Sri Dhanvantari Ashtottara Shatanama Stotram – ಶ್ರೀ ಧನ್ವಂತರ್ಯಷ್ಟೋತ್ತರಶತನಾಮ ಸ್ತೋತ್ರಂ



ಧನ್ವಂತರಿಃ ಸುಧಾಪೂರ್ಣಕಲಶಾಢ್ಯಕರೋ ಹರಿಃ |
ಜರಾಮೃತಿತ್ರಸ್ತದೇವಪ್ರಾರ್ಥನಾಸಾಧಕಃ ಪ್ರಭುಃ || ೧ ||

ನಿರ್ವಿಕಲ್ಪೋ ನಿಸ್ಸಮಾನೋ ಮಂದಸ್ಮಿತಮುಖಾಂಬುಜಃ |
ಆಂಜನೇಯಪ್ರಾಪಿತಾದ್ರಿಃ ಪಾರ್ಶ್ವಸ್ಥವಿನತಾಸುತಃ || ೨ ||

ನಿಮಗ್ನಮಂದರಧರಃ ಕೂರ್ಮರೂಪೀ ಬೃಹತ್ತನುಃ |
ನೀಲಕುಂಚಿತಕೇಶಾಂತಃ ಪರಮಾದ್ಭುತರೂಪಧೃತ್ || ೩ ||

ಕಟಾಕ್ಷವೀಕ್ಷಣಾಶ್ವಸ್ತವಾಸುಕಿಃ ಸಿಂಹವಿಕ್ರಮಃ |
ಸ್ಮರ್ತೃಹೃದ್ರೋಗಹರಣೋ ಮಹಾವಿಷ್ಣ್ವಂಶಸಂಭವಃ || ೪ ||

ಪ್ರೇಕ್ಷಣೀಯೋತ್ಪಲಶ್ಯಾಮ ಆಯುರ್ವೇದಾಧಿದೈವತಮ್ |
ಭೇಷಜಗ್ರಹಣಾನೇಹಃ ಸ್ಮರಣೀಯಪದಾಂಬುಜಃ || ೫ ||

ನವಯೌವನಸಂಪನ್ನಃ ಕಿರೀಟಾನ್ವಿತಮಸ್ತಕಃ |
ನಕ್ರಕುಂಡಲಸಂಶೋಭಿಶ್ರವಣದ್ವಯಶಷ್ಕುಲಿಃ || ೬ ||

ದೀರ್ಘಪೀವರದೋರ್ದಂಡಃ ಕಂಬುಗ್ರೀವೋಽಂಬುಜೇಕ್ಷಣಃ |
ಚತುರ್ಭುಜಃ ಶಂಖಧರಶ್ಚಕ್ರಹಸ್ತೋ ವರಪ್ರದಃ || ೭ ||

ಸುಧಾಪಾತ್ರೋಪರಿಲಸದಾಮ್ರಪತ್ರಲಸತ್ಕರಃ |
ಶತಪದ್ಯಾಢ್ಯಹಸ್ತಶ್ಚ ಕಸ್ತೂರೀತಿಲಕಾಂಚಿತಃ || ೮ ||

ಸುಕಪೋಲಃ ಸುನಾಸಶ್ಚ ಸುಂದರಭ್ರೂಲತಾಂಚಿತಃ |
ಸ್ವಂಗುಲೀತಲಶೋಭಾಢ್ಯೋ ಗೂಢಜತ್ರುರ್ಮಹಾಹನುಃ || ೯ ||

ದಿವ್ಯಾಂಗದಲಸದ್ಬಾಹುಃ ಕೇಯೂರಪರಿಶೋಭಿತಃ |
ವಿಚಿತ್ರರತ್ನಖಚಿತವಲಯದ್ವಯಶೋಭಿತಃ || ೧೦ ||

ಸಮೋಲ್ಲಸತ್ಸುಜಾತಾಂಸಶ್ಚಾಂಗುಲೀಯವಿಭೂಷಿತಃ |
ಸುಧಾಗಂಧರಸಾಸ್ವಾದಮಿಲದ್ಭೃಂಗಮನೋಹರಃ || ೧೧ ||

ಲಕ್ಷ್ಮೀಸಮರ್ಪಿತೋತ್ಫುಲ್ಲಕಂಜಮಾಲಾಲಸದ್ಗಲಃ |
ಲಕ್ಷ್ಮೀಶೋಭಿತವಕ್ಷಸ್ಕೋ ವನಮಾಲಾವಿರಾಜಿತಃ || ೧೨ ||

ನವರತ್ನಮಣೀಕ್ಲುಪ್ತಹಾರಶೋಭಿತಕಂಧರಃ |
ಹೀರನಕ್ಷತ್ರಮಾಲಾದಿಶೋಭಾರಂಜಿತದಿಙ್ಮುಖಃ || ೧೩ ||

ವಿರಜೋಽಂಬರಸಂವೀತೋ ವಿಶಾಲೋರಾಃ ಪೃಥುಶ್ರವಾಃ |
ನಿಮ್ನನಾಭಿಃ ಸೂಕ್ಷ್ಮಮಧ್ಯಃ ಸ್ಥೂಲಜಂಘೋ ನಿರಂಜನಃ || ೧೪ ||

ಸುಲಕ್ಷಣಪದಾಂಗುಷ್ಠಃ ಸರ್ವಸಾಮುದ್ರಿಕಾನ್ವಿತಃ |
ಅಲಕ್ತಕಾರಕ್ತಪಾದೋ ಮೂರ್ತಿಮದ್ವಾರ್ಧಿಪೂಜಿತಃ || ೧೫ ||

ಸುಧಾರ್ಥಾನ್ಯೋನ್ಯಸಂಯುಧ್ಯದ್ದೇವದೈತೇಯಸಾಂತ್ವನಃ |
ಕೋಟಿಮನ್ಮಥಸಂಕಾಶಃ ಸರ್ವಾವಯವಸುಂದರಃ || ೧೬ ||

ಅಮೃತಾಸ್ವಾದನೋದ್ಯುಕ್ತದೇವಸಂಘಪರಿಷ್ಟುತಃ |
ಪುಷ್ಪವರ್ಷಣಸಂಯುಕ್ತಗಂಧರ್ವಕುಲಸೇವಿತಃ || ೧೭ ||

ಶಂಖತೂರ್ಯಮೃದಂಗಾದಿಸುವಾದಿತ್ರಾಪ್ಸರೋವೃತಃ |
ವಿಷ್ವಕ್ಸೇನಾದಿಯುಕ್ಪಾರ್ಶ್ವಃ ಸನಕಾದಿಮುನಿಸ್ತುತಃ || ೧೮ ||

ಸಾಶ್ಚರ್ಯಸಸ್ಮಿತಚತುರ್ಮುಖನೇತ್ರಸಮೀಕ್ಷಿತಃ |
ಸಾಶಂಕಸಂಭ್ರಮದಿತಿದನುವಂಶ್ಯಸಮೀಡಿತಃ || ೧೯ ||

ನಮನೋನ್ಮುಖದೇವಾದಿಮೌಲಿರತ್ನಲಸತ್ಪದಃ |
ದಿವ್ಯತೇಜಃಪುಂಜರೂಪಃ ಸರ್ವದೇವಹಿತೋತ್ಸುಕಃ || ೨೦ ||

ಸ್ವನಿರ್ಗಮಕ್ಷುಬ್ಧದುಗ್ಧವಾರಾಶಿರ್ದುಂದುಭಿಸ್ವನಃ |
ಗಂಧರ್ವಗೀತಾಪದಾನಶ್ರವಣೋತ್ಕಮಹಾಮನಾಃ || ೨೧ ||

ನಿಷ್ಕಿಂಚನಜನಪ್ರೀತೋ ಭವಸಂಪ್ರಾಪ್ತರೋಗಹೃತ್ |
ಅಂತರ್ಹಿತಸುಧಾಪಾತ್ರೋ ಮಹಾತ್ಮಾ ಮಾಯಿಕಾಗ್ರಣೀಃ || ೨೨ ||

ಕ್ಷಣಾರ್ಧಮೋಹಿನೀರೂಪಃ ಸರ್ವಸ್ತ್ರೀಶುಭಲಕ್ಷಣಃ |
ಮದಮತ್ತೇಭಗಮನಃ ಸರ್ವಲೋಕವಿಮೋಹನಃ || ೨೩ ||

ಸ್ರಂಸನ್ನೀವೀಗ್ರಂಥಿಬಂಧಾಸಕ್ತದಿವ್ಯಕರಾಂಗುಳಿಃ |
ರತ್ನದರ್ವೀಲಸದ್ಧಸ್ತೋ ದೇವದೈತ್ಯವಿಭಾಗಕೃತ್ || ೨೪ ||

ಸಂಖ್ಯಾತದೇವತಾನ್ಯಾಸೋ ದೈತ್ಯದಾನವವಂಚಕಃ |
ದೇವಾಮೃತಪ್ರದಾತಾ ಚ ಪರಿವೇಷಣಹೃಷ್ಟಧೀಃ || ೨೫ ||

ಉನ್ಮುಖೋನ್ಮುಖದೈತ್ಯೇಂದ್ರದಂತಪಂಕ್ತಿವಿಭಾಜಕಃ |
ಪುಷ್ಪವತ್ಸುವಿನಿರ್ದಿಷ್ಟರಾಹುರಕ್ಷಃಶಿರೋಹರಃ || ೨೬ ||

ರಾಹುಕೇತುಗ್ರಹಸ್ಥಾನಪಶ್ಚಾದ್ಗತಿವಿಧಾಯಕಃ |
ಅಮೃತಾಲಾಭನಿರ್ವಿಣ್ಣಯುಧ್ಯದ್ದೇವಾರಿಸೂದನಃ || ೨೭ ||

ಗರುತ್ಮದ್ವಾಹನಾರೂಢಃ ಸರ್ವೇಶಸ್ತೋತ್ರಸಂಯುತಃ |
ಸ್ವಸ್ವಾಧಿಕಾರಸಂತುಷ್ಟಶಕ್ರವಹ್ನ್ಯಾದಿಪೂಜಿತಃ || ೨೮ ||

ಮೋಹಿನೀದರ್ಶನಾಯಾತಸ್ಥಾಣುಚಿತ್ತವಿಮೋಹಕಃ |
ಶಚೀಸ್ವಾಹಾದಿದಿಕ್ಪಾಲಪತ್ನೀಮಂಡಲಸನ್ನುತಃ || ೨೯ ||

ವೇದಾಂತವೇದ್ಯಮಹಿಮಾ ಸರ್ವಲೋಕೈಕರಕ್ಷಕಃ |
ರಾಜರಾಜಪ್ರಪೂಜ್ಯಾಂಘ್ರಿಃ ಚಿಂತಿತಾರ್ಥಪ್ರದಾಯಕಃ || ೩೦ ||

ಧನ್ವಂತರೇರ್ಭಗವತೋ ನಾಮ್ನಾಮಷ್ಟೋತ್ತರಂ ಶತಮ್ |
ಯಃ ಪಠೇತ್ಸತತಂ ಭಕ್ತ್ಯಾ ನೀರೋಗಃ ಸುಖಭಾಗ್ಭವೇತ್ || ೩೧ ||

ಇತಿ ಬೃಹದ್ಬ್ರಹ್ಮಾನಂದೋಪನಿಷದಾಂತರ್ಗತಂ ಶ್ರೀ ಧನ್ವಂತರ್ಯಷ್ಟೋತ್ತರಶತನಾಮ ಸ್ತೋತ್ರಮ್ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed