Read in తెలుగు / ಕನ್ನಡ / தமிழ் / देवनागरी / English (IAST)
ಪಾರ್ವತ್ಯುವಾಚ |
ಮಂತ್ರಾಣಾಂ ಪರಮಂ ಮಂತ್ರಂ ಗುಹ್ಯಾನಾಂ ಗುಹ್ಯಮೇವ ಚ |
ಬ್ರೂಹಿ ಮೇ ನಾರಸಿಂಹಸ್ಯ ತತ್ತ್ವಂ ಮಂತ್ರಸ್ಯ ದುರ್ಲಭಮ್ ||
ಶಂಕರ ಉವಾಚ |
ವೃತ್ತೋತ್ಫುಲ್ಲವಿಶಾಲಾಕ್ಷಂ ವಿಪಕ್ಷಕ್ಷಯದೀಕ್ಷಿತಮ್ |
ನಿನಾದತ್ರಸ್ತವಿಶ್ವಾಂಡಂ ವಿಷ್ಣುಮುಗ್ರಂ ನಮಾಮ್ಯಹಮ್ || ೧ ||
ಸರ್ವೈರವಧ್ಯತಾಂ ಪ್ರಾಪ್ತಂ ಸಬಲೌಘಂ ದಿತೇಃ ಸುತಮ್ |
ನಖಾಗ್ರೈಃ ಶಕಲೀಚಕ್ರೇ ಯಸ್ತಂ ವೀರಂ ನಮಾಮ್ಯಹಮ್ || ೨ ||
ಪದಾವಷ್ಟಬ್ಧಪಾತಾಳಂ ಮೂರ್ಧಾಽಽವಿಷ್ಟತ್ರಿವಿಷ್ಟಪಮ್ |
ಭುಜಪ್ರವಿಷ್ಟಾಷ್ಟದಿಶಂ ಮಹಾವಿಷ್ಣುಂ ನಮಾಮ್ಯಹಮ್ || ೩ ||
ಜ್ಯೋತೀಂಷ್ಯರ್ಕೇಂದುನಕ್ಷತ್ರಜ್ವಲನಾದೀನ್ಯನುಕ್ರಮಾತ್ |
ಜ್ವಲಂತಿ ತೇಜಸಾ ಯಸ್ಯ ತಂ ಜ್ವಲಂತಂ ನಮಾಮ್ಯಹಮ್ || ೪ ||
ಸರ್ವೇಂದ್ರಿಯೈರಪಿ ವಿನಾ ಸರ್ವಂ ಸರ್ವತ್ರ ಸರ್ವದಾ |
ಯೋ ಜಾನಾತಿ ನಮಾಮ್ಯಾದ್ಯಂ ತಮಹಂ ಸರ್ವತೋಮುಖಮ್ || ೫ ||
ನರವತ್ ಸಿಂಹವಚ್ಚೈವ ಯಸ್ಯ ರೂಪಂ ಮಹಾತ್ಮನಃ |
ಮಹಾಸಟಂ ಮಹಾದಂಷ್ಟ್ರಂ ತಂ ನೃಸಿಂಹಂ ನಮಾಮ್ಯಹಮ್ || ೬ ||
ಯನ್ನಾಮಸ್ಮರಣಾದ್ಭೀತಾಃ ಭೂತವೇತಾಳರಾಕ್ಷಸಾಃ |
ರೋಗಾದ್ಯಾಶ್ಚ ಪ್ರಣಶ್ಯಂತಿ ಭೀಷಣಂ ತಂ ನಮಾಮ್ಯಹಮ್ || ೭ ||
ಸರ್ವೇಽಪಿ ಯಂ ಸಮಾಶ್ರಿತ್ಯ ಸಕಲಂ ಭದ್ರಮಶ್ನುತೇ |
ಶ್ರಿಯಾ ಚ ಭದ್ರಯಾ ಜುಷ್ಟೋ ಯಸ್ತಂ ಭದ್ರಂ ನಮಾಮ್ಯಹಮ್ || ೮ ||
ಸಾಕ್ಷಾತ್ ಸ್ವಕಾಲೇ ಸಂಪ್ರಾಪ್ತಂ ಮೃತ್ಯುಂ ಶತ್ರುಗಣಾನ್ವಿತಮ್ |
ಭಕ್ತಾನಾಂ ನಾಶಯೇದ್ಯಸ್ತು ಮೃತ್ಯುಮೃತ್ಯುಂ ನಮಾಮ್ಯಹಮ್ || ೯ ||
ನಮಸ್ಕಾರಾತ್ಮಕಂ ಯಸ್ಮೈ ವಿಧಾಯಾತ್ಮನಿವೇದನಮ್ |
ತ್ಯಕ್ತದುಃಖೋಽಖಿಲಾನ್ ಕಾಮಾನಶ್ನಂತಂ ತಂ ನಮಾಮ್ಯಹಮ್ || ೧೦ ||
ದಾಸಭೂತಾಃ ಸ್ವತಃ ಸರ್ವೇ ಹ್ಯಾತ್ಮಾನಃ ಪರಮಾತ್ಮನಃ |
ಅತೋಽಹಮಪಿ ತೇ ದಾಸಃ ಇತಿ ಮತ್ವಾ ನಮಾಮ್ಯಹಮ್ || ೧೧ ||
ಶಂಕರೇಣಾದರಾತ್ ಪ್ರೋಕ್ತಂ ಪದಾನಾಂ ತತ್ತ್ವಮುತ್ತಮಮ್ |
ತ್ರಿಸಂಧ್ಯಂ ಯಃ ಪಠೇತ್ತಸ್ಯ ಶ್ರೀವಿದ್ಯಾಽಽಯುಶ್ಚ ವರ್ಧತೇ || ೧೨ ||
ಇತಿ ಶ್ರೀಶಂಕರಕೃತ ಶ್ರೀ ನೃಸಿಂಹ ಮಂತ್ರರಾಜಪದ ಸ್ತೋತ್ರಮ್ |
ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.
మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.
స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.
Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)
Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".
విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.
Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
One thought on “Sri Narasimha Mantra Raja Pada Stotram – ಶ್ರೀ ನೃಸಿಂಹ ಮಂತ್ರರಾಜಪದ ಸ್ತೋತ್ರಂ”
ನಿಮ್ಮದೊಂದು ಉತ್ತರ
ಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು.


please upload the full lyrics of Rama Rama ramapathe ramathaam manasthwayee me sada