Sri Bala Tripura Sundari Ashtottara Shatanamavali – ಶ್ರೀ ಬಾಲಾತ್ರಿಪುರಸುಂದರೀ ಅಷ್ಟೋತ್ತರಶತನಾಮಾವಳಿಃ


ಓಂ ಕಳ್ಯಾಣ್ಯೈ ನಮಃ |
ಓಂ ತ್ರಿಪುರಾಯೈ ನಮಃ |
ಓಂ ಬಾಲಾಯೈ ನಮಃ |
ಓಂ ಮಾಯಾಯೈ ನಮಃ |
ಓಂ ತ್ರಿಪುರಸುಂದರ್ಯೈ ನಮಃ |
ಓಂ ಸುಂದರ್ಯೈ ನಮಃ |
ಓಂ ಸೌಭಾಗ್ಯವತ್ಯೈ ನಮಃ |
ಓಂ ಕ್ಲೀಂಕಾರ್ಯೈ ನಮಃ |
ಓಂ ಸರ್ವಮಂಗಳಾಯೈ ನಮಃ | ೯

ಓಂ ಹ್ರೀಂಕಾರ್ಯೈ ನಮಃ |
ಓಂ ಸ್ಕಂದಜನನ್ಯೈ ನಮಃ |
ಓಂ ಪರಾಯೈ ನಮಃ |
ಓಂ ಪಂಚದಶಾಕ್ಷರ್ಯೈ ನಮಃ |
ಓಂ ತ್ರಿಲೋಕ್ಯೈ ನಮಃ |
ಓಂ ಮೋಹನಾಯೈ ನಮಃ |
ಓಂ ಅಧೀಶಾಯೈ ನಮಃ |
ಓಂ ಸರ್ವೇಶ್ಯೈ ನಮಃ |
ಓಂ ಸರ್ವರೂಪಿಣ್ಯೈ ನಮಃ | ೧೮

ಓಂ ಸರ್ವಸಂಕ್ಷೋಭಿಣ್ಯೈ ನಮಃ |
ಓಂ ಪೂರ್ಣಾಯೈ ನಮಃ |
ಓಂ ನವಮುದ್ರೇಶ್ವರ್ಯೈ ನಮಃ |
ಓಂ ಶಿವಾಯೈ ನಮಃ |
ಓಂ ಅನಂಗಕುಸುಮಾಯೈ ನಮಃ |
ಓಂ ಖ್ಯಾತಾಯೈ ನಮಃ |
ಓಂ ಅನಂಗಭುವನೇಶ್ವರ್ಯೈ ನಮಃ |
ಓಂ ಜಪ್ಯಾಯೈ ನಮಃ |
ಓಂ ಸ್ತವ್ಯಾಯೈ ನಮಃ | ೨೭

ಓಂ ಶ್ರುತ್ಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ನಿತ್ಯಕ್ಲಿನ್ನಾಯೈ ನಮಃ |
ಓಂ ಅಮೃತೋದ್ಭವಾಯೈ ನಮಃ |
ಓಂ ಮೋಹಿನ್ಯೈ ನಮಃ |
ಓಂ ಪರಮಾಯೈ ನಮಃ |
ಓಂ ಆನಂದಾಯೈ ನಮಃ |
ಓಂ ಕಾಮೇಶ್ಯೈ ನಮಃ |
ಓಂ ತರುಣ್ಯೈ ನಮಃ | ೩೬

ಓಂ ಕಳಾಯೈ ನಮಃ |
ಓಂ ಕಳಾವತ್ಯೈ ನಮಃ |
ಓಂ ಭಗವತ್ಯೈ ನಮಃ |
ಓಂ ಪದ್ಮರಾಗಕಿರೀಟಿನ್ಯೈ ನಮಃ |
ಓಂ ಸೌಗಂಧಿನ್ಯೈ ನಮಃ |
ಓಂ ಸರಿದ್ವೇಣ್ಯೈ ನಮಃ |
ಓಂ ಮಂತ್ರಿಣ್ಯೈ ನಮಃ |
ಓಂ ಮಂತ್ರರೂಪಿಣ್ಯೈ ನಮಃ |
ಓಂ ತತ್ತ್ವತ್ರಯ್ಯೈ ನಮಃ | ೪೫

ಓಂ ತತ್ತ್ವಮಯ್ಯೈ ನಮಃ |
ಓಂ ಸಿದ್ಧಾಯೈ ನಮಃ |
ಓಂ ತ್ರಿಪುರವಾಸಿನ್ಯೈ ನಮಃ |
ಓಂ ಶ್ರಿಯೈ ನಮಃ |
ಓಂ ಮತ್ಯೈ ನಮಃ |
ಓಂ ಮಹಾದೇವ್ಯೈ ನಮಃ |
ಓಂ ಕೌಳಿನ್ಯೈ ನಮಃ |
ಓಂ ಪರದೇವತಾಯೈ ನಮಃ |
ಓಂ ಕೈವಲ್ಯರೇಖಾಯೈ ನಮಃ | ೫೪

ಓಂ ವಶಿನ್ಯೈ ನಮಃ |
ಓಂ ಸರ್ವೇಶ್ಯೈ ನಮಃ |
ಓಂ ಸರ್ವಮಾತೃಕಾಯೈ ನಮಃ |
ಓಂ ವಿಷ್ಣುಸ್ವಸ್ರೇ ನಮಃ |
ಓಂ ದೇವಮಾತ್ರೇ ನಮಃ |
ಓಂ ಸರ್ವಸಂಪತ್ಪ್ರದಾಯಿನ್ಯೈ ನಮಃ |
ಓಂ ಆಧಾರಾಯೈ ನಮಃ |
ಓಂ ಹಿತಪತ್ನೀಕಾಯೈ ನಮಃ |
ಓಂ ಸ್ವಾಧಿಷ್ಠಾನಸಮಾಶ್ರಯಾಯೈ ನಮಃ | ೬೩

ಓಂ ಆಜ್ಞಾಯೈ ನಮಃ |
ಓಂ ಪದ್ಮಾಸನಾಸೀನಾಯೈ ನಮಃ |
ಓಂ ವಿಶುದ್ಧಸ್ಥಲಸಂಸ್ಥಿತಾಯೈ ನಮಃ |
ಓಂ ಅಷ್ಟತ್ರಿಂಶತ್ಕಳಾಮೂರ್ತ್ಯೈ ನಮಃ |
ಓಂ ಸುಷುಮ್ನಾಯೈ ನಮಃ |
ಓಂ ಚಾರುಮಧ್ಯಮಾಯೈ ನಮಃ |
ಓಂ ಯೋಗೀಶ್ವರ್ಯೈ ನಮಃ |
ಓಂ ಮುನಿಧ್ಯೇಯಾಯೈ ನಮಃ |
ಓಂ ಪರಬ್ರಹ್ಮಸ್ವರೂಪಿಣ್ಯೈ ನಮಃ | ೭೨

ಓಂ ಚತುರ್ಭುಜಾಯೈ ನಮಃ |
ಓಂ ಚಂದ್ರಚೂಡಾಯೈ ನಮಃ |
ಓಂ ಪುರಾಣ್ಯೈ ನಮಃ |
ಓಂ ಆಗಮರೂಪಿಣ್ಯೈ ನಮಃ |
ಓಂ ಓಂಕಾರಾದಯೇ ನಮಃ |
ಓಂ ಮಹಾವಿದ್ಯಾಯೈ ನಮಃ |
ಓಂ ಮಹಾಪ್ರಣವರೂಪಿಣ್ಯೈ ನಮಃ |
ಓಂ ಭೂತೇಶ್ವರ್ಯೈ ನಮಃ |
ಓಂ ಭೂತಮಯ್ಯೈ ನಮಃ | ೮೧

ಓಂ ಪಂಚಾಶದ್ವರ್ಣರೂಪಿಣ್ಯೈ ನಮಃ |
ಓಂ ಷೋಢಾನ್ಯಾಸಮಹಾಭೂಷಾಯೈ ನಮಃ |
ಓಂ ಕಾಮಾಕ್ಷ್ಯೈ ನಮಃ |
ಓಂ ದಶಮಾತೃಕಾಯೈ ನಮಃ |
ಓಂ ಆಧಾರಶಕ್ತ್ಯೈ ನಮಃ |
ಓಂ ಅರುಣಾಯೈ ನಮಃ |
ಓಂ ಲಕ್ಷ್ಮ್ಯೈ ನಮಃ |
ಓಂ ಶ್ರೀಪುರಭೈರವ್ಯೈ ನಮಃ |
ಓಂ ತ್ರಿಕೋಣಮಧ್ಯನಿಲಯಾಯೈ ನಮಃ | ೯೦

ಓಂ ಷಟ್ಕೋಣಪುರವಾಸಿನ್ಯೈ ನಮಃ |
ಓಂ ನವಕೋಣಪುರಾವಾಸಾಯೈ ನಮಃ |
ಓಂ ಬಿಂದುಸ್ಥಲಸಮನ್ವಿತಾಯೈ ನಮಃ |
ಓಂ ಅಘೋರಾಯೈ ನಮಃ |
ಓಂ ಮಂತ್ರಿತಪದಾಯೈ ನಮಃ |
ಓಂ ಭಾಮಿನ್ಯೈ ನಮಃ |
ಓಂ ಭವರೂಪಿಣ್ಯೈ ನಮಃ |
ಓಂ ಏತಸ್ಯೈ ನಮಃ |
ಓಂ ಸಂಕರ್ಷಿಣ್ಯೈ ನಮಃ | ೯೯

ಓಂ ಧಾತ್ರ್ಯೈ ನಮಃ |
ಓಂ ಉಮಾಯೈ ನಮಃ |
ಓಂ ಕಾತ್ಯಾಯನ್ಯೈ ನಮಃ |
ಓಂ ಶಿವಾಯೈ ನಮಃ |
ಓಂ ಸುಲಭಾಯೈ ನಮಃ |
ಓಂ ದುರ್ಲಭಾಯೈ ನಮಃ |
ಓಂ ಶಾಸ್ತ್ರ್ಯೈ ನಮಃ |
ಓಂ ಮಹಾಶಾಸ್ತ್ರ್ಯೈ ನಮಃ |
ಓಂ ಶಿಖಂಡಿನ್ಯೈ ನಮಃ | ೧೦೮

ಇತಿ ಶ್ರೀ ಬಾಲಾಷ್ಟೋತ್ತರಶತನಾಮಾವಳಿಃ |


ಇನ್ನಷ್ಟು ಶ್ರೀ ಬಾಲಾ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed