Read in తెలుగు / ಕನ್ನಡ / தமிழ் / देवनागरी / English (IAST)
<< ನಾರಾಯಣೀಯಂ ಪಞ್ಚಸಪ್ತತಿತಮದಶಕಮ್
ನಾರಾಯಣೀಯಂ ಷಟ್ಸಪ್ತತಿತಮದಶಕಮ್ (೭೬) – ಉದ್ಧವದೌತ್ಯಂ
ಗತ್ವಾ ಸಾಂದೀಪನಿಮಥ ಚತುಷ್ಷಷ್ಟಿಮಾತ್ರೈರಹೋಭಿಃ
ಸರ್ವಜ್ಞಸ್ತ್ವಂ ಸಹ ಮುಸಲಿನಾ ಸರ್ವವಿದ್ಯಾ ಗೃಹೀತ್ವಾ |
ಪುತ್ರಂ ನಷ್ಟಂ ಯಮನಿಲಯನಾದಾಹೃತಂ ದಕ್ಷಿಣಾರ್ಥಂ
ದತ್ತ್ವಾ ತಸ್ಮೈ ನಿಜಪುರಮಗಾ ನಾದಯನ್ ಪಾಂಚಜನ್ಯಮ್ || ೭೬-೧ ||
ಸ್ಮೃತ್ವಾ ಸ್ಮೃತ್ವಾ ಪಶುಪಸುದೃಶಃ ಪ್ರೇಮಭಾರಪ್ರಣುನ್ನಾಃ
ಕಾರುಣ್ಯೇನ ತ್ವಮಪಿ ವಿವಶಃ ಪ್ರಾಹಿಣೋರುದ್ಧವಂ ತಮ್ |
ಕಿಂ ಚಾಮುಷ್ಮೈ ಪರಮಸುಹೃದೇ ಭಕ್ತವರ್ಯಾಯ ತಾಸಾಂ
ಭಕ್ತ್ಯುದ್ರೇಕಂ ಸಕಲಭುವನೇ ದುರ್ಲಭಂ ದರ್ಶಯಿಷ್ಯನ್ || ೭೬-೨ ||
ತ್ವನ್ಮಾಹಾತ್ಮ್ಯಪ್ರಥಿಮಪಿಶುನಂ ಗೋಕುಲಂ ಪ್ರಾಪ್ಯ ಸಾಯಂ
ತ್ವದ್ವಾರ್ತಾಭಿರ್ಬಹು ಸ ರಮಯಾಮಾಸ ನಂದಂ ಯಶೋದಾಮ್ |
ಪ್ರಾತರ್ದೃಷ್ಟ್ವಾ ಮಣಿಮಯರಥಂ ಶಂಕಿತಾಃ ಪಂಕಜಾಕ್ಷ್ಯಃ
ಶ್ರುತ್ವಾ ಪ್ರಾಪ್ತಂ ಭವದನುಚರಂ ತ್ಯಕ್ತಕಾರ್ಯಾಃ ಸಮೀಯುಃ || ೭೬-೩ ||
ದೃಷ್ಟ್ವಾ ಚೈನಂ ತ್ವದುಪಮಲಸದ್ವೇಷಭೂಷಾಭಿರಾಮಂ
ಸ್ಮೃತ್ವಾ ಸ್ಮೃತ್ವಾ ತವ ವಿಲಸಿತಾನ್ಯುಚ್ಚಕೈಸ್ತಾನಿ ತಾನಿ |
ರುದ್ಧಾಲಾಪಾಃ ಕಥಮಪಿ ಪುನರ್ಗದ್ಗದಾಂ ವಾಚಮೂಚುಃ
ಸೌಜನ್ಯಾದೀನ್ ನಿಜಪರಭಿದಾಮಪ್ಯಲಂ ವಿಸ್ಮರಂತ್ಯಃ || ೭೬-೪ ||
ಶ್ರೀಮನ್ ಕಿಂ ತ್ವಂ ಪಿತೃಜನಕೃತೇ ಪ್ರೇಷಿತೋ ನಿರ್ದಯೇನ
ಕ್ವಾಸೌ ಕಾಂತೋ ನಗರಸುದೃಶಾಂ ಹಾ ಹರೇ ನಾಥ ಪಾಯಾಃ |
ಆಶ್ಲೇಷಾಣಾಮಮೃತವಪುಷೋ ಹಂತ ತೇ ಚುಂಬನಾನಾ-
-ಮುನ್ಮಾದಾನಾಂ ಕುಹಕವಚಸಾಂ ವಿಸ್ಮರೇತ್ ಕಾಂತ ಕಾ ವಾ || ೭೬-೫ ||
ರಾಸಕ್ರೀಡಾಲುಲಿತಲಲಿತಂ ವಿಶ್ಲಥತ್ಕೇಶಪಾಶಂ
ಮಂದೋದ್ಭಿನ್ನಶ್ರಮಜಲಕಣಂ ಲೋಭನೀಯಂ ತ್ವದಂಗಮ್ |
ಕಾರುಣ್ಯಾಬ್ಧೇ ಸಕೃದಪಿ ಸಮಾಲಿಂಗಿತುಂ ದರ್ಶಯೇತಿ
ಪ್ರೇಮೋನ್ಮಾದಾದ್ಭುವನಮದನ ತ್ವತ್ಪ್ರಿಯಾಸ್ತ್ವಾಂ ವಿಲೇಪುಃ || ೭೬-೬ ||
ಏವಂ ಪ್ರಾಯೈರ್ವಿವಶವಚನೈರಾಕುಲಾ ಗೋಪಿಕಾಸ್ತಾಃ
ತ್ವತ್ ಸಂದೇಶೈಃ ಪ್ರಕೃತಿಮನಯತ್ ಸೋಽಥ ವಿಜ್ಞಾನಗರ್ಭೈಃ |
ಭೂಯಸ್ತಾಭಿರ್ಮುದಿತಮತಿಭಿಸ್ತ್ವನ್ಮಯೀಭಿರ್ವಧೂಭಿ-
-ಸ್ತತ್ತದ್ವಾರ್ತಾಸರಸಮನಯತ್ ಕಾನಿಚಿದ್ವಾಸರಾಣಿ || ೭೬-೭ ||
ತ್ವತ್ಪ್ರೋದ್ಗಾನೈಃ ಸಹಿತಮನಿಶಂ ಸರ್ವತೋ ಗೇಹಕೃತ್ಯಂ
ತ್ವದ್ವಾರ್ತೈವ ಪ್ರಸರತಿ ಮಿಥಃ ಸೈವ ಚೋತ್ಸ್ವಾಪಲಾಪಾಃ |
ಚೇಷ್ಟಾಃ ಪ್ರಾಯಸ್ತ್ವದನುಕೃತಯಸ್ತ್ವನ್ಮಯಂ ಸರ್ವಮೇವಂ
ದೃಷ್ಟ್ವಾ ತತ್ರ ವ್ಯಮುಹದಧಿಕಂ ವಿಸ್ಮಯಾದುದ್ಧವೋಽಯಮ್ || ೭೬-೮ ||
ರಾಧಾಯಾ ಮೇ ಪ್ರಿಯತಮಮಿದಂ ಮತ್ಪ್ರಿಯೈವಂ ಬ್ರವೀತಿ
ತ್ವಂ ಕಿಂ ಮೌನಂ ಕಲಯಸಿ ಸಖೇ ಮಾನಿನೀಮತ್ಪ್ರಿಯೇವ |
ಇತ್ಯಾದ್ಯೇವ ಪ್ರವದತಿ ಸಖಿ ತ್ವತ್ಪ್ರಿಯೋ ನಿರ್ಜನೇ ಮಾ-
-ಮಿತ್ಥಂ ವಾದೈರರಮಯದಯಂ ತ್ವತ್ಪ್ರಿಯಾಮುತ್ಪಲಾಕ್ಷೀಮ್ || ೭೬-೯ ||
ಏಷ್ಯಾಮಿ ದ್ರಾಗನುಪಗಮನಂ ಕೇವಲಂ ಕಾರ್ಯಭಾರಾ-
-ದ್ವಿಶ್ಲೇಷೇಽಪಿ ಸ್ಮರಣದೃಢತಾಸಂಭವಾನ್ಮಾಸ್ತು ಖೇದಃ |
ಬ್ರಹ್ಮಾನಂದೇ ಮಿಲತಿ ನ ಚಿರಾತ್ ಸಂಗಮೋ ವಾ ವಿಯೋಗ-
-ಸ್ತುಲ್ಯೋ ವಃ ಸ್ಯಾದಿತಿ ತವ ಗಿರಾ ಸೋಽಕರೋನ್ನಿರ್ವ್ಯಥಾಸ್ತಾಃ || ೭೬-೧೦ ||
ಏವಂ ಭಕ್ತಿಃ ಸಕಲಭುವನೇ ನೇಕ್ಷಿತಾ ನ ಶ್ರುತಾ ವಾ
ಕಿಂ ಶಾಸ್ತ್ರೌಘೈಃ ಕಿಮಿಹ ತಪಸಾ ಗೋಪಿಕಾಭ್ಯೋ ನಮೋಽಸ್ತು |
ಇತ್ಯಾನಂದಾಕುಲಮುಪಗತಂ ಗೋಕುಲಾದುದ್ಧವಂ ತಂ
ದೃಷ್ಟ್ವಾ ಹೃಷ್ಟೋ ಗುರುಪುರಪತೇ ಪಾಹಿ ಮಾಮಾಮಯೌಘಾತ್ || ೭೬-೧೧ ||
ಇತಿ ಷಟ್ಸಪ್ತತಿತಮದಶಕಂ ಸಮಾಪ್ತಮ್ |
ನಾರಾಯಣೀಯಂ ಸಪ್ತಸಪ್ತತಿತಮದಶಕಮ್ >>
ಸಂಪೂರ್ಣ ನಾರಾಯಣೀಯಂ ನೋಡಿ.
మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.
స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.
Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)
Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".
విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.
Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.

