Sri Ganesha Gakara Ashtottara Shatanamavali – ಶ್ರೀ ಗಣೇಶ ಗಕಾರಾಷ್ಟೋತ್ತರಶತನಾಮಾವಳಿಃ


ಓಂ ಗಣೇಶ್ವರಾಯ ನಮಃ |
ಓಂ ಗಣಾಧ್ಯಕ್ಷಾಯ ನಮಃ |
ಓಂ ಗಣತ್ರಾತ್ರೇ ನಮಃ |
ಓಂ ಗಣಂಜಯಾಯ ನಮಃ |
ಓಂ ಗಣನಾಥಾಯ ನಮಃ |
ಓಂ ಗಣಕ್ರೀಡಾಯ ನಮಃ |
ಓಂ ಗಣಕೇಲಿಪರಾಯಣಾಯ ನಮಃ |
ಓಂ ಗಣಪ್ರಾಜ್ಞಾಯ ನಮಃ |
ಓಂ ಗಣಧಾಮ್ನೇ ನಮಃ | ೯

ಓಂ ಗಣಪ್ರವಣಮಾನಸಾಯ ನಮಃ |
ಓಂ ಗಣಸೌಖ್ಯಪ್ರದಾತ್ರೇ ನಮಃ |
ಓಂ ಗಣಭೂತಯೇ ನಮಃ |
ಓಂ ಗಣೇಷ್ಟದಾಯ ನಮಃ |
ಓಂ ಗಣರಾಜಾಯ ನಮಃ |
ಓಂ ಗಣಶ್ರೀದಾಯ ನಮಃ |
ಓಂ ಗಣಗೌರವದಾಯಕಾಯ ನಮಃ |
ಓಂ ಗುಣಾತೀತಾಯ ನಮಃ |
ಓಂ ಗುಣಸ್ರಷ್ಟ್ರೇ ನಮಃ | ೧೮

ಓಂ ಗುಣತ್ರಯವಿಭಾಗಕೃತೇ ನಮಃ |
ಓಂ ಗುಣಪ್ರಚಾರಿಣೇ ನಮಃ |
ಓಂ ಗುಣವತೇ ನಮಃ |
ಓಂ ಗುಣಹೀನಪರಾಙ್ಮುಖಾಯ ನಮಃ |
ಓಂ ಗುಣಪ್ರವಿಷ್ಟಾಯ ನಮಃ |
ಓಂ ಗುಣಪಾಯ ನಮಃ |
ಓಂ ಗುಣಜ್ಞಾಯ ನಮಃ |
ಓಂ ಗುಣಬಂಧನಾಯ ನಮಃ |
ಓಂ ಗಜರಾಜಾಯ ನಮಃ | ೨೭

ಓಂ ಗಜಪತಯೇ ನಮಃ |
ಓಂ ಗಜಕರ್ಣಾಯ ನಮಃ |
ಓಂ ಗಜಾನನಾಯ ನಮಃ |
ಓಂ ಗಜದಂತಾಯ ನಮಃ |
ಓಂ ಗಜಾಧೀಶಾಯ ನಮಃ |
ಓಂ ಗಜರೂಪಾಯ ನಮಃ |
ಓಂ ಗಜಧ್ವನಯೇ ನಮಃ |
ಓಂ ಗಜಮುಖಾಯ ನಮಃ |
ಓಂ ಗಜವಂದ್ಯಾಯ ನಮಃ | ೩೬

ಓಂ ಗಜದಂತಧರಾಯ ನಮಃ |
ಓಂ ಗಜಾಯ ನಮಃ |
ಓಂ ಗಜರಾಜೇ ನಮಃ |
ಓಂ ಗಜಯೂಥಸ್ಥಾಯ ನಮಃ |
ಓಂ ಗರ್ಜಿತತ್ರಾತವಿಷ್ಟಪಾಯ ನಮಃ |
ಓಂ ಗಜದೈತ್ಯಾಸುರಹರಾಯ ನಮಃ |
ಓಂ ಗಜಗಂಜಕಭಂಜಕಾಯ ನಮಃ |
ಓಂ ಗಾನಶ್ಲಾಘಿನೇ ನಮಃ |
ಓಂ ಗಾನಗಮ್ಯಾಯ ನಮಃ | ೪೫

ಓಂ ಗಾನತತ್ತ್ವವಿವೇಚಕಾಯ ನಮಃ |
ಓಂ ಗಾನಜ್ಞಾಯ ನಮಃ |
ಓಂ ಗಾನಚತುರಾಯ ನಮಃ |
ಓಂ ಗಾನಜ್ಞಾನಪರಾಯಣಾಯ ನಮಃ |
ಓಂ ಗುರುಪ್ರಿಯಾಯ ನಮಃ |
ಓಂ ಗುರುಗುಣಾಯ ನಮಃ |
ಓಂ ಗುರುತತ್ತ್ವಾರ್ಥದರ್ಶನಾಯ ನಮಃ |
ಓಂ ಗುರುವಂದ್ಯಾಯ ನಮಃ |
ಓಂ ಗುರುಭುಜಾಯ ನಮಃ | ೫೪

ಓಂ ಗುರುಮಾಯಾಯ ನಮಃ |
ಓಂ ಗುರುಪ್ರಭಾಯ ನಮಃ |
ಓಂ ಗುರುವಿದ್ಯಾಯ ನಮಃ |
ಓಂ ಗುರುಪ್ರಾಣಾಯ ನಮಃ |
ಓಂ ಗುರುಬಾಹುಬಲಾಶ್ರಯಾಯ ನಮಃ |
ಓಂ ಗುರುಶುಂಡಾಯ ನಮಃ |
ಓಂ ಗುರುಸ್ಕಂಧಾಯ ನಮಃ |
ಓಂ ಗುರುಜಂಘಾಯ ನಮಃ |
ಓಂ ಗುರುಪ್ರಥಾಯ ನಮಃ | ೬೩

ಓಂ ಗುರ್ವಂಗುಲಯೇ ನಮಃ |
ಓಂ ಗುರುಬಲಾಯ ನಮಃ |
ಓಂ ಗುರುಶ್ರಿಯೇ ನಮಃ |
ಓಂ ಗುರುಗರ್ವನುತೇ ನಮಃ |
ಓಂ ಗುರೂರಸೇ ನಮಃ |
ಓಂ ಗುರುಪೀನಾಂಸಾಯ ನಮಃ |
ಓಂ ಗುರುಪ್ರಣಯಲಾಲಸಾಯ ನಮಃ |
ಓಂ ಗುರುಧರ್ಮಸದಾರಾಧ್ಯಾಯ ನಮಃ |
ಓಂ ಗುರುಮಾನ್ಯಪ್ರದಾಯಕಾಯ ನಮಃ | ೭೨

ಓಂ ಗುರುಧರ್ಮಾಗ್ರಗಣ್ಯಾಯ ನಮಃ |
ಓಂ ಗುರುಶಾಸ್ತ್ರಾಲಯಾಯ ನಮಃ |
ಓಂ ಗುರುಮಂತ್ರಾಯ ನಮಃ |
ಓಂ ಗುರುಶ್ರೇಷ್ಠಾಯ ನಮಃ |
ಓಂ ಗುರುಸಂಸಾರದುಃಖಭಿದೇ ನಮಃ |
ಓಂ ಗುರುಪುತ್ರಪ್ರಾಣದಾತ್ರೇ ನಮಃ |
ಓಂ ಗುರುಪಾಷಂಡಖಂಡಕಾಯ ನಮಃ |
ಓಂ ಗುರುಪುತ್ರಾರ್ತಿಶಮನಾಯ ನಮಃ |
ಓಂ ಗುರುಪುತ್ರವರಪ್ರದಾಯ ನಮಃ | ೮೧

ಓಂ ಗೌರಭಾನುಪರಿತ್ರಾತ್ರೇ ನಮಃ |
ಓಂ ಗೌರಭಾನುವರಪ್ರದಾಯ ನಮಃ |
ಓಂ ಗೌರೀತೇಜಸ್ಸಮುತ್ಪನ್ನಾಯ ನಮಃ |
ಓಂ ಗೌರೀಹೃದಯನಂದನಾಯ ನಮಃ |
ಓಂ ಗೌರೀಸ್ತನಂಧಯಾಯ ನಮಃ |
ಓಂ ಗೌರೀಮನೋವಾಂಛಿತಸಿದ್ಧಿಕೃತೇ ನಮಃ |
ಓಂ ಗೌತಮೀತೀರಸಂಚಾರಿಣೇ ನಮಃ |
ಓಂ ಗೌತಮಾಭಯದಾಯಕಾಯ ನಮಃ |
ಓಂ ಗೋಪಾಲಾಯ ನಮಃ | ೯೦

ಓಂ ಗೋಧನಾಯ ನಮಃ |
ಓಂ ಗೋಪಾಯ ನಮಃ |
ಓಂ ಗೋಪಗೋಪೀಸುಖಾವಹಾಯ ನಮಃ |
ಓಂ ಗೋಷ್ಠಪ್ರಿಯಾಯ ನಮಃ |
ಓಂ ಗೋಲೋಕಾಯ ನಮಃ |
ಓಂ ಗೋದೋಗ್ಧ್ರೇ ನಮಃ |
ಓಂ ಗೋಪಯಃಪ್ರಿಯಾಯ ನಮಃ |
ಓಂ ಗ್ರಂಥಸಂಶಯಸಂಛೇದಿನೇ ನಮಃ |
ಓಂ ಗ್ರಂಥಿಭಿದೇ ನಮಃ | ೯೯

ಓಂ ಗ್ರಂಥವಿಘ್ನಘ್ನೇ ನಮಃ |
ಓಂ ಗಯಾತೀರ್ಥಫಲಾಧ್ಯಕ್ಷಾಯ ನಮಃ |
ಓಂ ಗಯಾಸುರವರಪ್ರದಾಯ ನಮಃ |
ಓಂ ಗಕಾರಬೀಜನಿಲಯಾಯ ನಮಃ |
ಓಂ ಗಕಾರಾಯ ನಮಃ |
ಓಂ ಗ್ರಹವಂದಿತಾಯ ನಮಃ |
ಓಂ ಗರ್ಭದಾಯ ನಮಃ |
ಓಂ ಗಣಕಶ್ಲಾಘ್ಯಾಯ ನಮಃ |
ಓಂ ಗುರುರಾಜ್ಯಸುಖಪ್ರದಾಯ ನಮಃ | ೧೦೮

|| ಇತಿ ಶ್ರೀ ಗಣೇಶ ಗಕಾರಾಷ್ಟೋತ್ತರಶತನಾಮಾವಳಿಃ ||


ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed