Sri Gopala (Krishna) Dwadasa Nama Stotram – ಶ್ರೀ ಗೋಪಾಲ (ಕೃಷ್ಣ) ದ್ವಾದಶನಾಮ ಸ್ತೋತ್ರಂ


ಶೃಣುಧ್ವಂ ಮುನಯಃ ಸರ್ವೇ ಗೋಪಾಲಸ್ಯ ಮಹಾತ್ಮನಃ |
ಅನಂತಸ್ಯಾಪ್ರಮೇಯಸ್ಯ ನಾಮದ್ವಾದಶಕಂ ಸ್ತವಮ್ || ೧ ||

ಅರ್ಜುನಾಯ ಪುರಾ ಗೀತಂ ಗೋಪಾಲೇನ ಮಹಾತ್ಮನಾ |
ದ್ವಾರಕಾಯಾಂ ಪ್ರಾರ್ಥಯತೇ ಯಶೋದಾಯಾಶ್ಚ ಸನ್ನಿಧೌ || ೨ ||

ಧ್ಯಾನಮ್ –
ಜಾನುಭ್ಯಾಮಪಿ ಧಾವಂತಂ ಬಾಹುಭ್ಯಾಮತಿಸುಂದರಮ್ |
ಸಕುಂಡಲಾಲಕಂ ಬಾಲಂ ಗೋಪಾಲಂ ಚಿಂತಯೇದುಷಃ || ೪ ||

ಸ್ತೋತ್ರಮ್ –
ಪ್ರಥಮಂ ತು ಹರಿಂ ವಿದ್ಯಾದ್ದ್ವಿತೀಯಂ ಕೇಶವಂ ತಥಾ |
ತೃತೀಯಂ ಪದ್ಮನಾಭಂ ತು ಚತುರ್ಥಂ ವಾಮನಂ ತಥಾ || ೫ ||

ಪಂಚಮಂ ವೇದಗರ್ಭಂ ಚ ಷಷ್ಠಂ ತು ಮಧುಸೂದನಮ್ |
ಸಪ್ತಮಂ ವಾಸುದೇವಂ ಚ ವರಾಹಂ ಚಾಽಷ್ಟಮಂ ತಥಾ || ೬ ||

ನವಮಂ ಪುಂಡರೀಕಾಕ್ಷಂ ದಶಮಂ ತು ಜನಾರ್ದನಮ್ |
ಕೃಷ್ಣಮೇಕಾದಶಂ ಪ್ರೋಕ್ತಂ ದ್ವಾದಶಂ ಶ್ರೀಧರಂ ತಥಾ || ೭ ||

ಏತದ್ದ್ವಾದಶನಾಮಾನಿ ಮಯಾ ಪ್ರೋಕ್ತಾನಿ ಫಲ್ಗುನ |
ಕಾಲತ್ರಯೇ ಪಠೇದ್ಯಸ್ತು ತಸ್ಯ ಪುಣ್ಯಫಲಂ ಶೃಣು || ೮ ||

ಚಾಂದ್ರಾಯಣಸಹಸ್ರಸ್ಯ ಕನ್ಯಾದಾನಶತಸ್ಯ ಚ |
ಅಶ್ವಮೇಧಸಹಸ್ರಸ್ಯ ಫಲಮಾಪ್ನೋತಿ ಮಾನವಃ || ೯ ||

ಇತಿ ಶ್ರೀ ಗೋಪಾಲ ದ್ವಾದಶನಾಮ ಸ್ತೋತ್ರಮ್ ||


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed