Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀ ಭೈರವ ಉವಾಚ-
ಬ್ರಹ್ಮಾದಯಸ್ಸ್ತುತಿ ಶತೈರಪಿ ಸೂಕ್ಷ್ಮರೂಪಂ
ಜಾನಂತಿನೈವ ಜಗದಾದಿಮನಾದಿಮೂರ್ತಿಮ್ |
ತಸ್ಮಾದಮೂಂ ಕುಚನತಾಂ ನವಕುಂಕುಮಾಸ್ಯಾಂ
ಸ್ಥೂಲಾಂ ಸ್ತುವೇ ಸಕಲವಾಙ್ಮಯಮಾತೃಭೂತಾಮ್ || ೧ ||
ಸದ್ಯಸ್ಸಮುದ್ಯತ ಸಹಸ್ರ ದಿವಾಕರಾಭಾಂ
ವಿದ್ಯಾಕ್ಷಸೂತ್ರವರದಾಭಯಚಿಹ್ನಹಸ್ತಾಂ |
ನೇತ್ರೋತ್ಪಲೈಸ್ತ್ರಿಭಿರಲಂಕೃತವಕ್ತ್ರಪದ್ಮಾಂ
ತ್ವಾಂ ತಾರಹಾರರುಚಿರಾಂ ತ್ರಿಪುರಾಂ ಭಜಾಮಃ || ೨ ||
ಸಿಂದೂರಪೂರರುಚಿರಾಂ ಕುಚಭಾರನಮ್ರಾಂ
ಜನ್ಮಾಂತರೇಷು ಕೃತಪುಣ್ಯ ಫಲೈಕಗಮ್ಯಾಂ |
ಅನ್ಯೋನ್ಯ ಭೇದಕಲಹಾಕುಲಮಾನಭೇದೈ-
-ರ್ಜಾನಂತಿಕಿಂಜಡಧಿಯ ಸ್ತವರೂಪಮನ್ಯೇ || ೩ ||
ಸ್ಥೂಲಾಂ ವದಂತಿ ಮುನಯಃ ಶ್ರುತಯೋ ಗೃಣಂತಿ
ಸೂಕ್ಷ್ಮಾಂ ವದಂತಿ ವಚಸಾಮಧಿವಾಸಮನ್ಯೇ |
ತ್ವಾಂಮೂಲಮಾಹುರಪರೇ ಜಗತಾಂಭವಾನಿ
ಮನ್ಯಾಮಹೇ ವಯಮಪಾರಕೃಪಾಂಬುರಾಶಿಮ್ || ೪ ||
ಚಂದ್ರಾವತಂಸ ಕಲಿತಾಂ ಶರದಿಂದುಶುಭ್ರಾಂ
ಪಂಚಾಶದಕ್ಷರಮಯೀಂ ಹೃದಿಭಾವಯಂತೀ |
ತ್ವಾಂ ಪುಸ್ತಕಂಜಪಪಟೀಮಮೃತಾಢ್ಯ ಕುಂಭಾಂ
ವ್ಯಾಖ್ಯಾಂಚ ಹಸ್ತಕಮಲೈರ್ದಧತೀಂ ತ್ರಿನೇತ್ರಾಂ || ೫ ||
ಶಂಭುಸ್ತ್ವಮದ್ರಿತನಯಾ ಕಲಿತಾರ್ಧಭಾಗೋ
ವಿಷ್ಣುಸ್ತ್ವಮಂಬ ಕಮಲಾಪರಿಣದ್ಧದೇಹಃ |
ಪದ್ಮೋದ್ಭವಸ್ತ್ವಮಸಿ ವಾಗಧಿವಾಸಭೂಮಿ-
ರೇಷಾಂ ಕ್ರಿಯಾಶ್ಚ ಜಗತಿ ತ್ರಿಪುರೇತ್ವಮೇವ || ೬ ||
ಆಶ್ರಿತ್ಯವಾಗ್ಭವ ಭವಾಂಶ್ಚತುರಃ ಪರಾದೀನ್-
ಭಾವಾನ್ಪದಾತ್ತು ವಿಹಿತಾನ್ಸಮುದಾರಯಂತೀಂ |
ಕಾಲಾದಿಭಿಶ್ಚ ಕರಣೈಃ ಪರದೇವತಾಂ ತ್ವಾಂ
ಸಂವಿನ್ಮಯೀಂಹೃದಿಕದಾಪಿ ನವಿಸ್ಮರಾಮಿ || ೭ ||
ಆಕುಂಚ್ಯ ವಾಯುಮಭಿಜಿತ್ಯಚ ವೈರಿಷಟ್ಕಂ
ಆಲೋಕ್ಯನಿಶ್ಚಲಧಿಯಾ ನಿಜನಾಸಿಕಾಗ್ರಾಂ |
ಧ್ಯಾಯಂತಿ ಮೂರ್ಧ್ನಿ ಕಲಿತೇಂದುಕಲಾವತಂಸಂ
ತ್ವದ್ರೂಪಮಂಬ ಕೃತಿನಸ್ತರುಣಾರ್ಕಮಿತ್ರಂ || ೮ ||
ತ್ವಂ ಪ್ರಾಪ್ಯಮನ್ಮಥರಿಪೋರ್ವಪುರರ್ಧಭಾಗಂ
ಸೃಷ್ಟಿಂಕರೋಷಿ ಜಗತಾಮಿತಿ ವೇದವಾದಃ |
ಸತ್ಯಂತದದ್ರಿತನಯೇ ಜಗದೇಕಮಾತಃ
ನೋಚೇದ ಶೇಷಜಗತಃ ಸ್ಥಿತಿರೇವನಸ್ಯಾತ್ || ೯ ||
ಪೂಜಾಂವಿಧಾಯಕುಸುಮೈಃ ಸುರಪಾದಪಾನಾಂ
ಪೀಠೇತವಾಂಬ ಕನಕಾಚಲ ಕಂದರೇಷು |
ಗಾಯಂತಿಸಿದ್ಧವನಿತಾಸ್ಸಹಕಿನ್ನರೀಭಿ-
ರಾಸ್ವಾದಿತಾಮೃತರಸಾರುಣಪದ್ಮನೇತ್ರಾಃ || ೧೦ ||
ವಿದ್ಯುದ್ವಿಲಾಸ ವಪುಷಃ ಶ್ರಿಯಮಾವಹಂತೀಂ
ಯಾಂತೀಮುಮಾಂಸ್ವಭವನಾಚ್ಛಿವರಾಜಧಾನೀಂ |
ಸೌಂದರ್ಯಮಾರ್ಗಕಮಲಾನಿಚಕಾ ಸಯಂತೀಂ
ದೇವೀಂಭಜೇತ ಪರಮಾಮೃತ ಸಿಕ್ತಗಾತ್ರಾಂ || ೧೧ ||
ಆನಂದಜನ್ಮಭವನಂ ಭವನಂ ಶ್ರುತೀನಾಂ
ಚೈತನ್ಯಮಾತ್ರ ತನುಮಂಬತವಾಶ್ರಯಾಮಿ |
ಬ್ರಹ್ಮೇಶವಿಷ್ಣುಭಿರುಪಾಸಿತಪಾದಪದ್ಮಂ
ಸೌಭಾಗ್ಯಜನ್ಮವಸತಿಂ ತ್ರಿಪುರೇಯಥಾವತ್ || ೧೨ ||
ಸರ್ವಾರ್ಥಭಾವಿಭುವನಂ ಸೃಜತೀಂದುರೂಪಾ
ಯಾತದ್ಬಿಭರ್ತಿ ಪುನರರ್ಕ ತನುಸ್ಸ್ವಶಕ್ತ್ಯಾ |
ಬ್ರಹ್ಮಾತ್ಮಿಕಾಹರತಿತಂ ಸಕಲಂಯುಗಾಂತೇ
ತಾಂ ಶಾರದಾಂ ಮನಸಿ ಜಾತು ನ ವಿಸ್ಮರಾಮಿ || ೧೩ ||
ನಾರಾಯಣೀತಿ ನರಕಾರ್ಣವತಾರಿಣೀತಿ
ಗೌರೀತಿ ಖೇದಶಮನೀತಿ ಸರಸ್ವತೀತಿ |
ಜ್ಞಾನಪ್ರದೇತಿ ನಯನತ್ರಯಭೂಷಿತೇತಿ
ತ್ವಾಮದ್ರಿರಾಜತನಯೇ ವಿಬುಧಾ ಪದಂತಿ || ೧೪ ||
ಯೇಸ್ತುವಂತಿಜಗನ್ಮಾತಃ ಶ್ಲೋಕೈರ್ದ್ವಾದಶಭಿಃಕ್ರಮಾತ್ |
ತ್ವಾಮನು ಪಾಪ್ರ್ಯವಾಕ್ಸಿದ್ಧಿಂ ಪ್ರಾಪ್ನುಯುಸ್ತೇ ಪರಾಂಶ್ರಿಯಂ || ೧೫ ||
ಇತಿತೇ ಕಥಿತಂ ದೇವಿ ಪಂಚಾಂಗಂ ಭೈರವೀಮಯಂ |
ಗುಹ್ಯಾದ್ಗೋಪ್ಯತಮಂಗೋಪ್ಯಂ ಗೋಪನೀಯಂ ಸ್ವಯೋನಿವತ್ || ೧೬ ||
ಇತಿ ಶ್ರೀರುದ್ರಯಾಮಳೇ ಉಮಾಮಹೇಶ್ವರ ಸಂವಾದೇ ಪಂಚಾಂಗಖಂಡ ನಿರೂಪಣೇ ಶ್ರೀಭೈರವೀಸ್ತೋತ್ರಮ್ |
ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.