Read in తెలుగు / ಕನ್ನಡ / தமிழ் / देवनागरी / English (IAST)
|| ಲಂಕಾದುರ್ಗಾದಿಕಥನಮ್ ||
ಸುಗ್ರೀವಸ್ಯ ವಚಃ ಶ್ರುತ್ವಾ ಹೇತುಮತ್ಪರಮಾರ್ಥವಿತ್ |
ಪ್ರತಿಜಗ್ರಾಹ ಕಾಕುತ್ಸ್ಥೋ ಹನೂಮಂತಮಥಾಬ್ರವೀತ್ || ೧ ||
ತಪಸಾ ಸೇತುಬಂಧೇನ ಸಾಗರೋಚ್ಛೋಷಣೇನ ವಾ |
ಸರ್ವಥಾ ಸುಸಮರ್ಥೋಽಸ್ಮಿ ಸಾಗರಸ್ಯಾಸ್ಯ ಲಂಘನೇ || ೨ ||
ಕತಿ ದುರ್ಗಾಣಿ ದುರ್ಗಾಯಾ ಲಂಕಾಯಾ ಬ್ರೂಹಿ ತಾನಿ ಮೇ |
ಜ್ಞಾತುಮಿಚ್ಛಾಮಿ ತತ್ಸರ್ವಂ ದರ್ಶನಾದಿವ ವಾನರ || ೩ ||
ಬಲಸ್ಯ ಪರಿಮಾಣಂ ಚ ದ್ವಾರದುರ್ಗಕ್ರಿಯಾಮಪಿ |
ಗುಪ್ತಿಕರ್ಮ ಚ ಲಂಕಾಯಾ ರಕ್ಷಸಾಂ ಸದನಾನಿ ಚ || ೪ ||
ಯಥಾಸುಖಂ ಯಥಾವಚ್ಚ ಲಂಕಾಯಾಮಸಿ ದೃಷ್ಟವಾನ್ |
ಸರ್ವಮಾಚಕ್ಷ್ವ ತತ್ತ್ವೇನ ಸರ್ವಥಾ ಕುಶಲೋ ಹ್ಯಸಿ || ೫ ||
ಶ್ರುತ್ವಾ ರಾಮಸ್ಯ ವಚನಂ ಹನೂಮಾನ್ಮಾರುತಾತ್ಮಜಃ |
ವಾಕ್ಯಂ ವಾಕ್ಯವಿದಾಂ ಶ್ರೇಷ್ಠೋ ರಾಮಂ ಪುನರಥಾಬ್ರವೀತ್ || ೬ ||
ಶ್ರೂಯತಾಂ ಸರ್ವಮಾಖ್ಯಾಸ್ಯೇ ದುರ್ಗಕರ್ಮವಿಧಾನತಃ |
ಗುಪ್ತಾ ಪುರೀ ಯಥಾ ಲಂಕಾ ರಕ್ಷಿತಾ ಚ ಯಥಾ ಬಲೈಃ || ೭ ||
ರಾಕ್ಷಸಾಶ್ಚ ಯಥಾ ಸ್ನಿಗ್ಧಾ ರಾವಣಸ್ಯ ಚ ತೇಜಸಾ |
ಪರಾಂ ಸಮೃದ್ಧಿಂ ಲಂಕಾಯಾಃ ಸಾಗರಸ್ಯ ಚ ಭೀಮತಾಮ್ || ೮ ||
ವಿಭಾಗಂ ಚ ಬಲೌಘಸ್ಯ ನಿರ್ದೇಶಂ ವಾಹನಸ್ಯ ಚ |
ಏವಮುಕ್ತ್ವಾ ಹರಿಶ್ರೇಷ್ಠಃ ಕಥಯಾಮಾಸ ತತ್ತ್ವತಃ || ೯ || [ಕಪಿ]
ಹೃಷ್ಟಾ ಪ್ರಮುದಿತಾ ಲಂಕಾ ಮತ್ತದ್ವಿಪಸಮಾಕುಲಾ |
ಮಹತೀ ರಥಸಂಪೂರ್ಣಾ ರಕ್ಷೋಗಣಸಮಾಕುಲಾ || ೧೦ ||
ವಾಜಿಭಿಶ್ಚ ಸುಸಂಪೂರ್ಣಾ ಸಾ ಪುರೀ ದುರ್ಗಮಾ ಪರೈಃ |
ದೃಢಬದ್ಧಕವಾಟಾನಿ ಮಹಾಪರಿಘವಂತಿ ಚ || ೧೧ ||
ದ್ವಾರಾಣಿ ವಿಪುಲಾನ್ಯಸ್ಯಾಶ್ಚತ್ವಾರಿ ಸುಮಹಾಂತಿ ಚ |
ತತ್ರೇಷೂಪಲಯಂತ್ರಾಣಿ ಬಲವಂತಿ ಮಹಾಂತಿ ಚ || ೧೨ ||
ಆಗತಂ ಪರಸೈನ್ಯಂ ತು ತತ್ರ ತೈಃ ಪ್ರತಿಹನ್ಯತೇ | [ಪ್ರತಿಸೈನ್ಯಂ]
ದ್ವಾರೇಷು ಸಂಸ್ಕೃತಾ ಭೀಮಾಃ ಕಾಲಾಯಸಮಯಾಃ ಶಿತಾಃ || ೧೩ ||
ಶತಶೋ ರೋಚಿತಾ ವೀರೈಃ ಶತಘ್ನ್ಯೋ ರಕ್ಷಸಾಂ ಗಣೈಃ |
ಸೌವರ್ಣಶ್ಚ ಮಹಾಂಸ್ತಸ್ಯಾಃ ಪ್ರಾಕಾರೋ ದುಷ್ಪ್ರಧರ್ಷಣಃ || ೧೪ ||
ಮಣಿವಿದ್ರುಮವೈಡೂರ್ಯಮುಕ್ತಾವಿರಚಿತಾಂತರಃ |
ಸರ್ವತಶ್ಚ ಮಹಾಭೀಮಾಃ ಶೀತತೋಯವಹಾಃ ಶುಭಾಃ || ೧೫ ||
ಅಗಾಧಾ ಗ್ರಾಹವತ್ಯಶ್ಚ ಪರಿಖಾ ಮೀನಸೇವಿತಾಃ |
ದ್ವಾರೇಷು ತಾಸಾಂ ಚತ್ವಾರಃ ಸಂಕ್ರಮಾಃ ಪರಮಾಯತಾಃ || ೧೬ ||
ಯಂತ್ರೈರುಪೇತಾ ಬಹುಭಿರ್ಮಹದ್ಭಿರ್ಗೃಹಪಂಕ್ತಿಭಿಃ |
ತ್ರಾಯಂತೇ ಸಂಕ್ರಮಾಸ್ತತ್ರ ಪರಸೈನ್ಯಾಗಮೇ ಸತಿ || ೧೭ ||
ಯಂತ್ರೈಸ್ತೈರವಕೀರ್ಯಂತೇ ಪರಿಖಾಸು ಸಮಂತತಃ |
ಏಕಸ್ತ್ವಕಂಪ್ಯೋ ಬಲವಾನ್ ಸಂಕ್ರಮಃ ಸುಮಹಾದೃಢಃ || ೧೮ ||
ಕಾಂಚನೈರ್ಬಹುಭಿಃ ಸ್ತಂಭೈರ್ವೇದಿಕಾಭಿಶ್ಚ ಶೋಭಿತಃ |
ಸ್ವಯಂ ಪ್ರಕೃತಿಸಂಪನ್ನೋ ಯುಯುತ್ಸೂ ರಾಮ ರಾವಣಃ || ೧೯ ||
ಉತ್ಥಿತಶ್ಚಾಪ್ರಮತ್ತಶ್ಚ ಬಲಾನಾಮನುದರ್ಶನೇ |
ಲಂಕಾ ಪುನರ್ನಿರಾಲಂಬಾ ದೇವದುರ್ಗಾ ಭಯಾವಹಾ || ೨೦ ||
ನಾದೇಯಂ ಪಾರ್ವತಂ ವಾನ್ಯಂ ಕೃತ್ರಿಮಂ ಚ ಚತುರ್ವಿಧಮ್ |
ಸ್ಥಿತಾ ಪಾರೇ ಸಮುದ್ರಸ್ಯ ದೂರಪಾರಸ್ಯ ರಾಘವ || ೨೧ ||
ನೌಪಥೋಽಪಿ ಚ ನಾಸ್ತ್ಯತ್ರ ನಿರಾದೇಶಶ್ಚ ಸರ್ವತಃ |
ಶೈಲಾಗ್ರೇ ರಚಿತಾ ದುರ್ಗಾ ಸಾ ಪೂರ್ದೇವಪುರೋಪಮಾ || ೨೨ ||
ವಾಜಿವಾರಣಸಂಪೂರ್ಣಾ ಲಂಕಾ ಪರಮದುರ್ಜಯಾ |
ಪರಿಖಾಶ್ಚ ಶತಘ್ನ್ಯಶ್ಚ ಯಂತ್ರಾಣಿ ವಿವಿಧಾನಿ ಚ || ೨೩ ||
ಶೋಭಯಂತಿ ಪುರೀಂ ಲಂಕಾಂ ರಾವಣಸ್ಯ ದುರಾತ್ಮನಃ |
ಅಯುತಂ ರಕ್ಷಸಾಮತ್ರ ಪೂರ್ವದ್ವಾರಂ ಸಮಾಶ್ರಿತಮ್ || ೨೪ ||
ಶೂಲಹಸ್ತಾ ದುರಾಧರ್ಷಾಃ ಸರ್ವೇ ಖಡ್ಗಾಗ್ರಯೋಧಿನಃ |
ನಿಯುತಂ ರಕ್ಷಸಾಮತ್ರ ದಕ್ಷಿಣದ್ವಾರಮಾಶ್ರಿತಮ್ || ೨೫ ||
ಚತುರಂಗೇಣ ಸೈನ್ಯೇನ ಯೋಧಾಸ್ತತ್ರಾಪ್ಯನುತ್ತಮಾಃ |
ಪ್ರಯುತಂ ರಕ್ಷಸಾಮತ್ರ ಪಶ್ಚಿಮದ್ವಾರಮಾಶ್ರಿತಮ್ || ೨೬ ||
ಚರ್ಮಖಡ್ಗಧರಾಃ ಸರ್ವೇ ತಥಾ ಸರ್ವಾಸ್ತ್ರಕೋವಿದಾಃ |
ನ್ಯರ್ಬುದಂ ರಕ್ಷಸಾಮತ್ರ ಉತ್ತರದ್ವಾರಮಾಶ್ರಿತಮ್ || ೨೭ ||
ರಥಿನಶ್ಚಾಶ್ವವಾಹಾಶ್ಚ ಕುಲಪುತ್ರಾಃ ಸುಪೂಜಿತಾಃ |
ಶತಶೋಽಥ ಸಹಸ್ರಾಣಿ ಮಧ್ಯಮಂ ಸ್ಕಂಧಮಾಶ್ರಿತಾಃ || ೨೮ ||
ಯಾತುಧಾನಾ ದುರಾಧರ್ಷಾಃ ಸಾಗ್ರಕೋಟಿಶ್ಚ ರಕ್ಷಸಾಮ್ |
ತೇ ಮಯಾ ಸಂಕ್ರಮಾ ಭಗ್ನಾಃ ಪರಿಖಾಶ್ಚಾವಪೂರಿತಾಃ || ೨೯ ||
ದಗ್ಧಾ ಚ ನಗರೀ ಲಂಕಾ ಪ್ರಾಕಾರಾಶ್ಚಾವಸಾದಿತಾಃ |
ಬಲೈಕದೇಶಃ ಕ್ಷಪಿತೋ ರಾಕ್ಷಸಾನಾಂ ಮಹಾತ್ಮನಾಮ್ || ೩೦ ||
ಯೇನ ಕೇನ ಚ ಮಾರ್ಗೇಣ ತರಾಮ ವರುಣಾಲಯಮ್ |
ಹತೇತಿ ನಗರೀ ಲಂಕಾ ವಾನರೈರವಧಾರ್ಯತಾಮ್ || ೩೧ ||
ಅಂಗದೋ ದ್ವಿವಿದೋ ಮೈಂದೋ ಜಾಂಬವಾನ್ ಪನಸೋ ನಲಃ |
ನೀಲಃ ಸೇನಾಪತಿಶ್ಚೈವ ಬಲಶೇಷೇಣ ಕಿಂ ತವ || ೩೨ ||
ಪ್ಲವಮಾನಾ ಹಿ ಗತ್ವಾ ತಾಂ ರಾವಣಸ್ಯ ಮಹಾಪುರೀಮ್ |
ಸಪರ್ವತವನಾಂ ಭಿತ್ತ್ವಾ ಸಖಾತಾಂ ಸಪ್ರತೋರಣಾಮ್ || ೩೩ ||
ಸಪ್ರಾಕಾರಾಂ ಸಭವನಾಮಾನಯಿಷ್ಯಂತಿ ರಾಘವ |
ಏವಮಾಜ್ಞಾಪಯ ಕ್ಷಿಪ್ರಂ ಬಲಾನಾಂ ಸರ್ವಸಂಗ್ರಹಮ್ |
ಮುಹೂರ್ತೇನ ತು ಯುಕ್ತೇನ ಪ್ರಸ್ಥಾನಮಭಿರೋಚಯ || ೩೪ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಯುದ್ಧಕಾಂಡೇ ತೃತೀಯಃ ಸರ್ಗಃ || ೩ ||
ಯುದ್ಧಕಾಂಡ ಚತುರ್ಥಃ ಸರ್ಗಃ (೪) >>
ಸಂಪೂರ್ಣ ವಾಲ್ಮೀಕಿ ರಾಮಾಯಣೇ ಯುದ್ಧಕಾಂಡ ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.