Read in తెలుగు / ಕನ್ನಡ / தமிழ் / देवनागरी / English (IAST)
ಮಹೀಸುತೋ ಮಹಾಭಾಗೋ ಮಂಗಳೋ ಮಂಗಳಪ್ರದಃ |
ಮಹಾವೀರೋ ಮಹಾಶೂರೋ ಮಹಾಬಲಪರಾಕ್ರಮಃ || ೧ ||
ಮಹಾರೌದ್ರೋ ಮಹಾಭದ್ರೋ ಮಾನನೀಯೋ ದಯಾಕರಃ |
ಮಾನದೋಽಮರ್ಷಣಃ ಕ್ರೂರಸ್ತಾಪಪಾಪವಿವರ್ಜಿತಃ || ೨ ||
ಸುಪ್ರತೀಪಃ ಸುತಾಮ್ರಾಕ್ಷಃ ಸುಬ್ರಹ್ಮಣ್ಯಃ ಸುಖಪ್ರದಃ |
ವಕ್ರಸ್ತಂಭಾದಿಗಮನೋ ವರೇಣ್ಯೋ ವರದಃ ಸುಖೀ || ೩ ||
ವೀರಭದ್ರೋ ವಿರೂಪಾಕ್ಷೋ ವಿದೂರಸ್ಥೋ ವಿಭಾವಸುಃ |
ನಕ್ಷತ್ರಚಕ್ರಸಂಚಾರೀ ಕ್ಷತ್ರಪಃ ಕ್ಷಾತ್ರವರ್ಜಿತಃ || ೪ ||
ಕ್ಷಯವೃದ್ಧಿವಿನಿರ್ಮುಕ್ತಃ ಕ್ಷಮಾಯುಕ್ತೋ ವಿಚಕ್ಷಣಃ |
ಅಕ್ಷೀಣಫಲದಃ ಚಕ್ಷುರ್ಗೋಚರಃ ಶುಭಲಕ್ಷಣಃ || ೫ ||
ವೀತರಾಗೋ ವೀತಭಯೋ ವಿಜ್ವರೋ ವಿಶ್ವಕಾರಣಃ |
ನಕ್ಷತ್ರರಾಶಿಸಂಚಾರೋ ನಾನಾಭಯನಿಕೃಂತನಃ || ೬ ||
ಕಮನೀಯೋ ದಯಾಸಾರಃ ಕನತ್ಕನಕಭೂಷಣಃ |
ಭಯಘ್ನೋ ಭವ್ಯಫಲದೋ ಭಕ್ತಾಭಯವರಪ್ರದಃ || ೭ ||
ಶತ್ರುಹಂತಾ ಶಮೋಪೇತಃ ಶರಣಾಗತಪೋಷಕಃ |
ಸಾಹಸಃ ಸದ್ಗುಣಾಽಧ್ಯಕ್ಷಃ ಸಾಧುಃ ಸಮರದುರ್ಜಯಃ || ೮ ||
ದುಷ್ಟದೂರಃ ಶಿಷ್ಟಪೂಜ್ಯಃ ಸರ್ವಕಷ್ಟನಿವಾರಕಃ |
ದುಶ್ಚೇಷ್ಟವಾರಕೋ ದುಃಖಭಂಜನೋ ದುರ್ಧರೋ ಹರಿಃ || ೯ ||
ದುಃಸ್ವಪ್ನಹಂತಾ ದುರ್ಧರ್ಷೋ ದುಷ್ಟಗರ್ವವಿಮೋಚಕಃ |
ಭರದ್ವಾಜಕುಲೋದ್ಭೂತೋ ಭೂಸುತೋ ಭವ್ಯಭೂಷಣಃ || ೧೦ ||
ರಕ್ತಾಂಬರೋ ರಕ್ತವಪುರ್ಭಕ್ತಪಾಲನತತ್ಪರಃ |
ಚತುರ್ಭುಜೋ ಗದಾಧಾರೀ ಮೇಷವಾಹೋಽಮಿತಾಶನಃ || ೧೧ ||
ಶಕ್ತಿಶೂಲಧರಃ ಶಕ್ತಃ ಶಸ್ತ್ರವಿದ್ಯಾವಿಶಾರದಃ |
ತಾರ್ಕಿಕಸ್ತಾಮಸಾಧಾರಸ್ತಪಸ್ವೀ ತಾಮ್ರಲೋಚನಃ || ೧೨ ||
ತಪ್ತಕಾಂಚನಸಂಕಾಶೋ ರಕ್ತಕಿಂಜಲ್ಕಸನ್ನಿಭಃ |
ಗೋತ್ರಾಧಿದೇವೋ ಗೋಮಧ್ಯಚರೋ ಗುಣವಿಭೂಷಣಃ || ೧೩ ||
ಅಸೃಗಂಗಾರಕೋಽವಂತೀದೇಶಾಧೀಶೋ ಜನಾರ್ದನಃ |
ಸೂರ್ಯಯಾಮ್ಯಪ್ರದೇಶಸ್ಥೋ ಯೌವನೋ ಯಾಮ್ಯದಿಙ್ಮುಖಃ || ೧೪ ||
ತ್ರಿಕೋಣಮಂಡಲಗತಸ್ತ್ರಿದಶಾಧಿಪಸನ್ನುತಃ |
ಶುಚಿಃ ಶುಚಿಕರಃ ಶೂರೋ ಶುಚಿವಶ್ಯಃ ಶುಭಾವಹಃ || ೧೫ ||
ಮೇಷವೃಶ್ಚಿಕರಾಶೀಶೋ ಮೇಧಾವೀ ಮಿತಭಾಷಣಃ |
ಸುಖಪ್ರದಃ ಸುರೂಪಾಕ್ಷಃ ಸರ್ವಾಭೀಷ್ಟಫಲಪ್ರದಃ || ೧೬ ||
ಇತಿ ಶ್ರೀ ಅಂಗಾರಕಾಷ್ಟೋತ್ತರಶತನಾಮ ಸ್ತೋತ್ರಮ್ |
ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.
స్తోత్రనిధి (తెలుగు) వాట్సాప్ ఛానల్ : మా వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.
విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.
Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.
Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.

