Sri Budha Panchavimsati Nama stotram – ಶ್ರೀ ಬುಧ ಪಂಚವಿಂಶತಿನಾಮ ಸ್ತೋತ್ರಂ


ಬುಧೋ ಬುದ್ಧಿಮತಾಂ ಶ್ರೇಷ್ಠೋ ಬುದ್ಧಿದಾತಾ ಧನಪ್ರದಃ |
ಪ್ರಿಯಂಗುಕಲಿಕಾಶ್ಯಾಮಃ ಕಂಜನೇತ್ರೋ ಮನೋಹರಃ || ೧ ||

ಗ್ರಹೋಪಮೋ ರೌಹಿಣೇಯೋ ನಕ್ಷತ್ರೇಶೋ ದಯಾಕರಃ |
ವಿರುದ್ಧಕಾರ್ಯಹಂತಾ ಚ ಸೌಮ್ಯೋ ಬುದ್ಧಿವಿವರ್ಧನಃ || ೨ ||

ಚಂದ್ರಾತ್ಮಜೋ ವಿಷ್ಣುರೂಪೀ ಜ್ಞಾನೀ ಜ್ಞೋ ಜ್ಞಾನಿನಾಯಕಃ |
ಗ್ರಹಪೀಡಾಹರೋ ದಾರಪುತ್ರಧಾನ್ಯಪಶುಪ್ರದಃ || ೩ ||

ಲೋಕಪ್ರಿಯಃ ಸೌಮ್ಯಮೂರ್ತಿರ್ಗುಣದೋ ಗುಣಿವತ್ಸಲಃ |
ಪಂಚವಿಂಶತಿನಾಮಾನಿ ಬುಧಸ್ಯೈತಾನಿ ಯಃ ಪಠೇತ್ || ೪ ||

ಸ್ಮೃತ್ವಾ ಬುಧಂ ಸದಾ ತಸ್ಯ ಪೀಡಾ ಸರ್ವಾ ವಿನಶ್ಯತಿ |
ತದ್ದಿನೇ ವಾ ಪಠೇದ್ಯಸ್ತು ಲಭತೇ ಸ ಮನೋಗತಮ್ || ೫ ||

ಇತಿ ಶ್ರೀಪದ್ಮಪುರಾಣೇ ಶ್ರೀ ಬುಧ ಪಂಚವಿಂಶತಿನಾಮ ಸ್ತೋತ್ರಮ್ |


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక: శరన్నవరాత్రుల సందర్భంగా "శ్రీ లలితా స్తోత్రనిధి" మరియు "శ్రీ దుర్గా స్తోత్రనిధి" పుస్తకములు కొనుగోలుకు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed