Sri Bhadrakali Ashtakam 1 – ಶ್ರೀ ಭದ್ರಕಾಳ್ಯಷ್ಟಕಂ 1


ಘೋರೇ ಸಂಸಾರವಹ್ನೌ ಪ್ರಳಯಮುಪಗತೇ ಯಾ ಹಿ ಕೃತ್ವಾ ಶ್ಮಶಾನೇ
ನೃತ್ಯತ್ಯನ್ಯೂನಶಕ್ತಿರ್ಜಗದಿದಮಖಿಲಂ ಮುಂಡಮಾಲಾಭಿರಾಮಾ |
ಭಿದ್ಯದ್ಬ್ರಹ್ಮಾಂಡಭಾಂಡಂ ಪಟುತರನಿನದೈರಟ್ಟಹಾಸೈರುದಾರೈಃ
ಸಾಸ್ಮಾಕಂ ವೈರಿವರ್ಗಂ ಶಮಯತು ತರಸಾ ಭದ್ರದಾ ಭದ್ರಕಾಳೀ || ೧ ||

ಮಗ್ನೇ ಲೋಕೇಽಂಬುರಾಶೌ ನಲಿನಭವನುತಾ ವಿಷ್ಣುನಾ ಕಾರಯಿತ್ವಾ
ಚಕ್ರೋತ್ಕೃತ್ತೋರುಕಂಠಂ ಮಧುಮಪಿ ಭಯದಂ ಕೈಟಭಂ ಚಾತಿಭೀಮಮ್ |
ಪದ್ಮೋತ್ಪತ್ತೇಃ ಪ್ರಭೂತಂ ಭಯಮುತ ರಿಪುತೋಯಾಹರತ್ಸಾನುಕಂಪಾ
ಸಾಸ್ಮಾಕಂ ವೈರಿವರ್ಗಂ ಶಮಯತು ತರಸಾ ಭದ್ರದಾ ಭದ್ರಕಾಳೀ || ೨ ||

ವಿಶ್ವತ್ರಾಣಂ ವಿಧಾತುಂ ಮಹಿಷಮಥ ರಾಣೇ ಯಾಽಸುರಂ ಭೀಮರೂಪಂ
ಶೂಲೇನಾಹತ್ಯ ವಕ್ಷಸ್ಯಮರಪತಿನುತಾ ಪಾತಯಂತೀ ಚ ಭೂಮೌ |
ತಸ್ಯಾಸೃಗ್ವಾಹಿನೀಭಿರ್ಜಲನಿಧಿಮಖಿಲಂ ಶೋಣಿತಾಭಂ ಚ ಚಕ್ರೇ
ಸಾಸ್ಮಾಕಂ ವೈರಿವರ್ಗಂ ಶಮಯತು ತರಸಾ ಭದ್ರದಾ ಭದ್ರಕಾಳೀ || ೩ ||

ಯಾ ದೇವೀ ಚಂಡಮುಂಡೌ ತ್ರಿಭುವನನಳಿನೀವಾರಣೌ ದೇವಶತ್ರೂ
ದೃಷ್ಟ್ವಾ ಯುದ್ಧೋತ್ಸವೇ ತೌ ದ್ರುತತರಮಭಿಯಾತಾಸಿನಾ ಕೃತ್ತಕಂಠೌ |
ಕೃತ್ವಾ ತದ್ರಕ್ತಪಾನೋದ್ಭವಮದಮುದಿತಾ ಸಾಟ್ಟಹಾಸಾತಿಭೀಮಾ
ಸಾಸ್ಮಾಕಂ ವೈರಿವರ್ಗಂ ಶಮಯತು ತರಸಾ ಭದ್ರದಾ ಭದ್ರಕಾಳೀ || ೪ ||

ಸದ್ಯಸ್ತಂ ರಕ್ತಬೀಜಂ ಸಮರಭುವಿ ನತಾ ಘೋರರೂಪಾನಸಂಖ್ಯಾನ್
ರಾಕ್ತೋದ್ಭೂತೈರಸಂಖ್ಯೈರ್ಗಜತುರಗರಥೈಃ ಸಾರ್ಥಮನ್ಯಾಂಶ್ಚ ದೈತ್ಯಾನ್ |
ವಕ್ತ್ರೇ ನಿಕ್ಷಿಪ್ಯ ದೃಷ್ಟ್ವಾ ಗುರುತರದಶನೈರಾಪಪೌ ಶೋಣಿತೌಘಂ
ಸಾಸ್ಮಾಕಂ ವೈರಿವರ್ಗಂ ಶಮಯತು ತರಸಾ ಭದ್ರದಾ ಭದ್ರಕಾಳೀ || ೫ ||

ಸ್ಥಾನಾದ್ಭ್ರಷ್ಟೈಶ್ಚ ದೇವೈಸ್ತುಹಿನಗಿರಿತಟೇ ಸಂಗತೈಃ ಸಂಸ್ತುತಾ ಯಾ
ಸಂಖ್ಯಾಹೀನೈಃ ಸಮೇತಂ ತ್ರಿದಶರಿಪುಗಣೈಃ ಸ್ಯಂದನೇಭಾಶ್ವಯುಕ್ತೈಃ |
ಯುದ್ಧೇ ಶುಂಭಂ ನಿಶುಂಭಂ ತ್ರಿಭುವನವಿಪದಂ ನಾಶಯಂತೀ ಚ ಜಘ್ನೇ
ಸಾಸ್ಮಾಕಂ ವೈರಿವರ್ಗಂ ಶಮಯತು ತರಸಾ ಭದ್ರದಾ ಭದ್ರಕಾಳೀ || ೬ ||

ಶಂಭೋರ್ನೇತ್ರಾನಲೇ ಯಾ ಜನನಮಪಿ ಜಗತ್ತ್ರಾಣಹೇತೋರಯಾಸೀತ್
ಭೂಯಸ್ತೀಕ್ಷ್ಣಾತಿಧಾರಾವಿದಲಿತದನುಜಾ ದಾರುಕಂ ಚಾಪಿ ಹತ್ವಾ |
ತಸ್ಯಾಸೃಕ್ಪಾನತುಷ್ಟಾ ಮುಹುರಪಿ ಕೃತವತ್ಯಟ್ಟಹಾಸಂ ಕಠೋರಂ
ಸಾಸ್ಮಾಕಂ ವೈರಿವರ್ಗಂ ಶಮಯತು ತರಸಾ ಭದ್ರದಾ ಭದ್ರಕಾಳೀ || ೭ ||

ಯಾ ದೇವೀ ಕಾಲರಾತ್ರೀ ತುಹಿನಗಿರಸುತಾ ಲೋಕಮಾತಾ ಧರಿತ್ರೀ
ವಾಣೀ ನಿದ್ರಾ ಚ ಮಾಯಾ ಮನಸಿಜದಯಿತಾ ಘೋರರೂಪಾತಿಸೌಮ್ಯಾ |
ಚಾಮುಂಡಾ ಖಡ್ಗಹಸ್ತಾ ರಿಪುಹನನಪರಾ ಶೋಣಿತಾಸ್ವಾದಕಾಮಾ
ಸಾ ಹನ್ಯಾದ್ವಿಶ್ವವಂದ್ಯಾ ಮಮ ರಿಪುನಿವಹಾ ಭದ್ರದಾ ಭದ್ರಕಾಳೀ || ೮ ||

ಭದ್ರಕಾಳ್ಯಷ್ಟಕಂ ಜಪ್ಯಂ ಶತ್ರುಸಂಕ್ಷಯಕಾಂಕ್ಷಿಣಾ |
ಸ್ವರ್ಗಾಪವರ್ಗದಂ ಪುಣ್ಯಂ ದುಷ್ಟಗ್ರಹನಿವಾರಣಮ್ || ೯ ||

ಇತಿ ಶ್ರೀಭದ್ರಕಾಳ್ಯಷ್ಟಕಮ್ |


ಇನ್ನಷ್ಟು ಶ್ರೀ ಕಾಳಿಕಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed