Sri Subrahmanya Shatkam – ಶ್ರೀ ಸುಬ್ರಹ್ಮಣ್ಯ ಷಟ್ಕಂ



ಶರಣಾಗತಮಾತುರಮಾಧಿಜಿತಂ
ಕರುಣಾಕರ ಕಾಮದ ಕಾಮಹತಮ್ |
ಶರಕಾನನಸಂಭವ ಚಾರುರುಚೇ
ಪರಿಪಾಲಯ ತಾರಕಮಾರಕ ಮಾಮ್ || ೧ ||

ಹರಸಾರಸಮುದ್ಭವ ಹೈಮವತೀ-
-ಕರಪಲ್ಲವಲಾಲಿತ ಕಮ್ರತನೋ |
ಮುರವೈರಿವಿರಿಂಚಿಮುದಂಬುನಿಧೇ
ಪರಿಪಾಲಯ ತಾರಕಮಾರಕ ಮಾಮ್ || ೨ ||

ಶರದಿಂದುಸಮಾನಷಡಾನನಯಾ
ಸರಸೀರುಹಚಾರುವಿಲೋಚನಯಾ |
ನಿರುಪಾಧಿಕಯಾ ನಿಜಬಾಲತಯಾ
ಪರಿಪಾಲಯ ತಾರಕಮಾರಕ ಮಾಮ್ || ೩ ||

ಗಿರಿಜಾಸುತ ಸಾಯಕಭಿನ್ನಗಿರೇ
ಸುರಸಿಂಧುತನೂಜ ಸುವರ್ಣರುಚೇ |
ಶಿಖಿತೋಕಶಿಖಾವಲವಾಹನ ಹೇ
ಪರಿಪಾಲಯ ತಾರಕಮಾರಕ ಮಾಮ್ || ೪ ||

ಜಯ ವಿಪ್ರಜನಪ್ರಿಯ ವೀರ ನಮೋ
ಜಯ ಭಕ್ತಜನಪ್ರಿಯ ಭದ್ರ ನಮೋ |
ಜಯ ಶಾಖ ವಿಶಾಖ ಕುಮಾರ ನಮಃ
ಪರಿಪಾಲಯ ತಾರಕಮಾರಕ ಮಾಮ್ || ೫ ||

ಪರಿತೋ ಭವ ಮೇ ಪುರತೋ ಭವ ಮೇ
ಪಥಿ ಮೇ ಭಗವನ್ ಭವ ರಕ್ಷ ಗತಿಮ್ |
ವಿತರಾಶು ಜಯಂ ವಿಜಯಂ ಪರಿತಃ
ಪರಿಪಾಲಯ ತಾರಕಮಾರಕ ಮಾಮ್ || ೬ ||

ಇತಿ ಕುಕ್ಕುಟಕೇತುಮನುಸ್ಮರತಾಂ
ಪಠತಾಮಪಿ ಷಣ್ಮುಖಷಟ್ಕಮಿದಮ್ |
ಭಜತಾಮಪಿ ನಂದನಮಿಂದುಭೃತೋ
ನ ಭಯಂ ಕ್ವಚಿದಸ್ತಿ ಶರೀರಭೃತಾಮ್ || ೭ ||

ಗಾಂಗೇಯಂ ವಹ್ನಿಗರ್ಭಂ ಶರವಣಜನಿತಂ ಜ್ಞಾನಶಕ್ತಿಂ ಕುಮಾರಂ
ಬ್ರಹ್ಮಣ್ಯಂ ಸ್ಕಂದದೇವಂ ಗುಹಮಚಲಭಿದಂ ರುದ್ರತೇಜಸ್ವರೂಪಮ್ |
ಸೇನಾನ್ಯಂ ತಾರಕಘ್ನಂ ಗಜಮುಖಸಹಜಂ ಕಾರ್ತಿಕೇಯಂ ಷಡಾಸ್ಯಂ
ಸುಬ್ರಹ್ಮಣ್ಯಂ ಮಯೂರಧ್ವಜರಥಸಹಿತಂ ದೇವದೇವಂ ನಮಾಮಿ || ೮ ||

ಇತಿ ಶ್ರೀಸುಬ್ರಹ್ಮಣ್ಯಷಟ್ಕಮ್ ||


ಇನ್ನಷ್ಟು ಶ್ರೀ ಸುಬ್ರಹ್ಮಣ್ಯ ಸ್ತೋತ್ರಗಳು ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed