Read in తెలుగు / ಕನ್ನಡ / தமிழ் / देवनागरी / English (IAST)
ಕೈಲಾಸಶಿಖರಾಸೀನಂ ದೇವದೇವಂ ಜಗದ್ಗುರುಮ್ |
ಶಂಕರಂ ಪರಿಪಪ್ರಚ್ಛ ಪಾರ್ವತೀ ಪರಮೇಶ್ವರಮ್ || ೧
ಶ್ರೀಪಾರ್ವತ್ಯುವಾಚ |
ಭಗವನ್ ಸರ್ವಧರ್ಮಜ್ಞ ಸರ್ವಶಾಸ್ತ್ರಾಗಮಾದಿಷು |
ಆಪದುದ್ಧಾರಣಂ ಮಂತ್ರಂ ಸರ್ವಸಿದ್ಧಿಪ್ರದಂ ನೃಣಾಮ್ || ೨
ಸರ್ವೇಷಾಂ ಚೈವ ಭೂತಾನಾಂ ಹಿತಾರ್ಥಂ ವಾಂಛಿತಂ ಮಯಾ |
ವಿಶೇಷತಸ್ತು ರಾಜ್ಞಾಂ ವೈ ಶಾಂತಿಪುಷ್ಟಿಪ್ರಸಾಧನಮ್ || ೩
ಅಂಗನ್ಯಾಸ ಕರನ್ಯಾಸ ಬೀಜನ್ಯಾಸ ಸಮನ್ವಿತಮ್ |
ವಕ್ತುಮರ್ಹಸಿ ದೇವೇಶ ಮಮ ಹರ್ಷವಿವರ್ಧನಮ್ || ೪
ಶ್ರೀಭಗವಾನುವಾಚ |
ಶೃಣು ದೇವಿ ಮಹಾಮಂತ್ರಮಾಪದುದ್ಧಾರಹೇತುಕಮ್ |
ಸರ್ವದುಃಖಪ್ರಶಮನಂ ಸರ್ವಶತ್ರುನಿಬರ್ಹಣಮ್ || ೫
ಅಪಸ್ಮಾರಾದಿರೋಗಾಣಾಂ ಜ್ವರಾದೀನಾಂ ವಿಶೇಷತಃ |
ನಾಶನಂ ಸ್ಮೃತಿಮಾತ್ರೇಣ ಮಂತ್ರರಾಜಮಿಮಂ ಪ್ರಿಯೇ || ೬
ಗ್ರಹರಾಜಭಯಾನಾಂ ಚ ನಾಶನಂ ಸುಖವರ್ಧನಮ್ |
ಸ್ನೇಹಾದ್ವಕ್ಷ್ಯಾಮಿ ತೇ ಮಂತ್ರಂ ಸರ್ವಸಾರಮಿಮಂ ಪ್ರಿಯೇ || ೭
ಸರ್ವಕಾಮಾರ್ಥದಂ ಮಂತ್ರಂ ರಾಜ್ಯಭೋಗಪ್ರದಂ ನೃಣಾಮ್ |
ಪ್ರಣವಂ ಪೂರ್ವಮುಚ್ಚಾರ್ಯ ದೇವೀ ಪ್ರಣವಮುದ್ಧರೇತ್ || ೮
ಬಟುಕಾಯೇತಿ ವೈ ಪಶ್ಚಾದಾಪದುದ್ಧಾರಣಾಯ ಚ |
ಕುರು ದ್ವಯಂ ತತಃ ಪಶ್ಚಾದ್ಬಟುಕಾಯ ಪುನಃ ಕ್ಷಿಪೇತ್ || ೯
ದೇವೀ ಪ್ರಣವಮುದ್ಧೃತ್ಯ ಮಂತ್ರರಾಜಮಿಮಂ ಪ್ರಿಯೇ |
ಮಂತ್ರೋದ್ಧಾರಮಿಮಂ ದೇವಿ ತ್ರೈಲೋಕ್ಯಸ್ಯಾಪಿ ದುರ್ಲಭಮ್ || ೧೦
ಅಪ್ರಕಾಶ್ಯಮಿಮಂ ಮಂತ್ರಂ ಸರ್ವಶಕ್ತಿಸಮನ್ವಿತಮ್ |
ಸ್ಮರಣಾದೇವ ಮಂತ್ರಸ್ಯ ಭೂತಪ್ರೇತಪಿಶಾಚಕಾಃ || ೧೧
ವಿದ್ರವಂತಿ ಭಯಾರ್ತಾ ವೈ ಕಾಲರುದ್ರಾದಿವ ಪ್ರಜಾಃ |
ಪಠೇದ್ವಾ ಪಾಠಯೇದ್ವಾಪಿ ಪೂಜಯೇದ್ವಾಪಿ ಪುಸ್ತಕಮ್ || ೧೨
ನಾಗ್ನಿಚೌರಭಯಂ ವಾಪಿ ಗ್ರಹರಾಜಭಯಂ ತಥಾ |
ನ ಚ ಮಾರೀಭಯಂ ತಸ್ಯ ಸರ್ವತ್ರ ಸುಖವಾನ್ ಭವೇತ್ || ೧೩
ಆಯುರಾರೋಗ್ಯಮೈಶ್ವರ್ಯಂ ಪುತ್ರಪೌತ್ರಾದಿಸಂಪದಃ |
ಭವಂತಿ ಸತತಂ ತಸ್ಯ ಪುಸ್ತಕಸ್ಯಾಪಿ ಪೂಜನಾತ್ || ೧೪
ಶ್ರೀಪಾರ್ವತ್ಯುವಾಚ |
ಯ ಏಷ ಭೈರವೋ ನಾಮ ಆಪದುದ್ಧಾರಕೋ ಮತಃ |
ತ್ವಯಾ ಚ ಕಥಿತೋ ದೇವ ಭೈರವಃ ಕಲ್ಪ ಉತ್ತಮಃ || ೧೫
ತಸ್ಯ ನಾಮಸಹಸ್ರಾಣಿ ಅಯುತಾನ್ಯರ್ಬುದಾನಿ ಚ |
ಸಾರಮುದ್ಧೃತ್ಯ ತೇಷಾಂ ವೈ ನಾಮಾಷ್ಟಶತಕಂ ವದ || ೧೬
ಶ್ರೀಭಗವಾನುವಾಚ |
ಯಸ್ತು ಸಂಕೀರ್ತಯೇದೇತತ್ ಸರ್ವದುಷ್ಟನಿಬರ್ಹಣಮ್ |
ಸರ್ವಾನ್ ಕಾಮಾನವಾಪ್ನೋತಿ ಸಾಧಕಃ ಸಿದ್ಧಿಮೇವ ಚ || ೧೭
ಶೃಣು ದೇವಿ ಪ್ರವಕ್ಷ್ಯಾಮಿ ಭೈರವಸ್ಯ ಮಹಾತ್ಮನಃ |
ಆಪದುದ್ಧಾರಕಸ್ಯೇಹ ನಾಮಾಷ್ಟಶತಮುತ್ತಮಮ್ || ೧೮
ಸರ್ವಪಾಪಹರಂ ಪುಣ್ಯಂ ಸರ್ವಾಪದ್ವಿನಿವಾರಕಮ್ |
ಸರ್ವಕಾಮಾರ್ಥದಂ ದೇವಿ ಸಾಧಕಾನಾಂ ಸುಖಾವಹಮ್ || ೧೯
ದೇಹಾಂಗನ್ಯಸನಂ ಚೈವ ಪೂರ್ವಂ ಕುರ್ಯಾತ್ ಸಮಾಹಿತಃ |
ಭೈರವಂ ಮೂರ್ಧ್ನಿ ವಿನ್ಯಸ್ಯ ಲಲಾಟೇ ಭೀಮದರ್ಶನಮ್ || ೨೦
ಅಕ್ಷ್ಣೋರ್ಭೂತಾಶ್ರಯಂ ನ್ಯಸ್ಯ ವದನೇ ತೀಕ್ಷ್ಣದರ್ಶನಮ್ |
ಕ್ಷೇತ್ರಪಂ ಕರ್ಣಯೋರ್ಮಧ್ಯೇ ಕ್ಷೇತ್ರಪಾಲಂ ಹೃದಿ ನ್ಯಸೇತ್ || ೨೧
ಕ್ಷೇತ್ರಾಖ್ಯಂ ನಾಭಿದೇಶೇ ಚ ಕಟ್ಯಾಂ ಸರ್ವಾಘನಾಶನಮ್ |
ತ್ರಿನೇತ್ರಮೂರ್ವೋರ್ವಿನ್ಯಸ್ಯ ಜಂಘಯೋ ರಕ್ತಪಾಣಿಕಮ್ || ೨೨
ಪಾದಯೋರ್ದೇವದೇವೇಶಂ ಸರ್ವಾಂಗೇ ವಟುಕಂ ನ್ಯಸೇತ್ |
ಏವಂ ನ್ಯಾಸವಿಧಿಂ ಕೃತ್ವಾ ತದನಂತರಮುತ್ತಮಮ್ || ೨೩
ನಾಮಾಷ್ಟಶತಕಸ್ಯಾಪಿ ಛಂದೋಽನುಷ್ಟುಬುದಾಹೃತಮ್ |
ಬೃಹದಾರಣ್ಯಕೋ ನಾಮ ಋಷಿಶ್ಚ ಪರಿಕೀರ್ತಿತಃ || ೨೪
ದೇವತಾ ಕಥಿತಾ ಚೇಹ ಸದ್ಭಿರ್ವಟುಕಭೈರವಃ |
ಧರ್ಮಾರ್ಥಕಾಮಮೋಕ್ಷೇಷು ವಿನಿಯೋಗಃ ಪ್ರಕೀರ್ತಿತಃ || ೨೫
(ಅಷ್ಟೋತ್ತರಶತನಾಮ ಸ್ತೋತ್ರಮ್)
ಓಂ ಭೈರವೋ ಭೂತನಾಥಶ್ಚ ಭೂತಾತ್ಮಾ ಭೂತಭಾವನಃ |
ಕ್ಷೇತ್ರದಃ ಕ್ಷೇತ್ರಪಾಲಶ್ಚ ಕ್ಷೇತ್ರಜ್ಞಃ ಕ್ಷತ್ರಿಯೋ ವಿರಾಟ್ || ೨೬
ಶ್ಮಶಾನವಾಸೀ ಮಾಂಸಾಶೀ ಖರ್ಪರಾಶೀ ಮಖಾಂತಕೃತ್ |
ರಕ್ತಪಃ ಪ್ರಾಣಪಃ ಸಿದ್ಧಃ ಸಿದ್ಧಿದಃ ಸಿದ್ಧಸೇವಿತಃ || ೨೭
ಕರಾಲಃ ಕಾಲಶಮನಃ ಕಲಾಕಾಷ್ಠಾತನುಃ ಕವಿಃ |
ತ್ರಿನೇತ್ರೋ ಬಹುನೇತ್ರಶ್ಚ ತಥಾ ಪಿಂಗಲಲೋಚನಃ || ೨೮
ಶೂಲಪಾಣಿಃ ಖಡ್ಗಪಾಣಿಃ ಕಂಕಾಲೀ ಧೂಮ್ರಲೋಚನಃ |
ಅಭೀರುರ್ಭೈರವೋ ಭೀರುರ್ಭೂತಪೋ ಯೋಗಿನೀಪತಿಃ || ೨೯
ಧನದೋ ಧನಹಾರೀ ಚ ಧನಪಃ ಪ್ರತಿಭಾವವಾನ್ |
ನಾಗಹಾರೋ ನಾಗಕೇಶೋ ವ್ಯೋಮಕೇಶಃ ಕಪಾಲಭೃತ್ || ೩೦
ಕಾಲಃ ಕಪಾಲಮಾಲೀ ಚ ಕಮನೀಯಃ ಕಲಾನಿಧಿಃ |
ತ್ರಿಲೋಚನೋ ಜ್ವಲನ್ನೇತ್ರಸ್ತ್ರಿಶಿಖೀ ಚ ತ್ರಿಲೋಕಪಾತ್ || ೩೧
ತ್ರಿವೃತ್ತನಯನೋ ಡಿಂಭಃ ಶಾಂತಃ ಶಾಂತಜನಪ್ರಿಯಃ |
ವಟುಕೋ ವಟುಕೇಶಶ್ಚ ಖಟ್ವಾಂಗವರಧಾರಕಃ || ೩೨
ಭೂತಾಧ್ಯಕ್ಷಃ ಪಶುಪತಿರ್ಭಿಕ್ಷುಕಃ ಪರಿಚಾರಕಃ |
ಧೂರ್ತೋ ದಿಗಂಬರಃ ಸೌರಿರ್ಹರಿಣಃ ಪಾಂಡುಲೋಚನಃ || ೩೩
ಪ್ರಶಾಂತಃ ಶಾಂತಿದಃ ಶುದ್ಧಃ ಶಂಕರಪ್ರಿಯಬಾಂಧವಃ |
ಅಷ್ಟಮೂರ್ತಿರ್ನಿಧೀಶಶ್ಚ ಜ್ಞಾನಚಕ್ಷುಸ್ತಮೋಮಯಃ || ೩೪
ಅಷ್ಟಾಧಾರಃ ಕಲಾಧಾರಃ ಸರ್ಪಯುಕ್ತಃ ಶಶೀಶಿಖಃ |
ಭೂಧರೋ ಭೂಧರಾಧೀಶೋ ಭೂಪತಿರ್ಭೂಧರಾತ್ಮಕಃ || ೩೫
ಕಂಕಾಲಧಾರೀ ಮುಂಡೀ ಚ ವ್ಯಾಲಯಜ್ಞೋಪವೀತವಾನ್ |
ಜೃಂಭಣೋ ಮೋಹನಃ ಸ್ತಂಭೀ ಮಾರಣಃ ಕ್ಷೋಭಣಸ್ತಥಾ || ೩೬
ಶುದ್ಧನೀಲಾಂಜನಪ್ರಖ್ಯದೇಹೋ ಮುಂಡವಿಭೂಷಿತಃ |
ಬಲಿಭುಕ್ ಬಲಿಭೂತಾತ್ಮಾ ಕಾಮೀ ಕಾಮಪರಾಕ್ರಮಃ || ೩೭
ಸರ್ವಾಪತ್ತಾರಕೋ ದುರ್ಗೋ ದುಷ್ಟಭೂತನಿಷೇವಿತಃ |
ಕಾಮೀ ಕಲಾನಿಧಿಃ ಕಾಂತಃ ಕಾಮಿನೀವಶಕೃದ್ವಶೀ |
ಸರ್ವಸಿದ್ಧಿಪ್ರದೋ ವೈದ್ಯಃ ಪ್ರಭವಿಷ್ಣುಃ ಪ್ರಭಾವವಾನ್ || ೩೮
(ಫಲಶ್ರುತಿಃ)
ಅಷ್ಟೋತ್ತರಶತಂ ನಾಮ ಭೈರವಸ್ಯ ಮಹಾತ್ಮನಃ |
ಮಯಾ ತೇ ಕಥಿತಂ ದೇವಿ ರಹಸ್ಯಂ ಸರ್ವಕಾಮಿಕಮ್ || ೩೯
ಯ ಇದಂ ಪಠತಿ ಸ್ತೋತ್ರಂ ನಾಮಾಷ್ಟಶತಮುತ್ತಮಮ್ |
ನ ತಸ್ಯ ದುರಿತಂ ಕಿಂಚನ್ನ ರೋಗೇಭ್ಯೋ ಭಯಂ ತಥಾ |
ನ ಶತ್ರುಭ್ಯೋ ಭಯಂ ಕಿಂಚಿತ್ ಪ್ರಾಪ್ನೋತಿ ಮಾನವಃ ಕ್ವಚಿತ್ || ೪೦
ಪಾತಕಾನಾಂ ಭಯಂ ನೈವ ಪಠೇತ್ ಸ್ತೋತ್ರಮನನ್ಯಧೀಃ |
ಮಾರೀಭಯೇ ರಾಜಭಯೇ ತಥಾ ಚೌರಾಗ್ನಿಜೇ ಭಯೇ || ೪೧
ಔತ್ಪಾತಿಕೇ ಮಹಾಘೋರೇ ಯಥಾ ದುಃಸ್ವಪ್ನದರ್ಶನೇ |
ಬಂಧನೇ ಚ ತಥಾ ಘೋರೇ ಪಠೇತ್ ಸ್ತೋತ್ರಂ ಸಮಾಹಿತಃ || ೪೨
ಸರ್ವೇ ಪ್ರಶಮನಂ ಯಾಂತಿ ಭಯಾದ್ಭೈರವಕೀರ್ತನಾತ್ |
ಏಕಾದಶಸಹಸ್ರಂ ತು ಪುರಶ್ಚರಣಮುಚ್ಯತೇ || ೪೩
ತ್ರಿಸಂಧ್ಯಂ ಯಃ ಪಠೇದ್ದೇವಿ ಸಂವತ್ಸರಮತಂದ್ರಿತಃ |
ಸ ಸಿದ್ಧಿಂ ಪ್ರಾಪ್ನುಯಾದಿಷ್ಟಾಂ ದುರ್ಲಭಮಪಿ ಮಾನುಷಃ || ೪೪
ಷಣ್ಮಾಸಾನ್ ಭೂಮಿಕಾಮಸ್ತು ಸ ಜಪ್ತ್ವಾ ಲಭತೇ ಮಹೀಮ್ |
ರಾಜಾ ಶತ್ರುವಿನಾಶಾಯ ಜಪೇನ್ಮಾಸಾಷ್ಟಕಂ ಪುನಃ || ೪೫
ರಾತ್ರೌ ವಾರತ್ರಯಂ ಚೈವ ನಾಶಯತ್ಯೇವ ಶಾತ್ರವಾನ್ |
ಜಪೇನ್ಮಾಸತ್ರಯಂ ರಾತ್ರೌ ರಾಜಾನಂ ವಶಮಾನಯೇತ್ || ೪೬
ಧನಾರ್ಥೀ ಚ ಸುತಾರ್ಥೀ ಚ ದಾರಾರ್ಥೀ ಯಸ್ತು ಮಾನವಃ |
ಪಠೇದ್ವಾರತ್ರಯಂ ಯದ್ವಾ ವಾರಮೇಕಂ ತಥಾ ನಿಶಿ || ೪೭
ಧನಂ ಪುತ್ರಾಂಸ್ತಥಾ ದಾರಾನ್ ಪ್ರಾಪ್ನುಯಾನ್ನಾತ್ರ ಸಂಶಯಃ |
ರೋಗೀ ರೋಗಾತ್ ಪ್ರಮುಚ್ಯೇತ ಬದ್ಧೋ ಮುಚ್ಯೇತ ಬಂಧನಾತ್ || ೪೮
ಭೀತೋ ಭಯಾತ್ ಪ್ರಮುಚ್ಯೇತ ದೇವಿ ಸತ್ಯಂ ನ ಸಂಶಯಃ |
ಯಾನ್ ಯಾನ್ ಸಮೀ ಹತೇ ಕಾಮಾಂಸ್ತಾಂಸ್ತಾನಾಪ್ನೋತಿ ನಿಶ್ಚಿತಮ್ |
ಅಪ್ರಕಾಶ್ಯಮಿದಂ ಗುಹ್ಯಂ ನ ದೇಯಂ ಯಸ್ಯ ಕಸ್ಯಚಿತ್ || ೪೯
ಸತ್ಕುಲೀನಾಯ ಶಾಂತಾಯ ಋಜವೇ ದಂಭವರ್ಜಿತೇ |
ದದ್ಯಾತ್ ಸ್ತೋತ್ರಮಿದಂ ಪುಣ್ಯಂ ಸರ್ವಕಾಮಫಲಪ್ರದಮ್ |
ಧ್ಯಾನಂ ವಕ್ಷ್ಯಾಮಿ ದೇವಸ್ಯ ಯಥಾ ಧ್ಯಾತ್ವಾ ಪಠೇನ್ನರಃ || ೫೦
ಓಂ ಶುದ್ಧಸ್ಫಟಿಕಸಂಕಾಶಂ ಸಹಸ್ರಾದಿತ್ಯವರ್ಚಸಮ್ |
ಅಷ್ಟಬಾಹುಂ ತ್ರಿನಯನಂ ಚತುರ್ಬಾಹುಂ ದ್ವಿಬಾಹುಕಮ್ || ೫೧
ಭುಜಂಗಮೇಖಲಂ ದೇವಮಗ್ನಿವರ್ಣಶಿರೋರುಹಮ್ |
ದಿಗಂಬರಂ ಕುಮಾರೀಶಂ ವಟುಕಾಖ್ಯಂ ಮಹಾಬಲಮ್ || ೫೨
ಖಟ್ವಾಂಗಮಸಿಪಾಶಂ ಚ ಶೂಲಂ ಚೈವ ತಥಾ ಪುನಃ |
ಡಮರುಂ ಚ ಕಪಾಲಂ ಚ ವರದಂ ಭುಜಗಂ ತಥಾ || ೫೩
ನೀಲಜೀಮೂತಸಂಕಾಶಂ ನೀಲಾಂಜನಚಯಪ್ರಭಮ್ |
ದಂಷ್ಟ್ರಾಕರಾಲವದನಂ ನೂಪುರಾಂಗದಭೂಷಿತಮ್ || ೫೪
ಆತ್ಮವರ್ಣಸಮೋಪೇತಸಾರಮೇಯಸಮನ್ವಿತಮ್ |
ಧ್ಯಾತ್ವಾ ಜಪೇತ್ ಸುಸಂಹೃಷ್ಟಃ ಸರ್ವಾನ್ ಕಾಮಾನವಾಪ್ನುಯಾತ್ || ೫೫
ಏತಚ್ಛ್ರುತ್ವಾ ತತೋ ದೇವೀ ನಾಮಾಷ್ಟಶತಮುತ್ತಮಮ್ |
ಭೈರವಾಯ ಪ್ರಹೃಷ್ಟಾಭೂತ್ ಸ್ವಯಂ ಚೈವ ಮಹೇಶ್ವರೀ || ೫೬
ಇತಿ ವಿಶ್ವಸಾರೋದ್ಧಾರತಂತ್ರೇ ಆಪದುದ್ಧಾರಕಲ್ಪೇ ಭೈರವ ಸ್ತವರಾಜಃ ಸಮಾಪ್ತಃ ||
ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.