Sri Amba Bhujanga Pancharatna Stotram – ಶ್ರೀ ಅಂಬಾ ಭುಜಂಗ ಪಂಚರತ್ನ ಸ್ತೋತ್ರಂ


ವಧೂರೋಜಗೋತ್ರೋಧರಾಗ್ರೇ ಚರಂತಂ
ಲುಠಂತಂ ಪ್ಲವಂತಂ ನಟಂ ತಪತಂತಮ್
ಪದಂ ತೇ ಭಜಂತಂ ಮನೋಮರ್ಕಟಂತಂ
ಕಟಾಕ್ಷಾಳಿಪಾಶೈಸ್ಸುಬದ್ಧಂ ಕುರು ತ್ವಮ್ || ೧ ||

ಗಜಾಸ್ಯಷ್ಷಡಾಸ್ಯೋ ಯಥಾ ತೇ ತಥಾಹಂ
ಕುತೋ ಮಾಂ ನ ಪಶ್ಯಸ್ಯಹೋ ಕಿಂ ಬ್ರವೀಮಿ
ಸದಾ ನೇತ್ರಯುಗ್ಮಸ್ಯ ತೇ ಕಾರ್ಯಮಸ್ತಿ
ತೃತೀಯೇನ ನೇತ್ರೇಣ ವಾ ಪಶ್ಯ ಮಾಂ ತ್ವಮ್ || ೨ ||

ತ್ವಯೀತ್ಥಂ ಕೃತಂ ಚೇತ್ತವ ಸ್ವಾಂತಮಂಬ
ಪ್ರಶೀತಂ ಪ್ರಶೀತಂ ಪ್ರಶೀತಂ ಕಿಮಾಸೀತ್
ಇತೋಽನ್ಯತ್ಕಿಮಾಸ್ತೇ ಯಶಸ್ತೇ ಕುತಸ್ಸ್ಯಾತ್
ಮಮೇದಂ ಮತಂ ಚಾಪಿ ಸತ್ಯಂ ಬ್ರವೀಮಿ || ೩ ||

ಇಯದ್ದೀನಮುಕ್ತ್ವಾಪಿ ತೇಽನ್ನರ್ತ ಶೀತಂ
ತತಶ್ಶೀತಲಾದ್ರೇಃ ಮೃಷಾ ಜನ್ಮತೇ ಭೂತ್
ಕಿಯಂತಂ ಸಮಾಲಂಬಕಾಲಂ ವೃಥಾಸ್ಮಿ
ಪ್ರಪಶ್ಯಾಮಿ ತೇಽಚ್ಛಸ್ವರೂಪಂ ಕದಾಹಮ್ || ೪ ||

ಜಗತ್ಸರ್ವಸರ್ಗಸ್ಥಿತಿಧ್ವಂಸಹೇತು
ಸ್ತ್ವಮೇವಾಸಿ ಸತ್ಯಂ ತ್ವಮೇವಾಸಿ ನಿತ್ಯಂ
ತ್ವದನ್ಯೇಷು ದೇವೇಷ್ವನಿತ್ಯತ್ವಮುಕ್ತಂ
ತ್ವದಂಘ್ರಿದ್ವಯಾಸಕ್ತಚಿತ್ತೋಹಮಂಬ || ೫ ||

ಇತಿ ಶ್ರೀಮತ್ಕಾಮಾಚಾರ್ಯರಚಿತಮಂಬಾಭುಜಂಗಸ್ತೋತ್ರ ಪಂಚರತ್ನಂ ||


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed