Vividha Gayatri Mantra – ವಿವಿಧ ಗಾಯತ್ರೀ ಮಂತ್ರಗಳು


ವಿವಿಧ ಗಾಯತ್ರೀ ಮಂತ್ರಗಳು

ತತ್ಪುರು॑ಷಾಯ ವಿ॒ದ್ಮಹೇ॑ ಮಹಾದೇ॒ವಾಯ॑ ಧೀಮಹಿ ।
ತನ್ನೋ॑ ರುದ್ರಃ ಪ್ರಚೋ॒ದಯಾ᳚ತ್ ॥ 1

ತತ್ಪುರು॑ಷಾಯ ವಿ॒ದ್ಮಹೇ॑ ವಕ್ರತು॒ಣ್ಡಾಯ॑ ಧೀಮಹಿ ।
ತನ್ನೋ॑ ದನ್ತಿಃ ಪ್ರಚೋ॒ದಯಾ᳚ತ್ ॥ 2

ತತ್ಪುರು॑ಷಾಯ ವಿ॒ದ್ಮಹೇ॑ ಚಕ್ರತು॒ಣ್ಡಾಯ॑ ಧೀಮಹಿ ।
ತನ್ನೋ॑ ನನ್ದಿಃ ಪ್ರಚೋ॒ದಯಾ᳚ತ್ ॥ 3

ತತ್ಪುರು॑ಷಾಯ ವಿ॒ದ್ಮಹೇ॑ ಮಹಾಸೇ॒ನಾಯ॑ ಧೀಮಹಿ ।
ತನ್ನಃ ಷಣ್ಮುಖಃ ಪ್ರಚೋ॒ದಯಾ᳚ತ್ ॥ 4

ತತ್ಪುರು॑ಷಾಯ ವಿ॒ದ್ಮಹೇ॑ ಸುವರ್ಣಪ॒ಕ್ಷಾಯ॑ ಧೀಮಹಿ ।
ತನ್ನೋ॑ ಗರುಡಃ ಪ್ರಚೋ॒ದಯಾ᳚ತ್ ॥ 5

ವೇ॒ದಾ॒ತ್ಮ॒ನಾಯ॑ ವಿ॒ದ್ಮಹೇ॑ ಹಿರಣ್ಯಗ॒ರ್ಭಾಯ॑ ಧೀಮಹಿ ।
ತನ್ನೋ॑ ಬ್ರಹ್ಮ ಪ್ರಚೋ॒ದಯಾ᳚ತ್ ॥ 6

ನಾ॒ರಾ॒ಯ॒ಣಾಯ॑ ವಿ॒ದ್ಮಹೇ॑ ವಾಸುದೇ॒ವಾಯ॑ ಧೀಮಹಿ ।
ತನ್ನೋ॑ ವಿಷ್ಣುಃ ಪ್ರಚೋ॒ದಯಾ᳚ತ್ ॥ 7

ವ॒ಜ್ರ॒ನ॒ಖಾಯ॑ ವಿ॒ದ್ಮಹೇ॑ ತೀಕ್ಷ್ಣದ॒ಗ್ಮ್ಷ್ಟ್ರಾಯ॑ ಧೀಮಹಿ ।
ತನ್ನೋ॑ ನಾರಸಿಗ್ಂಹಃ ಪ್ರಚೋ॒ದಯಾ᳚ತ್ ॥ 8

ಭಾ॒ಸ್ಕ॒ರಾಯ॑ ವಿ॒ದ್ಮಹೇ॑ ಮಹದ್ದ್ಯುತಿಕ॒ರಾಯ॑ ಧೀಮಹಿ ।
ತನ್ನೋ॑ ಆದಿತ್ಯಃ ಪ್ರಚೋ॒ದಯಾ᳚ತ್ ॥ 9

ವೈ॒ಶ್ವಾ॒ನ॒ರಾಯ॑ ವಿ॒ದ್ಮಹೇ॑ ಲಾಲೀ॒ಲಾಯ ಧೀಮಹಿ ।
ತನ್ನೋ॑ ಅಗ್ನಿಃ ಪ್ರಚೋ॒ದಯಾ᳚ತ್ ॥ 10

ಕಾ॒ತ್ಯಾ॒ಯ॒ನಾಯ॑ ವಿ॒ದ್ಮಹೇ॑ ಕನ್ಯಕು॒ಮಾರಿ॑ ಧೀಮಹಿ ।
ತನ್ನೋ॑ ದುರ್ಗಿಃ ಪ್ರಚೋ॒ದಯಾ᳚ತ್ ॥ 11

ಚತುರ್ಮುಖಾಯ ವಿ॒ದ್ಮಹೇ॑ ಕಮಣ್ಡಲುಧರಾಯ ಧೀಮಹಿ ।
ತನ್ನೋ॑ ಬ್ರಹ್ಮಾ ಪ್ರಚೋ॒ದಯಾ᳚ತ್ ॥ 12

ಆದಿತ್ಯಾಯ ವಿ॒ದ್ಮಹೇ॑ ಸಹಸ್ರಕಿರಣಾಯ ಧೀಮಹಿ ।
ತನ್ನೋ॑ ಭಾನುಃ ಪ್ರಚೋ॒ದಯಾ᳚ತ್ ॥ 13

ಪಾವಕಾಯ ವಿ॒ದ್ಮಹೇ॑ ಸಪ್ತಜಿಹ್ವಾಯ ಧೀಮಹಿ ।
ತನ್ನೋ॑ ವೈಶ್ವಾನರಃ ಪ್ರಚೋ॒ದಯಾ᳚ತ್ ॥ 14

ಮಹಾಶೂಲಿನ್ಯೈ ವಿ॒ದ್ಮಹೇ॑ ಮಹಾದುರ್ಗಾಯೈ ಧೀಮಹಿ ।
ತನ್ನೋ॑ ಭಗವತೀ ಪ್ರಚೋ॒ದಯಾ᳚ತ್ ॥ 15

ಸುಭಗಾಯೈ ವಿ॒ದ್ಮಹೇ॑ ಕಮಲಮಾಲಿನ್ಯೈ ಧೀಮಹಿ ।
ತನ್ನೋ॑ ಗೌರೀ ಪ್ರಚೋ॒ದಯಾ᳚ತ್ ॥ 16

ನವಕುಲಾಯ ವಿ॒ದ್ಮಹೇ॑ ವಿಷದನ್ತಾಯ ಧೀಮಹಿ ।
ತನ್ನೋ॑ ಸರ್ಪಃ ಪ್ರಚೋ॒ದಯಾ᳚ತ್ ॥ 17

ಮ॒ಹಾ॒ದೇ॒ವ್ಯೈ ಚ॑ ವಿ॒ದ್ಮಹೇ॑ ವಿಷ್ಣುಪ॒ತ್ನೀ ಚ॑ ಧೀಮಹಿ ।
ತನ್ನೋ॑ ಲಕ್ಷ್ಮೀಃ ಪ್ರಚೋ॒ದಯಾ᳚ತ್ ॥ 18


ಇನ್ನಷ್ಟು ಶ್ರೀ ಗಾಯತ್ರೀ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed