Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ವೇಲಾತಿಲಂಘ್ಯ ಕರುಣೇ ವಿಬುಧೇಂದ್ರ ವಂದ್ಯೇ
ಲೀಲಾವಿನಿರ್ಮಿತ ಚರಾಚರಹೃನ್ನಿವಾಸೇ |
ಮಾಲಾ ಕಿರೀಟ ಮಣಿಕುಂಡಲ ಮಂಡಿತಾಂಗೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೧ ||
ಕಂಜಾಸನಾದಿ ಮಣಿಮಂಜುಕಿರೀಟಕೋಟಿ
ಪ್ರತ್ಯುಪ್ತರತ್ನರುಚಿ ರಂಜಿತ ಪಾದಪದ್ಮೇ |
ಮಂಜೀರ ಮಂಜುಲ ವಿನಿರ್ಜಿತ ಹಂಸನಾದೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೨ ||
ಪ್ರಾಲೇಯಭಾನು ಕಲಿಕಾ ಕಲಿತಾತಿರಮ್ಯೇ
ಪಾದಾಗ್ರಜಾವಲಿ ವಿನಿರ್ಜಿತ ಮೌಕ್ತಿಕಾಭೇ |
ಪ್ರಾಣೇಶ್ವರಿ ಪ್ರಥಮಲೋಕಪತೇ ಪ್ರಜಾನಾಂ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೩ ||
ಜಂಘಾದಿಭಿರ್ವಿಜಿತ ಚಿತ್ತಜ ತೂಣಿಭಾಗೇ
ರಂಭಾದಿ ಮಾರ್ದವ ಕರೀಂದ್ರ ಕರೋರುಯುಗ್ಮೇ |
ಶಂಪಾಶತಾಧಿಕ ಸಮುಜ್ಜ್ವಲ ಚೇಲಲೀಲೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೪ ||
ಮಾಣಿಕ್ಯಮೌಕ್ತಿಕ ವಿನಿರ್ಮಿತ ಮೇಖಲಾಢ್ಯೇ
ಮಾಯಾ ವಿಲಗ್ನ ವಿಲಸನ್ಮಣಿಪಟ್ಟಬಂಧೇ |
ಲೋಲಂಬರಾಜಿ ವಿಲಸನ್ನವರೋಮಜಾಲೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೫ ||
ನ್ಯಗ್ರೋಧಪಲ್ಲವ ತಲೋದರ ನಿಮ್ನನಾಭೇ
ನಿರ್ಧೂತಹಾರ ವಿಲಸತ್ಕುಚ ಚಕ್ರವಾಕೇ |
ನಿಷ್ಕಾದಿ ಮಂಜುಮಣಿಭೂಷಣ ಭೂಷಿತಾಂಗೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೬ ||
ಕಂದರ್ಪ ಚಾಪ ಮದಭಂಗ ಕೃತಾತಿರಮ್ಯೇ
ಭ್ರೂವಲ್ಲರೀ ವಿವಿಧ ಚೇಷ್ಟಿತ ರಮ್ಯಮಾನೇ |
ಕಂದರ್ಪಸೋದರ ಸಮಾಕೃತಿ ಫಾಲದೇಶೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೭ ||
ಮುಕ್ತಾವಲೀ ವಿಲಸದೂರ್ಮಿತ ಕಂಬುಕಂಠೇ
ಮಂದಸ್ಮಿತಾನನ ವಿನಿರ್ಮಿತ ಚಂದ್ರಬಿಂಬೇ |
ಭಕ್ತೇಷ್ಟದಾನ ನಿರತಾಮೃತ ಪೂರ್ಣದೃಷ್ಟೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೮ ||
ಕರ್ಣಾವಲಂಬಿ ಮಣಿಕುಂಡಲ ಗಂಡಭಾಗೇ
ಕರ್ಣಾಂತದೀರ್ಘ ನವನೀರಜಪತ್ರ ನೇತ್ರೇ |
ಸ್ವರ್ಣಾಯಕಾದಿ ಗುಣಮೌಕ್ತಿಕ ಶೋಭಿನಾಸೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೯ ||
ಲೋಲಂಬರಾಜಿ ಲಲಿತಾಲಕಜಾಲಶೋಭೇ
ಮಲ್ಲೀ ನವೀನ ಕಲಿಕಾ ನವ ಕುಂದಜಾಲೇ |
ಭಾಲೇಂದು ಮಂಜುಲ ಕಿರೀಟ ವಿರಾಜಮಾನೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೧೦ ||
ಬಾಲಾಂಬಿಕೇ ಮಹಾರಾಜ್ಞಿ ವೈದ್ಯನಾಥಪ್ರಿಯೇಶ್ವರಿ |
ಪಾಹಿ ಮಾಮಂಬ ಕೃಪಯಾ ತ್ವತ್ಪಾದಂ ಶರಣಂ ಗತಃ || ೧೧ ||
ಇತಿ ಶ್ರೀ ಬಾಲಾಂಬಿಕಾ ಸ್ತೋತ್ರಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ಬಾಲಾ ಸ್ತೋತ್ರಗಳು ನೋಡಿ. ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.
గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.