Bilva Ashttotara Shatanama Stotram – ಬಿಲ್ವಾಷ್ಟೋತ್ತರಶತನಾಮ ಸ್ತೋತ್ರಂ


ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಮ್ |
ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ || ೧ ||

ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಛಿದ್ರೈಃ ಕೋಮಲೈಃ ಶುಭೈಃ |
ತವ ಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಮ್ || ೨ ||

ಸರ್ವತ್ರೈಲೋಕ್ಯಕರ್ತಾರಂ ಸರ್ವತ್ರೈಲೋಕ್ಯಪಾಲನಮ್ |
ಸರ್ವತ್ರೈಲೋಕ್ಯಹರ್ತಾರಂ ಏಕಬಿಲ್ವಂ ಶಿವಾರ್ಪಣಮ್ || ೩ ||

ನಾಗಾಧಿರಾಜವಲಯಂ ನಾಗಹಾರೇಣ ಭೂಷಿತಮ್ |
ನಾಗಕುಂಡಲಸಂಯುಕ್ತಂ ಏಕಬಿಲ್ವಂ ಶಿವಾರ್ಪಣಮ್ || ೪ ||

ಅಕ್ಷಮಾಲಾಧರಂ ರುದ್ರಂ ಪಾರ್ವತೀಪ್ರಿಯವಲ್ಲಭಮ್ |
ಚಂದ್ರಶೇಖರಮೀಶಾನಂ ಏಕಬಿಲ್ವಂ ಶಿವಾರ್ಪಣಮ್ || ೫ ||

ತ್ರಿಲೋಚನಂ ದಶಭುಜಂ ದುರ್ಗಾದೇಹಾರ್ಧಧಾರಿಣಮ್ |
ವಿಭೂತ್ಯಭ್ಯರ್ಚಿತಂ ದೇವಂ ಏಕಬಿಲ್ವಂ ಶಿವಾರ್ಪಣಮ್ || ೬ ||

ತ್ರಿಶೂಲಧಾರಿಣಂ ದೇವಂ ನಾಗಾಭರಣಸುಂದರಮ್ |
ಚಂದ್ರಶೇಖರಮೀಶಾನಂ ಏಕಬಿಲ್ವಂ ಶಿವಾರ್ಪಣಮ್ || ೭ ||

ಗಂಗಾಧರಾಂಬಿಕಾನಾಥಂ ಫಣಿಕುಂಡಲಮಂಡಿತಮ್ |
ಕಾಲಕಾಲಂ ಗಿರೀಶಂ ಚ ಏಕಬಿಲ್ವಂ ಶಿವಾರ್ಪಣಮ್ || ೮ ||

ಶುದ್ಧಸ್ಫಟಿಕ ಸಂಕಾಶಂ ಶಿತಿಕಂಠಂ ಕೃಪಾನಿಧಿಮ್ |
ಸರ್ವೇಶ್ವರಂ ಸದಾಶಾಂತಂ ಏಕಬಿಲ್ವಂ ಶಿವಾರ್ಪಣಮ್ || ೯ ||

ಸಚ್ಚಿದಾನಂದರೂಪಂ ಚ ಪರಾನಂದಮಯಂ ಶಿವಮ್ |
ವಾಗೀಶ್ವರಂ ಚಿದಾಕಾಶಂ ಏಕಬಿಲ್ವಂ ಶಿವಾರ್ಪಣಮ್ || ೧೦ ||

ಶಿಪಿವಿಷ್ಟಂ ಸಹಸ್ರಾಕ್ಷಂ ಕೈಲಾಸಾಚಲವಾಸಿನಮ್ |
ಹಿರಣ್ಯಬಾಹುಂ ಸೇನಾನ್ಯಂ ಏಕಬಿಲ್ವಂ ಶಿವಾರ್ಪಣಮ್ || ೧೧ ||

ಅರುಣಂ ವಾಮನಂ ತಾರಂ ವಾಸ್ತವ್ಯಂ ಚೈವ ವಾಸ್ತವಮ್ |
ಜ್ಯೇಷ್ಟಂ ಕನಿಷ್ಠಂ ಗೌರೀಶಂ ಏಕಬಿಲ್ವಂ ಶಿವಾರ್ಪಣಮ್ || ೧೨ ||

ಹರಿಕೇಶಂ ಸನಂದೀಶಂ ಉಚ್ಚೈರ್ಘೋಷಂ ಸನಾತನಮ್ |
ಅಘೋರರೂಪಕಂ ಕುಂಭಂ ಏಕಬಿಲ್ವಂ ಶಿವಾರ್ಪಣಮ್ || ೧೩ ||

ಪೂರ್ವಜಾವರಜಂ ಯಾಮ್ಯಂ ಸೂಕ್ಷ್ಮಂ ತಸ್ಕರನಾಯಕಮ್ |
ನೀಲಕಂಠಂ ಜಘನ್ಯಂ ಚ ಏಕಬಿಲ್ವಂ ಶಿವಾರ್ಪಣಮ್ || ೧೪ ||

ಸುರಾಶ್ರಯಂ ವಿಷಹರಂ ವರ್ಮಿಣಂ ಚ ವರೂಧಿನಮ್
ಮಹಾಸೇನಂ ಮಹಾವೀರಂ ಏಕಬಿಲ್ವಂ ಶಿವಾರ್ಪಣಮ್ || ೧೫ ||

ಕುಮಾರಂ ಕುಶಲಂ ಕೂಪ್ಯಂ ವದಾನ್ಯಂ ಚ ಮಹಾರಥಮ್ |
ತೌರ್ಯಾತೌರ್ಯಂ ಚ ದೇವ್ಯಂ ಚ ಏಕಬಿಲ್ವಂ ಶಿವಾರ್ಪಣಮ್ || ೧೬ ||

ದಶಕರ್ಣಂ ಲಲಾಟಾಕ್ಷಂ ಪಂಚವಕ್ತ್ರಂ ಸದಾಶಿವಮ್ |
ಅಶೇಷಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ || ೧೭ ||

ನೀಲಕಂಠಂ ಜಗದ್ವಂದ್ಯಂ ದೀನನಾಥಂ ಮಹೇಶ್ವರಮ್ |
ಮಹಾಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ || ೧೮ ||

ಚೂಡಾಮಣೀಕೃತವಿಭುಂ ವಲಯೀಕೃತವಾಸುಕಿಮ್ |
ಕೈಲಾಸವಾಸಿನಂ ಭೀಮಂ ಏಕಬಿಲ್ವಂ ಶಿವಾರ್ಪಣಮ್ || ೧೯ ||

ಕರ್ಪೂರಕುಂದಧವಳಂ ನರಕಾರ್ಣವತಾರಕಮ್ |
ಕರುಣಾಮೃತಸಿಂಧುಂ ಚ ಏಕಬಿಲ್ವಂ ಶಿವಾರ್ಪಣಮ್ || ೨೦ ||

ಮಹಾದೇವಂ ಮಹಾತ್ಮಾನಂ ಭುಜಂಗಾಧಿಪಕಂಕಣಮ್ |
ಮಹಾಪಾಪಹರಂ ದೇವಂ ಏಕಬಿಲ್ವಂ ಶಿವಾರ್ಪಣಮ್ || ೨೧ ||

ಭೂತೇಶಂ ಖಂಡಪರಶುಂ ವಾಮದೇವಂ ಪಿನಾಕಿನಮ್ |
ವಾಮೇ ಶಕ್ತಿಧರಂ ಶ್ರೇಷ್ಠಂ ಏಕಬಿಲ್ವಂ ಶಿವಾರ್ಪಣಮ್ || ೨೨ ||

ಫಾಲೇಕ್ಷಣಂ ವಿರೂಪಾಕ್ಷಂ ಶ್ರೀಕಂಠಂ ಭಕ್ತವತ್ಸಲಮ್ |
ನೀಲಲೋಹಿತಖಟ್ವಾಂಗಂ ಏಕಬಿಲ್ವಂ ಶಿವಾರ್ಪಣಮ್ || ೨೩ ||

ಕೈಲಾಸವಾಸಿನಂ ಭೀಮಂ ಕಠೋರಂ ತ್ರಿಪುರಾಂತಕಮ್ |
ವೃಷಾಂಕಂ ವೃಷಭಾರೂಢಂ ಏಕಬಿಲ್ವಂ ಶಿವಾರ್ಪಣಮ್ || ೨೪ ||

ಸಾಮಪ್ರಿಯಂ ಸರ್ವಮಯಂ ಭಸ್ಮೋದ್ಧೂಳಿತವಿಗ್ರಹಮ್ |
ಮೃತ್ಯುಂಜಯಂ ಲೋಕನಾಥಂ ಏಕಬಿಲ್ವಂ ಶಿವಾರ್ಪಣಮ್ || ೨೫ ||

ದಾರಿದ್ರ್ಯದುಃಖಹರಣಂ ರವಿಚಂದ್ರಾನಲೇಕ್ಷಣಮ್ |
ಮೃಗಪಾಣಿಂ ಚಂದ್ರಮೌಳಿಂ ಏಕಬಿಲ್ವಂ ಶಿವಾರ್ಪಣಮ್ || ೨೬ ||

ಸರ್ವಲೋಕಭಯಾಕಾರಂ ಸರ್ವಲೋಕೈಕಸಾಕ್ಷಿಣಮ್ |
ನಿರ್ಮಲಂ ನಿರ್ಗುಣಾಕಾರಂ ಏಕಬಿಲ್ವಂ ಶಿವಾರ್ಪಣಮ್ || ೨೭ ||

ಸರ್ವತತ್ತ್ವಾತ್ಮಕಂ ಸಾಂಬಂ ಸರ್ವತತ್ತ್ವವಿದೂರಕಮ್ |
ಸರ್ವತತ್ತ್ವಸ್ವರೂಪಂ ಚ ಏಕಬಿಲ್ವಂ ಶಿವಾರ್ಪಣಮ್ || ೨೮ ||

ಸರ್ವಲೋಕಗುರುಂ ಸ್ಥಾಣುಂ ಸರ್ವಲೋಕವರಪ್ರದಮ್ |
ಸರ್ವಲೋಕೈಕನೇತ್ರಂ ಚ ಏಕಬಿಲ್ವಂ ಶಿವಾರ್ಪಣಮ್ || ೨೯ ||

ಮನ್ಮಥೋದ್ಧರಣಂ ಶೈವಂ ಭವಭರ್ಗಂ ಪರಾತ್ಮಕಮ್ |
ಕಮಲಾಪ್ರಿಯಪೂಜ್ಯಂ ಚ ಏಕಬಿಲ್ವಂ ಶಿವಾರ್ಪಣಮ್ || ೩೦ ||

ತೇಜೋಮಯಂ ಮಹಾಭೀಮಂ ಉಮೇಶಂ ಭಸ್ಮಲೇಪನಮ್ |
ಭವರೋಗವಿನಾಶಂ ಚ ಏಕಬಿಲ್ವಂ ಶಿವಾರ್ಪಣಮ್ || ೩೧ ||

ಸ್ವರ್ಗಾಪವರ್ಗಫಲದಂ ರಘುನಾಥವರಪ್ರದಮ್ |
ನಗರಾಜಸುತಾಕಾಂತಂ ಏಕಬಿಲ್ವಂ ಶಿವಾರ್ಪಣಮ್ || ೩೨ ||

ಮಂಜೀರಪಾದಯುಗಳಂ ಶುಭಲಕ್ಷಣಲಕ್ಷಿತಮ್ |
ಫಣಿರಾಜವಿರಾಜಂ ಚ ಏಕಬಿಲ್ವಂ ಶಿವಾರ್ಪಣಮ್ || ೩೩ ||

ನಿರಾಮಯಂ ನಿರಾಧಾರಂ ನಿಸ್ಸಂಗಂ ನಿಷ್ಪ್ರಪಂಚಕಮ್ |
ತೇಜೋರೂಪಂ ಮಹಾರೌದ್ರಂ ಏಕಬಿಲ್ವಂ ಶಿವಾರ್ಪಣಮ್ || ೩೪ ||

ಸರ್ವಲೋಕೈಕಪಿತರಂ ಸರ್ವಲೋಕೈಕಮಾತರಮ್ |
ಸರ್ವಲೋಕೈಕನಾಥಂ ಚ ಏಕಬಿಲ್ವಂ ಶಿವಾರ್ಪಣಮ್ || ೩೫ ||

ಚಿತ್ರಾಂಬರಂ ನಿರಾಭಾಸಂ ವೃಷಭೇಶ್ವರವಾಹನಮ್ |
ನೀಲಗ್ರೀವಂ ಚತುರ್ವಕ್ತ್ರಂ ಏಕಬಿಲ್ವಂ ಶಿವಾರ್ಪಣಮ್ || ೩೬ ||

ರತ್ನಕಂಚುಕರತ್ನೇಶಂ ರತ್ನಕುಂಡಲಮಂಡಿತಮ್ |
ನವರತ್ನಕಿರೀಟಂ ಚ ಏಕಬಿಲ್ವಂ ಶಿವಾರ್ಪಣಮ್ || ೩೭ ||

ದಿವ್ಯರತ್ನಾಂಗುಳೀಸ್ವರ್ಣಂ ಕಂಠಾಭರಣಭೂಷಿತಮ್ |
ನಾನಾರತ್ನಮಣಿಮಯಂ ಏಕಬಿಲ್ವಂ ಶಿವಾರ್ಪಣಮ್ || ೩೮ ||

ರತ್ನಾಂಗುಳೀಯವಿಲಸತ್ಕರಶಾಖಾನಖಪ್ರಭಮ್ |
ಭಕ್ತಮಾನಸಗೇಹಂ ಚ ಏಕಬಿಲ್ವಂ ಶಿವಾರ್ಪಣಮ್ || ೩೯ ||

ವಾಮಾಂಗಭಾಗವಿಲಸದಂಬಿಕಾವೀಕ್ಷಣಪ್ರಿಯಮ್ |
ಪುಂಡರೀಕನಿಭಾಕ್ಷಂ ಚ ಏಕಬಿಲ್ವಂ ಶಿವಾರ್ಪಣಮ್ || ೪೦ ||

ಸಂಪೂರ್ಣಕಾಮದಂ ಸೌಖ್ಯಂ ಭಕ್ತೇಷ್ಟಫಲಕಾರಣಮ್ |
ಸೌಭಾಗ್ಯದಂ ಹಿತಕರಂ ಏಕಬಿಲ್ವಂ ಶಿವಾರ್ಪಣಮ್ || ೪೧ ||

ನಾನಾಶಾಸ್ತ್ರಗುಣೋಪೇತಂ ಸ್ಫುರನ್ಮಂಗಳ ವಿಗ್ರಹಮ್ |
ವಿದ್ಯಾವಿಭೇದರಹಿತಂ ಏಕಬಿಲ್ವಂ ಶಿವಾರ್ಪಣಮ್ || ೪೨ ||

ಅಪ್ರಮೇಯಗುಣಾಧಾರಂ ವೇದಕೃದ್ರೂಪವಿಗ್ರಹಮ್ |
ಧರ್ಮಾಧರ್ಮಪ್ರವೃತ್ತಂ ಚ ಏಕಬಿಲ್ವಂ ಶಿವಾರ್ಪಣಮ್ || ೪೩ ||

ಗೌರೀವಿಲಾಸಸದನಂ ಜೀವಜೀವಪಿತಾಮಹಮ್ |
ಕಲ್ಪಾಂತಭೈರವಂ ಶುಭ್ರಂ ಏಕಬಿಲ್ವಂ ಶಿವಾರ್ಪಣಮ್ || ೪೪ ||

ಸುಖದಂ ಸುಖನಾಶಂ ಚ ದುಃಖದಂ ದುಃಖನಾಶನಮ್ |
ದುಃಖಾವತಾರಂ ಭದ್ರಂ ಚ ಏಕಬಿಲ್ವಂ ಶಿವಾರ್ಪಣಮ್ || ೪೫ ||

ಸುಖರೂಪಂ ರೂಪನಾಶಂ ಸರ್ವಧರ್ಮಫಲಪ್ರದಮ್ |
ಅತೀಂದ್ರಿಯಂ ಮಹಾಮಾಯಂ ಏಕಬಿಲ್ವಂ ಶಿವಾರ್ಪಣಮ್ || ೪೬ ||

ಸರ್ವಪಕ್ಷಿಮೃಗಾಕಾರಂ ಸರ್ವಪಕ್ಷಿಮೃಗಾಧಿಪಮ್ |
ಸರ್ವಪಕ್ಷಿಮೃಗಾಧಾರಂ ಏಕಬಿಲ್ವಂ ಶಿವಾರ್ಪಣಮ್ || ೪೭ ||

ಜೀವಾಧ್ಯಕ್ಷಂ ಜೀವವಂದ್ಯಂ ಜೀವಂ ಜೀವನರಕ್ಷಕಮ್ |
ಜೀವಕೃಜ್ಜೀವಹರಣಂ ಏಕಬಿಲ್ವಂ ಶಿವಾರ್ಪಣಮ್ || ೪೮ ||

ವಿಶ್ವಾತ್ಮಾನಂ ವಿಶ್ವವಂದ್ಯಂ ವಜ್ರಾತ್ಮಾ ವಜ್ರಹಸ್ತಕಮ್ |
ವಜ್ರೇಶಂ ವಜ್ರಭೂಷಂ ಚ ಏಕಬಿಲ್ವಂ ಶಿವಾರ್ಪಣಮ್ || ೪೯ ||

ಗಣಾಧಿಪಂ ಗಣಾಧ್ಯಕ್ಷಂ ಪ್ರಳಯಾನಲನಾಶಕಮ್ |
ಜಿತೇಂದ್ರಿಯಂ ವೀರಭದ್ರಂ ಏಕಬಿಲ್ವಂ ಶಿವಾರ್ಪಣಮ್ || ೫೦ ||

ತ್ರ್ಯಂಬಕಂ ಮೃಡಂ ಶೂರಂ ಅರಿಷಡ್ವರ್ಗನಾಶಕಮ್ |
ದಿಗಂಬರಂ ಕ್ಷೋಭನಾಶಂ ಏಕಬಿಲ್ವಂ ಶಿವಾರ್ಪಣಮ್ || ೫೧ ||

ಕುಂದೇಂದುಶಂಖಧವಳಂ ಭಗನೇತ್ರಭಿದುಜ್ಜ್ವಲಮ್ |
ಕಾಲಾಗ್ನಿರುದ್ರಂ ಸರ್ವಜ್ಞಂ ಏಕಬಿಲ್ವಂ ಶಿವಾರ್ಪಣಮ್ || ೫೨ ||

ಕಂಬುಗ್ರೀವಂ ಕಂಬುಕಂಠಂ ಧೈರ್ಯದಂ ಧೈರ್ಯವರ್ಧಕಮ್ |
ಶಾರ್ದೂಲಚರ್ಮವಸನಂ ಏಕಬಿಲ್ವಂ ಶಿವಾರ್ಪಣಮ್ || ೫೩ ||

ಜಗದುತ್ಪತ್ತಿಹೇತುಂ ಚ ಜಗತ್ಪ್ರಳಯಕಾರಣಮ್ |
ಪೂರ್ಣಾನಂದಸ್ವರೂಪಂ ಚ ಏಕಬಿಲ್ವಂ ಶಿವಾರ್ಪಣಮ್ || ೫೪ ||

ಸರ್ಗಕೇಶಂ ಮಹತ್ತೇಜಂ ಪುಣ್ಯಶ್ರವಣಕೀರ್ತನಮ್ |
ಬ್ರಹ್ಮಾಂಡನಾಯಕಂ ತಾರಂ ಏಕಬಿಲ್ವಂ ಶಿವಾರ್ಪಣಮ್ || ೫೫ ||

ಮಂದಾರಮೂಲನಿಲಯಂ ಮಂದಾರಕುಸುಮಪ್ರಿಯಮ್ |
ಬೃಂದಾರಕಪ್ರಿಯತರಂ ಏಕಬಿಲ್ವಂ ಶಿವಾರ್ಪಣಮ್ || ೫೬ ||

ಮಹೇಂದ್ರಿಯಂ ಮಹಾಬಾಹುಂ ವಿಶ್ವಾಸಪರಿಪೂರಕಮ್ |
ಸುಲಭಾಸುಲಭಂ ಲಭ್ಯಂ ಏಕಬಿಲ್ವಂ ಶಿವಾರ್ಪಣಮ್ || ೫೭ ||

ಬೀಜಾಧಾರಂ ಬೀಜರೂಪಂ ನಿರ್ಬೀಜಂ ಬೀಜವೃದ್ಧಿದಮ್ |
ಪರೇಶಂ ಬೀಜನಾಶಂ ಚ ಏಕಬಿಲ್ವಂ ಶಿವಾರ್ಪಣಮ್ || ೫೮ ||

ಯುಗಾಕಾರಂ ಯುಗಾಧೀಶಂ ಯುಗಕೃದ್ಯುಗನಾಶಕಮ್ |
ಪರೇಶಂ ಬೀಜನಾಶಂ ಚ ಏಕಬಿಲ್ವಂ ಶಿವಾರ್ಪಣಮ್ || ೫೯ ||

ಧೂರ್ಜಟಿಂ ಪಿಂಗಳಜಟಂ ಜಟಾಮಂಡಲಮಂಡಿತಮ್ |
ಕರ್ಪೂರಗೌರಂ ಗೌರೀಶಂ ಏಕಬಿಲ್ವಂ ಶಿವಾರ್ಪಣಮ್ || ೬೦ ||

ಸುರಾವಾಸಂ ಜನಾವಾಸಂ ಯೋಗೀಶಂ ಯೋಗಿಪುಂಗವಮ್ |
ಯೋಗದಂ ಯೋಗಿನಾಂ ಸಿಂಹಂ ಏಕಬಿಲ್ವಂ ಶಿವಾರ್ಪಣಮ್ || ೬೧ ||

ಉತ್ತಮಾನುತ್ತಮಂ ತತ್ತ್ವಂ ಅಂಧಕಾಸುರಸೂದನಮ್ |
ಭಕ್ತಕಲ್ಪದ್ರುಮಸ್ತೋಮಂ ಏಕಬಿಲ್ವಂ ಶಿವಾರ್ಪಣಮ್ || ೬೨ ||

ವಿಚಿತ್ರಮಾಲ್ಯವಸನಂ ದಿವ್ಯಚಂದನಚರ್ಚಿತಮ್ |
ವಿಷ್ಣುಬ್ರಹ್ಮಾದಿ ವಂದ್ಯಂ ಚ ಏಕಬಿಲ್ವಂ ಶಿವಾರ್ಪಣಮ್ || ೬೩ ||

ಕುಮಾರಂ ಪಿತರಂ ದೇವಂ ಶ್ರಿತಚಂದ್ರಕಳಾನಿಧಿಮ್ |
ಬ್ರಹ್ಮಶತ್ರುಂ ಜಗನ್ಮಿತ್ರಂ ಏಕಬಿಲ್ವಂ ಶಿವಾರ್ಪಣಮ್ || ೬೪ ||

ಲಾವಣ್ಯಮಧುರಾಕಾರಂ ಕರುಣಾರಸವಾರಧಿಮ್ |
ಭ್ರುವೋರ್ಮಧ್ಯೇ ಸಹಸ್ರಾರ್ಚಿಂ ಏಕಬಿಲ್ವಂ ಶಿವಾರ್ಪಣಮ್ || ೬೫ ||

ಜಟಾಧರಂ ಪಾವಕಾಕ್ಷಂ ವೃಕ್ಷೇಶಂ ಭೂಮಿನಾಯಕಮ್ |
ಕಾಮದಂ ಸರ್ವದಾಗಮ್ಯಂ ಏಕಬಿಲ್ವಂ ಶಿವಾರ್ಪಣಮ್ || ೬೬ ||

ಶಿವಂ ಶಾಂತಂ ಉಮಾನಾಥಂ ಮಹಾಧ್ಯಾನಪರಾಯಣಮ್ |
ಜ್ಞಾನಪ್ರದಂ ಕೃತ್ತಿವಾಸಂ ಏಕಬಿಲ್ವಂ ಶಿವಾರ್ಪಣಮ್ || ೬೭ ||

ವಾಸುಕ್ಯುರಗಹಾರಂ ಚ ಲೋಕಾನುಗ್ರಹಕಾರಣಮ್ |
ಜ್ಞಾನಪ್ರದಂ ಕೃತ್ತಿವಾಸಂ ಏಕಬಿಲ್ವಂ ಶಿವಾರ್ಪಣಮ್ || ೬೮ ||

ಶಶಾಂಕಧಾರಿಣಂ ಭರ್ಗಂ ಸರ್ವಲೋಕೈಕಶಂಕರಮ್ |
ಶುದ್ಧಂ ಚ ಶಾಶ್ವತಂ ನಿತ್ಯಂ ಏಕಬಿಲ್ವಂ ಶಿವಾರ್ಪಣಮ್ || ೬೯ ||

ಶರಣಾಗತದೀನಾರ್ತಪರಿತ್ರಾಣಪರಾಯಣಮ್ |
ಗಂಭೀರಂ ಚ ವಷಟ್ಕಾರಂ ಏಕಬಿಲ್ವಂ ಶಿವಾರ್ಪಣಮ್ || ೭೦ ||

ಭೋಕ್ತಾರಂ ಭೋಜನಂ ಭೋಜ್ಯಂ ಜೇತಾರಂ ಜಿತಮಾನಸಮ್ |
ಕರಣಂ ಕಾರಣಂ ಜಿಷ್ಣುಂ ಏಕಬಿಲ್ವಂ ಶಿವಾರ್ಪಣಮ್ || ೭೧ ||

ಕ್ಷೇತ್ರಜ್ಞಂ ಕ್ಷೇತ್ರಪಾಲಂ ಚ ಪರಾರ್ಧೈಕಪ್ರಯೋಜನಮ್ |
ವ್ಯೋಮಕೇಶಂ ಭೀಮವೇಷಂ ಏಕಬಿಲ್ವಂ ಶಿವಾರ್ಪಣಮ್ || ೭೨ ||

ಭವಘ್ನಂ ತರುಣೋಪೇತಂ ಕ್ಷೋದಿಷ್ಟಂ ಯಮನಾಶಕಮ್ |
ಹಿರಣ್ಯಗರ್ಭಂ ಹೇಮಾಂಗಂ ಏಕಬಿಲ್ವಂ ಶಿವಾರ್ಪಣಮ್ || ೭೩ ||

ದಕ್ಷಂ ಚಾಮುಂಡಜನಕಂ ಮೋಕ್ಷದಂ ಮೋಕ್ಷಕಾರಣಂ |
ಹಿರಣ್ಯದಂ ಹೇಮರೂಪಂ ಏಕಬಿಲ್ವಂ ಶಿವಾರ್ಪಣಮ್ || ೭೪ ||

ಮಹಾಶ್ಮಶಾನನಿಲಯಂ ಪ್ರಚ್ಛನ್ನಸ್ಫಟಿಕಪ್ರಭಮ್ |
ವೇದಾಸ್ಯಂ ವೇದರೂಪಂ ಚ ಏಕಬಿಲ್ವಂ ಶಿವಾರ್ಪಣಮ್ || ೭೫ ||

ಸ್ಥಿರಂ ಧರ್ಮಂ ಉಮಾನಾಥಂ ಬ್ರಹ್ಮಣ್ಯಂ ಚಾಶ್ರಯಂ ವಿಭುಮ್ |
ಜಗನ್ನಿವಾಸಂ ಪ್ರಥಮಂ ಏಕಬಿಲ್ವಂ ಶಿವಾರ್ಪಣಮ್ || ೭೬ ||

