Sri Datta Stavaraja – ಶ್ರೀ ದತ್ತ ಸ್ತವರಾಜಃ


ಶ್ರೀ ಶುಕ ಉವಾಚ –
ಮಹಾದೇವ ಮಹಾದೇವ ದೇವದೇವ ಮಹೇಶ್ವರ |
ದತ್ತಾತ್ರೇಯಸ್ತವಂ ದಿವ್ಯಂ ಶ್ರೋತುಮಿಚ್ಛಾಮ್ಯಹಂ ಪ್ರಭೋ || ೧ ||

ದತ್ತಸ್ಯ ವದ ಮಾಹಾತ್ಮ್ಯಂ ದೇವದೇವ ದಯಾನಿಧೇ |
ದತ್ತಾತ್ಪರತರಂ ನಾಸ್ತಿ ಪುರಾ ವ್ಯಾಸೇನ ಕೀರ್ತಿತಮ್ || ೨ ||

ಜಗದ್ಗುರುರ್ಜಗನ್ನಾಥೋ ಗೀಯತೇ ನಾರದಾದಿಭಿಃ |
ತತ್ಸರ್ವಂ ಬ್ರೂಹಿ ಮೇ ದೇವ ಕರುಣಾಕರ ಶಂಕರ || ೩ ||

ಶ್ರೀ ಮಹಾದೇವ ಉವಾಚ-
ಶೃಣು ದಿವ್ಯಂ ವ್ಯಾಸಪುತ್ರ ಗುಹ್ಯಾದ್ಗುಹ್ಯತರಂ ಮಹತ್ |
ಯಸ್ಯ ಸ್ಮರಣಮಾತ್ರೇಣ ಮುಚ್ಯತೇ ಸರ್ವಬಂಧನಾತ್ || ೪ ||

ದತ್ತಂ ಸನಾತನಂ ಬ್ರಹ್ಮ ನಿರ್ವಿಕಾರಂ ನಿರಂಜನಮ್ |
ಆದಿದೇವಂ ನಿರಾಕಾರಂ ವ್ಯಕ್ತಂ ಗುಣವಿವರ್ಜಿತಮ್ || ೫ ||

ನಾಮರೂಪಕ್ರಿಯಾತೀತಂ ನಿಸ್ಸಂಗಂ ದೇವವಂದಿತಮ್ |
ನಾರಾಯಣಂ ಶಿವಂ ಶುದ್ಧಂ ದೃಶ್ಯದರ್ಶನವಂದಿತಮ್ || ೬ || [*ವರ್ಜಿತಮ್*]

ಪರೇಶಂ ಪಾರ್ವತೀಕಾಂತಂ ರಮಾಧೀಶಂ ದಿಗಂಬರಮ್ |
ನಿರ್ಮಲೋ ನಿತ್ಯತೃಪ್ತಾತ್ಮಾ ನಿತ್ಯಾನಂದೋ ಮಹೇಶ್ವರಃ || ೭ ||

ಬ್ರಹ್ಮಾ ವಿಷ್ಣುಶ್ಶಿವಃ ಸಾಕ್ಷಾದ್ಗೋವಿಂದೋ ಗತಿದಾಯಕಃ |
ಪೀತಾಂಬರಧರೋ ದೇವೋ ಮಾಧವಸ್ಸುರಸೇವಿತಃ || ೮ ||

ಮೃತ್ಯುಂಜಯೋ ಮಹಾರುದ್ರಃ ಕಾರ್ತವೀರ್ಯವರಪ್ರದಃ |
ಓಮಿತ್ಯೇಕಾಕ್ಷರಂ ಬೀಜಂ ಕ್ಷರಾಕ್ಷರಪದಂ ಹರಿಮ್ || ೯ ||

ಗಯಾ ಕಾಶೀ ಕುರುಕ್ಷೇತ್ರಂ ಪ್ರಯಾಗಂ ಬದ್ರಿಕಾಶ್ರಮಮ್ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೧೦ ||

ಗೌತಮೀ ಜಾಹ್ನವೀ ಭೀಮಾ ಗಂಡಕೀ ಚ ಸರಸ್ವತೀ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೧೧ ||

ಸರಯೂ ತುಂಗಭದ್ರಾ ಚ ಯಮುನಾ ಜಲವಾಹಿನೀ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೧೨ ||

ತಾಮ್ರಪರ್ಣೀ ಪ್ರಣೀತಾ ಚ ಗೋಮತೀ ತಾಪನಾಶಿನೀ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೧೩ ||

ನರ್ಮದಾ ಸಿಂಧು ಕಾವೇರೀ ಕೃಷ್ಣವೇಣೀ ತಥೈವ ಚ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೧೪ ||

ಅವಂತೀ ದ್ವಾರಕಾಮಾಯಾ ಮಲ್ಲಿನಾಥಸ್ಯ ದರ್ಶನಮ್ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೧೫ ||

ಅಯೋಧ್ಯಾ ಮಥುರಾ ಕಾಂಚೀ ರೇಣುಕಾ ಸೇತುಬಂಧನಮ್ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೧೬ ||

ದ್ವಾದಶ ಜ್ಯೋತಿರ್ಲಿಂಗಾನಿ ವಾರಾಹೇ ಪುಷ್ಕರೇ ತಥಾ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೧೭ ||

ಜ್ವಾಲಾಮುಖೀ ಹಿಂಗುಲಾ ಚ ಸಪ್ತಶೃಂಗಾ ತಥೈವ ಚ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೧೮ ||

ಅಹೋಬಿಲಂ ತ್ರಿಪಥಗಾಂ ಗಂಗಾ ಸಾಗರಮೇವ ಚ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೧೯ ||

ಕರವೀರಂ ಮಹಾಸ್ಥಾನಂ ರಂಗನಾಥಸ್ತಥೈವ ಚ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೨೦ ||

ಶಾಕಂಭರೀ ಚ ಮೂಕಾಂಬಾ ಕಾರ್ತಿಕಸ್ವಾಮಿದರ್ಶನಮ್ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೨೧ ||

ಏಕಾದಶೀವ್ರತಂ ಚೈವ ಅಷ್ಟಾಂಗಂ ಯೋಗಸಾಧನಮ್ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೨೨ ||

ವ್ರತಂ ನಿಷ್ಠಾ ತಪೋ ದಾನಂ ಸಾಮಗಾನಂ ತಥೈವ ಚ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೨೩ ||

ಮುಕ್ತಿಕ್ಷೇತ್ರಂ ಚ ಕಾಮಾಕ್ಷೀ ತುಲಜಾ ಸಿದ್ಧಿದೇವತಾ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೨೪ ||

ಅನ್ನಹೋಮಾದಿಕಂ ದಾನಂ ಮೇದಿನ್ಯಾಶ್ಚ ಗಜೋ ವೃಷಃ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೨೫ ||

ಮಾಘಕಾರ್ತಿಕಯೋಃ ಸ್ನಾನಂ ಸನ್ಯಾಸಂ ಬ್ರಹ್ಮಚರ್ಯಕಮ್ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೨೬ ||

ಅಶ್ವಮೇಧಸಹಸ್ರಾಣಿ ಮಾತಾಪಿತೃಪ್ರಪೋಷಣಮ್ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೨೭ ||

ಅಮಿತಂ ಪೋಷಣಂ ಪುಣ್ಯಮುಪಕಾರಂ ತಥೈವ ಚ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೨೮ ||

ಜಗನ್ನಾಥಂ ಚ ಗೋಕರ್ಣಂ ಪಾಂಡುರಂಗಂ ತಥೈವ ಚ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೨೯ ||

ಸರ್ವದೇವನಮಸ್ಕಾರಃ ಸರ್ವಯಜ್ಞಾಃ ಪ್ರಕೀರ್ತಿತಾಃ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೩೦ ||

ಷಟ್ಛಾಸ್ತ್ರಾಣಿ ಪುರಾಣಾನಿ ಅಷ್ಟೌವ್ಯಾಕರಣಾನಿ ಚ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೩೧ ||

ಸಾವಿತ್ರೀಂ ಪ್ರಣವಂ ಜಪ್ತ್ವಾ ಚತುರ್ವೇದಾಂಶ್ಚಪಾರಗಾಃ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೩೨ ||

ಕನ್ಯಾದಾನಾನಿ ಪುಣ್ಯಾನಿ ವಾನಪ್ರಸ್ಥಸ್ಯ ಪೋಷಣಮ್ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೩೩ ||

ವಾಪೀಕೂಪತಟಾಕಾನಿ ಕಾನನಾರೋಹಣಾನಿ ಚ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೩೪ ||

ಅಶ್ವತ್ಥಂ ತುಲಸೀಂ ಧಾತ್ರೀಂ ಸೇವತೇ ಯೋ ನರಸ್ಸದಾ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೩೫ ||

ಶಿವಂ ವಿಷ್ಣುಂ ಗಣೇಶಂ ಚ ಶಕ್ತಿಂ ಸೂರ್ಯಂ ಚ ಪೂಜನಮ್ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೩೬ ||

ಗೋಹತ್ಯಾದಿಸಹಸ್ರಾಣಿ ಬ್ರಹ್ಮಹತ್ಯಾಸ್ತಥೈವ ಚ |
ಏತತ್ಸರ್ವಂ ಕೃತಂ ತೇನ ದತ್ತ ಇತ್ಯಕ್ಷರದ್ವಯಮ್ || ೩೭ ||

ಸ್ವರ್ಣಸ್ತೇಯಂ ಸುರಾಪಾನಂ ಮಾತುರ್ಗಮನಕಿಲ್ಬಿಷಮ್ |
ಮುಚ್ಯತೇ ಸರ್ವಪಾಪೇಭ್ಯೋ ದತ್ತ ಇತ್ಯಕ್ಷರದ್ವಯಮ್ || ೩೮ ||

ಸ್ತ್ರೀಹತ್ಯಾದಿಕೃತಂ ಪಾಪಂ ಬಾಲಹತ್ಯಾಸ್ತಥೈವ ಚ |
ಮುಚ್ಯತೇ ಸರ್ವಪಾಪೇಭ್ಯೋ ದತ್ತ ಇತ್ಯಕ್ಷರದ್ವಯಮ್ || ೩೯ ||

ಪ್ರಾಯಶ್ಚಿತ್ತಂ ಕೃತಂ ತೇನ ಸರ್ವಪಾಪಪ್ರಣಾಶನಮ್ |
ಬ್ರಹ್ಮತ್ವಂ ಲಭತೇ ಜ್ಞಾನಂ ದತ್ತ ಇತ್ಯಕ್ಷರದ್ವಯಮ್ || ೪೦ ||

ಕಲಿದೋಷವಿನಾಶಾರ್ಥಂ ಜಪೇದೇಕಾಗ್ರಮಾನಸಃ |
ಶ್ರೀಗುರುಂ ಪರಮಾನಂದಂ ದತ್ತ ಇತ್ಯಕ್ಷರದ್ವಯಮ್ || ೪೧ ||

ದತ್ತ ದತ್ತ ಇದಂ ವಾಕ್ಯಂ ತಾರಕಂ ಸರ್ವದೇಹಿನಾಮ್ |
ಶ್ರದ್ಧಾಯುಕ್ತೋ ಜಪೇನ್ನಿತ್ಯಂ ದತ್ತ ಇತ್ಯಕ್ಷರದ್ವಯಮ್ || ೪೨ ||

ಕೇಶವಂ ಮಾಧವಂ ವಿಷ್ಣುಂ ಗೋವಿಂದಂ ಗೋಪತಿಂ ಹರಿಮ್ |
ಗುರೂಣಾಂ ಪಠ್ಯತೇ ವಿದ್ವಾನೇತತ್ಸರ್ವಂ ಶುಭಾವಹಮ್ || ೪೩ ||

ನಿರಂಜನಂ ನಿರಾಕಾರಂ ದೇವದೇವಂ ಜನಾರ್ದನಮ್ |
ಮಾಯಾಮುಕ್ತಂ ಜಪೇನ್ನಿತ್ಯಂ ಪಾವನಂ ಸರ್ವದೇಹಿನಾಮ್ || ೪೪ ||

ಆದಿನಾಥಂ ಸುರಶ್ರೇಷ್ಠಂ ಕೃಷ್ಣಂ ಶ್ಯಾಮಂ ಜಗದ್ಗುರುಮ್ |
ಸಿದ್ಧರಾಜಂ ಗುಣಾತೀತಂ ರಾಮಂ ರಾಜೀವಲೋಚನಮ್ || ೪೫ ||

ನಾರಾಯಣಂ ಪರಬ್ರಹ್ಮ ಲಕ್ಷ್ಮೀಕಾಂತಂ ಪರಾತ್ಪರಮ್ |
ಅಪ್ರಮೇಯಂ ಸುರಾನಂದಂ ನಮೋ ದತ್ತಂ ದಿಗಂಬರಮ್ || ೪೬ ||

ಯೋಗಿರಾಜೋಽತ್ರಿವರದಃ ಸುರಾಧ್ಯಕ್ಷೋ ಗುಣಾಂತಕಃ |
ಅನಸೂಯಾತ್ಮಜೋ ದೇವೋ ದೇವತಾಗತಿದಾಯಕಃ || ೪೭ ||

ಗೋಪನೀಯಃ ಪ್ರಯತ್ನೇನ ಅಯಂ ಸುರಮುನೀಶ್ವರೈಃ |
ಸಮಸ್ತಋಷಿಭಿಸ್ಸರ್ವೈರ್ಭಕ್ತ್ಯಾ ಸ್ತುತ್ಯಾ ಮಹಾತ್ಮಭಿಃ || ೪೮ ||

ನಾರದೇನ ಸುರೇಂದ್ರೇಣ ಸನಕಾದ್ಯೈರ್ಮಹಾತ್ಮಭಿಃ |
ಗೌತಮೇನ ಚ ಗರ್ಗೇಣ ವ್ಯಾಸೇನ ಕಪಿಲೇನ ಚ || ೪೯ ||

ವಾಸುದೇವೇನ ದಕ್ಷೇಣ ಅತ್ರಿ ಭಾರ್ಗವ ಮುದ್ಗಲೈಃ |
ವಸಿಷ್ಠಪ್ರಮುಖೈಸ್ಸರ್ವೈರ್ಗೀಯತೇ ಸರ್ವಮಾದರಾತ್ || ೫೦ ||

ವಿನಾಯಕೇನ ರುದ್ರೇಣ ಸ್ವಾಮಿನಾ ಕಾರ್ತಿಕೇನ ಚ |
ಮಾರ್ಕಂಡೇಯೇನ ಧೌಮ್ಯೇನ ಕೀರ್ತಿತಂ ಸ್ತವಮುತ್ತಮಮ್ || ೫೧ ||

ಮರೀಚ್ಯಾದಿಮುನೀಂದ್ರೈಶ್ಚ ಶುಕಕರ್ದಮಸತ್ತಮೈಃ |
ಅಂಗಿರಾಕೃತ ಪೌಲಸ್ತ್ಯ ಭೃಗು ಕಶ್ಯಪ ಜೈಮಿನಿಃ || ೫೨ ||

ಗುರೋಃ ಸ್ತವಮಧೀಯಾನೋ ವಿಜಯೀ ಸರ್ವದಾ ಭವೇತ್ |
ಗುರುಸಾಯುಜ್ಯಮಾಪ್ನೋತಿ ಗುರುನಾಮ ಪಠೇದ್ಬುಧಃ || ೫೩ ||

ಗುರೋಃ ಪರತರಂ ನಾಸ್ತಿ ಸತ್ಯಂ ಸತ್ಯಂ ನ ಸಂಶಯಃ |
ಗುರೋಃ ಪಾದೋದಕಂ ಪೀತ್ವಾ ಗುರೋರ್ನಾಮ ಸದಾ ಜಪೇತ್ || ೫೪ ||

ತೇಽಪಿ ಸನ್ನ್ಯಾಸಿನೋ ಜ್ಞೇಯಾ ಇತರೇ ವೇಷಧಾರಿಣಃ |
ಗಂಗಾದ್ಯಾಸ್ಸರಿತಸ್ಸರ್ವಾ ಗುರುಪಾದಾಂಬುಜಂ ಸದಾ || ೫೫ ||

ಗುರುಸ್ತವಂ ನ ಜಾನಾತಿ ಗುರುನಾಮ ಮುಖೇ ನ ಹಿ |
ಪಶುತುಲ್ಯಂ ವಿಜಾನೀಯಾತ್ಸತ್ಯಂ ಸತ್ಯಂ ಮಹಾಮುನೇ || ೫೬ ||

ಇದಂ ಸ್ತೋತ್ರಂ ಮಹದ್ದಿವ್ಯಂ ಸ್ತವರಾಜಂ ಮನೋಹರಮ್ |
ಪಠನಾಚ್ಛ್ರವಣಾದ್ಧ್ಯಾನಾತ್ ಸರ್ವಾನ್ಕಾಮಾನವಾಪ್ನುಯಾತ್ || ೫೭ ||

ಇತಿ ರುದ್ರಯಾಮಲೇ ಶುಕ ಈಶ್ವರಸಂವಾದೇ ಶ್ರೀ ದತ್ತಾತ್ರೇಯ ಸ್ತವರಾಜ ಸ್ತೋತ್ರಮ್ |


ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.


గమనిక: "శ్రీ సుబ్రహ్మణ్య స్తోత్రనిధి" ప్రచురించబోవుచున్నాము.

Facebook Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Not allowed
%d bloggers like this: