Sri Krishna Bhujanga Prayata Ashtakam – ಶ್ರೀ ಕೃಷ್ಣ ಭುಜಂಗಪ್ರಯಾತಾಷ್ಟಕಂ


ಸದಾ ಗೋಪಿಕಾಮಂಡಲೇ ರಾಜಮಾನಂ
ಲಸನ್ನೃತ್ಯಬಂಧಾದಿಲೀಲಾನಿದಾನಮ್ |
ಗಲದ್ದರ್ಪಕಂದರ್ಪಶೋಭಾಭಿದಾನಂ
ಭಜೇ ನಂದಸೂನುಂ ಸದಾನಂದರೂಪಮ್ || ೧ ||

ವ್ರಜಸ್ತ್ರೀಜನಾನಂದಸಂದೋಹಸಕ್ತಂ
ಸುಧಾವರ್ಷಿವಂಶೀನಿನಾದಾನುರಕ್ತಮ್ |
ತ್ರಿಭಂಗಾಕೃತಿ ಸ್ವೀಕೃತಸ್ವೀಯಭಕ್ತಂ
ಭಜೇ ನಂದಸೂನುಂ ಸದಾನಂದರೂಪಮ್ || ೨ ||

ಸ್ಫುರದ್ರಾಸಲೀಲಾವಿಲಾಸಾತಿರಮ್ಯಂ
ಪರಿತ್ಯಕ್ತಗೇಹಾದಿದಾಸೈಕಗಮ್ಯಮ್ |
ವಿಮಾನಸ್ಥಿತಾಶೇಷದೇವಾದಿನಮ್ಯಂ
ಭಜೇ ನಂದಸೂನುಂ ಸದಾನಂದರೂಪಮ್ || ೩ ||

ಸ್ವಲೀಲಾರಸಾನಂದದುಗ್ಧೋದಮಗ್ನಂ
ಪ್ರಿಯಸ್ವಾಮಿನೀಬಾಹುಕಂಠೈಕಲಗ್ನಮ್ |
ರಸಾತ್ಮೈಕರೂಪಾಽವಬೋಧಂ ತ್ರಿಭಂಗಂ
ಭಜೇ ನಂದಸೂನುಂ ಸದಾನಂದರೂಪಮ್ || ೪ ||

ರಸಾಮೋದಸಂಪಾದಕಂ ಮಂದಹಾಸಂ
ಕೃತಾಭೀರನಾರೀವಿಹಾರೈಕರಾಸಮ್ |
ಪ್ರಕಾಶೀಕೃತಸ್ವೀಯನಾನಾವಿಲಾಸಂ
ಭಜೇ ನಂದಸೂನುಂ ಸದಾನಂದರೂಪಮ್ || ೫ ||

ಜಿತಾಽನಂಗಸರ್ವಾಂಗಶೋಭಾಭಿರಾಮಂ
ಕ್ಷಪಾಪೂರಿತಸ್ವಾಮಿನೀವೃಂದಕಾಮಮ್ |
ನಿಜಾಧೀನತಾವರ್ತಿರಾಮಾತಿವಾಮಂ
ಭಜೇ ನಂದಸೂನುಂ ಸದಾನಂದರೂಪಮ್ || ೬ ||

ಸ್ವಸಂಗೀಕೃತಾನಂತಗೋಪಾಲಬಾಲಂ
ವೃತಸ್ವೀಯಗೋಪೀಮನೋವೃತ್ತಿಪಾಲಮ್ |
ಕೃತಾನಂತಚೌರ್ಯಾದಿಲೀಲಾರಸಾಲಂ
ಭಜೇ ನಂದಸೂನುಂ ಸದಾನಂದರೂಪಮ್ || ೭ ||

ಧೃತಾದ್ರೀಶಗೋವರ್ಧನಾಧಾರಹಸ್ತಂ
ಪರಿತ್ರಾತಗೋಗೋಪಗೋಪೀಸಮಸ್ತಮ್ |
ಸುರಾಧೀಶಸರ್ವಾದಿದೇವಪ್ರಶಸ್ತಂ
ಭಜೇ ನಂದಸೂನುಂ ಸದಾನಂದರೂಪಮ್ || ೮ ||

ಇತಿ ಶ್ರೀಹರಿರಾಯಾಚಾರ್ಯ ವಿರಚಿತಂ ಶ್ರೀ ಕೃಷ್ಣ ಭುಜಂಗಪ್ರಯಾತಾಷ್ಟಕಮ್ |


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed