Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀಪಾದಃ ಪಾತು ಮೇ ಪಾದೌ ಊರೂ ಸಿದ್ಧಾಸನಸ್ಥಿತಃ |
ಪಾಯಾದ್ದಿಗಂಬರೋ ಗುಹ್ಯಂ ನೃಹರಿಃ ಪಾತು ಮೇ ಕಟಿಮ್ || ೧ ||
ನಾಭಿಂ ಪಾತು ಜಗತ್ಸ್ರಷ್ಟೋದರಂ ಪಾತು ದಲೋದರಃ |
ಕೃಪಾಳುಃ ಪಾತು ಹೃದಯಂ ಷಡ್ಭುಜಃ ಪಾತು ಮೇ ಭುಜೌ || ೨ ||
ಸ್ರಕ್ಕುಂಡೀ ಶೂಲಡಮರುಶಂಖಚಕ್ರಧರಃ ಕರಾನ್ |
ಪಾತು ಕಂಠಂ ಕಂಬುಕಂಠಃ ಸುಮುಖಃ ಪಾತು ಮೇ ಮುಖಮ್ || ೩ ||
ಜಿಹ್ವಾಂ ಮೇ ವೇದವಾಕ್ಪಾತು ನೇತ್ರಂ ಮೇ ಪಾತು ದಿವ್ಯದೃಕ್ |
ನಾಸಿಕಾಂ ಪಾತು ಗಂಧಾತ್ಮಾ ಪಾತು ಪುಣ್ಯಶ್ರವಾಃ ಶ್ರುತೀ || ೪ ||
ಲಲಾಟಂ ಪಾತು ಹಂಸಾತ್ಮಾ ಶಿರಃ ಪಾತು ಜಟಾಧರಃ |
ಕರ್ಮೇಂದ್ರಿಯಾಣಿ ಪಾತ್ವೀಶಃ ಪಾತು ಜ್ಞಾನೇಂದ್ರಿಯಾಣ್ಯಜಃ || ೫ ||
ಸರ್ವಾಂತರೋಂತಃಕರಣಂ ಪ್ರಾಣಾನ್ಮೇ ಪಾತು ಯೋಗಿರಾಟ್ |
ಉಪರಿಷ್ಟಾದಧಸ್ತಾಚ್ಚ ಪೃಷ್ಠತಃ ಪಾರ್ಶ್ವತೋಽಗ್ರತಃ || ೬ ||
ಅಂತರ್ಬಹಿಶ್ಚ ಮಾಂ ನಿತ್ಯಂ ನಾನಾರೂಪಧರೋಽವತು |
ವರ್ಜಿತಂ ಕವಚೇನಾನ್ಯಾತ್ ಸ್ಥಾನಂ ಮೇ ದಿವ್ಯದರ್ಶನಃ || ೭ ||
ರಾಜತಃ ಶತ್ರುತೋ ಹಿಂಸಾತ್ ದುಷ್ಪ್ರಯೋಗಾದಿತೋ ಮತಃ |
ಆಧಿವ್ಯಾಧಿಭಯಾರ್ತಿಭ್ಯೋ ದತ್ತಾತ್ರೇಯಃ ಸದಾಽವತು || ೮ ||
ಧನಧಾನ್ಯಗೃಹಕ್ಷೇತ್ರಸ್ತ್ರೀಪುತ್ರಪಶುಕಿಂಕರಾನ್ |
ಜ್ಞಾತೀಂಶ್ಚ ಪಾತು ಮೇ ನಿತ್ಯಮನಸೂಯಾನಂದವರ್ಧನಃ || ೯ ||
ಬಾಲೋನ್ಮತ್ತ ಪಿಶಾಚಾಭೋ ದ್ಯುನಿಟ್ ಸಂಧಿಷು ಪಾತು ಮಾಮ್ |
ಭೂತಭೌತಿಕಮೃತ್ಯುಭ್ಯೋ ಹರಿಃ ಪಾತು ದಿಗಂಬರಃ || ೧೦ ||
ಯ ಏತದ್ದತ್ತಕವಚಂ ಸನ್ನಹ್ಯಾತ್ ಭಕ್ತಿಭಾವಿತಃ |
ಸರ್ವಾನರ್ಥವಿನಿರ್ಮುಕ್ತೋ ಗ್ರಹಪೀಡಾವಿವರ್ಜಿತಃ || ೧೧ ||
ಭೂತಪ್ರೇತಪಿಶಾಚಾದ್ಯೈಃ ದೇವೈರಪ್ಯಪರಾಜಿತಃ |
ಭುಕ್ತ್ವಾತ್ರ ದಿವ್ಯಾನ್ ಭೋಗಾನ್ ಸಃ ದೇಹಾಽಂತೇ ತತ್ಪದಂ ವ್ರಜೇತ್ || ೧೨ ||
ಇತಿ ಶ್ರೀವಾಸುದೇವಾನಂದಸರಸ್ವತೀ ವಿರಚಿತಂ ಶ್ರೀ ದತ್ತಾತ್ರೇಯ ಕವಚಮ್ |
ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
good