Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ಅಚ್ಯುತಂ ಕೇಶವಂ ರಾಮನಾರಾಯಣಂ
ಕೃಷ್ಣದಾಮೋದರಂ ವಾಸುದೇವಂ ಹರಿಮ್ |
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ
ಜಾನಕೀನಾಯಕಂ ರಾಮಚಂದ್ರಂ ಭಜೇ || ೧ ||
ಅಚ್ಯುತಂ ಕೇಶವಂ ಸತ್ಯಭಾಮಾಧವಂ
ಮಾಧವಂ ಶ್ರೀಧರಂ ರಾಧಿಕಾರಾಧಿತಮ್ |
ಇಂದಿರಾಮಂದಿರಂ ಚೇತಸಾ ಸುಂದರಂ
ದೇವಕೀನಂದನಂ ನಂದಜಂ ಸಂದಧೇ || ೨ ||
ವಿಷ್ಣವೇ ಜಿಷ್ಣವೇ ಶಂಖಿನೇ ಚಕ್ರಿಣೇ
ರುಕ್ಮಿಣೀರಾಗಿಣೇ ಜಾನಕೀಜಾನಯೇ |
ವಲ್ಲವೀವಲ್ಲಭಾಯಾರ್ಚಿತಾಯಾತ್ಮನೇ
ಕಂಸವಿಧ್ವಂಸಿನೇ ವಂಶಿನೇ ತೇ ನಮಃ || ೩ ||
ಕೃಷ್ಣ ಗೋವಿಂದ ಹೇ ರಾಮ ನಾರಾಯಣ
ಶ್ರೀಪತೇ ವಾಸುದೇವಾಜಿತ ಶ್ರೀನಿಧೇ |
ಅಚ್ಯುತಾನಂತ ಹೇ ಮಾಧವಾಧೋಕ್ಷಜ
ದ್ವಾರಕಾನಾಯಕ ದ್ರೌಪದೀರಕ್ಷಕ || ೪ ||
ರಾಕ್ಷಸಕ್ಷೋಭಿತಃ ಸೀತಯಾ ಶೋಭಿತೋ
ದಂಡಕಾರಣ್ಯಭೂಪುಣ್ಯತಾಕಾರಣಮ್ |
ಲಕ್ಷ್ಮಣೇನಾನ್ವಿತೋ ವಾನರೈಃ ಸೇವಿತೋ-
-ಽಗಸ್ತ್ಯಸಂಪೂಜಿತೋ ರಾಘವಃ ಪಾತು ಮಾಮ್ || ೫ ||
ಧೇನುಕಾರಿಷ್ಟಹಾಽನಿಷ್ಟಕೃದ್ದ್ವೇಷಿಣಾಂ
ಕೇಶಿಹಾ ಕಂಸಹೃದ್ವಂಶಿಕಾವಾದಕಃ |
ಪೂತನಾಕೋಪಕಃ ಸೂರಜಾಖೇಲನೋ
ಬಾಲಗೋಪಾಲಕಃ ಪಾತು ಮಾಂ ಸರ್ವದಾ || ೬ ||
ವಿದ್ಯುದುದ್ಯೋತವತ್ಪ್ರಸ್ಫುರದ್ವಾಸಸಂ
ಪ್ರಾವೃಡಂಭೋದವತ್ಪ್ರೋಲ್ಲಸದ್ವಿಗ್ರಹಮ್ |
ವನ್ಯಯಾ ಮಾಲಯಾ ಶೋಭಿತೋರಃಸ್ಥಲಂ
ಲೋಹಿತಾಂಘ್ರಿದ್ವಯಂ ವಾರಿಜಾಕ್ಷಂ ಭಜೇ || ೭ ||
ಕುಂಚಿತೈಃ ಕುಂತಲೈರ್ಭ್ರಾಜಮಾನಾನನಂ
ರತ್ನಮೌಳಿಂ ಲಸತ್ಕುಂಡಲಂ ಗಂಡಯೋಃ |
ಹಾರಕೇಯೂರಕಂ ಕಂಕಣಪ್ರೋಜ್ಜ್ವಲಂ
ಕಿಂಕಿಣೀಮಂಜುಲಂ ಶ್ಯಾಮಲಂ ತಂ ಭಜೇ || ೮ ||
ಅಚ್ಯುತಸ್ಯಾಷ್ಟಕಂ ಯಃ ಪಠೇದಿಷ್ಟದಂ
ಪ್ರೇಮತಃ ಪ್ರತ್ಯಹಂ ಪೂರುಷಃ ಸಸ್ಪೃಹಮ್ |
ವೃತ್ತತಃ ಸುಂದರಂ ವೇದ್ಯವಿಶ್ವಂಭರಂ
ತಸ್ಯ ವಶ್ಯೋ ಹರಿರ್ಜಾಯತೇ ಸತ್ವರಮ್ || ೯ ||
ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಛಂಕರಭಗವತಃ ಕೃತೌ ಶ್ರೀ ಅಚ್ಯುತಾಷ್ಟಕಮ್ ||
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
Stotra tumba canagedha