Read in తెలుగు / ಕನ್ನಡ / தமிழ் / देवनागरी / English (IAST)
ಪ್ರಾತಃ ಸ್ಮರಾಮಿ ಮದಿರಾರುಣಪೂರ್ಣನೇತ್ರಾಂ
ಕಾಳೀಂ ಕರಾಳವದನಾಂ ಕಮನೀಯಮಾತ್ರಾಮ್ |
ಉದ್ಯನ್ನಿತಾನತಗತಾಂ ವಿಗತಾಂ ಸ್ವಸಂಸ್ಥಾನ್
ಧಾತ್ರೀಂ ಸಮಸ್ತ ಜಗತಾಂ ಕರುಣಾರ್ದ್ರಚಿತ್ತಾಮ್ || ೧ ||
ಪ್ರಾತರ್ಭಜಾಮಿ ಭುಜಗಾಭರಣಾಮಪರ್ಣಾಂ
ಶ್ರೀದಕ್ಷಿಣಾಂ ಲಲಿತವಾಲಲತಾಂ ಸಪರ್ಣಾಮ್ |
ಕಾರುಣ್ಯಪೂರ್ಣನಯನಾಂ ನಗರಾಜಕನ್ಯಾಂ
ಧನ್ಯಾಂ ವರಾಽಭಯಕರಾಂ ಪರಮಾರ್ತಿಹಂತ್ರೀಮ್ || ೨ ||
ಪ್ರಾತರ್ನಮಾಮಿ ನಗರಾಜಕುಲೋದ್ಭವಾಂ ತಾಂ
ಕಾಂತಾಂ ಶಿವಸ್ಯ ಕರವಾಲಕಪಾಲಹಸ್ತಾಮ್ |
ತ್ರೈಲೋಕ್ಯಪಾಲನಪರಾಂ ಪ್ರಣವಾದಿಮಾತ್ರಾಂ
ನಾಗೇಂದ್ರಹಾರಕಲಿತಾಂ ಲಲಿತಾಂ ತ್ರಿನೇತ್ರಾಮ್ || ೩ ||
ಶ್ಲೋಕತ್ರಯಮಿಮಂ ಪುಣ್ಯಂ ಪ್ರಾತಃ ಪ್ರಾತಃ ಪಠೇನ್ನರಃ |
ತಮೋಬುದ್ಧಿಂ ಸಮುತ್ತೀರ್ಯ ಸಪಶ್ಯೇತ್ ಕಾಳಿಕಾಪದಮ್ || ೪ ||
ಇತಿ ಶ್ರೀ ಕಾಳೀ ಪ್ರಾತಃ ಸ್ಮರಣ ಸ್ತೋತ್ರಮ್ |
ಇನ್ನಷ್ಟು ಶ್ರೀ ಕಾಳಿಕಾ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.