಾಮಲಚಾರುಗಂಡಯುಗಳಂ ನಾಗೇಂದ್ರಚೂಡೋಜ್ಜ್ವಲಂ
ಸಂಗ್ರಾಮೇ ಚಪಲಂ ಶಶಾಂಕಧವಳಂ ಶ್ರೀಕಾಮಪಾಲಂ ಭಜೇ || ೫ ||
ಇತಿ ಶ್ರೀ ಜಗನ್ನಾಥ ಪಂಚಕಮ್ ||
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.