Karthaveeryarjuna Ashtottara Shatanamavali – ಶ್ರೀ ಕಾರ್ತವೀರ್ಯಾರ್ಜುನ ಅಷ್ಟೋತ್ತರಶತನಾಮಾವಳಿಃ


ಓಂ ಕಾರ್ತವೀರ್ಯಾರ್ಜುನಾಯ ನಮಃ |
ಓಂ ಕಾಮಿನೇ ನಮಃ |
ಓಂ ಕಾಮದಾಯ ನಮಃ |
ಓಂ ಕಾಮಸುಂದರಾಯ ನಮಃ |
ಓಂ ಕಲ್ಯಾಣಕೃತೇ ನಮಃ |
ಓಂ ಕಲಂಕಚ್ಛಿದೇ ನಮಃ |
ಓಂ ಕಾರ್ತಸ್ವರವಿಭೂಷಣಾಯ ನಮಃ |
ಓಂ ಕೋಟಿಸೂರ್ಯಸಮಪ್ರಭಾಯ ನಮಃ |
ಓಂ ಕಲ್ಪಾಯ ನಮಃ | ೯

ಓಂ ಕಾಶ್ಯಪವಲ್ಲಭಾಯ ನಮಃ |
ಓಂ ಕಲಾನಾಥಮುಖಾಯ ನಮಃ |
ಓಂ ಕಾಂತಾಯ ನಮಃ |
ಓಂ ಕರುಣಾಮೃತಸಾಗರಾಯ ನಮಃ |
ಓಂ ಕೋಣಪಾತಿರ್ನಿರಾಕರ್ತ್ರೇ ನಮಃ |
ಓಂ ಕುಲೀನಾಯ ನಮಃ |
ಓಂ ಕುಲನಾಯಕಾಯ ನಮಃ |
ಓಂ ಕರದೀಕೃತಭೂಮೀಶಾಯ ನಮಃ |
ಓಂ ಕರಸಾಹಸ್ರಸಂಯುತಾಯ ನಮಃ | ೧೮

ಓಂ ಕೇಶವಾಯ ನಮಃ |
ಓಂ ಕೇಶಿಮಧನಾಯ ನಮಃ |
ಓಂ ಕೋಶಾಧೀಶಾಯ ನಮಃ |
ಓಂ ಕೃಪಾನಿಧಯೇ ನಮಃ |
ಓಂ ಕುರಂಗಲೋಚನಾಯ ನಮಃ |
ಓಂ ಕ್ರೂರಾಯ ನಮಃ |
ಓಂ ಕುಟಿಲಾಯ ನಮಃ |
ಓಂ ಕಂಕಪತ್ರವತೇ ನಮಃ |
ಓಂ ಕುಂದದಂತಾಯ ನಮಃ | ೨೭

ಓಂ ಕೂಟಭೇತ್ತ್ರೇ ನಮಃ |
ಓಂ ಕಾಕೋಲಭಯಭಂಜನಾಯ ನಮಃ |
ಓಂ ಕೃತವಿಘ್ನಾಯ ನಮಃ |
ಓಂ ಕಲ್ಮಷಾರಿಣೇ ನಮಃ |
ಓಂ ಕಲ್ಯಾಣಗುಣಗಹ್ವರಾಯ ನಮಃ |
ಓಂ ಕೀರ್ತಿವಿಸ್ಫಾರಿತಾಶೇಷಾಯ ನಮಃ |
ಓಂ ಕೃತವೀರ್ಯನೃಪಾತ್ಮಜಾಯ ನಮಃ |
ಓಂ ಕಲಾಗರ್ಭಮಣಯೇ ನಮಃ |
ಓಂ ಕೌಲಾಯ ನಮಃ | ೩೬

ಓಂ ಕ್ಷಪಿತಾರಾತಿಭೂಷಿತಾಯ ನಮಃ |
ಓಂ ಕೃತಾರ್ಥೀಕೃತಭಕ್ತೌಘಾಯ ನಮಃ |
ಓಂ ಕಾಂತಿವಿಸ್ಫಾರಿತಸ್ರಜಾಯ ನಮಃ |
ಓಂ ಕಾಮಿನೀಕಾಮಿತಾಯ ನಮಃ |
ಓಂ ಕಿಂಚಿತ್ ಸ್ಮಿತಹಾರಿಮುಖಾಂಬುಜಾಯ ನಮಃ |
ಓಂ ಕಿಂಕಿಣೀಭೂಷಿತಕಟಯೇ ನಮಃ |
ಓಂ ಕನಕಾಂಗದಭೂಷಣಾಯ ನಮಃ |
ಓಂ ಕಾಂಚನಾಧಿಕಲಾವಣ್ಯಾಯ ನಮಃ |
ಓಂ ಸದಾಕಾದಿಮತಸ್ಥಿತಾಯ ನಮಃ | ೪೫

ಓಂ ಕುಂತಭೃತೇ ನಮಃ |
ಓಂ ಕೃಪಣದ್ವೇಷಿಣೇ ನಮಃ |
ಓಂ ಕುಂತಾನ್ವಿತಗಜಸ್ಥಿತಾಯ ನಮಃ |
ಓಂ ಕೋಕಿಲಾಲಾಪರಸಿಕಾಯ ನಮಃ |
ಓಂ ಕೀರಾಧ್ಯಾಪನಕಾರತಾಯ ನಮಃ |
ಓಂ ಕುಶಲಾಯ ನಮಃ |
ಓಂ ಕುಂಕುಮಾಭಾಸಾಯ ನಮಃ |
ಓಂ ಕನ್ಯಾವ್ರತಫಲಪ್ರದಾಯ ನಮಃ |
ಓಂ ಕಾವ್ಯಕರ್ತ್ರೇ ನಮಃ | ೫೪

ಓಂ ಕಲಂಕಾರಿಣೇ ನಮಃ |
ಓಂ ಕೋಶವತೇ ನಮಃ |
ಓಂ ಕಪಿಮಾಲಿಕಾಯ ನಮಃ |
ಓಂ ಕಿರಾತಕೇಶಾಯ ನಮಃ |
ಓಂ ಭೂತೇಶಸ್ತುತಾಯ ನಮಃ |
ಓಂ ಕಾತ್ಯಾಯನೀಪ್ರಿಯಾಯ ನಮಃ |
ಓಂ ಕೇಳಿಘ್ನಾಯ ನಮಃ |
ಓಂ ಕಲಿದೋಷಘ್ನಾಯ ನಮಃ |
ಓಂ ಕಲಾಪಿನೇ ನಮಃ | ೬೩

ಓಂ ಕರದಾಯ ನಮಃ |
ಓಂ ಕೃತಿನೇ ನಮಃ |
ಓಂ ಕಾಶ್ಮೀರವಾಸಸೇ ನಮಃ |
ಓಂ ಕಿರ್ಮೀರಿಣೇ ನಮಃ |
ಓಂ ಕುಮಾರಾಯ ನಮಃ |
ಓಂ ಕುಸುಮಾರ್ಚಿತಾಯ ನಮಃ |
ಓಂ ಕೋಮಲಾಂಗಾಯ ನಮಃ |
ಓಂ ಕ್ರೋಧಹೀನಾಯ ನಮಃ |
ಓಂ ಕಾಳಿಂದೀತಾರಸಮ್ಮದಾಯ ನಮಃ | ೭೨

ಓಂ ಕಂಚುಕಿನೇ ನಮಃ |
ಓಂ ಕವಿರಾಜಾಯ ನಮಃ |
ಓಂ ಕಂಕಾಯ ನಮಃ |
ಓಂ ಕಾಲಕಾಲಾಯ ನಮಃ |
ಓಂ ಕಟಂಕಟಾಯ ನಮಃ |
ಓಂ ಕಮನೀಯಾಯ ನಮಃ |
ಓಂ ಕಂಜನೇತ್ರಾಯ ನಮಃ |
ಓಂ ಕಮಲೇಶಾಯ ನಮಃ |
ಓಂ ಕಳಾನಿಧಯೇ ನಮಃ | ೮೧

ಓಂ ಕಾಮಕಲ್ಲೋಲವರದಾಯ ನಮಃ |
ಓಂ ಕವಿತ್ವಾಮೃತಸಾಗರಾಯ ನಮಃ |
ಓಂ ಕಪರ್ದಿ ಹೃದಯಾವಾಸಾಯ ನಮಃ |
ಓಂ ಕಸ್ತೂರೀರಸಚರ್ಚಿತಾಯ ನಮಃ |
ಓಂ ಕರ್ಪೂರಾಮೋದನಿಶ್ವಾಸಾಯ ನಮಃ |
ಓಂ ಕಾಮಿನೀಬೃಂದವೇಷ್ಟಿತಾಯ ನಮಃ |
ಓಂ ಕದಂಬವನಮಧ್ಯಸ್ಥಾಯ ನಮಃ |
ಓಂ ಕಾಂಚನಾದಿಸಮಾಕೃತಯೇ ನಮಃ |
ಓಂ ಕಾಲಚಕ್ರಭ್ರಮಿಹರಾಯ ನಮಃ | ೯೦

ಓಂ ಕಾಲಾಗರುಸುಧೂಪಿತಾಯ ನಮಃ |
ಓಂ ಕಾಮಹೀನಾಯ ನಮಃ |
ಓಂ ಕಮಾನಘ್ನಾಯ ನಮಃ |
ಓಂ ಕೂಟಕಾಪಟ್ಯನಾಶನಾಯ ನಮಃ |
ಓಂ ಕೇಕಿಶಬ್ದಪ್ರಿಯಾಯ ನಮಃ |
ಓಂ ಕೃಷ್ಣಾಯ ನಮಃ |
ಓಂ ಕೇದಾರಾಶ್ರಮಭೂಷಣಾಯ ನಮಃ |
ಓಂ ಕೌಮುದೀನಾಯಕಾಯ ನಮಃ |
ಓಂ ಕೇಕಿರವಾಸಕ್ತಾಯ ನಮಃ | ೯೯

ಓಂ ಕಿರೀಟಭೃತೇ ನಮಃ |
ಓಂ ಕವಚಿನೇ ನಮಃ |
ಓಂ ಕುಂಡಲಿನೇ ನಮಃ |
ಓಂ ಕೋಟಿಮಂತ್ರಜಾಪ್ಯಪ್ರತೋಷಿತಾಯ ನಮಃ |
ಓಂ ಕ್ಲೀಂ ಕ್ರೋಂ ಬೀಜಪ್ರಿಯಾಯ ನಮಃ |
ಓಂ ಕಾಂಕ್ಷಾಯ ನಮಃ |
ಓಂ ಕಾಳಿಕಾಲಾಲಿತಾಕೃತಯೇ ನಮಃ |
ಓಂ ಕಾಮದೇವಕೃತೋತ್ಸಾಹಾಯ ನಮಃ |
ಓಂ ಕರ್ಮಾಕರ್ಮಫಲಪ್ರದಾಯ ನಮಃ | ೧೦೮

ಇತಿ ಶ್ರೀ ಕಾರ್ತವೀರ್ಯಾರ್ಜುನ ಅಷ್ಟೋತ್ತರಶತನಾಮಾವಳಿಃ |


ಇನ್ನಷ್ಟು ಅಷ್ಟೋತ್ತರಗಳು ನೋಡಿ.
ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed