Read in తెలుగు / ಕನ್ನಡ / தமிழ் / देवनागरी / English (IAST)
ಧ್ಯಾನಂ –
ಧ್ಯೇಯಃ ಸದಾ ಸವಿತೃಮಂಡಲಮಧ್ಯವರ್ತೀ
ನಾರಾಯಣಃ ಸರಸಿಜಾಸನ ಸನ್ನಿವಿಷ್ಟಃ |
ಕೇಯೂರವಾನ್ ಮಕರಕುಂಡಲವಾನ್ ಕಿರೀಟೀ
ಹಾರೀ ಹಿರಣ್ಮಯವಪುಃ ಧೃತಶಂಖಚಕ್ರಃ ||
ನಮಸ್ಕಾರ ಮಂತ್ರಾಃ –
ಓಂ ಹ್ರಾಂ ಮಿತ್ರಾಯ ನಮಃ | ೧
ಓಂ ಹ್ರೀಂ ರವಯೇ ನಮಃ | ೨
ಓಂ ಹ್ರೂಂ ಸೂರ್ಯಾಯ ನಮಃ | ೩
ಓಂ ಹ್ರೈಂ ಭಾನವೇ ನಮಃ | ೪
ಓಂ ಹ್ರೌಂ ಖಗಾಯ ನಮಃ | ೫
ಓಂ ಹ್ರಃ ಪೂಷ್ಣೇ ನಮಃ | ೬
ಓಂ ಹ್ರಾಂ ಹಿರಣ್ಯಗರ್ಭಾಯ ನಮಃ | ೭
ಓಂ ಹ್ರೀಂ ಮರೀಚಯೇ ನಮಃ | ೮
ಓಂ ಹ್ರೂಂ ಆದಿತ್ಯಾಯ ನಮಃ | ೯
ಓಂ ಹ್ರೈಂ ಸವಿತ್ರೇ ನಮಃ | ೧೦
ಓಂ ಹ್ರೌಂ ಅರ್ಕಾಯ ನಮಃ | ೧೧
ಓಂ ಹ್ರಃ ಭಾಸ್ಕರಾಯ ನಮಃ | ೧೨
ಓಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ ಶ್ರೀಸವಿತೃಸೂರ್ಯನಾರಾಯಣಾಯ ನಮಃ ||
ಫಲಶೃತಿಃ –
ಆದಿತ್ಯಸ್ಯ ನಮಸ್ಕಾರಾನ್ ಯೇ ಕುರ್ವಂತಿ ದಿನೇ ದಿನೇ |
ಆಯುಃ ಪ್ರಜ್ಞಾಂ ಬಲಂ ವೀರ್ಯಂ ತೇಜಸ್ತೇಷಾಂ ಚ ಜಾಯತೇ ||
ಇನ್ನಷ್ಟು ಶ್ರೀ ಸೂರ್ಯ ಸ್ತೋತ್ರಗಳು ನೋಡಿ. ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
.ಸೂರ್ಯ ನಮಸ್ಕಾರ ಮಾಡುವ ಸಮಯ
3:45amto5:45am
Patanjali ravara mahathi thiliece
Thanking
Please proved the option for take the print OR copy , because of every one not having computer