Sri Surya Kavacham – ಶ್ರೀ ಸೂರ್ಯ ಕವಚ ಸ್ತೋತ್ರಂ
Language : తెలుగు : ಕನ್ನಡ : தமிழ் : देवनागरी : English (IAST)
ಯಾಜ್ಞವಲ್ಕ್ಯ ಉವಾಚ |
ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ |
ಶರೀರಾರೋಗ್ಯದಂ ದಿವ್ಯಂ ಸರ್ವಸೌಭಾಗ್ಯದಾಯಕಮ್ || ೧ ||
ದೇದೀಪ್ಯಮಾನಮುಕುಟಂ ಸ್ಫುರನ್ಮಕರಕುಂಡಲಮ್ |
ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತದುದೀರಯೇತ್ || ೨ ||
ಶಿರೋ ಮೇ ಭಾಸ್ಕರಃ ಪಾತು ಲಲಾಟಂ ಮೇಽಮಿತದ್ಯುತಿಃ |
ನೇತ್ರೇ ದಿನಮಣಿಃ ಪಾತು ಶ್ರವಣೇ ವಾಸರೇಶ್ವರಃ || ೩ ||
ಘ್ರಾಣಂ ಘರ್ಮಘೃಣಿಃ ಪಾತು ವದನಂ ವೇದವಾಹನಃ |
ಜಿಹ್ವಾಂ ಮೇ ಮಾನದಃ ಪಾತು ಕಂಠಂ ಮೇ ಸುರವಂದಿತಃ || ೪ ||
ಸ್ಕಂಧೌ ಪ್ರಭಾಕರಃ ಪಾತು ವಕ್ಷಃ ಪಾತು ಜನಪ್ರಿಯಃ |
ಪಾತು ಪಾದೌ ದ್ವಾದಶಾತ್ಮಾ ಸರ್ವಾಂಗಂ ಸಕಲೇಶ್ವರಃ || ೫ ||
ಸೂರ್ಯರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೇ |
ದಧಾತಿ ಯಃ ಕರೇ ತಸ್ಯ ವಶಗಾಃ ಸರ್ವಸಿದ್ಧಯಃ || ೬ ||
ಸುಸ್ನಾತೋ ಯೋ ಜಪೇತ್ಸಮ್ಯಗ್ಯೋಽಧೀತೇ ಸ್ವಸ್ಥಮಾನಸಃ |
ಸ ರೋಗಮುಕ್ತೋ ದೀರ್ಘಾಯುಃ ಸುಖಂ ಪುಷ್ಟಿಂ ಚ ವಿಂದತಿ || ೭ ||
ಇತಿ ಶ್ರೀಮದ್ಯಾಜ್ಞವಲ್ಕ್ಯಮುನಿವಿರಚಿತಂ ಸೂರ್ಯಕವಚಸ್ತೋತ್ರಂ ಸಂಪೂರ್ಣಮ್ ||
ಇನ್ನಷ್ಟು ಶ್ರೀ ಸೂರ್ಯ ಸ್ತೋತ್ರಗಳು ನೋಡಿ.
Sir shall we chant aditya heydays before bath in early morning
ನನ್ನ ಮಗಳ ಮದುವೆ ಮಾಡಲು ಆಗುತಿಲ ದಾರಿ ತೋರಿಸಿ
READING WITH BELIEF – RUKMINI LEKHANA TO SRI KRISHNA – RUKMINI KALYANA WILL HELP AND SUPPORTS TO GET GOOD HUSBAND
ನನ್ನ ಮಕ್ಕಳ ಮದುವೆ ಕೈಗೂಡುತ್ತಿಲ್ಲ. ಪ್ರಯತ್ನಗಳ ಜೊತೆಗೆ ನನಗೆ ತಿಳಿದ ಹಾಗೂ ತಿಳಿದವರು ಹೇಳಿದ ವ್ರತ, ನಿಯಮಾದಿಗಳನ್ನು ಮಾಡಿರುವೆ, ಮತ್ತೂ ಮಾಡುತ್ತಿರುವೆ.
ಏನು ಪರಿಹಾರ ?
ಸೂರ್ಯ ಕವಚವನ್ನು ಪಠಿಸುವಂತೆ ತಾವು ಸೂಚಿಸಿದ್ದೀರಿ. ನಾಳೆಯಿಂದ ಪ್ರಾರಂಭ ಮಾಡುವೆ. ಧನ್ಯವಾದಗಳು, ಪೂಜ್ಯರೇ.
Sir please we need the meaning of this sloka