Narayaneeyam Dasakam 40 – ನಾರಾಯಣೀಯಂ ಚತ್ವಾರಿಂಶದಶಕಮ್



<< ನಾರಾಯಣೀಯಂ ಏಕೋನಚತ್ವಾರಿಂಶದಶಕಮ್

ನಾರಾಯಣೀಯಂ ಚತ್ವಾರಿಂಶದಶಕಮ್ (೪೦) – ಪೂತನಾಮೋಕ್ಷಮ್

ತದನು ನಂದಮಮಂದಶುಭಾಸ್ಪದಂ
ನೃಪಪುರೀಂ ಕರದಾನಕೃತೇ ಗತಮ್ |
ಸಮವಲೋಕ್ಯ ಜಗಾದ ಭವತ್ಪಿತಾ
ವಿದಿತಕಂಸಸಹಾಯಜನೋದ್ಯಮಃ || ೪೦-೧ ||

ಅಯಿ ಸಖೇ ತವ ಬಾಲಕಜನ್ಮ ಮಾಂ
ಸುಖಯತೇಽದ್ಯ ನಿಜಾತ್ಮಜಜನ್ಮವತ್ |
ಇತಿ ಭವತ್ಪಿತೃತಾಂ ವ್ರಜನಾಯಕೇ
ಸಮಧಿರೋಪ್ಯ ಶಶಂಸ ತಮಾದರಾತ್ || ೪೦-೨ ||

ಇಹ ಚ ಸಂತ್ಯನಿಮಿತ್ತಶತಾನಿ ತೇ
ಕಟಕಸೀಮ್ನಿ ತತೋ ಲಘು ಗಮ್ಯತಾಮ್ |
ಇತಿ ಚ ತದ್ವಚಸಾ ವ್ರಜನಾಯಕೋ
ಭವದಪಾಯಭಿಯಾ ದ್ರುತಮಾಯಯೌ || ೪೦-೩ ||

ಅವಸರೇ ಖಲು ತತ್ರ ಚ ಕಾಚನ
ವ್ರಜಪದೇ ಮಧುರಾಕೃತಿರಂಗನಾ |
ತರಲಷಟ್ಪದಲಾಲಿತಕುಂತಲಾ
ಕಪಟಪೋತಕ ತೇ ನಿಕಟಂ ಗತಾ || ೪೦-೪ ||

ಸಪದಿ ಸಾ ಹೃತಬಾಲಕಚೇತನಾ
ನಿಶಿಚರಾನ್ವಯಜಾ ಕಿಲ ಪೂತನಾ |
ವ್ರಜವಧೂಷ್ವಿಹ ಕೇಯಮಿತಿ ಕ್ಷಣಂ
ವಿಮೃಶತೀಷು ಭವಂತಮುಪಾದದೇ || ೪೦-೫ ||

ಲಲಿತಭಾವವಿಲಾಸಹೃತಾತ್ಮಭಿ-
-ರ್ಯುವತಿಭಿಃ ಪ್ರತಿರೋದ್ಧುಮಪಾರಿತಾ |
ಸ್ತನಮಸೌ ಭವನಾಂತನಿಷೇದುಷೀ
ಪ್ರದದುಷೀ ಭವತೇ ಕಪಟಾತ್ಮನೇ || ೪೦-೬ ||

ಸಮಧಿರುಹ್ಯ ತದಂಕಮಶಂಕಿತ-
-ಸ್ತ್ವಮಥ ಬಾಲಕಲೋಪನರೋಷಿತಃ |
ಮಹದಿವಾಮ್ರಫಲಂ ಕುಚಮಂಡಲಂ
ಪ್ರತಿಚುಚೂಷಿಥ ದುರ್ವಿಷದೂಷಿತಮ್ || ೪೦-೭ ||

ಅಸುಭಿರೇವ ಸಮಂ ಧಯತಿ ತ್ವಯಿ
ಸ್ತನಮಸೌ ಸ್ತನಿತೋಪಮನಿಸ್ವನಾ |
ನಿರಪತದ್ಭಯದಾಯಿ ನಿಜಂ ವಪುಃ
ಪ್ರತಿಗತಾ ಪ್ರವಿಸಾರ್ಯ ಭುಜಾವುಭೌ || ೪೦-೮ ||

ಭಯದಘೋಷಣಭೀಷಣವಿಗ್ರಹ-
-ಶ್ರವಣದರ್ಶನಮೋಹಿತವಲ್ಲವೇ |
ವ್ರಜಪದೇ ತದುರಃಸ್ಥಲಖೇಲನಂ
ನನು ಭವಂತಮಗೃಹ್ಣತ ಗೋಪಿಕಾಃ || ೪೦-೯ ||

ಭುವನಮಂಗಳನಾಮಭಿರೇವ ತೇ
ಯುವತಿಭಿರ್ಬಹುಧಾ ಕೃತರಕ್ಷಣಃ |
ತ್ವಮಯಿ ವಾತನಿಕೇತನನಾಥ ಮಾ-
-ಮಗದಯನ್ ಕುರು ತಾವಕಸೇವಕಮ್ || ೪೦-೧೦ ||

ಇತಿ ಚತ್ವಾರಿಂಶದಶಕಂ ಸಮಾಪ್ತಮ್ |

ನಾರಾಯಣೀಯಂ ಏಕಚತ್ವಾರಿಂಶದಶಕಮ್ >>


ಸಂಪೂರ್ಣ ನಾರಾಯಣೀಯಂ ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed