Sri Anagha Devi Ashtottara Shatanamavali – ಶ್ರೀ ಅನಘಾದೇವಿ ಅಷ್ಟೋತ್ತರಶತನಾಮಾವಳಿಃ


ಓಂ ಅನಘಾಯೈ ನಮಃ |
ಓಂ ಮಹಾದೇವ್ಯೈ ನಮಃ |
ಓಂ ಮಹಾಲಕ್ಷ್ಮ್ಯೈ ನಮಃ |
ಓಂ ಅನಘಸ್ವಾಮಿಪತ್ನ್ಯೈ ನಮಃ |
ಓಂ ಯೋಗೇಶಾಯೈ ನಮಃ |
ಓಂ ತ್ರಿವಿಧಾಘವಿದಾರಿಣ್ಯೈ ನಮಃ |
ಓಂ ತ್ರಿಗುಣಾಯೈ ನಮಃ |
ಓಂ ಅಷ್ಟಪುತ್ರಕುಟುಂಬಿನ್ಯೈ ನಮಃ |
ಓಂ ಸಿದ್ಧಸೇವ್ಯಪದೇ ನಮಃ | ೯

ಓಂ ಆತ್ರೇಯಗೃಹದೀಪಾಯೈ ನಮಃ |
ಓಂ ವಿನೀತಾಯೈ ನಮಃ |
ಓಂ ಅನಸೂಯಾಪ್ರೀತಿದಾಯೈ ನಮಃ |
ಓಂ ಮನೋಜ್ಞಾಯೈ ನಮಃ |
ಓಂ ಯೋಗಶಕ್ತಿಸ್ವರೂಪಿಣ್ಯೈ ನಮಃ |
ಓಂ ಯೋಗಾತೀತಹೃದೇ ನಮಃ |
ಓಂ ಭರ್ತೃಶುಶ್ರೂಷಣೋತ್ಕಾಯೈ ನಮಃ |
ಓಂ ಮತಿಮತ್ಯೈ ನಮಃ |
ಓಂ ತಾಪಸೀವೇಷಧಾರಿಣ್ಯೈ ನಮಃ | ೧೮

ಓಂ ತಾಪತ್ರಯನುದೇ ನಮಃ |
ಓಂ ಚಿತ್ರಾಸನೋಪವಿಷ್ಟಾಯೈ ನಮಃ |
ಓಂ ಪದ್ಮಾಸನಯುಜೇ ನಮಃ |
ಓಂ ರತ್ನಾಂಗುಳೀಯಕಲಸತ್ಪದಾಂಗುಳ್ಯೈ ನಮಃ |
ಓಂ ಪದ್ಮಗರ್ಭೋಪಮಾನಾಂಘ್ರಿತಲಾಯೈ ನಮಃ |
ಓಂ ಹರಿದ್ರಾಂಚತ್ಪ್ರಪಾದಾಯೈ ನಮಃ |
ಓಂ ಮಂಜೀರಕಲಜತ್ರವೇ ನಮಃ |
ಓಂ ಶುಚಿವಲ್ಕಲಧಾರಿಣ್ಯೈ ನಮಃ |
ಓಂ ಕಾಂಚೀದಾಮಯುಜೇ ನಮಃ | ೨೭

ಓಂ ಗಲೇಮಾಂಗಳ್ಯಸೂತ್ರಾಯೈ ನಮಃ |
ಓಂ ಗ್ರೈವೇಯಾಳೀಧೃತೇ ನಮಃ |
ಓಂ ಕ್ವಣತ್ಕಂಕಣಯುಕ್ತಾಯೈ ನಮಃ |
ಓಂ ಪುಷ್ಪಾಲಂಕೃತಯೇ ನಮಃ |
ಓಂ ಅಭೀತಿಮುದ್ರಾಹಸ್ತಾಯೈ ನಮಃ |
ಓಂ ಲೀಲಾಂಭೋಜಧೃತೇ ನಮಃ |
ಓಂ ತಾಟಂಕಯುಗದೀಪ್ರಾಯೈ ನಮಃ |
ಓಂ ನಾನಾರತ್ನಸುದೀಪ್ತಯೇ ನಮಃ |
ಓಂ ಧ್ಯಾನಸ್ಥಿರಾಕ್ಷ್ಯೈ ನಮಃ | ೩೬

ಓಂ ಫಾಲಾಂಚತ್ತಿಲಕಾಯೈ ನಮಃ |
ಓಂ ಮೂರ್ಧಾಬದ್ಧಜಟಾರಾಜತ್ಸುಮದಾಮಾಳಯೇ ನಮಃ |
ಓಂ ಭರ್ತ್ರಾಜ್ಞಾಪಾಲನಾಯೈ ನಮಃ |
ಓಂ ನಾನಾವೇಷಧೃತೇ ನಮಃ |
ಓಂ ಪಂಚಪರ್ವಾನ್ವಿತಾವಿದ್ಯಾರೂಪಿಕಾಯೈ ನಮಃ |
ಓಂ ಸರ್ವಾವರಣಶೀಲಾಯೈ ನಮಃ |
ಓಂ ಸ್ವಬಲಾವೃತವೇಧಸೇ ನಮಃ |
ಓಂ ವಿಷ್ಣುಪತ್ನ್ಯೈ ನಮಃ |
ಓಂ ವೇದಮಾತ್ರೇ ನಮಃ | ೪೫

ಓಂ ಸ್ವಚ್ಛಶಂಖಧೃತೇ ನಮಃ |
ಓಂ ಮಂದಹಾಸಮನೋಜ್ಞಾಯೈ ನಮಃ |
ಓಂ ಮಂತ್ರತತ್ತ್ವವಿದೇ ನಮಃ |
ಓಂ ದತ್ತಪಾರ್ಶ್ವನಿವಾಸಾಯೈ ನಮಃ |
ಓಂ ರೇಣುಕೇಷ್ಟಕೃತೇ ನಮಃ |
ಓಂ ಮುಖನಿಃಸೃತಶಂಪಾಭತ್ರಯೀದೀಪ್ತ್ಯೈ ನಮಃ |
ಓಂ ವಿಧಾತೃವೇದಸಂಧಾತ್ರ್ಯೈ ನಮಃ |
ಓಂ ಸೃಷ್ಟಿಶಕ್ತ್ಯೈ ನಮಃ |
ಓಂ ಶಾಂತಿಲಕ್ಷ್ಮೈ ನಮಃ | ೫೪

ಓಂ ಗಾಯಿಕಾಯೈ ನಮಃ |
ಓಂ ಬ್ರಾಹ್ಮಣ್ಯೈ ನಮಃ |
ಓಂ ಯೋಗಚರ್ಯಾರತಾಯೈ ನಮಃ |
ಓಂ ನರ್ತಿಕಾಯೈ ನಮಃ |
ಓಂ ದತ್ತವಾಮಾಂಕಸಂಸ್ಥಾಯೈ ನಮಃ |
ಓಂ ಜಗದಿಷ್ಟಕೃತೇ ನಮಃ |
ಓಂ ಶೂಭಾಯೈ ನಮಃ |
ಓಂ ಚಾರುಸರ್ವಾಂಗ್ಯೈ ನಮಃ |
ಓಂ ಚಂದ್ರಾಸ್ಯಾಯೈ ನಮಃ | ೬೩

ಓಂ ದುರ್ಮಾನಸಕ್ಷೋಭಕರ್ಯೈ ನಮಃ |
ಓಂ ಸಾಧುಹೃಚ್ಛಾಂತಯೇ ನಮಃ |
ಓಂ ಸರ್ವಾಂತಃಸಂಸ್ಥಿತಾಯೈ ನಮಃ |
ಓಂ ಸರ್ವಾಂತರ್ಗತಯೇ ನಮಃ |
ಓಂ ಪಾದಸ್ಥಿತಾಯೈ ನಮಃ |
ಓಂ ಪದ್ಮಾಯೈ ನಮಃ |
ಓಂ ಗೃಹದಾಯೈ ನಮಃ |
ಓಂ ಸಕ್ಥಿಸ್ಥಿತಾಯೈ ನಮಃ |
ಓಂ ಸದ್ರತ್ನವಸ್ತ್ರದಾಯೈ ನಮಃ | ೭೨

ಓಂ ಗುಹ್ಯಸ್ಥಾನಸ್ಥಿತಾಯೈ ನಮಃ |
ಓಂ ಪತ್ನೀದಾಯೈ ನಮಃ |
ಓಂ ಕ್ರೋಡಸ್ಥಾಯೈ ನಮಃ |
ಓಂ ಪುತ್ರದಾಯೈ ನಮಃ |
ಓಂ ವಂಶವೃದ್ಧಿಕೃತೇ ನಮಃ |
ಓಂ ಹೃದ್ಗತಾಯೈ ನಮಃ |
ಓಂ ಸರ್ವಕಾಮಪೂರಣಾಯೈ ನಮಃ |
ಓಂ ಕಂಠಸ್ಥಿತಾಯೈ ನಮಃ |
ಓಂ ಹಾರಾದಿಭೂಷಾದಾತ್ರ್ಯೈ ನಮಃ | ೮೧

ಓಂ ಪ್ರವಾಸಿಬಂಧುಸಂಯೋಗದಾಯಿಕಾಯೈ ನಮಃ |
ಓಂ ಮಿಷ್ಟಾನ್ನದಾಯೈ ನಮಃ |
ಓಂ ವಾಕ್ಛಕ್ತಿದಾಯೈ ನಮಃ |
ಓಂ ಬ್ರಾಹ್ಮ್ಯೈ ನಮಃ |
ಓಂ ಆಜ್ಞಾಬಲಪ್ರದಾತ್ರ್ಯೈ ನಮಃ |
ಓಂ ಸರ್ವೈಶ್ವರ್ಯಕೃತೇ ನಮಃ |
ಓಂ ಮುಖಸ್ಥಿತಾಯೈ ನಮಃ |
ಓಂ ಕವಿತಾಶಕ್ತಿದಾಯೈ ನಮಃ |
ಓಂ ಶಿರೋಗತಾಯೈ ನಮಃ | ೯೦

ಓಂ ನಿರ್ದಾಹಕರ್ಯೈ ನಮಃ |
ಓಂ ರೌದ್ರ್ಯೈ ನಮಃ |
ಓಂ ಜಂಭಾಸುರವಿದಾಹಿನ್ಯೈ ನಮಃ |
ಓಂ ಜಂಭವಂಶಹೃತೇ ನಮಃ |
ಓಂ ದತ್ತಾಂಕಸಂಸ್ಥಿತಾಯೈ ನಮಃ |
ಓಂ ವೈಷ್ಣವ್ಯೈ ನಮಃ |
ಓಂ ಇಂದ್ರರಾಜ್ಯಪ್ರದಾಯಿನ್ಯೈ ನಮಃ |
ಓಂ ದೇವಪ್ರೀತಿಕೃತೇ ನಮಃ |
ಓಂ ನಹುಷಾತ್ಮಜದಾತ್ರ್ಯೈ ನಮಃ | ೯೯

ಓಂ ಲೋಕಮಾತ್ರೇ ನಮಃ |
ಓಂ ಧರ್ಮಕೀರ್ತಿಸುಬೋಧಿನ್ಯೈ ನಮಃ |
ಓಂ ಶಾಸ್ತ್ರಮಾತ್ರೇ ನಮಃ |
ಓಂ ಭಾರ್ಗವಕ್ಷಿಪ್ರತುಷ್ಟಾಯೈ ನಮಃ |
ಓಂ ಕಾಲತ್ರಯವಿದೇ ನಮಃ |
ಓಂ ಕಾರ್ತವೀರ್ಯವ್ರತಪ್ರೀತಮತಯೇ ನಮಃ |
ಓಂ ಶುಚಯೇ ನಮಃ |
ಓಂ ಕಾರ್ತವೀರ್ಯಪ್ರಸನ್ನಾಯೈ ನಮಃ |
ಓಂ ಸರ್ವಸಿದ್ಧಿಕೃತೇ ನಮಃ | ೧೦೮

ಇತಿ ಶ್ರೀ ಅನಘಾದೇವಿ ಅಷ್ಟೋತ್ತರಶತನಾಮಾವಳಿಃ |


ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed