Read in తెలుగు / ಕನ್ನಡ / தமிழ் / देवनागरी / English (IAST)
ಪ್ರಾತಸ್ಸ್ಮರಾಮಿ ಫಣಿರಾಜತನೌ ಶಯಾನಂ
ನಾಗಾಮರಾಸುರನರಾದಿಜಗನ್ನಿದಾನಂ |
ವೇದೈಸ್ಸಹಾಗಮಗಣೈರುಪಗೀಯಮಾನಂ
ಕಾಂ ತಾರಕೇತನವತಾಂ ಪರಮಂ ವಿಧಾನಮ್ || ೧ ||
ಪ್ರಾತರ್ಭಜಾಮಿ ಭವಸಾಗರವಾರಿಪಾರಂ
ದೇವರ್ಷಿಸಿದ್ಧನಿವಹೈರ್ವಿಹಿತೋಪಹಾರಂ |
ಸಂದೃಪ್ತದಾನವಕದಂಬಮದಾಪಹಾರಂ
ಸೌಂದರ್ಯರಾಶಿ ಜಲರಾಶಿ ಸುತಾವಿಹಾರಮ್ || ೨ ||
ಪ್ರಾತರ್ನಮಾಮಿ ಶರದಂಬರಕಾಂತಿಕಾಂತಂ
ಪಾದಾರವಿಂದಮಕರಂದಜುಷಾಂ ಭವಾಂತಮ್ |
ನಾನಾವತಾರಹೃತಭೂಮಿಭರಂ ಕೃತಾಂತಂ
ಪಾಥೋಜಕಂಬುರಥಪಾದಕರಂ ಪ್ರಶಾಂತಮ್ || ೩ ||
ಶ್ಲೋಕತ್ರಯಮಿದಂ ಪುಣ್ಯಂ ಬ್ರಹ್ಮಾನಂದೇನ ಕೀರ್ತಿತಂ |
ಯಃ ಪಠೇತ್ಪ್ರಾತರುತ್ಥಾಯ ಸರ್ವಪಾಪೈಃ ಪ್ರಮುಚ್ಯತೇ || ೪ ||
ಇತಿ ಶ್ರೀಮತ್ಪರಮಹಂಸಸ್ವಾಮಿ ಬ್ರಹ್ಮಾನಂದವಿರಚಿತಂ ಶ್ರೀಭಗವತ್ಪ್ರಾತಸ್ಸ್ಮರಣಸ್ತೋತ್ರಮ್ |
ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.