ರುದ್ರಾಕ್ಷಮಾಲಾಭರಣಂ ರುದ್ರಾಕ್ಷಪ್ರಿಯವತ್ಸಲಮ್ |
ರುದ್ರಾಕ್ಷಭಕ್ತಸಂಸ್ತೋಮಂ ಏಕಬಿಲ್ವಂ ಶಿವಾರ್ಪಣಮ್ || ೭೭ ||

ಫಣೀಂದ್ರವಿಲಸತ್ಕಂಠಂ ಭುಜಂಗಾಭರಣಪ್ರಿಯಮ್ |
ದಕ್ಷಾಧ್ವರವಿನಾಶಂ ಚ ಏಕಬಿಲ್ವಂ ಶಿವಾರ್ಪಣಮ್ || ೭೮ ||

ನಾಗೇಂದ್ರವಿಲಸತ್ಕರ್ಣಂ ಮಹೀಂದ್ರವಲಯಾವೃತಮ್ |
ಮುನಿವಂದ್ಯಂ ಮುನಿಶ್ರೇಷ್ಠಂ ಏಕಬಿಲ್ವಂ ಶಿವಾರ್ಪಣಮ್ || ೭೯ ||

ಮೃಗೇಂದ್ರಚರ್ಮವಸನಂ ಮುನೀನಾಮೇಕಜೀವನಮ್ |
ಸರ್ವದೇವಾದಿಪೂಜ್ಯಂ ಚ ಏಕಬಿಲ್ವಂ ಶಿವಾರ್ಪಣಮ್ || ೮೦ ||

ನಿಧನೇಶಂ ಧನಾಧೀಶಂ ಅಪಮೃತ್ಯುವಿನಾಶನಮ್ |
ಲಿಂಗಮೂರ್ತಿಮಲಿಂಗಾತ್ಮಂ ಏಕಬಿಲ್ವಂ ಶಿವಾರ್ಪಣಮ್ || ೮೧ ||

ಭಕ್ತಕಳ್ಯಾಣದಂ ವ್ಯಸ್ತಂ ವೇದವೇದಾಂತಸಂಸ್ತುತಮ್ |
ಕಲ್ಪಕೃತ್ಕಲ್ಪನಾಶಂ ಚ ಏಕಬಿಲ್ವಂ ಶಿವಾರ್ಪಣಮ್ || ೮೨ ||

ಘೋರಪಾತಕದಾವಾಗ್ನಿಂ ಜನ್ಮಕರ್ಮವಿವರ್ಜಿತಮ್ |
ಕಪಾಲಮಾಲಾಭರಣಂ ಏಕಬಿಲ್ವಂ ಶಿವಾರ್ಪಣಮ್ || ೮೩ ||

ಮಾತಂಗಚರ್ಮವಸನಂ ವಿರಾಡ್ರೂಪವಿದಾರಕಮ್ |
ವಿಷ್ಣುಕ್ರಾಂತಮನಂತಂ ಚ ಏಕಬಿಲ್ವಂ ಶಿವಾರ್ಪಣಮ್ || ೮೪ ||

ಯಜ್ಞಕರ್ಮಫಲಾಧ್ಯಕ್ಷಂ ಯಜ್ಞವಿಘ್ನವಿನಾಶಕಮ್ |
ಯಜ್ಞೇಶಂ ಯಜ್ಞಭೋಕ್ತಾರಂ ಏಕಬಿಲ್ವಂ ಶಿವಾರ್ಪಣಮ್ || ೮೫ ||

ಕಾಲಾಧೀಶಂ ತ್ರಿಕಾಲಜ್ಞಂ ದುಷ್ಟನಿಗ್ರಹಕಾರಕಮ್ |
ಯೋಗಿಮಾನಸಪೂಜ್ಯಂ ಚ ಏಕಬಿಲ್ವಂ ಶಿವಾರ್ಪಣಮ್ || ೮೬ ||

ಮಹೋನ್ನತಮಹಾಕಾಯಂ ಮಹೋದರಮಹಾಭುಜಮ್ |
ಮಹಾವಕ್ತ್ರಂ ಮಹಾವೃದ್ಧಂ ಏಕಬಿಲ್ವಂ ಶಿವಾರ್ಪಣಮ್ || ೮೭ ||

ಸುನೇತ್ರಂ ಸುಲಲಾಟಂ ಚ ಸರ್ವಭೀಮಪರಾಕ್ರಮಮ್ |
ಮಹೇಶ್ವರಂ ಶಿವತರಂ ಏಕಬಿಲ್ವಂ ಶಿವಾರ್ಪಣಮ್ || ೮೮ ||

ಸಮಸ್ತಜಗದಾಧಾರಂ ಸಮಸ್ತಗುಣಸಾಗರಮ್ |
ಸತ್ಯಂ ಸತ್ಯಗುಣೋಪೇತಂ ಏಕಬಿಲ್ವಂ ಶಿವಾರ್ಪಣಮ್ || ೮೯ ||

ಮಾಘಕೃಷ್ಣಚತುರ್ದಶ್ಯಾಂ ಪೂಜಾರ್ಥಂ ಚ ಜಗದ್ಗುರೋಃ |
ದುರ್ಲಭಂ ಸರ್ವದೇವಾನಾಂ ಏಕಬಿಲ್ವಂ ಶಿವಾರ್ಪಣಮ್ || ೯೦ ||

ತತ್ರಾಪಿ ದುರ್ಲಭಂ ಮನ್ಯೇತ್ ನಭೋಮಾಸೇಂದುವಾಸರೇ |
ಪ್ರದೋಷಕಾಲೇ ಪೂಜಾಯಾಂ ಏಕಬಿಲ್ವಂ ಶಿವಾರ್ಪಣಮ್ || ೯೧ ||

ತಟಾಕಂ ಧನನಿಕ್ಷೇಪಂ ಬ್ರಹ್ಮಸ್ಥಾಪ್ಯಂ ಶಿವಾಲಯಮ್ |
ಕೋಟಿಕನ್ಯಾಮಹಾದಾನಂ ಏಕಬಿಲ್ವಂ ಶಿವಾರ್ಪಣಮ್ || ೯೨ ||

ದರ್ಶನಂ ಬಿಲ್ವವೃಕ್ಷಸ್ಯ ಸ್ಪರ್ಶನಂ ಪಾಪನಾಶನಮ್ |
ಅಘೋರಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ || ೯೩ ||

ತುಲಸೀ ಬಿಲ್ವ ನಿರ್ಗುಂಡೀ ಜಂಬೀರಾಮಲಕಂ ತಥಾ |
ಪಂಚಬಿಲ್ವಮಿತಿ ಖ್ಯಾತಂ ಏಕಬಿಲ್ವಂ ಶಿವಾರ್ಪಣಮ್ || ೯೪ ||

ಅಖಂಡಬಿಲ್ವಪತ್ರೈಶ್ಚ ಪೂಜಯೇನ್ನಂದಿಕೇಶ್ವರಮ್ |
ಮುಚ್ಯತೇ ಸರ್ವಪಾಪೇಭ್ಯಃ ಏಕಬಿಲ್ವಂ ಶಿವಾರ್ಪಣಮ್ || ೯೫ ||

ಸಾಲಂಕೃತಾ ಶತಾವೃತ್ತಾ ಕನ್ಯಾಕೋಟಿಸಹಸ್ರಕಮ್ |
ಸಾಮ್ರಾಜ್ಯಪೃಥ್ವೀದಾನಂ ಚ ಏಕಬಿಲ್ವಂ ಶಿವಾರ್ಪಣಮ್ || ೯೬ ||

ದಂತ್ಯಶ್ವಕೋಟಿದಾನಾನಿ ಅಶ್ವಮೇಧಸಹಸ್ರಕಮ್ |
ಸವತ್ಸಧೇನುದಾನಾನಿ ಏಕಬಿಲ್ವಂ ಶಿವಾರ್ಪಣಮ್ || ೯೭ ||

ಚತುರ್ವೇದಸಹಸ್ರಾಣಿ ಭಾರತಾದಿಪುರಾಣಕಮ್ |
ಸಾಮ್ರಾಜ್ಯಪೃಥ್ವೀದಾನಂ ಚ ಏಕಬಿಲ್ವಂ ಶಿವಾರ್ಪಣಮ್ || ೯೮ ||

ಸರ್ವರತ್ನಮಯಂ ಮೇರುಂ ಕಾಂಚನಂ ದಿವ್ಯವಸ್ತ್ರಕಮ್ |
ತುಲಾಭಾಗಂ ಶತಾವರ್ತಂ ಏಕಬಿಲ್ವಂ ಶಿವಾರ್ಪಣಮ್ || ೯೯ ||

ಅಷ್ಟೋತ್ತರಶ್ಶತಂ ಬಿಲ್ವಂ ಯೋಽರ್ಚಯೇಲ್ಲಿಂಗಮಸ್ತಕೇ |
ಅಥರ್ವೋಕ್ತಂ ವದೇದ್ಯಸ್ತು ಏಕಬಿಲ್ವಂ ಶಿವಾರ್ಪಣಮ್ || ೧೦೦ ||

ಕಾಶೀಕ್ಷೇತ್ರನಿವಾಸಂ ಚ ಕಾಲಭೈರವದರ್ಶನಮ್ |
ಅಘೋರಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ || ೧೦೧ ||

ಅಷ್ಟೋತ್ತರಶತಶ್ಲೋಕೈಃ ಸ್ತೋತ್ರಾದ್ಯೈಃ ಪೂಜಯೇದ್ಯಥಾ |
ತ್ರಿಸಂಧ್ಯಂ ಮೋಕ್ಷಮಾಪ್ನೋತಿ ಏಕಬಿಲ್ವಂ ಶಿವಾರ್ಪಣಮ್ || ೧೦೨ ||

ದಂತಿಕೋಟಿಸಹಸ್ರಾಣಾಂ ಭೂಃ ಹಿರಣ್ಯಸಹಸ್ರಕಮ್ |
ಸರ್ವಕ್ರತುಮಯಂ ಪುಣ್ಯಂ ಏಕಬಿಲ್ವಂ ಶಿವಾರ್ಪಣಮ್ || ೧೦೩ ||

ಪುತ್ರಪೌತ್ರಾದಿಕಂ ಭೋಗಂ ಭುಕ್ತ್ವಾ ಚಾತ್ರ ಯಥೇಪ್ಸಿತಮ್ |
ಅಂತೇ ಚ ಶಿವಸಾಯುಜ್ಯಂ ಏಕಬಿಲ್ವಂ ಶಿವಾರ್ಪಣಮ್ || ೧೦೪ ||

ವಿಪ್ರಕೋಟಿಸಹಸ್ರಾಣಾಂ ವಿತ್ತದಾನಾಶ್ಚ ಯತ್ಫಲಮ್ |
ತತ್ಫಲಂ ಪ್ರಾಪ್ನುಯಾತ್ಸತ್ಯಂ ಏಕಬಿಲ್ವಂ ಶಿವಾರ್ಪಣಮ್ || ೧೦೫ ||

ತ್ವನ್ನಾಮಕೀರ್ತನಂ ತತ್ತ್ವಂ ತವಪಾದಾಂಬು ಯಃ ಪಿಬೇತ್ |
ಜೀವನ್ಮುಕ್ತೋಭವೇನ್ನಿತ್ಯಂ ಏಕಬಿಲ್ವಂ ಶಿವಾರ್ಪಣಮ್ || ೧೦೬ ||

ಅನೇಕದಾನಫಲದಂ ಅನಂತಸುಕೃತಾದಿಕಮ್ |
ತೀರ್ಥಯಾತ್ರಾಖಿಲಂ ಪುಣ್ಯಂ ಏಕಬಿಲ್ವಂ ಶಿವಾರ್ಪಣಮ್ || ೧೦೭ ||

ತ್ವಂ ಮಾಂ ಪಾಲಯ ಸರ್ವತ್ರ ಪದಧ್ಯಾನಕೃತಂ ತವ |
ಭವನಂ ಶಾಂಕರಂ ನಿತ್ಯಂ ಏಕಬಿಲ್ವಂ ಶಿವಾರ್ಪಣಮ್ || ೧೦೮ ||

ಉಮಯಾಸಹಿತಂ ದೇವಂ ಸವಾಹನಗಣಂ ಶಿವಮ್ |
ಭಸ್ಮಾನುಲಿಪ್ತಸರ್ವಾಂಗಂ ಏಕಬಿಲ್ವಂ ಶಿವಾರ್ಪಣಮ್ || ೧೦೯ ||

ಸಾಲಗ್ರಾಮಸಹಸ್ರಾಣಿ ವಿಪ್ರಾಣಾಂ ಶತಕೋಟಿಕಮ್ |
ಯಜ್ಞಕೋಟಿಸಹಸ್ರಾಣಿ ಏಕಬಿಲ್ವಂ ಶಿವಾರ್ಪಣಮ್ || ೧೧೦ ||

ಅಜ್ಞಾನೇನ ಕೃತಂ ಪಾಪಂ ಜ್ಞಾನೇನಾಪಿ ಕೃತಂ ಚ ಯತ್ |
ತತ್ಸರ್ವಂ ನಾಶಮಾಯಾತು ಏಕಬಿಲ್ವಂ ಶಿವಾರ್ಪಣಮ್ || ೧೧೧ ||

ಏಕೈಕಬಿಲ್ವಪತ್ರೇಣ ಕೋಟಿಯಜ್ಞಫಲಂ ಭವೇತ್ |
ಮಹಾದೇವಸ್ಯ ಪೂಜಾರ್ಥಂ ಏಕಬಿಲ್ವಂ ಶಿವಾರ್ಪಣಮ್ || ೧೧೨ ||

ಅಮೃತೋದ್ಭವವೃಕ್ಷಸ್ಯ ಮಹಾದೇವಪ್ರಿಯಸ್ಯ ಚ |
ಮುಚ್ಯಂತೇ ಕಂಟಕಾಘಾತಾತ್ ಕಂಟಕೇಭ್ಯೋ ಹಿ ಮಾನವಾಃ || ೧೧೩ ||

ಏಕಕಾಲೇ ಪಠೇನ್ನಿತ್ಯಂ ಸರ್ವಶತ್ರುನಿವಾರಣಮ್ |
ದ್ವಿಕಾಲೇ ಚ ಪಠೇನ್ನಿತ್ಯಂ ಮನೋರಥಫಲಪ್ರದಮ್ |
ತ್ರಿಕಾಲೇ ಚ ಪಠೇನ್ನಿತ್ಯಂ ಆಯುರ್ವರ್ಧ್ಯೋ ಧನಪ್ರದಮ್ |
ಅಚಿರಾತ್ಕಾರ್ಯಸಿದ್ಧಿಂ ಚ ಲಭತೇ ನಾತ್ರ ಸಂಶಯಃ || ೧೧೪ ||

ಏಕಕಾಲಂ ದ್ವಿಕಾಲಂ ವಾ ತ್ರಿಕಾಲಂ ಯಃ ಪಠೇನ್ನರಃ |
ಲಕ್ಷ್ಮೀಪ್ರಾಪ್ತಿಶ್ಶಿವಾವಾಸಃ ಶಿವೇನ ಸಹ ಮೋದತೇ || ೧೧೫ ||

ಕೋಟಿಜನ್ಮಕೃತಂ ಪಾಪಂ ಅರ್ಚನೇನ ವಿನಶ್ಯತಿ |
ಸಪ್ತಜನ್ಮಕೃತಂ ಪಾಪಂ ಶ್ರವಣೇನ ವಿನಶ್ಯತಿ |
ಜನ್ಮಾಂತರಕೃತಂ ಪಾಪಂ ಪಠನೇನ ವಿನಶ್ಯತಿ |
ದಿವಾರಾತ್ರಕೃತಂ ಪಾಪಂ ದರ್ಶನೇನ ವಿನಶ್ಯತಿ |

ಕ್ಷಣೇಕ್ಷಣೇಕೃತಂ ಪಾಪಂ ಸ್ಮರಣೇನ ವಿನಶ್ಯತಿ |
ಪುಸ್ತಕಂ ಧಾರಯೇದ್ದೇಹೀ ಆರೋಗ್ಯಂ ಭಯನಾಶನಮ್ || ೧೧೬ ||

ಯೇಮಾಮನನ್ಯ ಶರಣಾಸ್ಸತತಂ ವರೇಣ್ಯಂ |
ಸಂಪೂಜಯಂತಿ ನವಕೋಮಲ ಬಿಲ್ವಪತ್ರೈಃ |
ತೇ ನಿರ್ಗುಣಾಽಪಿ ಗುಣಾಂ ಬುಧಯೋ ಭವಂತಿ |
ವಿಂದಂತಿ ಭಕ್ತಿಮನುಭುಕ್ತ ಸಮಸ್ತ ಭೋಗಾಃ ||

ಇತಿ ಬಿಲ್ವಾಷ್ಟೋತ್ತರಶತನಾಮಸ್ತೋತ್ರಂ ಸಂಪೂರ್ಣಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed