Sri Sainatha Ashtakam – ಶ್ರೀ ಸಾಯಿನಾಥ ಅಷ್ಟಕಂ


ಪತ್ರಿಗ್ರಾಮ ಸಮುದ್ಭೂತಂ ದ್ವಾರಕಾಮಾಯಿ ವಾಸಿನಂ
ಭಕ್ತಾಭೀಷ್ಟಪ್ರದಂ ದೇವಂ ಸಾಯಿನಾಥಂ ನಮಾಮ್ಯಹಮ್ || ೧ ||

ಮಹೋನ್ನತ ಕುಲೇಜಾತಂ ಕ್ಷೀರಾಂಬುಧಿ ಸಮೇ ಶುಭೇ
ದ್ವಿಜರಾಜಂ ತಮೋಘ್ನಂ ತಂ ಸಾಯಿನಾಥಂ ನಮಾಮ್ಯಹಮ್ || ೨ ||

ಜಗದುದ್ಧಾರಣಾರ್ಥಂ ಯೋ ನರರೂಪಧರೋ ವಿಭುಃ
ಯೋಗಿನಂ ಚ ಮಹಾತ್ಮಾನಂ ಸಾಯಿನಾಥಂ ನಮಾಮ್ಯಹಮ್ || ೩ ||

ಸಾಕ್ಷಾತ್ಕಾರೇ ಜಯೇ ಲಾಭೇ ಸ್ವಾತ್ಮಾರಾಮೋ ಗುರೋರ್ಮುಖಾತ್
ನಿರ್ಮಲಂ ಮಮ ಗಾತ್ರಂ ಚ ಸಾಯಿನಾಥಂ ನಮಾಮ್ಯಹಮ್ || ೪ ||

ಯಸ್ಯ ದರ್ಶನ ಮಾತ್ರೇಣ ನಶ್ಯಂತಿ ವ್ಯಾಧಿ ಕೋಟಯಃ
ಸರ್ವೇ ಪಾಪಾಃ ಪ್ರಣಶ್ಯಂತಿ ಸಾಯಿನಾಥಂ ನಮಾಮ್ಯಹಮ್ || ೫ ||

ನರಸಿಂಹಾದಿ ಶಿಷ್ಯಾಣಾಂ ದದೌ ಯೋಽನುಗ್ರಹಂ ಗುರುಃ
ಭವಬಂಧಾಪಹರ್ತಾರಂ ಸಾಯಿನಾಥಂ ನಮಾಮ್ಯಹಮ್ || ೬ ||

ಧನಾಢ್ಯಾನ್ ಚ ದರಿದ್ರಾನ್ಯಃ ಸಮದೃಷ್ಟ್ಯೇವ ಪಶ್ಯತಿ
ಕರುಣಾಸಾಗರಂ ದೇವಂ ಸಾಯಿನಾಥಂ ನಮಾಮ್ಯಹಮ್ || ೭ ||

ಸಮಾಧಿಸ್ಥೋಪಿ ಯೋ ಭಕ್ತ್ಯಾ ಸಮತೀರ್ಥಾರ್ಥದಾನತಃ
ಅಚಿಂತ್ಯ ಮಹಿಮಾನಂತಂ ಸಾಯಿನಾಥಂ ನಮಾಮ್ಯಹಮ್ || ೮ ||


ಇನ್ನಷ್ಟು ಶ್ರೀ ಸಾಯಿಬಾಬಾ ಸ್ತೋತ್ರಗಳನ್ನು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed