Sri Shiva Stuti (Vande Shambhum Umapathim) – ಶ್ರೀ ಶಿವ ಸ್ತುತಿಃ (ವಂದೇ ಶಂಭುಂ ಉಮಾಪತಿಂ)


ವಂದೇ ಶಂಭುಮುಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
ವಂದೇ ಪನ್ನಗಭೂಷಣಂ ಮೃಗಧರಂ ವಂದೇ ಪಶೂನಾಂ ಪತಿಮ್ |
ವಂದೇ ಸೂರ್ಯಶಶಾಂಕವಹ್ನಿನಯನಂ ವಂದೇ ಮುಕುಂದಪ್ರಿಯಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ || ೧ ||

ವಂದೇ ಸರ್ವಜಗದ್ವಿಹಾರಮತುಲಂ ವಂದೇಽಂಧಕಧ್ವಂಸಿನಂ
ವಂದೇ ದೇವಶಿಖಾಮಣಿಂ ಶಶಿನಿಭಂ ವಂದೇ ಹರೇರ್ವಲ್ಲಭಮ್ |
ವಂದೇ ನಾಗಭುಜಂಗಭೂಷಣಧರಂ ವಂದೇ ಶಿವಂ ಚಿನ್ಮಯಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ || ೨ ||

ವಂದೇ ದಿವ್ಯಮಚಿಂತ್ಯಮದ್ವಯಮಹಂ ವಂದೇಽರ್ಕದರ್ಪಾಪಹಂ
ವಂದೇ ನಿರ್ಮಲಮಾದಿಮೂಲಮನಿಶಂ ವಂದೇ ಮಖಧ್ವಂಸಿನಮ್ |
ವಂದೇ ಸತ್ಯಮನಂತಮಾದ್ಯಮಭಯಂ ವಂದೇಽತಿಶಾಂತಾಕೃತಿಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ || ೩ ||

ವಂದೇ ಭೂರಥಮಂಬುಜಾಕ್ಷವಿಶಿಖಂ ವಂದೇ ತ್ರಯೀಘೋಟಕಂ
ವಂದೇ ಶೈಲಶರಾಸನಂ ಫಣಿಗುಣಂ ವಂದೇಽಬ್ಧಿತೂಣೀರಕಮ್ |
ವಂದೇ ಪದ್ಮಜಸಾರಥಿಂ ಪುರಹರಂ ವಂದೇ ಮಹಾವೈಭವಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ || ೪ ||

ವಂದೇ ಪಂಚಮುಖಾಂಬುಜಂ ತ್ರಿನಯನಂ ವಂದೇ ಲಲಾಟೇಕ್ಷಣಂ
ವಂದೇ ವ್ಯೋಮಗತಂ ಜಟಾಸುಮುಕುಟಂ ವಂದೇಂದುಗಂಗಾಧರಮ್ |
ವಂದೇ ಭಸ್ಮಕೃತತ್ರಿಪುಂಡ್ರನಿಟಿಲಂ ವಂದೇಽಷ್ಟಮೂರ್ತ್ಯಾತ್ಮಕಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ || ೫ ||

ವಂದೇ ಕಾಲಹರಂ ಹರಂ ವಿಷಧರಂ ವಂದೇ ಮೃಡಂ ಧೂರ್ಜಟಿಂ
ವಂದೇ ಸರ್ವಗತಂ ದಯಾಮೃತನಿಧಿಂ ವಂದೇ ನೃಸಿಂಹಾಪಹಮ್ |
ವಂದೇ ವಿಪ್ರಸುರಾರ್ಚಿತಾಂಘ್ರಿಕಮಲಂ ವಂದೇ ಭಗಾಕ್ಷಾಪಹಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ || ೬ ||

ವಂದೇ ಮಂಗಳರಾಜತಾದ್ರಿನಿಲಯಂ ವಂದೇ ಸುರಾಧೀಶ್ವರಂ
ವಂದೇ ಶಂಕರಮಪ್ರಮೇಯಮತುಲಂ ವಂದೇ ಯಮದ್ವೇಷಿಣಮ್ |
ವಂದೇ ಕುಂಡಲಿರಾಜಕುಂಡಲಧರಂ ವಂದೇ ಸಹಸ್ರಾನನಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ || ೭ ||

ವಂದೇ ಹಂಸಮತೀಂದ್ರಿಯಂ ಸ್ಮರಹರಂ ವಂದೇ ವಿರೂಪೇಕ್ಷಣಂ
ವಂದೇ ಭೂತಗಣೇಶಮವ್ಯಯಮಹಂ ವಂದೇಽರ್ಥರಾಜ್ಯಪ್ರದಮ್ |
ವಂದೇ ಸುಂದರಸೌರಭೇಯಗಮನಂ ವಂದೇ ತ್ರಿಶೂಲಾಯುಧಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ || ೮ ||

ವಂದೇ ಸೂಕ್ಷ್ಮಮನಂತಮಾದ್ಯಮಭಯಂ ವಂದೇಽಂಧಕಾರಾಪಹಂ
ವಂದೇ ರಾವಣನಂದಿಭೃಂಗಿವಿನತಂ ವಂದೇ ಸುಪರ್ಣಾವೃತಮ್ |
ವಂದೇ ಶೈಲಸುತಾರ್ಧಭಾಗವಪುಷಂ ವಂದೇಽಭಯಂ ತ್ರ್ಯಂಬಕಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ || ೯ ||

ವಂದೇ ಪಾವನಮಂಬರಾತ್ಮವಿಭವಂ ವಂದೇ ಮಹೇಂದ್ರೇಶ್ವರಂ
ವಂದೇ ಭಕ್ತಜನಾಶ್ರಯಾಮರತರುಂ ವಂದೇ ನತಾಭೀಷ್ಟದಮ್ |
ವಂದೇ ಜಹ್ನುಸುತಾಂಬಿಕೇಶಮನಿಶಂ ವಂದೇ ಗಣಾಧೀಶ್ವರಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ || ೧೦ ||

ಇತಿ ಶ್ರೀ ಶಿವ ಸ್ತುತಿಃ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed