Read in తెలుగు / ಕನ್ನಡ / தமிழ் / देवनागरी / English (IAST)
ಓಂ ಅಸ್ಯ ಶ್ರೀ ರುದ್ರ ಕವಚಸ್ತೋತ್ರ ಮಹಾಮಂತ್ರಸ್ಯ ದೂರ್ವಾಸಋಷಿಃ ಅನುಷ್ಠುಪ್ ಛಂದಃ ತ್ರ್ಯಂಬಕ ರುದ್ರೋ ದೇವತಾ ಹ್ರಾಂ ಬೀಜಂ ಶ್ರೀಂ ಶಕ್ತಿಃ ಹ್ರೀಂ ಕೀಲಕಂ ಮಮ ಮನಸೋಽಭೀಷ್ಟಸಿದ್ಧ್ಯರ್ಥೇ ಜಪೇ ವಿನಿಯೋಗಃ |
ಹ್ರಾಮಿತ್ಯಾದಿ ಷಡ್ಬೀಜೈಃ ಷಡಂಗನ್ಯಾಸಃ ||
ಧ್ಯಾನಂ |
ಶಾಂತಂ ಪದ್ಮಾಸನಸ್ಥಂ ಶಶಿಧರಮಕುಟಂ ಪಂಚವಕ್ತ್ರಂ ತ್ರಿನೇತ್ರಂ
ಶೂಲಂ ವಜ್ರಂ ಚ ಖಡ್ಗಂ ಪರಶುಮಭಯದಂ ದಕ್ಷಭಾಗೇ ವಹಂತಮ್ |
ನಾಗಂ ಪಾಶಂ ಚ ಘಂಟಾಂ ಪ್ರಳಯ ಹುತವಹಂ ಸಾಂಕುಶಂ ವಾಮಭಾಗೇ
ನಾನಾಲಂಕಾರಯುಕ್ತಂ ಸ್ಫಟಿಕಮಣಿನಿಭಂ ಪಾರ್ವತೀಶಂ ನಮಾಮಿ ||
ದೂರ್ವಾಸ ಉವಾಚ |
ಪ್ರಣಮ್ಯ ಶಿರಸಾ ದೇವಂ ಸ್ವಯಂಭುಂ ಪರಮೇಶ್ವರಮ್ |
ಏಕಂ ಸರ್ವಗತಂ ದೇವಂ ಸರ್ವದೇವಮಯಂ ವಿಭುಮ್ || ೧ ||
ರುದ್ರ ವರ್ಮ ಪ್ರವಕ್ಷ್ಯಾಮಿ ಅಂಗ ಪ್ರಾಣಸ್ಯ ರಕ್ಷಯೇ |
ಅಹೋರಾತ್ರಮಯಂ ದೇವಂ ರಕ್ಷಾರ್ಥಂ ನಿರ್ಮಿತಂ ಪುರಾ || ೨ ||
ರುದ್ರೋ ಮೇ ಚಾಗ್ರತಃ ಪಾತು ಪಾತು ಪಾರ್ಶ್ವೌ ಹರಸ್ತಥಾ |
ಶಿರೋ ಮೇ ಈಶ್ವರಃ ಪಾತು ಲಲಾಟಂ ನೀಲಲೋಹಿತಃ || ೩ ||
ನೇತ್ರಯೋಸ್ತ್ರ್ಯಂಬಕಃ ಪಾತು ಮುಖಂ ಪಾತು ಮಹೇಶ್ವರಃ |
ಕರ್ಣಯೋಃ ಪಾತು ಮೇ ಶಂಭುಃ ನಾಸಿಕಾಯಾಂ ಸದಾಶಿವಃ || ೪ ||
ವಾಗೀಶಃ ಪಾತು ಮೇ ಜಿಹ್ವಾಂ ಓಷ್ಠೌ ಪಾತ್ವಂಬಿಕಾಪತಿಃ |
ಶ್ರೀಕಂಠಃ ಪಾತು ಮೇ ಗ್ರೀವಾಂ ಬಾಹೂಂಶ್ಚೈವ ಪಿನಾಕಧೃತ್ || ೫ ||
ಹೃದಯಂ ಮೇ ಮಹಾದೇವಃ ಈಶ್ವರೋವ್ಯಾತ್ ಸ್ತನಾಂತರಮ್ |
ನಾಭಿಂ ಕಟಿಂ ಚ ವಕ್ಷಶ್ಚ ಪಾತು ಸರ್ವಂ ಉಮಾಪತಿಃ || ೬ ||
ಬಾಹುಮಧ್ಯಾಂತರಂ ಚೈವ ಸೂಕ್ಷ್ಮರೂಪಃ ಸದಾಶಿವಃ |
ಸ್ವರಂ ರಕ್ಷತು ಸರ್ವೇಶೋ ಗಾತ್ರಾಣಿ ಚ ಯಥಾ ಕ್ರಮಮ್ || ೭ ||
ವಜ್ರಶಕ್ತಿಧರಂ ಚೈವ ಪಾಶಾಂಕುಶಧರಂ ತಥಾ |
ಗಂಡಶೂಲಧರಂ ನಿತ್ಯಂ ರಕ್ಷತು ತ್ರಿದಶೇಶ್ವರಃ || ೮ ||
ಪ್ರಸ್ಥಾನೇಷು ಪದೇ ಚೈವ ವೃಕ್ಷಮೂಲೇ ನದೀತಟೇ |
ಸಂಧ್ಯಾಯಾಂ ರಾಜಭವನೇ ವಿರೂಪಾಕ್ಷಸ್ತು ಪಾತು ಮಾಮ್ || ೯ ||
ಶೀತೋಷ್ಣಾದಥ ಕಾಲೇಷು ತುಹಿ ನ ದ್ರುಮಕಂಟಕೇ |
ನಿರ್ಮನುಷ್ಯೇಽಸಮೇ ಮಾರ್ಗೇ ತ್ರಾಹಿ ಮಾಂ ವೃಷಭಧ್ವಜ || ೧೦ ||
ಇತ್ಯೇತದ್ರುದ್ರಕವಚಂ ಪವಿತ್ರಂ ಪಾಪನಾಶನಮ್ |
ಮಹಾದೇವಪ್ರಸಾದೇನ ದೂರ್ವಾಸೋ ಮುನಿಕಲ್ಪಿತಮ್ || ೧೧ ||
ಮಮಾಖ್ಯಾತಂ ಸಮಾಸೇನ ನ ಭಯಂ ವಿಂದತಿ ಕ್ವಚಿತ್ |
ಪ್ರಾಪ್ನೋತಿ ಪರಮಾರೋಗ್ಯಂ ಪುಣ್ಯಮಾಯುಷ್ಯವರ್ಧನಮ್ || ೧೨ ||
ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್ |
ಕನ್ಯಾರ್ಥೀ ಲಭತೇ ಕನ್ಯಾಂ ನ ಭಯಂ ವಿಂದತೇ ಕ್ವಚಿತ್ || ೧೩ ||
ಅಪುತ್ರೋ ಲಭತೇ ಪುತ್ರಂ ಮೋಕ್ಷಾರ್ಥೀ ಮೋಕ್ಷಮಾಪ್ನುಯಾತ್ |
ತ್ರಾಹಿ ತ್ರಾಹಿ ಮಹಾದೇವ ತ್ರಾಹಿ ತ್ರಾಹಿ ತ್ರಯೀಮಯ || ೧೪ ||
ತ್ರಾಹಿ ಮಾಂ ಪಾರ್ವತೀನಾಥ ತ್ರಾಹಿ ಮಾಂ ತ್ರಿಪುರಂತಕ |
ಪಾಶಂ ಖಟ್ವಾಂಗ ದಿವ್ಯಾಸ್ತ್ರಂ ತ್ರಿಶೂಲಂ ರುದ್ರಮೇವ ಚ || ೧೫ ||
ನಮಸ್ಕರೋಮಿ ದೇವೇಶ ತ್ರಾಹಿ ಮಾಂ ಜಗದೀಶ್ವರ |
ಶತ್ರುಮಧ್ಯೇ ಸಭಾಮಧ್ಯೇ ಗ್ರಾಮಮಧ್ಯೇ ಗೃಹಾಂತರೇ || ೧೬ ||
ಗಮನಾಗಮನೇ ಚೈವ ತ್ರಾಹಿ ಮಾಂ ಭಕ್ತವತ್ಸಲ |
ತ್ವಂ ಚಿತ್ತಂ ತ್ವಂ ಮಾನಸಂ ಚ ತ್ವಂ ಬುದ್ಧಿಸ್ತ್ವಂ ಪರಾಯಣಮ್ || ೧೭ ||
ಕರ್ಮಣಾ ಮನಸಾ ಚೈವ ತ್ವಂ ಬುದ್ಧಿಶ್ಚ ಯಥಾ ಸದಾ |
ಜ್ವರಭಯಂ ಛಿಂದಿ ಸರ್ವಜ್ವರಭಯಂ ಛಿಂದಿ ಗ್ರಹಭಯಂ ಛಿಂದಿ || ೧೮ ||
ಸರ್ವಶತ್ರೂನ್ನಿವರ್ತ್ಯಾಪಿ ಸರ್ವವ್ಯಾಧಿನಿವಾರಣಮ್ |
ರುದ್ರಲೋಕಂ ಸ ಗಚ್ಛತಿ ರುದ್ರಲೋಕಂ ಸಗಚ್ಛತ್ಯೋನ್ನಮ ಇತಿ || ೧೯ ||
ಇತಿ ಸ್ಕಂದಪುರಾಣೇ ದೂರ್ವಾಸ ಪ್ರೋಕ್ತಂ ಶ್ರೀ ರುದ್ರಕವಚಮ್ ||
ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.
గమనిక: శరన్నవరాత్రుల సందర్భంగా "శ్రీ లలితా స్తోత్రనిధి" మరియు "శ్రీ దుర్గా స్తోత్రనిధి" పుస్తకములు కొనుగోలుకు అందుబాటులో ఉన్నాయి.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
ಶ್ರೀ ಶಿವಾರ್ಪಣಮಸ್ತು
ಮಾನ್ಯ ಮಾನ್ಯ ಮಹೋದಯರೇ ಈ ಒಂದು ಅದ್ಭುತ ವ್ಯವಸ್ಥೆಯನ್ನು ವ್ಯವಸ್ಥೆಯನ್ನು ನಿರ್ಮಾಣ ಮಾಡಿರುವ ತಮಗೆ ಶ್ರೀ ಶಂಕರನ ಮಂಗಳವನ್ನುಂಟುಮಾಡಲಿ ಮಾನ್ಯರೆ ಈ ಒಂದು ಪುಟದಲ್ಲಿರುವ ಎಲ್ಲ ಸ್ತೋತ್ರಗಳು ಮತ್ತು ಮಂತ್ರಗಳು ಸ್ಥಳೀಯ ಭಾಷೆಗೆ ವರ್ಗಾಯಿಸಿ ಕೊಟ್ಟಿರುವುದು ಬಹಳ ಸಂತೋಷದ ವಿಷಯ ಪ್ರತಿ ಮಂತ್ರದ ಕೆಳಗೆ ಮಂತ್ರದ ಮಹತ್ವ ಮತ್ತು ರಚನೆ ರಚನೆಗೆ ಸಂಬಂಧಪಟ್ಟ ಸಂಕ್ಷಿಪ್ತ ಪುರಾಣ ಐತಿಹಾಸಿಕ ವಿವರಗಳನ್ನು ನೀಡಿ ಮಂತ್ರದ ತೀವ್ರತೆಯನ್ನು ಜನಸಾಮಾನ್ಯರಿಗೂ ತಿಳಿಯುವಂತಾಗಲು ಎಂಬುದು ನಮ್ಮ ಕೋರಿಕೆ.