Dhanvantari Mantra in Kannada- ಶ್ರೀ ಧನ್ವಂತರೀ ಮಹಾಮಂತ್ರಂ

ಧ್ಯಾನಂ –
ಶಂಖಂ ಚಕ್ರಂ ಜಲೌಕಾಂ ದಧದಮೃತಘಟಂ ಚಾರುದೋರ್ಭಿಶ್ಚತುರ್ಭಿಃ |
ಸೂಕ್ಷ್ಮಸ್ವಚ್ಛಾತಿಹೃದ್ಯಾಂಶುಕ ಪರಿವಿಲಸನ್ಮೌಳಿಮಂಭೋಜನೇತ್ರಮ್ |
ಕಾಲಾಂಭೋದೋಜ್ಜ್ವಲಾಂಗಂ ಕಟಿತಟವಿಲಸಚ್ಚಾರುಪೀತಾಂಬರಾಢ್ಯಮ್ |
ವಂದೇ ಧನ್ವಂತರಿಂ ತಂ ನಿಖಿಲಗದವನಪ್ರೌಢದಾವಾಗ್ನಿಲೀಲಮ್ ||

ಅಚ್ಯುತಾನಂತ ಗೋವಿಂದ ವಿಷ್ಣೋ ನಾರಾಯಣಾಮೃತ
ರೋಗಾನ್ಮೇ ನಾಶಯಾಽಶೇಷಾನ್ ಆಶು ಧನ್ವನ್ತರೇ ಹರೇ |
ಆರೋಗ್ಯಂ ದೀರ್ಘಮಾಯುಷ್ಯಂ ಬಲಂ ತೇಜೋ ಧಿಯೋ ಶ್ರಿಯಂ
ಸ್ವಭಕ್ತೇಭ್ಯಃ ಅನುಗೃಹ್ಣನ್ತಂ ವಂದೇ ಧನ್ವನ್ತರಿಂ ಹರಿಮ್ ||

ಧನ್ವನ್ತರೇರಿಮಂ ಶ್ಲೋಕಂ ಭಕ್ತ್ಯಾ ನಿತ್ಯಂ ಪಠನ್ತಿ ಯೇ |
ಅನಾರೋಗ್ಯಂ ನ ತೇಷಾಂ ಸ್ಯಾತ್ ಸುಖಂ ಜೀವನ್ತಿ ತೇ ಚಿರಮ್ ||

ಮಂತ್ರಂ –
ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ ವಜ್ರಜಲೌಕಹಸ್ತಾಯ ಸರ್ವಾಮಯವಿನಾಶನಾಯ ತ್ರೈಲೋಕ್ಯನಾಥಾಯ ಶ್ರೀಮಹಾವಿಷ್ಣವೇ ಸ್ವಾಹಾ |

ಗಾಯತ್ರೀ –
ಓಂ ವಾಸುದೇವಾಯ ವಿದ್ಮಹೇ ಸುಧಾಹಸ್ತಾಯ ಧೀಮಹಿ ತನ್ನೋ ಧನ್ವನ್ತರಿಃ ಪ್ರಚೋದಯಾತ್ |

ತಾರಕಮಂತ್ರಂ –
ಓಂ ಧಂ ಧನ್ವಂತರಯೇ ನಮಃ |

[** ಪಾಠಾಂತರಂ –
ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ ಸರ್ವಭಯವಿನಾಶಾಯ ಸರ್ವರೋಗನಿವಾರಣಾಯ ತ್ರೈಲೋಕ್ಯಪತಯೇ ತ್ರೈಲೋಕ್ಯನಿಧಯೇ ಶ್ರೀಮಹಾವಿಷ್ಣುಸ್ವರೂಪ ಶ್ರೀಧನ್ವಂತರೀಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ಸ್ವಾಹಾ |
**]


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.

Facebook Comments

You may also like...

7 Responses

  1. Smt.Muragod. ಹೇಳುತ್ತಾರೆ:

    Very good mantra for all people, who are suffering from disceses. Thanku very much. for such type of suggestions gor public. Again you pl.suggest for good thing suggestions.

  2. Nagarajpandurangi ಹೇಳುತ್ತಾರೆ:

    Tulasi upanishad hagu mantras kalisire

  3. Shilpa ಹೇಳುತ್ತಾರೆ:

    I believe in stotras….

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Not allowed
%d bloggers like this: