Read in తెలుగు / ಕನ್ನಡ / தமிழ் / देवनागरी / English (IAST)
ನಮಸ್ತೇ ಭಗವನ್ ದೇವ ದತ್ತಾತ್ರೇಯ ಜಗತ್ಪ್ರಭೋ |
ಸರ್ವಬಾಧಾಪ್ರಶಮನಂ ಕುರು ಶಾಂತಿಂ ಪ್ರಯಚ್ಛ ಮೇ || ೧ ||
ಅನಸೂಯಾಸುತ ಶ್ರೀಶಃ ಜನಪಾತಕನಾಶನ |
ದಿಗಂಬರ ನಮೋ ನಿತ್ಯಂ ತುಭ್ಯಂ ಮೇ ವರದೋ ಭವ || ೨ ||
ಭೂತಪ್ರೇತಪಿಶಾಚಾದ್ಯಾಃ ಯಸ್ಯ ಸ್ಮರಣ ಮಾತ್ರತಃ |
ದೂರಾದೇವ ಪಲಾಯಂತೇ ದತ್ತಾತ್ರೇಯಂ ನಮಾಮಿ ತಮ್ || ೩ ||
ಯನ್ನಾಮಸ್ಮರಣಾದ್ದೈನ್ಯಂ ಪಾಪಂ ತಾಪಂ ಚ ನಶ್ಯತಿ |
ಭೀತರ್ಗ್ರಹಾರ್ತಿದುಃಸ್ವಪ್ನಂ ದತ್ತಾತ್ರೇಯಂ ನಮಾಮಿ ತಮ್ || ೪ ||
ದದ್ರುಸ್ಫೋಟಕ ಕುಷ್ಟಾದಿ ಮಹಾಮಾರೀ ವಿಷೂಚಿಕಾಃ |
ನಶ್ಯಂತ್ಯನ್ಯೇಪಿ ರೋಗಾಶ್ಚ ದತ್ತಾತ್ರೇಯಂ ನಮಾಮಿ ತಮ್ || ೫ ||
ಸಂಗಜಾ ದೇಶಕಾಲೋತ್ಥಾಃ ತಾಪತ್ರಯ ಸಮುತ್ಥಿತಾಃ |
ಶಾಮ್ಯಂತಿ ಯತ್ ಸ್ಮರಣತೋ ದತ್ತಾತ್ರೇಯಂ ನಮಾಮಿ ತಮ್ || ೬ ||
ಸರ್ಪವೃಶ್ಚಿಕದಷ್ಟಾಣಾಂ ವಿಷಾರ್ತಾನಾಂ ಶರೀರಿಣಾಮ್ |
ಯನ್ನಾಮ ಶಾಂತಿದಂ ಶೀಘ್ರಂ ದತ್ತಾತ್ರೇಯಂ ನಮಾಮಿ ತಮ್ || ೭ ||
ತ್ರಿವಿಧೋತ್ಪಾತಶಮನಂ ವಿವಿಧಾರಿಷ್ಟನಾಶನಮ್ |
ಯನ್ನಾಮ ಕ್ರೂರಭೀತಿಘ್ನಂ ದತ್ತಾತ್ರೇಯಂ ನಮಾಮಿ ತಮ್ || ೮ ||
ವೈರ್ಯಾದಿಕೃತಮಂತ್ರಾದಿ ಪ್ರಯೋಗಾ ಯಸ್ಯ ಕೀರ್ತನಾತ್ |
ನಶ್ಯಂತಿ ದೇಹಬಾಧಾಶ್ಚ ದತ್ತಾತ್ರೇಯಂ ನಮಾಮಿ ತಮ್ || ೯ ||
ಯಚ್ಛಿಷ್ಯಸ್ಮರಣಾತ್ ಸದ್ಯೋ ಗತನಷ್ಟಾದಿ ಲಭ್ಯತೇ |
ಯಶ್ಚಮೇ ಸರ್ವತಸ್ತ್ರಾತಾ ದತ್ತಾತ್ರೇಯಂ ನಮಾಮಿ ತಮ್ || ೧೦ ||
ಜಯ ಲಾಭ ಯಶಃ ಕಾಮ ದಾತುರ್ದತ್ತಸ್ಯ ಯಃ ಸ್ತವಮ್ |
ಭೋಗಮೋಕ್ಷಪ್ರದಸ್ಯೇಮಂ ಪಠೇದ್ದತ್ತಪ್ರಿಯೋ ಭವೇತ್ || ೧೧ ||
ದೇವನಾಥಗುರೋ ಸ್ವಾಮಿನ್ ದೇಶಿಕ ಸ್ವಾತ್ಮನಾಯಕ |
ತ್ರಾಹಿ ತ್ರಾಹಿ ಕೃಪಾಸಿಂಧೋ ಪೂರ್ಣಪಾರಾಯಣಂ ಕುರು ||
ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಶ್ರೀವಾಸುದೇವಾನಂದಸರಸ್ವತೀ ವಿರಚಿತ ಶ್ರೀ ದತ್ತಾತ್ರೇಯ ಶಾಂತಿ ಸ್ತೋತ್ರಮ್ |
ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.