Sri Hari Sharana Ashtakam – ಶ್ರೀ ಹರಿ ಶರಣಾಷ್ಟಕಂ


ಧ್ಯೇಯಂ ವದಂತಿ ಶಿವಮೇವ ಹಿ ಕೇಚಿದನ್ಯೇ
ಶಕ್ತಿಂ ಗಣೇಶಮಪರೇ ತು ದಿವಾಕರಂ ವೈ |
ರೂಪೈಸ್ತು ತೈರಪಿ ವಿಭಾಸಿ ಯತಸ್ತ್ವಮೇವ
ತಸ್ಮಾತ್ತ್ವಮೇವ ಶರಣಂ ಮಮ ಶಂಖಪಾಣೇ || ೧ ||

ನೋ ಸೋದರೋ ನ ಜನಕೋ ಜನನೀ ನ ಜಾಯಾ
ನೈವಾತ್ಮಜೋ ನ ಚ ಕುಲಂ ವಿಪುಲಂ ಬಲಂ ವಾ |
ಸಂದೃಶ್ಯತೇ ನ ಕಿಲ ಕೋಽಪಿ ಸಹಾಯಕೋ ಮೇ
ತಸ್ಮಾತ್ತ್ವಮೇವ ಶರಣಂ ಮಮ ಶಂಖಪಾಣೇ || ೨ ||

ನೋಪಾಸಿತಾ ಮದಮಪಾಸ್ಯ ಮಯಾ ಮಹಾಂತ-
-ಸ್ತೀರ್ಥಾನಿ ಚಾಸ್ತಿಕಧಿಯಾ ನಹಿ ಸೇವಿತಾನಿ |
ದೇವಾರ್ಚನಂ ಚ ವಿಧಿವನ್ನ ಕೃತಂ ಕದಾಪಿ
ತಸ್ಮಾತ್ತ್ವಮೇವ ಶರಣಂ ಮಮ ಶಂಖಪಾಣೇ || ೩ ||

ದುರ್ವಾಸನಾ ಮಮ ಸದಾ ಪರಿಕರ್ಷಯಂತಿ
ಚಿತ್ತಂ ಶರೀರಮಪಿ ರೋಗಗಣಾ ದಹಂತಿ |
ಸಂಜೀವನಂ ಚ ಪರಹಸ್ತಗತಂ ಸದೈವ
ತಸ್ಮಾತ್ತ್ವಮೇವ ಶರಣಂ ಮಮ ಶಂಖಪಾಣೇ || ೪ ||

ಪೂರ್ವಂ ಕೃತಾನಿ ದುರಿತಾನಿ ಮಯಾ ತು ಯಾನಿ
ಸ್ಮೃತ್ವಾಽಖಿಲಾನಿ ಹೃದಯಂ ಪರಿಕಂಪತೇ ಮೇ |
ಖ್ಯಾತಾ ಚ ತೇ ಪತಿತಪಾವನತಾ ತು ಯಸ್ಮಾ-
-ತ್ತಸ್ಮಾತ್ತ್ವಮೇವ ಶರಣಂ ಮಮ ಶಂಖಪಾಣೇ || ೫ ||

ದುಃಖಂ ಜರಾಜನನಜಂ ವಿವಿಧಾಶ್ಚ ರೋಗಾಃ
ಕಾಕಶ್ವಸೂಕರಜನಿರ್ನಿಚಯೇ ಚ ಪಾತಃ |
ತದ್ವಿಸ್ಮೃತೇಃ ಫಲಮಿದಂ ವಿತತಂ ಹಿ ಲೋಕೇ
ತಸ್ಮಾತ್ತ್ವಮೇವ ಶರಣಂ ಮಮ ಶಂಖಪಾಣೇ || ೬ ||

ನೀಚೋಽಪಿ ಪಾಪವಲಿತೋಽಪಿ ವಿನಿಂದಿತೋಽಪಿ
ಬ್ರೂಯಾತ್ತವಾಹಮಿತಿ ಯಸ್ತು ಕಿಲೈಕವಾರಮ್ |
ತಸ್ಮೈ ದದಾಸಿ ನಿಜಲೋಕಮಿತಿ ವ್ರತಂ ತೇ
ತಸ್ಮಾತ್ತ್ವಮೇವ ಶರಣಂ ಮಮ ಶಂಖಪಾಣೇ || ೭ ||

ವೇದೇಷು ಧರ್ಮವಚನೇಷು ತಥಾಗಮೇಷು
ರಾಮಾಯಣೇಽಪಿ ಚ ಪುರಾಣಕದಂಬಕೇ ವಾ |
ಸರ್ವತ್ರ ಸರ್ವವಿಧಿನಾ ಗದಿತಸ್ತ್ವಮೇವ
ತಸ್ಮಾತ್ತ್ವಮೇವ ಶರಣಂ ಮಮ ಶಂಖಪಾಣೇ || ೮ ||

ಇತಿ ಶ್ರೀಮತ್ಪರಮಹಂಸ ಸ್ವಾಮಿ ಬ್ರಹ್ಮಾನಂದ ವಿರಚಿತಂ ಶ್ರೀ ಹರಿ ಶರಣಾಷ್ಟಕಮ್ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed