Sri Shani Ashtakam (Dasaratha Krutham) – ಶ್ರೀ ಶನೈಶ್ಚರಾಷ್ಟಕಂ (ದಶರಥ ಕೃತಂ)


ದಶರಥ ಉವಾಚ |
ಕೋಣೋಽಂತಕೋ ರೌದ್ರ ಯಮೋಽಥ ಬಭ್ರುಃ
ಕೃಷ್ಣಃ ಶನಿಃ ಪಿಂಗಲ ಮಂದ ಸೌರಿಃ |
ನಿತ್ಯಂ ಸ್ಮೃತೋ ಯೋ ಹರತೇ ಚ ಪೀಡಾಂ
ತಸ್ಮೈ ನಮಃ ಶ್ರೀರವಿನಂದನಾಯ || ೧ ||

ಸುರಾಸುರಃ ಕಿಂಪುರುಷಾ ಗಣೇಂದ್ರಾ
ಗಂಧರ್ವವಿದ್ಯಾಧರಪನ್ನಗಾಶ್ಚ |
ಪೀಡ್ಯಂತಿ ಸರ್ವೇ ವಿಷಮಸ್ಥಿತೇನ
ತಸ್ಮೈ ನಮಃ ಶ್ರೀರವಿನಂದನಾಯ || ೨ ||

ನರಾ ನರೇಂದ್ರಾಃ ಪಶವೋ ಮೃಗೇಂದ್ರಾ
ವನ್ಯಾಶ್ಚ ಯೇ ಕೀಟಪತಂಗಭೃಂಗಾಃ |
ಪೀಡ್ಯಂತಿ ಸರ್ವೇ ವಿಷಮಸ್ಥಿತೇನ
ತಸ್ಮೈ ನಮಃ ಶ್ರೀರವಿನಂದನಾಯ || ೩ ||

ದೇಶಾಶ್ಚ ದುರ್ಗಾಣಿ ವನಾನಿ ಯತ್ರ
ಸೇನಾನಿವೇಶಾಃ ಪುರಪತ್ತನಾನಿ |
ಪೀಡ್ಯಂತಿ ಸರ್ವೇ ವಿಷಮಸ್ಥಿತೇನ
ತಸ್ಮೈ ನಮಃ ಶ್ರೀರವಿನಂದನಾಯ || ೪ ||

ತಿಲೈರ್ಯವೈರ್ಮಾಷಗುಡಾನ್ನದಾನೈ-
-ರ್ಲೋಹೇನ ನೀಲಾಂಬರದಾನತೋ ವಾ |
ಪ್ರೀಣಾತಿ ಮಂತ್ರೈರ್ನಿಜವಾಸರೇ ಚ
ತಸ್ಮೈ ನಮಃ ಶ್ರೀರವಿನಂದನಾಯ || ೫ ||

ಪ್ರಯಾಗಕೂಲೇ ಯಮುನಾತಟೇ ಚ
ಸರಸ್ವತೀ ಪುಣ್ಯಜಲೇ ಗುಹಾಯಾಮ್ |
ಯೋ ಯೋಗಿನಾಂ ಧ್ಯಾನಗತೋಽಪಿ ಸೂಕ್ಷ್ಮ-
-ಸ್ತಸ್ಮೈ ನಮಃ ಶ್ರೀರವಿನಂದನಾಯ || ೬ ||

ಅನ್ಯಪ್ರದೇಶಾತ್ ಸ್ವಗೃಹಂ ಪ್ರವಿಷ್ಟ-
-ಸ್ತದೀಯವಾರೇ ಸ ನರಃ ಸುಖೀ ಸ್ಯಾತ್ |
ಗೃಹಾದ್ಗತೋ ಯೋ ನ ಪುನಃ ಪ್ರಯಾತಿ
ತಸ್ಮೈ ನಮಃ ಶ್ರೀರವಿನಂದನಾಯ || ೭ ||

ಸ್ರಷ್ಟಾ ಸ್ವಯಂಭೂರ್ಭುವನತ್ರಯಸ್ಯ
ತ್ರಾತಾ ಹರಿಃ ಸಂಹರತೇ ಪಿನಾಕೀ |
ಏಕಸ್ತ್ರಿಧಾ ಋಗ್ಯಜುಃ ಸಾಮಮೂರ್ತಿ-
-ಸ್ತಸ್ಮೈ ನಮಃ ಶ್ರೀರವಿನಂದನಾಯ || ೮ ||

ಶನ್ಯಷ್ಟಕಂ ಯಃ ಪ್ರಯತಃ ಪ್ರಭಾತೇ
ನಿತ್ಯಂ ಸುಪುತ್ರೈಃ ಪಶುಬಾಂಧವೈಶ್ಚ |
ಪಠೇಚ್ಚ ಸೌಖ್ಯಂ ಭುವಿ ಭೋಗಯುಕ್ತಂ
ಪ್ರಾಪ್ನೋತಿ ನಿರ್ವಾಣಪದಂ ಪರಂ ಸಃ || ೯ ||

ಇತಿ ಶ್ರೀದಶರಥ ಪ್ರೋಕ್ತಂ ಶ್ರೀ ಶನೈಶ್ಚರಾಷ್ಟಕಮ್ ||


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed