Read in తెలుగు / ಕನ್ನಡ / தமிழ் / देवनागरी / English (IAST)
ವಿದ್ಯಾಕ್ಷಮಾಲಾಸುಕಪಾಲಮುದ್ರಾ-
-ರಾಜತ್ಕರಾಂ ಕುಂದಸಮಾನಕಾಂತಿಮ್ |
ಮುಕ್ತಾಫಲಾಲಂಕೃತಶೋಭನಾಂಗೀಂ
ಬಾಲಾಂ ಭಜೇ ವಾಙ್ಮಯಸಿದ್ಧಿಹೇತೋಃ || ೧ ||
ಭಜೇ ಕಲ್ಪವೃಕ್ಷಾಧ ಉದ್ದೀಪ್ತರತ್ನಾ-
-ಽಽಸನೇ ಸನ್ನಿಷಣ್ಣಾಂ ಮದಾಘೂರ್ಣಿತಾಕ್ಷೀಮ್ |
ಕರೈರ್ಬೀಜಪೂರಂ ಕಪಾಲೇಷುಚಾಪಂ
ಸಪಾಶಾಂಕುಶಾಂ ರಕ್ತವರ್ಣಾಂ ದಧಾನಾಮ್ || ೨ ||
ವ್ಯಾಖ್ಯಾನಮುದ್ರಾಮೃತಕುಂಭವಿದ್ಯಾಂ
ಅಕ್ಷಸ್ರಜಂ ಸಂದಧತೀಂ ಕರಾಬ್ಜೈಃ |
ಚಿದ್ರೂಪಿಣೀಂ ಶಾರದಚಂದ್ರಕಾಂತಿಂ
ಬಾಲಾಂ ಭಜೇ ಮೌಕ್ತಿಕಭೂಷಿತಾಂಗೀಮ್ || ೩ ||
ಪಾಶಾಂಕುಶೌ ಪುಸ್ತಕಮಕ್ಷಸೂತ್ರಂ
ಕರೈರ್ದಧಾನಾಂ ಸಕಲಾಮರಾರ್ಚ್ಯಾಮ್ |
ರಕ್ತಾಂ ತ್ರಿಣೇತ್ರಾಂ ಶಶಿಶೇಖರಾಂ ತಾಂ
ಭಜೇಽಖಿಲರ್ಘ್ಯೈ ತ್ರಿಪುರಾಂ ಚ ಬಾಲಾಮ್ || ೪ ||
ಆರಕ್ತಾಂ ಶಶಿಖಂಡಮಂಡಿತಜಟಾಜೂಟಾನುಬದ್ಧಸ್ರಜಂ
ಬಂಧೂಕಪ್ರಸವಾರುಣಾಂಬರಧರಾಂ ರಕ್ತಾಂಬುಜಾಧ್ಯಾಸಿನೀಮ್ |
ತ್ವಾಂ ಧ್ಯಾಯಾಮಿ ಚತುರ್ಭುಜಾಂ ತ್ರಿಣಯನಾಮಾಪೀನರಮ್ಯಸ್ತನೀಂ
ಮಧ್ಯೇ ನಿಮ್ನವಲಿತ್ರಯಾಂಕಿತತನುಂ ತ್ವದ್ರೂಪಸಂಪತ್ತಯೇ || ೫ ||
ಆಧಾರೇ ತರುಣಾರ್ಕಬಿಂಬರುಚಿರಂ ಸೋಮಪ್ರಭಂ ವಾಗ್ಭವಂ
ಬೀಜಂ ಮನ್ಮಥಮಿಂದ್ರಗೋಪಕನಿಭಂ ಹೃತ್ಪಂಕಜೇ ಸಂಸ್ಥಿತಮ್ |
ರಂಧ್ರೇ ಬ್ರಹ್ಮಪದೇ ಚ ಶಾಕ್ತಮಪರಂ ಚಂದ್ರಪ್ರಭಾಭಾಸುರಂ
ಯೇ ಧ್ಯಾಯಂತಿ ಪದತ್ರಯಂ ತವ ಶಿವೇ ತೇ ಯಾಂತಿ ಸೂಕ್ಷ್ಮಂ ಪದಮ್ || ೬ ||
ರಕ್ತಾಂಬರಾಂ ಚಂದ್ರಕಲಾವತಂಸಾಂ
ಸಮುದ್ಯದಾದಿತ್ಯನಿಭಾಂ ತ್ರಿಣೇತ್ರಾಮ್ |
ವಿದ್ಯಾಕ್ಷಮಾಲಾಭಯದಾನಹಸ್ತಾಂ
ಧ್ಯಾಯಾಮಿ ಬಾಲಾಮರುಣಾಂಬುಜಸ್ಥಾಮ್ || ೭ ||
ಅಕಲಂಕಶಶಾಂಕಾಭಾ ತ್ರ್ಯಕ್ಷಾ ಚಂದ್ರಕಲಾವತೀ |
ಮುದ್ರಾಪುಸ್ತಲಸದ್ಬಾಹಾ ಪಾತು ಮಾಂ ಪರಮಾ ಕಲಾ || ೮ ||
ಮಾತುಲಿಂಗಪಯೋಜನ್ಮಹಸ್ತಾಂ ಕನಕಸನ್ನಿಭಾಮ್ |
ಪದ್ಮಾಸನಗತಾಂ ಬಾಲಾಂ ಧ್ಯಾಯಾಮಿ ಧನಸಿದ್ಧಯೇ || ೯ ||
ವರಪೀಯೂಷಕಲಶಪುಸ್ತಕಾಭೀತಿಧಾರಿಣೀಮ್ |
ಸುಧಾಂ ಸ್ರವಂತೀಂ ಜ್ಞಾನಾಪ್ತ್ಯೈ ಬ್ರಹ್ಮರಂಧ್ರೇ ವಿಚಿಂತಯೇ || ೧೦ ||
ಶುಕ್ಲಾಂಬರಾಂ ಶಶಾಂಕಾಭಾಂ ಧ್ಯಾಯಾಮ್ಯಾರೋಗ್ಯದಾಯಿನೀಮ್ |
ಸೃಣಿಪಾಶಧರಾಂ ದೇವೀಂ ರತ್ನಾಲಂಕಾರಭೂಷಿತಾಮ್ || ೧೧ ||
ಅಕಾರಾದಿಕ್ಷಕಾರಾಂತವರ್ಣಾವಯವಶಾಲಿನೀಮ್ |
ಪ್ರಸನ್ನಾಮರುಣಾಮೀಕ್ಷೇ ಸೌಮನಸ್ಯಪ್ರದಾಂ ಶಿವಾಮ್ || ೧೨ ||
ಪುಸ್ತಕಜಪವಟಹಸ್ತೇ ವರದಾಭಯಚಿಹ್ನಬಾಹುಲತೇ |
ಕರ್ಪೂರಾಮಲದೇಹೇ ವಾಗೀಶ್ವರಿ ಚೋದಯಾಶು ಮಮ ಚೇತಃ || ೧೩ ||
ಇತಿ ಶ್ರೀ ಬಾಲಾ ವಾಂಛಾದಾತ್ರೀ ಸ್ತೋತ್ರಮ್ |
ಇನ್ನಷ್ಟು ಶ್ರೀ ಬಾಲಾ ಸ್ತೋತ್ರಗಳು ನೋಡಿ.
పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.