Sri Narasimha Panchamruta Stotram (Sri Rama Krutam) – ಶ್ರೀ ನೃಸಿಂಹ ಪಂಚಾಮೃತ ಸ್ತೋತ್ರಂ (ಶ್ರೀರಾಮ ಕೃತಂ)


ಅಹೋಬಿಲಂ ನಾರಸಿಂಹಂ ಗತ್ವಾ ರಾಮಃ ಪ್ರತಾಪವಾನ್ |
ನಮಸ್ಕೃತ್ವಾ ಶ್ರೀನೃಸಿಂಹಂ ಅಸ್ತೌಷೀತ್ ಕಮಲಾಪತಿಮ್ || ೧ ||

ಗೋವಿಂದ ಕೇಶವ ಜನಾರ್ದನ ವಾಸುದೇವ
ವಿಶ್ವೇಶ ವಿಶ್ವ ಮಧುಸೂದನ ವಿಶ್ವರೂಪ |
ಶ್ರೀಪದ್ಮನಾಭ ಪುರುಷೋತ್ತಮ ಪುಷ್ಕರಾಕ್ಷ
ನಾರಾಯಣಾಚ್ಯುತ ನೃಸಿಂಹ ನಮೋ ನಮಸ್ತೇ || ೨ ||

ದೇವಾಃ ಸಮಸ್ತಾಃ ಖಲು ಯೋಗಿಮುಖ್ಯಾಃ
ಗಂಧರ್ವ ವಿದ್ಯಾಧರ ಕಿನ್ನರಾಶ್ಚ |
ಯತ್ಪಾದಮೂಲಂ ಸತತಂ ನಮಂತಿ
ತಂ ನಾರಸಿಂಹಂ ಶರಣಂ ಗತೋಽಸ್ಮಿ || ೩ ||

ವೇದಾನ್ ಸಮಸ್ತಾನ್ ಖಲು ಶಾಸ್ತ್ರಗರ್ಭಾನ್
ವಿದ್ಯಾಬಲೇ ಕೀರ್ತಿಮತೀಂ ಚ ಲಕ್ಷ್ಮೀಮ್ |
ಯಸ್ಯ ಪ್ರಸಾದಾತ್ ಸತತಂ ಲಭಂತೇ
ತಂ ನಾರಸಿಂಹಂ ಶರಣಂ ಗತೋಽಸ್ಮಿ || ೪ ||

ಬ್ರಹ್ಮಾ ಶಿವಸ್ತ್ವಂ ಪುರುಷೋತ್ತಮಶ್ಚ
ನಾರಾಯಣೋಽಸೌ ಮರುತಾಂ ಪತಿಶ್ಚ |
ಚಂದ್ರಾರ್ಕ ವಾಯ್ವಗ್ನಿ ಮರುದ್ಗಣಾಶ್ಚ
ತ್ವಮೇವ ತಂ ತ್ವಾಂ ಸತತಂ ನತೋಽಸ್ಮಿ || ೫ ||

ಸ್ವಪ್ನೇಽಪಿ ನಿತ್ಯಂ ಜಗತಾಂ ತ್ರಯಾಣಾಂ
ಸ್ರಷ್ಟಾ ಚ ಹಂತಾ ವಿಭುರಪ್ರಮೇಯಃ |
ತ್ರಾತಾ ತ್ವಮೇಕಸ್ತ್ರಿವಿಧೋ ವಿಭಿನ್ನಃ
ತಂ ತ್ವಾಂ ನೃಸಿಂಹಂ ಸತತಂ ನತೋಽಸ್ಮಿ || ೬ ||

ಇತಿ ಸ್ತುತ್ವಾ ರಘುಶ್ರೇಷ್ಠಃ ಪೂಜಯಾಮಾಸ ತಂ ವಿಭುಮ್ |
ಪುಷ್ಪವೃಷ್ಟಿಃ ಪಪಾತಾಶು ತಸ್ಯ ದೇವಸ್ಯ ಮೂರ್ಧನಿ |
ಸಾಧು ಸಾಧ್ವಿತಿ ತಂ ಪ್ರೋಚುಃ ದೇವಾ ಋಷಿಗಣೈಃ ಸಹ || ೭ ||

ದೇವಾಃ ಊಚುಃ |
ರಾಘವೇಣ ಕೃತಂ ಸ್ತೋತ್ರಂ ಪಂಚಾಮೃತಮನುತ್ತಮಮ್ |
ಪಠಂತಿ ಯೇ ದ್ವಿಜವರಾಸ್ತೇಷಾಂ ಸ್ವರ್ಗಸ್ತು ಶಾಶ್ವತಃ || ೮ ||

ಇತಿ ಶ್ರೀರಾಮ ಕೃತ ಶ್ರೀ ನೃಸಿಂಹ ಪಂಚಾಮೃತ ಸ್ತೋತ್ರಮ್ |


ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed