Read in తెలుగు / ಕನ್ನಡ / தமிழ் / देवनागरी / English (IAST)
ಸೂತ ಉವಾಚ –
ಶೃಣುಧ್ವಂ ಮುನಯಃ ಸರ್ವೇ ಗಂಗಾಸ್ತವಮನುತ್ತಮಮ್ |
ಶೋಕಮೋಹಹರಂ ಪುಂಸಾಮೃಷಿಭಿಃ ಪರಿಕೀರ್ತಿತಮ್ || ೧ ||
ಋಷಯ ಊಚುಃ –
ಇಯಂ ಸುರತರಂಗಿಣೀ ಭವನವಾರಿಧೇಸ್ತಾರಿಣೀ
ಸ್ತುತಾ ಹರಿಪದಾಂಬುಜಾದುಪಗತಾ ಜಗತ್ಸಂಸದಃ |
ಸುಮೇರುಶಿಖರಾಮರಪ್ರಿಯಜಲಾಮಲಕ್ಷಾಲಿನೀ
ಪ್ರಸನ್ನವದನಾ ಶುಭಾ ಭವಭಯಸ್ಯ ವಿದ್ರಾವಿಣೀ || ೨ ||
ಭಗೀರಥರಥಾನುಗಾ ಸುರಕರೀಂದ್ರದರ್ಪಾಪಹಾ
ಮಹೇಶಮುಕುಟಪ್ರಭಾ ಗಿರಿಶಿರಃಪತಾಕಾ ಸಿತಾ |
ಸುರಾಸುರನರೋರಗೈರಜಭವಾಚ್ಯುತೈಃ ಸಂಸ್ತುತಾ
ವಿಮುಕ್ತಿಫಲಶಾಲಿನೀ ಕಲುಷನಾಶಿನೀ ರಾಜತೇ || ೩ ||
ಪಿತಾಮಹಕಮಂಡಲುಪ್ರಭವಮುಕ್ತಿಬೀಜಾ ಲತಾ
ಶ್ರುತಿಸ್ಮೃತಿಗಣಸ್ತುತದ್ವಿಜಕುಲಾಲವಾಲಾವೃತಾ |
ಸುಮೇರುಶಿಖರಾಭಿದಾ ನಿಪತಿತಾ ತ್ರಿಲೋಕಾವೃತಾ
ಸುಧರ್ಮಫಲಶಾಲಿನೀ ಸುಖಪಲಾಶಿನೀ ರಾಜತೇ || ೪ ||
ಚರದ್ವಿಹಗಮಾಲಿನೀ ಸಗರವಂಶಮುಕ್ತಿಪ್ರದಾ
ಮುನೀಂದ್ರವರನಂದಿನೀ ದಿವಿ ಮತಾ ಚ ಮಂದಾಕಿನೀ |
ಸದಾ ದುರಿತನಾಶಿನೀ ವಿಮಲವಾರಿಸಂದರ್ಶನ-
ಪ್ರಣಾಮಗುಣಕೀರ್ತನಾದಿಷು ಜಗತ್ಸು ಸಂರಾಜತೇ || ೫ ||
ಮಹಾಭಿಷಸುತಾಂಗನಾ ಹಿಮಗಿರೀಶಕೂಟಸ್ತನಾ
ಸಫೇನಜಲಹಾಸಿನೀ ಸಿತಮರಾಲಸಂಚಾರಿಣೀ |
ಚಲಲ್ಲಹರಿಸತ್ಕರಾ ವರಸರೋಜಮಾಲಾಧರಾ
ರಸೋಲ್ಲಸಿತಗಾಮಿನೀ ಜಲಧಿಕಾಮಿನೀ ರಾಜತೇ || ೬ ||
ಕ್ವಚಿನ್ಮುನಿಗಣೈಃ ಸ್ತುತಾ ಕ್ವಚಿದನಂತಸಮ್ಪೂಜಿತಾ
ಕ್ವಚಿತ್ಕಲಕಲಸ್ವನಾ ಕ್ವಚಿದಧೀರಯಾದೋಗಣಾ |
ಕ್ವಚಿದ್ರವಿಕರೋಜ್ಜ್ವಲಾ ಕ್ವಚಿದುದಗ್ರಪಾತಾಕುಲಾ
ಕ್ವಚಿಜ್ಜನವಿಗಾಹಿತಾ ಜಯತಿ ಭೀಷ್ಮಮಾತಾ ಸತೀ || ೭ ||
ಸ ಏವ ಕುಶಲೀ ಜನಃ ಪ್ರಣಮತೀಹ ಭಾಗೀರಥೀಂ
ಸ ಏವ ತಪಸಾಂ ನಿಧಿರ್ಜಪತಿ ಜಾಹ್ನವೀಮಾದರಾತ್ |
ಸ ಏವ ಪುರುಷೋತ್ತಮಃ ಸ್ಮರತಿ ಸಾಧು ಮಂದಾಕಿನೀಂ
ಸ ಏವ ವಿಜಯೀ ಪ್ರಭುಃ ಸುರತರಂಗಿಣೀಂ ಸೇವತೇ || ೮ ||
ತವಾಮಲಜಲಾಚಿತಂ ಖಗಸೃಗಾಲಮೀನಕ್ಷತಂ
ಚಲಲ್ಲಹರಿಲೋಲಿತಂ ರುಚಿರತೀರಜಂಭಾಲಿತಮ್ |
ಕದಾ ನಿಜವಪುರ್ಮುದಾ ಸುರನರೋರಗೈಃ ಸಂಸ್ತುತೋಽಪ್ಯಹಂ
ತ್ರಿಪಥಗಾಮಿನಿ ಪ್ರಿಯಮತೀವ ಪಶ್ಯಾಮ್ಯಹೋ || ೯ ||
ತ್ವತ್ತೀರೇ ವಸತಿಂ ತವಾಮಲಜಲಸ್ನಾನಂ ತವ ಪ್ರೇಕ್ಷಣಂ
ತ್ವನ್ನಾಮಸ್ಮರಣಂ ತವೋದಯಕಥಾಸಂಲಾಪನಂ ಪಾವನಮ್ |
ಗಂಗೇ ಮೇ ತವ ಸೇವನೈಕನಿಪುಣೋಽಪ್ಯಾನಂದಿತಶ್ಚಾದೃತಃ
ಸ್ತುತ್ವಾ ಚೋದ್ಗತಪಾತಕೋ ಭುವಿ ಕದಾ ಶಾಂತಶ್ಚರಿಷ್ಯಾಮ್ಯಹಮ್ || ೧೦ ||
ಇತ್ಯೇತದೃಷಿಭಿಃ ಪ್ರೋಕ್ತಂ ಗಂಗಾಸ್ತವನಮುತ್ತಮಮ್ |
ಸ್ವರ್ಗ್ಯಂ ಯಶಸ್ಯಮಾಯುಷ್ಯಂ ಪಠನಾಚ್ಛ್ರವಣಾದಪಿ || ೧೧ ||
ಸರ್ವಪಾಪಹರಂ ಪುಂಸಾಂ ಬಲಮಾಯುರ್ವಿವರ್ಧನಮ್ |
ಪ್ರಾತರ್ಮಧ್ಯಾಹ್ನಸಾಯಾಹ್ನೇ ಗಂಗಾಸಾನ್ನಿಧ್ಯತಾ ಭವೇತ್ || ೧೨ ||
ಇತ್ಯೇತದ್ಭಾರ್ಗವಾಖ್ಯಾನಂ ಶುಕದೇವಾನ್ಮಯಾ ಶ್ರುತಮ್ |
ಪಠಿತಂ ಶ್ರಾವಿತಂ ಚಾತ್ರ ಪುಣ್ಯಂ ಧನ್ಯಂ ಯಶಸ್ಕರಮ್ || ೧೩ ||
ಅವತಾರಂ ಮಹಾವಿಷ್ಣೋಃ ಕಲ್ಕೇಃ ಪರಮಮದ್ಭುತಮ್ |
ಪಠತಾಂ ಶೃಣ್ವತಾಂ ಭಕ್ತ್ಯಾ ಸರ್ವಾಶುಭವಿನಾಶನಮ್ || ೧೪ ||
ಇತಿ ಶ್ರೀಕಲ್ಕಿಪುರಾಣೇ ಗಂಗಾಸ್ತವಃ ||
ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.