Sri Bhramaramba Ashtakam – ಶ್ರೀ ಭ್ರಮರಾಂಬಾಷ್ಟಕಂ


ಚಾಂಚಲ್ಯಾರುಣಲೋಚನಾಂಚಿತಕೃಪಾಂ ಚಂದ್ರಾರ್ಕಚೂಡಾಮಣಿಂ
ಚಾರುಸ್ಮೇರಮುಖಾಂ ಚರಾಚರಜಗತ್ಸಂರಕ್ಷಣೀಂ ತತ್ಪದಾಮ್ |
ಚಂಚಚ್ಚಂಪಕನಾಸಿಕಾಗ್ರವಿಲಸನ್ಮುಕ್ತಾಮಣೀರಂಜಿತಾಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ || ೧ ||

ಕಸ್ತೂರೀತಿಲಕಾಂಚಿತೇಂದುವಿಲಸತ್ಪ್ರೋದ್ಭಾಸಿಫಾಲಸ್ಥಲೀಂ
ಕರ್ಪೂರದ್ರವಮಿಶ್ರಚೂರ್ಣಖದಿರಾಮೋದೋಲ್ಲಸದ್ವೀಟಿಕಾಮ್ |
ಲೋಲಾಪಾಂಗತರಂಗಿತೈರಧಿಕೃಪಾಸಾರೈರ್ನತಾನಂದಿನೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ || ೨ ||

ರಾಜನ್ಮತ್ತಮರಾಲಮಂದಗಮನಾಂ ರಾಜೀವಪತ್ರೇಕ್ಷಣಾಂ
ರಾಜೀವಪ್ರಭವಾದಿದೇವಮಕುಟೈ ರಾಜತ್ಪದಾಂಭೋರುಹಾಮ್ |
ರಾಜೀವಾಯತಮಂದಮಂಡಿತಕುಚಾಂ ರಾಜಾಧಿರಾಜೇಶ್ವರೀಂ [ಪತ್ರ]
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ || ೩ ||

ಷಟ್ತಾರಾಂ ಗಣದೀಪಿಕಾಂ ಶಿವಸತೀಂ ಷಡ್ವೈರಿವರ್ಗಾಪಹಾಂ
ಷಟ್ಚಕ್ರಾಂತರಸಂಸ್ಥಿತಾಂ ವರಸುಧಾಂ ಷಡ್ಯೋಗಿನೀವೇಷ್ಟಿತಾಮ್ |
ಷಟ್ಚಕ್ರಾಂಚಿತಪಾದುಕಾಂಚಿತಪದಾಂ ಷಡ್ಭಾವಗಾಂ ಷೋಡಶೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ || ೪ ||

ಶ್ರೀನಾಥಾದೃತಪಾಲಿತತ್ರಿಭುವನಾಂ ಶ್ರೀಚಕ್ರಸಂಚಾರಿಣೀಂ
ಜ್ಞಾನಾಸಕ್ತಮನೋಜಯೌವನಲಸದ್ಗಂಧರ್ವಕನ್ಯಾದೃತಾಮ್ | [ಗಾನಾ]
ದೀನಾನಾಮಾತಿವೇಲಭಾಗ್ಯಜನನೀಂ ದಿವ್ಯಾಂಬರಾಲಂಕೃತಾಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ || ೫ ||

ಲಾವಣ್ಯಾಧಿಕಭೂಷಿತಾಂಗಲತಿಕಾಂ ಲಾಕ್ಷಾಲಸದ್ರಾಗಿಣೀಂ
ಸೇವಾಯಾತಸಮಸ್ತದೇವವನಿತಾಂ ಸೀಮಂತಭೂಷಾನ್ವಿತಾಮ್ |
ಭಾವೋಲ್ಲಾಸವಶೀಕೃತಪ್ರಿಯತಮಾಂ ಭಂಡಾಸುರಚ್ಛೇದಿನೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ || ೬ ||

ಧನ್ಯಾಂ ಸೋಮವಿಭಾವನೀಯಚರಿತಾಂ ಧಾರಾಧರಶ್ಯಾಮಲಾಂ
ಮುನ್ಯಾರಾಧನಮೋದಿನೀಂ ಸುಮನಸಾಂ ಮುಕ್ತಿಪ್ರದಾನವ್ರತಾಮ್ |
ಕನ್ಯಾಪೂಜನಸುಪ್ರಸನ್ನಹೃದಯಾಂ ಕಾಂಚೀಲಸನ್ಮಧ್ಯಮಾಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ || ೭ ||

ಕರ್ಪೂರಾಗರುಕುಂಕುಮಾಂಕಿತಕುಚಾಂ ಕರ್ಪೂರವರ್ಣಸ್ಥಿತಾಂ
ಕೃಷ್ಟೋತ್ಕೃಷ್ಟಸುಕೃಷ್ಟಕರ್ಮದಹನಾಂ ಕಾಮೇಶ್ವರೀಂ ಕಾಮಿನೀಮ್ |
ಕಾಮಾಕ್ಷೀಂ ಕರುಣಾರಸಾರ್ದ್ರಹೃದಯಾಂ ಕಲ್ಪಾಂತರಸ್ಥಾಯಿನೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ || ೮ ||

ಗಾಯತ್ರೀಂ ಗರುಡಧ್ವಜಾಂ ಗಗನಗಾಂ ಗಾಂಧರ್ವಗಾನಪ್ರಿಯಾಂ
ಗಂಭೀರಾಂ ಗಜಗಾಮಿನೀಂ ಗಿರಿಸುತಾಂ ಗಂಧಾಕ್ಷತಾಲಂಕೃತಾಮ್ |
ಗಂಗಾಗೌತಮಗರ್ಗಸನ್ನುತಪದಾಂ ಗಾಂ ಗೌತಮೀಂ ಗೋಮತೀಂ
ಶ್ರೀಶೈಲಸ್ಥಲವಾಸಿನೀಂ ಭಗವತೀಂ ಶ್ರೀಮಾತರಂ ಭಾವಯೇ || ೯ ||

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಛಂಕರಭಗವತಃ ಕೃತೌ ಶ್ರೀ ಭ್ರಮರಾಂಬಾಷ್ಟಕಂ ಸಂಪೂರ್ಣಮ್ |


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed