Kishkindha Kanda Sarga 37 – ಕಿಷ್ಕಿಂಧಾಕಾಂಡ ಸಪ್ತತ್ರಿಂಶಃ ಸರ್ಗಃ (೩೭)


|| ಕಪಿಸೇನಾಸಮಾನಯನಮ್ ||

ಏವಮುಕ್ತಸ್ತು ಸುಗ್ರೀವೋ ಲಕ್ಷ್ಮಣೇನ ಮಹಾತ್ಮನಾ |
ಹನುಮಂತಂ ಸ್ಥಿತಂ ಪಾರ್ಶ್ವೇ ಸಚಿವಂ ತ್ವಿದಮಬ್ರವೀತ್ || ೧ ||

ಮಹೇಂದ್ರಹಿಮವದ್ವಿಂಧ್ಯಕೈಲಾಸಶಿಖರೇಷು ಚ |
ಮಂದರೇ ಪಾಂಡುಶಿಖರೇ ಪಂಚಶೈಲೇಷು ಯೇ ಸ್ಥಿತಾಃ || ೨ ||

ತರುಣಾದಿತ್ಯವರ್ಣೇಷು ಭ್ರಾಜಮಾನೇಷು ಸರ್ವತಃ |
ಪರ್ವತೇಷು ಸಮುದ್ರಾಂತೇ ಪಶ್ಚಿಮಾಯಾಂ ತು ಯೇ ದಿಶಿ || ೩ ||

ಆದಿತ್ಯಭವನೇ ಚೈವ ಗಿರೌ ಸಂಧ್ಯಾಭ್ರಸನ್ನಿಭೇ |
ಪದ್ಮತಾಲವನಂ ಭೀಮಂ ಸಂಶ್ರಿತಾ ಹರಿಪುಂಗವಾಃ || ೪ ||

ಅಂಜನಾಂಬುದಸಂಕಾಶಾಃ ಕುಂಜರಪ್ರತಿಮೌಜಸಃ |
ಅಂಜನೇ ಪರ್ವತೇ ಚೈವ ಯೇ ವಸಂತಿ ಪ್ಲವಂಗಮಾಃ || ೫ ||

ವನಶೈಲಗುಹಾವಾಸಾ ವಾನರಾಃ ಕನಕಪ್ರಭಾಃ |
ಮೇರುಪಾರ್ಶ್ವಗತಾಶ್ಚೈವ ಯೇ ಧೂಮ್ರಗಿರಿಸಂಶ್ರಿತಾಃ || ೬ ||

ತರುಣಾದಿತ್ಯವರ್ಣಾಶ್ಚ ಪರ್ವತೇ ಚ ಮಹಾರುಣೇ |
ಪಿಬಂತೋ ಮಧು ಮೈರೇಯಂ ಭೀಮವೇಗಾಃ ಪ್ಲವಂಗಮಾಃ || ೭ ||

ವನೇಷು ಚ ಸುರಮ್ಯೇಷು ಸುಗಂಧಿಷು ಮಹತ್ಸು ಚ |
ತಾಪಸಾನಾಂ ಚ ರಮ್ಯೇಷು ವನಾಂತೇಷು ಸಮಂತತಃ || ೮ ||

ತಾಂಸ್ತಾನ್ ಸಮಾನಯ ಕ್ಷಿಪ್ರಂ ಪೃಥಿವ್ಯಾಂ ಸರ್ವವಾನರಾನ್ |
ಸಾಮದಾನಾದಿಭಿಃ ಸರ್ವೈರಾಶು ಪ್ರೇಷಯ ವಾನರಾನ್ || ೯ ||

ಪ್ರೇಷಿತಾಃ ಪ್ರಥಮಂ ಯೇ ಚ ಮಯಾ ದೂತಾ ಮಹಾಜವಾಃ |
ತ್ವರಣಾರ್ಥಂ ತು ಭೂಯಸ್ತ್ವಂ ಹರೀನ್ ಸಂಪ್ರೇಷಯಾಪರಾನ್ || ೧೦ ||

ಯೇ ಪ್ರಸಕ್ತಾಶ್ಚ ಕಾಮೇಷು ದೀರ್ಘಸೂತ್ರಾಶ್ಚ ವಾನರಾಃ |
ಇಹಾನಯಸ್ವ ತಾನ್ ಸರ್ವಾನ್ ಶೀಘ್ರಂ ತು ಮಮ ಶಾಸನಾತ್ || ೧೧ ||

ಅಹೋಭಿರ್ದಶಭಿರ್ಯೇ ಹಿ ನಾಗಚ್ಛಂತಿ ಮಮಾಜ್ಞಯಾ |
ಹಂತವ್ಯಾಸ್ತೇ ದುರಾತ್ಮಾನೋ ರಾಜಶಾಸನದೂಷಕಾಃ || ೧೨ ||

ಶತಾನ್ಯಥ ಸಹಸ್ರಾಣಾಂ ಕೋಟ್ಯಶ್ಚ ಮಮ ಶಾಸನಾತ್ |
ಪ್ರಯಾಂತು ಕಪಿಸಿಂಹಾನಾಂ ದಿಶೋ ಮಮ ಮತೇ ಸ್ಥಿತಾಃ || ೧೩ ||

ಮೇಘಪರ್ವತಸಂಕಾಶಾಶ್ಛಾದಯಂತ ಇವಾಂಬರಮ್ |
ಘೋರರೂಪಾಃ ಕಪಿಶ್ರೇಷ್ಠಾ ಯಾಂತು ಮಚ್ಛಾಸನಾದಿತಃ || ೧೪ ||

ತೇ ಗತಿಜ್ಞಾ ಗತಿಂ ಗತ್ವಾ ಪೃಥಿವ್ಯಾಂ ಸರ್ವವಾನರಾಃ |
ಆನಯಂತು ಹರೀನ್ ಸರ್ವಾಂಸ್ತ್ವರಿತಾಃ ಶಾಸನಾನ್ಮಮ || ೧೫ ||

ತಸ್ಯ ವಾನರರಾಜಸ್ಯ ಶ್ರುತ್ವಾ ವಾಯುಸುತೋ ವಚಃ |
ದಿಕ್ಷು ಸರ್ವಾಸು ವಿಕ್ರಾಂತಾನ್ ಪ್ರೇಷಯಾಮಾಸ ವಾನರಾನ್ || ೧೬ ||

ತೇ ಪದಂ ವಿಷ್ಣುವಿಕ್ರಾಂತಂ ಪತತ್ರಿಜ್ಯೋತಿರಧ್ವಗಾಃ |
ಪ್ರಯಾತಾಃ ಪ್ರಹಿತಾ ರಾಜ್ಞಾ ಹರಯಸ್ತತ್ಕ್ಷಣೇನ ವೈ || ೧೭ ||

ತೇ ಸಮುದ್ರೇಷು ಗಿರಿಷು ವನೇಷು ಚ ಸರಸ್ಸು ಚ |
ವಾನರಾ ವಾನರಾನ್ ಸರ್ವಾನ್ ರಾಮಹೇತೋರಚೋದಯನ್ || ೧೮ ||

ಮೃತ್ಯುಕಾಲೋಪಮಸ್ಯಾಜ್ಞಾಂ ರಾಜರಾಜಸ್ಯ ವಾನರಾಃ |
ಸುಗ್ರೀವಸ್ಯಾಯಯುಃ ಶ್ರುತ್ವಾ ಸುಗ್ರೀವಭಯದರ್ಶಿನಃ || ೧೯ ||

ತತಸ್ತೇಽಂಜನಸಂಕಾಶಾ ಗಿರೇಸ್ತಸ್ಮಾನ್ಮಹಾಜವಾಃ |
ತಿಸ್ರಃ ಕೋಟ್ಯಃ ಪ್ಲವಂಗಾನಾಂ ನಿರ್ಯಯುರ್ಯತ್ರ ರಾಘವಃ || ೨೦ ||

ಅಸ್ತಂ ಗಚ್ಛತಿ ಯತ್ರಾರ್ಕಸ್ತಸ್ಮಿನ್ ಗಿರಿವರೇ ಸ್ಥಿತಾಃ |
ತಪ್ತಹೇಮಮಹಾಭಾಸಸ್ತಸ್ಮಾತ್ಕೋಟ್ಯೋ ದಶ ಚ್ಯುತಾಃ || ೨೧ ||

ಕೈಲಾಸಶಿಖರೇಭ್ಯಶ್ಚ ಸಿಂಹಕೇಸರವರ್ಚಸಾಮ್ |
ತತಃ ಕೋಟಿಸಹಸ್ರಾಣಿ ವಾನರಾಣಾಮುಪಾಗಮನ್ || ೨೨ ||

ಫಲಮೂಲೇನ ಜೀವಂತೋ ಹಿಮವಂತಮುಪಾಶ್ರಿತಾಃ |
ತೇಷಾಂ ಕೋಟಿಸಹಸ್ರಾಣಾಂ ಸಹಸ್ರಂ ಸಮವರ್ತತ || ೨೩ ||

ಅಂಗಾರಕಸಮಾನಾನಾಂ ಭೀಮಾನಾಂ ಭೀಮಕರ್ಮಣಾಮ್ |
ವಿಂಧ್ಯಾದ್ವಾನರಕೋಟೀನಾಂ ಸಹಸ್ರಾಣ್ಯಪತನ್ ದ್ರುತಮ್ || ೨೪ ||

ಕ್ಷೀರೋದವೇಲಾನಿಲಯಾಸ್ತಮಾಲವನವಾಸಿನಃ |
ನಾರಿಕೇಲಾಶನಾಶ್ಚೈವ ತೇಷಾಂ ಸಂಖ್ಯಾ ನ ವಿದ್ಯತೇ || ೨೫ ||

ವನೇಭ್ಯೋ ಗಹ್ವರೇಭ್ಯಶ್ಚ ಸರಿದ್ಭ್ಯಶ್ಚ ಮಹಾಜವಾಃ |
ಆಗಚ್ಛದ್ವಾನರೀ ಸೇನಾ ಪಿಬಂತೀವ ದಿವಾಕರಮ್ || ೨೬ ||

ಯೇ ತು ತ್ವರಯಿತುಂ ಯಾತಾ ವಾನರಾಃ ಸರ್ವವಾನರಾನ್ |
ತೇ ವೀರಾ ಹಿಮವಚ್ಛೈಲಂ ದದೃಶುಸ್ತಂ ಮಹಾದ್ರುಮಮ್ || ೨೭ ||

ತಸ್ಮಿನ್ ಗಿರಿವರೇ ರಮ್ಯೇ ಯಜ್ಞೋ ಮಾಹೇಶ್ವರಃ ಪುರಾ |
ಸರ್ವದೇವಮನಸ್ತೋಷೋ ಬಭೌ ದಿವ್ಯೋ ಮನೋಹರಃ || ೨೮ ||

ಅನ್ನನಿಷ್ಯಂದಜಾತಾನಿ ಮೂಲಾನಿ ಚ ಫಲಾನಿ ಚ |
ಅಮೃತಾಸ್ವಾದಕಲ್ಪಾನಿ ದದೃಶುಸ್ತತ್ರ ವಾನರಾಃ || ೨೯ ||

ತದನ್ನಸಂಭವಂ ದಿವ್ಯಂ ಫಲಂ ಮೂಲಂ ಮನೋಹರಮ್ |
ಯಃ ಕಶ್ಚಿತ್ಸಕೃದಶ್ನಾತಿ ಮಾಸಂ ಭವತಿ ತರ್ಪಿತಃ || ೩೦ ||

ತಾನಿ ಮೂಲಾನಿ ದಿವ್ಯಾನಿ ಫಲಾನಿ ಚ ಫಲಾಶನಾಃ |
ಔಷಧಾನಿ ಚ ದಿವ್ಯಾನಿ ಜಗೃಹುರ್ಹರಿಯೂಥಪಾಃ || ೩೧ ||

ತಸ್ಮಾಚ್ಚ ಯಜ್ಞಾಯತನಾತ್ ಪುಷ್ಪಾಣಿ ಸುರಭೀಣಿ ಚ |
ಆನಿನ್ಯುರ್ವಾನರಾ ಗತ್ವಾ ಸುಗ್ರೀವಪ್ರಿಯಕಾರಣಾತ್ || ೩೨ ||

ತೇ ತು ಸರ್ವೇ ಹರಿವರಾಃ ಪೃಥಿವ್ಯಾಂ ಸರ್ವವಾನರಾನ್ |
ಸಂಚೋದಯಿತ್ವಾ ತ್ವರಿತಾ ಯೂಥಾನಾಂ ಜಗ್ಮುರಗ್ರತಃ || ೩೩ ||

ತೇ ತು ತೇನ ಮುಹೂರ್ತೇನ ಯೂಥಪಾಃ ಶೀಘ್ರಗಾಮಿನಃ |
ಕಿಷ್ಕಿಂಧಾಂ ತ್ವರಯಾ ಪ್ರಾಪ್ತಾಃ ಸುಗ್ರೀವೋ ಯತ್ರ ವಾನರಃ || ೩೪ ||

ತೇ ಗೃಹೀತ್ವೌಷಧೀಃ ಸರ್ವಾಃ ಫಲಂ ಮೂಲಂ ಚ ವಾನರಾಃ |
ತಂ ಪ್ರತಿಗ್ರಾಹಯಾಮಾಸುರ್ವಚನಂ ಚೇದಮಬ್ರುವನ್ || ೩೫ ||

ಸರ್ವೇ ಪರಿಗತಾಃ ಶೈಲಾಃ ಸಮುದ್ರಾಶ್ಚ ವನಾನಿ ಚ |
ಪೃಥಿವ್ಯಾಂ ವಾನರಾಃ ಸರ್ವೇ ಶಾಸನಾದುಪಯಾಂತಿ ತೇ || ೩೬ ||

ಏವಂ ಶ್ರುತ್ವಾ ತತೋ ಹೃಷ್ಟಃ ಸುಗ್ರೀವಃ ಪ್ಲವಗಾಧಿಪಃ |
ಪ್ರತಿಜಗ್ರಾಹ ತತ್ಪ್ರೀತಸ್ತೇಷಾಂ ಸರ್ವಮುಪಾಯನಮ್ || ೩೭ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಕಿಷ್ಕಿಂಧಾಕಾಂಡೇ ಸಪ್ತತ್ರಿಂಶಃ ಸರ್ಗಃ || ೩೭ ||


ಸಂಪೂರ್ಣ ವಾಲ್ಮೀಕಿ ರಾಮಾಯಣೇ ಕಿಷ್ಕಿಂಧಕಾಂಡ ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed