Sri Krishna Stavaraja 2 – ಶ್ರೀ ಕೃಷ್ಣ ಸ್ತವರಾಜಃ 2


ಅನಂತಕಂದರ್ಪಕಲಾವಿಲಾಸಂ
ಕಿಶೋರಚಂದ್ರಂ ರಸಿಕೇಂದ್ರಶೇಖರಮ್ |
ಶ್ಯಾಮಂ ಮಹಾಸುಂದರತಾನಿಧಾನಂ
ಶ್ರೀಕೃಷ್ಣಚಂದ್ರಂ ಶರಣಂ ಗತೋಽಸ್ಮಿ || ೧ ||

ಅನಂತವಿದ್ಯುದ್ದ್ಯುತಿಚಾರುಪೀತಂ
ಕೌಶೇಯಸಂವೀತನಿತಂಬಬಿಂಬಮ್ |
ಅನಂತಮೇಘಚ್ಛವಿದಿವ್ಯಮೂರ್ತಿಂ
ಶ್ರೀಕೃಷ್ಣಚಂದ್ರಂ ಶರಣಂ ಗತೋಽಸ್ಮಿ || ೨ ||

ಮಹೇಂದ್ರಚಾಪಚ್ಛವಿಪಿಂಛಚೂಢಂ
ಕಸ್ತೂರಿಕಾಚಿತ್ರಕಶೋಭಿಮಾಲಮ್ |
ಮಂದಾದರೋದ್ಘೂರ್ಣವಿಶಾಲನೇತ್ರಂ
ಶ್ರೀಕೃಷ್ಣಚಂದ್ರಂ ಶರಣಂ ಗತೋಽಸ್ಮಿ || ೩ ||

ಭ್ರಾಜಿಷ್ಣುಗಲ್ಲಂ ಮಕರಾಂಕಿತೇನ
ವಿಚಿತ್ರರತ್ನೋಜ್ಜ್ವಲಕುಂಡಲೇನ |
ಕೋಟೀಂದುಲಾವಣ್ಯಮುಖಾರವಿಂದಂ
ಶ್ರೀಕೃಷ್ಣಚಂದ್ರಂ ಶರಣಂ ಗತೋಽಸ್ಮಿ || ೪ ||

ಬೃಂದಾಟವೀಮಂಜುಳಕುಂಜವಾದ್ಯಂ
ಶ್ರೀರಾಧಯಾ ಸಾರ್ಥಮುದಾರಕೇಳಿಮ್ |
ಆನಂದಪುಂಜಂ ಲಲಿತಾದಿದೃಶ್ಯಂ
ಶ್ರೀಕೃಷ್ಣಚಂದ್ರಂ ಶರಣಂ ಗತೋಽಸ್ಮಿ || ೫ ||

ಮಹಾರ್ಹಕೇಯೂರಕಕಂಕಣಶ್ರೀ-
ಗ್ರೈವೇಯಹಾರಾವಳಿ ಮುದ್ರಿಕಾಭಿಃ |
ವಿಭೂಷಿತಂ ಕಿಂಕಿಣಿನೂಪುರಾಭ್ಯಾಂ
ಶ್ರೀಕೃಷ್ಣಚಂದ್ರಂ ಶರಣಂ ಗತೋಽಸ್ಮಿ || ೬ ||

ವಿಚಿತ್ರರತ್ನೋಜ್ಜ್ವಲದಿವ್ಯವಾಸಾ
ಪ್ರಗೀತರಾಮಾಗುಣರೂಪಲೀಲಮ್ |
ಮುಹುರ್ಮುಹುಃ ಪ್ರೋದಿತರೋಮಹರ್ಷಂ
ಶ್ರೀಕೃಷ್ಣಚಂದ್ರಂ ಶರಣಂ ಗತೋಽಸ್ಮಿ || ೭ ||

ಶ್ರೀರಾಧಿಕೇಯಾಧರಸೇವನೇನ
ಮಾದ್ಯಂತಮುಚ್ಚೈ ರತಿಕೇಳಿಲೋಲಮ್ |
ಸ್ಮರೋನ್ಮದಾಂಧಂ ರಸಿಕೇಂದ್ರಮೌಳಿಂ
ಶ್ರೀಕೃಷ್ಣಚಂದ್ರಂ ಶರಣಂ ಗತೋಽಸ್ಮಿ || ೮ ||

ಅಂಕೇ ನಿಧಾಯ ಪ್ರಣಯೇನ ರಾಧಾಂ
ಮುಹುರ್ಮುಹುಶ್ಚುಂಬಿತತನ್ಮುಖೇಂದುಃ |
ವಿಚಿತ್ರವೇಷೈಃ ಕೃತತದ್ವಿಭೂಷಣಂ
ಶ್ರೀಕೃಷ್ಣಚಂದ್ರಂ ಶರಣ ಗತೋಽಸ್ಮಿ || ೯ ||

ಇತಿ ಶ್ರೀಕೃಷ್ಣದಾಸವಿರಚಿತಃ ಶ್ರೀಕೃಷ್ಣಸ್ತವರಾಜಃ |


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed