Sri Divakara Panchakam – ಶ್ರೀ ದಿವಾಕರ ಪಂಚಕಂ


ಅತುಲ್ಯವೀರ್ಯಮುಗ್ರತೇಜಸಂ ಸುರಂ
ಸುಕಾಂತಿಮಿಂದ್ರಿಯಪ್ರದಂ ಸುಕಾಂತಿದಮ್ |
ಕೃಪಾರಸೈಕಪೂರ್ಣಮಾದಿರೂಪಿಣಂ
ದಿವಾಕರಂ ಸದಾ ಭಜೇ ಸುಭಾಸ್ವರಮ್ || ೧ ||

ಇನಂ ಮಹೀಪತಿಂ ಚ ನಿತ್ಯಸಂಸ್ತುತಂ
ಕಲಾಸುವರ್ಣಭೂಷಣಂ ರಥಸ್ಥಿತಮ್ |
ಅಚಿಂತ್ಯಮಾತ್ಮರೂಪಿಣಂ ಗ್ರಹಾಶ್ರಯಂ
ದಿವಾಕರಂ ಸದಾ ಭಜೇ ಸುಭಾಸ್ವರಮ್ || ೨ ||

ಉಷೋದಯಂ ವಸುಪ್ರದಂ ಸುವರ್ಚಸಂ
ವಿದಿಕ್ಪ್ರಕಾಶಕಂ ಕವಿಂ ಕೃಪಾಕರಮ್ |
ಸುಶಾಂತಮೂರ್ತಿಮೂರ್ಧ್ವಗಂ ಜಗಜ್ಜ್ವಲಂ
ದಿವಾಕರಂ ಸದಾ ಭಜೇ ಸುಭಾಸ್ವರಮ್ || ೩ ||

ಋಷಿಪ್ರಪೂಜಿತಂ ವರಂ ವಿಯಚ್ಚರಂ
ಪರಂ ಪ್ರಭುಂ ಸರೋರುಹಸ್ಯ ವಲ್ಲಭಮ್ |
ಸಮಸ್ತಭೂಮಿಪಂ ಚ ತಾರಕಾಪತಿಂ
ದಿವಾಕರಂ ಸದಾ ಭಜೇ ಸುಭಾಸ್ವರಮ್ || ೪ ||

ಗ್ರಹಾಧಿಪಂ ಗುಣಾನ್ವಿತಂ ಚ ನಿರ್ಜರಂ
ಸುಖಪ್ರದಂ ಶುಭಾಶಯಂ ಭಯಾಪಹಮ್ |
ಹಿರಣ್ಯಗರ್ಭಮುತ್ತಮಂ ಚ ಭಾಸ್ಕರಂ
ದಿವಾಕರಂ ಸದಾ ಭಜೇ ಸುಭಾಸ್ವರಮ್ || ೫ ||

ಇತಿ ಶ್ರೀ ದಿವಾಕರ ಪಂಚಕಮ್ |


ಇನ್ನಷ್ಟು ಶ್ರೀ ಸೂರ್ಯ ಸ್ತೋತ್ರಗಳು ನೋಡಿ. ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed