Sri Krishna Lahari Stotram – ಶ್ರೀ ಕೃಷ್ಣಲಹರೀ ಸ್ತೋತ್ರಂ


ಕದಾ ವೃಂದಾರಣ್ಯೇ ವಿಪುಲಯಮುನಾತೀರಪುಲಿನೇ
ಚರಂತಂ ಗೋವಿಂದಂ ಹಲಧರಸುದಾಮಾದಿಸಹಿತಮ್ |
ಅಹೋ ಕೃಷ್ಣ ಸ್ವಾಮಿನ್ ಮಧುರಮುರಳೀಮೋಹನ ವಿಭೋ
ಪ್ರಸೀದೇತಿ ಕ್ರೋಶನ್ನಿಮಿಷಮಿವ ನೇಷ್ಯಾಮಿ ದಿವಸಾನ್ || ೧ ||

ಕದಾ ಕಾಳಿಂದೀಯೈರ್ಹರಿಚರಣಮುದ್ರಾಂಕಿತತಟೈಃ
ಸ್ಮರನ್ ಗೋಪೀನಾಥಂ ಕಮಲನಯನಂ ಸಸ್ಮಿತಮುಖಮ್ |
ಅಹೋ ಪೂರ್ಣಾನಂದಾಂಬುಜವದನ ಭಕ್ತೈಕಲಲನ
ಪ್ರಸೀದೇತಿ ಕ್ರೋಶನ್ನಿಮಿಷಮಿವ ನೇಷ್ಯಾಮಿ ದಿವಸಾನ್ || ೨ ||

ಕದಾಚಿತ್ಖೇಲಂತಂ ವ್ರಜಪರಿಸರೇ ಗೋಪತನಯೈಃ
ಕುತಶ್ಚಿತ್ಸಂಪ್ರಾಪ್ತಂ ಕಿಮಪಿ ಲಸಿತಂ ಗೋಪಲಲನಮ್ |
ಅಯೇ ರಾಧೇ ಕಿಂ ವಾ ಹರಸಿ ರಸಿಕೇ ಕಂಚುಕಯುಗಂ
ಪ್ರಸೀದೇತಿ ಕ್ರೋಶನ್ನಿಮಿಷಮಿವ ನೇಷ್ಯಾಮಿ ದಿವಸಾನ್ || ೩ ||

ಕದಾಚಿದ್ಗೋಪೀನಾಂ ಹಸಿತಚಕಿತಸ್ನಿಗ್ಧನಯನಂ
ಸ್ಥಿತಂ ಗೋಪೀವೃಂದೇ ನಟಮಿವ ನಟಂತಂ ಸುಲಲಿತಮ್ |
ಸುರಾಧೀಶೈಃ ಸರ್ವೈಃ ಸ್ತುತಪದಮಿದಂ ಶ್ರೀಹರಿಮಿತಿ
ಪ್ರಸೀದೇತಿ ಕ್ರೋಶನ್ನಿಮಿಷಮಿವ ನೇಷ್ಯಾಮಿ ದಿವಸಾನ್ || ೪ ||

ಕದಾಚಿತ್ಸಚ್ಛಾಯಾಶ್ರಿತಮಭಿಮಹಾಂತಂ ಯದುಪತಿಂ
ಸಮಾಧಿಸ್ವಚ್ಛಾಯಾಂಚಲ ಇವ ವಿಲೋಲೈಕಮಕರಮ್ |
ಅಯೇ ಭಕ್ತೋದಾರಾಂಬುಜವದನ ನಂದಸ್ಯ ತನಯ
ಪ್ರಸೀದೇತಿ ಕ್ರೋಶನ್ನಿಮಿಷಮಿವ ನೇಷ್ಯಾಮಿ ದಿವಸಾನ್ || ೫ ||

ಕದಾಚಿತ್ಕಾಳಿಂದ್ಯಾಸ್ತಟತರುಕದಂಬೇ ಸ್ಥಿತಮಮುಂ
ಸ್ಮಯಂತಂ ಸಾಕೂತಂ ಹೃತವಸನಗೋಪೀಸುತಪದಮ್ |
ಅಹೋ ಶಕ್ರಾನಂದಾಂಬುಜವದನ ಗೋವರ್ಧನಧರ
ಪ್ರಸೀದೇತಿ ಕ್ರೋಶನ್ನಿಮಿಷಮಿವ ನೇಷ್ಯಾಮಿ ದಿವಸಾನ್ || ೬ ||

ಕದಾಚಿತ್ಕಾಂತಾರೇ ವಿಜಯಸಖಮಿಷ್ಟಂ ನೃಪಸುತಂ
ವದಂತಂ ಪಾರ್ಥೇತಿ ನೃಪಸುತ ಸಖೇ ಬಂಧುರಿತಿ ಚ |
ಭ್ರಮಂತಂ ವಿಶ್ರಾಂತಂ ಶ್ರಿತಮುರಳಿಮಾಸ್ಯಂ ಹರಿಮಮೀ
ಪ್ರಸೀದೇತಿ ಕ್ರೋಶನ್ನಿಮಿಷಮಿವ ನೇಷ್ಯಾಮಿ ದಿವಸಾನ್ || ೭ ||

ಕದಾ ದ್ರಕ್ಷ್ಯೇ ಪೂರ್ಣಂ ಪುರುಷಮಮಲಂ ಪಂಕಜದೃಶಂ
ಅಹೋ ವಿಷ್ಣೋ ಯೋಗಿನ್ ರಸಿಕಮುರಳೀಮೋಹನ ವಿಭೋ |
ದಯಾಂ ಕರ್ತುಂ ದೀನೇ ಪರಮಕರುಣಾಬ್ಧೇ ಸಮುಚಿತಂ
ಪ್ರಸೀದೇತಿ ಕ್ರೋಶನ್ನಿಮಿಷಮಿವ ನೇಷ್ಯಾಮಿ ದಿವಸಾನ್ || ೮ ||

ಇತಿ ಶ್ರೀವಾಸುದೇವಾನಂದಸರಸ್ವತೀ ಕೃತ ಶ್ರೀ ಕೃಷ್ಣ ಲಹರೀ ಸ್ತೋತ್ರಮ್ ||


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed