Sri Kali Tandava Stotram – ಶ್ರೀ ಕಾಳೀ ತಾಂಡವ ಸ್ತೋತ್ರಂ


ಹುಂಹುಂಕಾರೇ ಶವಾರೂಢೇ ನೀಲನೀರಜಲೋಚನೇ |
ತ್ರೈಲೋಕ್ಯೈಕಮುಖೇ ದಿವ್ಯೇ ಕಾಳಿಕಾಯೈ ನಮೋಽಸ್ತು ತೇ || ೧ ||

ಪ್ರತ್ಯಾಲೀಢಪದೇ ಘೋರೇ ಮುಂಡಮಾಲಾಪ್ರಲಂಬಿತೇ |
ಖರ್ವೇ ಲಂಬೋದರೇ ಭೀಮೇ ಕಾಳಿಕಾಯೈ ನಮೋಽಸ್ತು ತೇ || ೨ ||

ನವಯೌವನಸಂಪನ್ನೇ ಗಜಕುಂಭೋಪಮಸ್ತನೀ |
ವಾಗೀಶ್ವರೀ ಶಿವೇ ಶಾಂತೇ ಕಾಳಿಕಾಯೈ ನಮೋಽಸ್ತು ತೇ || ೩ ||

ಲೋಲಜಿಹ್ವೇ ಹರಾಲೋಕೇ ನೇತ್ರತ್ರಯವಿಭೂಷಿತೇ |
ಘೋರಹಾಸ್ಯತ್ಕಟಾ ಕಾರೇ ಕಾಳಿಕಾಯೈ ನಮೋಽಸ್ತು ತೇ || ೪ ||

ವ್ಯಾಘ್ರಚರ್ಮಾಂಬರಧರೇ ಖಡ್ಗಕರ್ತೃಕರೇ ಧರೇ |
ಕಪಾಲೇಂದೀವರೇ ವಾಮೇ ಕಾಳಿಕಾಯೈ ನಮೋಽಸ್ತು ತೇ || ೫ ||

ನೀಲೋತ್ಪಲಜಟಾಭಾರೇ ಸಿಂಧೂರೇಂದುಮುಖೋದರೇ |
ಸ್ಫುರದ್ವಕ್ತ್ರೋಷ್ಟದಶನೇ ಕಾಳಿಕಾಯೈ ನಮೋಽಸ್ತು ತೇ || ೬ ||

ಪ್ರಳಯಾನಲಧೂಮ್ರಾಭೇ ಚಂದ್ರಸೂರ್ಯಾಗ್ನಿಲೋಚನೇ |
ಶೈಲವಾಸೇ ಶುಭೇ ಮಾತಃ ಕಾಳಿಕಾಯೈ ನಮೋಽಸ್ತು ತೇ || ೭ ||

ಬ್ರಹ್ಮಶಂಭುಜಲೌಘೇ ಚ ಶವಮಧ್ಯೇ ಪ್ರಸಂಸ್ಥಿತೇ |
ಪ್ರೇತಕೋಟಿಸಮಾಯುಕ್ತೇ ಕಾಳಿಕಾಯೈ ನಮೋಽಸ್ತು ತೇ || ೮ ||

ಕೃಪಾಮಯಿ ಹರೇ ಮಾತಃ ಸರ್ವಾಶಾಪರಿಪುರಿತೇ |
ವರದೇ ಭೋಗದೇ ಮೋಕ್ಷೇ ಕಾಳಿಕಾಯೈ ನಮೋಽಸ್ತು ತೇ || ೯ ||

ಇತ್ಯುತ್ತರತಂತ್ರಾರ್ಗತಂ ಶ್ರೀ ಕಾಳೀ ತಾಂಡವ ಸ್ತೋತ್ರಮ್ |


ಇನ್ನಷ್ಟು ಶ್ರೀ ಕಾಳಿಕಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed