Sri Bhaskara Stotram – ಶ್ರೀ ಭಾಸ್ಕರ ಸ್ತೋತ್ರಂ


(ಅಥ ಪೌರಾಣಿಕೈಃ ಶ್ಲೋಕೈ ರಾಷ್ಟ್ರೈ ದ್ವಾದಶಾಭಿಃ ಶುಭೈಃ |
ಪ್ರಣಮೇದ್ದಂಡವದ್ಭಾನುಂ ಸಾಷ್ಟಾಂಗಂ ಭಕ್ತಿಸಂಯುತಃ ||)

ಹಂಸಾಯ ಭುವನಧ್ವಾಂತಧ್ವಂಸಾಯಾಽಮಿತತೇಜಸೇ |
ಹಂಸವಾಹನರೂಪಾಯ ಭಾಸ್ಕರಾಯ ನಮೋ ನಮಃ || ೧ ||

ವೇದಾಂಗಾಯ ಪತಂಗಾಯ ವಿಹಂಗಾರೂಢಗಾಮಿನೇ |
ಹರಿದ್ವರ್ಣತುರಂಗಾಯ ಭಾಸ್ಕರಾಯ ನಮೋ ನಮಃ || ೨ ||

ಭುವನತ್ರಯದೀಪ್ತಾಯ ಭುಕ್ತಿಮುಕ್ತಿಪ್ರದಾಯ ಚ |
ಭಕ್ತದಾರಿದ್ರ್ಯನಾಶಾಯ ಭಾಸ್ಕರಾಯ ನಮೋ ನಮಃ || ೩ ||

ಲೋಕಾಲೋಕಪ್ರಕಾಶಾಯ ಸರ್ವಲೋಕೈಕಚಕ್ಷುಷೇ |
ಲೋಕೋತ್ತರಚರಿತ್ರಾಯ ಭಾಸ್ಕರಾಯ ನಮೋ ನಮಃ || ೪ ||

ಸಪ್ತಲೋಕಪ್ರಕಾಶಾಯ ಸಪ್ತಸಪ್ತಿರಥಾಯ ಚ |
ಸಪ್ತದ್ವೀಪಪ್ರಕಾಶಾಯ ಭಾಸ್ಕರಾಯ ನಮೋ ನಮಃ || ೫ ||

ಮಾರ್ತಾಂಡಾಯ ದ್ಯುಮಣಯೇ ಭಾನವೇ ಚಿತ್ರಭಾನವೇ |
ಪ್ರಭಾಕರಾಯ ಮಿತ್ರಾಯ ಭಾಸ್ಕರಾಯ ನಮೋ ನಮಃ || ೬ ||

ನಮಸ್ತೇ ಕಮಲಾನಾಥ ನಮಸ್ತೇ ಕಮಲಪ್ರಿಯ |
ನಮಃ ಕಮಲಹಸ್ತಾಯ ಭಾಸ್ಕರಾಯ ನಮೋ ನಮಃ || ೭ ||

ನಮಸ್ತೇ ಬ್ರಹ್ಮರೂಪಾಯ ನಮಸ್ತೇ ವಿಷ್ಣುರೂಪಿಣೇ |
ನಮಸ್ತೇ ರುದ್ರರೂಪಾಯ ಭಾಸ್ಕರಾಯ ನಮೋ ನಮಃ || ೮ ||

ಸತ್ಯಜ್ಞಾನಸ್ವರೂಪಾಯ ಸಹಸ್ರಕಿರಣಾಯ ಚ |
ಗೀರ್ವಾಣಭೀತಿನಾಶಾಯ ಭಾಸ್ಕರಾಯ ನಮೋ ನಮಃ || ೯ ||

ಸರ್ವದುಃಖೋಪಶಾಂತಾಯ ಸರ್ವಪಾಪಹರಾಯ ಚ |
ಸರ್ವವ್ಯಾಧಿವಿನಾಶಾಯ ಭಾಸ್ಕರಾಯ ನಮೋ ನಮಃ || ೧೦ ||

ಸಹಸ್ರಪತ್ರನೇತ್ರಾಯ ಸಹಸ್ರಾಕ್ಷಸ್ತುತಾಯ ಚ |
ಸಹಸ್ರನಾಮಧೇಯಾಯ ಭಾಸ್ಕರಾಯ ನಮೋ ನಮಃ || ೧೧ ||

ನಿತ್ಯಾಯ ನಿರವದ್ಯಾಯ ನಿರ್ಮಲಜ್ಞಾನಮೂರ್ತಯೇ |
ನಿಗಮಾರ್ಥಪ್ರಕಾಶಾಯ ಭಾಸ್ಕರಾಯ ನಮೋ ನಮಃ || ೧೨ ||

ಆದಿಮಧ್ಯಾಂತಶೂನ್ಯಾಯ ವೇದವೇದಾಂತವೇದಿನೇ |
ನಾದಬಿಂದುಸ್ವರೂಪಾಯ ಭಾಸ್ಕರಾಯ ನಮೋ ನಮಃ || ೧೩ ||

ನಿರ್ಮಲಜ್ಞಾನರೂಪಾಯ ರಮ್ಯತೇಜಃ ಸ್ವರೂಪಿಣೇ |
ಬ್ರಹ್ಮತೇಜಃ ಸ್ವರೂಪಾಯ ಭಾಸ್ಕರಾಯ ನಮೋ ನಮಃ || ೧೪ ||

ನಿತ್ಯಜ್ಞಾನಾಯ ನಿತ್ಯಾಯ ನಿರ್ಮಲಜ್ಞಾನಮೂರ್ತಯೇ |
ನಿಗಮಾರ್ಥಸ್ವರೂಪಾಯ ಭಾಸ್ಕರಾಯ ನಮೋ ನಮಃ || ೧೫ ||

ಕುಷ್ಠವ್ಯಾಧಿವಿನಾಶಾಯ ದುಷ್ಟವ್ಯಾಧಿಹರಾಯ ಚ |
ಇಷ್ಟಾರ್ಥದಾಯಿನೇ ತಸ್ಮೈ ಭಾಸ್ಕರಾಯ ನಮೋ ನಮಃ || ೧೬ ||

ಭವರೋಗೈಕವೈದ್ಯಾಯ ಸರ್ವರೋಗಾಪಹಾರಿಣೇ |
ಏಕನೇತ್ರಸ್ವರೂಪಾಯ ಭಾಸ್ಕರಾಯ ನಮೋ ನಮಃ || ೧೭ ||

ದಾರಿದ್ರ್ಯದೋಷನಾಶಾಯ ಘೋರಪಾಪಹರಾಯ ಚ |
ದುಷ್ಟಶಿಕ್ಷಣಧುರ್ಯಾಯ ಭಾಸ್ಕರಾಯ ನಮೋ ನಮಃ || ೧೮ ||

ಹೋಮಾನುಷ್ಠಾನರೂಪೇಣ ಕಾಲಮೃತ್ಯುಹರಾಯ ಚ |
ಹಿರಣ್ಯವರ್ಣದೇಹಾಯ ಭಾಸ್ಕರಾಯ ನಮೋ ನಮಃ || ೧೯ ||

ಸರ್ವಸಂಪತ್ಪ್ರದಾತ್ರೇ ಚ ಸರ್ವದುಃಖವಿನಾಶಿನೇ |
ಸರ್ವೋಪದ್ರವನಾಶಾಯ ಭಾಸ್ಕರಾಯ ನಮೋ ನಮಃ || ೨೦ ||

ನಮೋ ಧರ್ಮನಿಧಾನಾಯ ನಮಃ ಸುಕೃತಸಾಕ್ಷಿಣೇ |
ನಮಃ ಪ್ರತ್ಯಕ್ಷರೂಪಾಯ ಭಾಸ್ಕರಾಯ ನಮೋ ನಮಃ || ೨೧ ||

ಸರ್ವಲೋಕೈಕಪೂರ್ಣಾಯ ಕಾಲಕರ್ಮಾಘಹಾರಿಣೇ |
ನಮಃ ಪುಣ್ಯಸ್ವರೂಪಾಯ ಭಾಸ್ಕರಾಯ ನಮೋ ನಮಃ || ೨೨ ||

ದ್ವಂದ್ವವ್ಯಾಧಿವಿನಾಶಾಯ ಸರ್ವದುಃಖವಿನಾಶಿನೇ |
ನಮಸ್ತಾಪತ್ರಯಘ್ನಾಯ ಭಾಸ್ಕರಾಯ ನಮೋ ನಮಃ || ೨೩ ||

ಕಾಲರೂಪಾಯ ಕಳ್ಯಾಣಮೂರ್ತಯೇ ಕಾರಣಾಯ ಚ |
ಅವಿದ್ಯಾಭಯಸಂಹರ್ತ್ರೇ ಭಾಸ್ಕರಾಯ ನಮೋ ನಮಃ || ೨೪ ||

ಇತಿ ಭಾಸ್ಕರ ಸ್ತೋತ್ರಮ್ ||


ಇನ್ನಷ್ಟು ಶ್ರೀ ಸೂರ್ಯ ಸ್ತೋತ್ರಗಳು ನೋಡಿ. ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed