Sri Venkateshwara Sahasranamavali – ಶ್ರೀ ವೇಂಕಟೇಶ್ವರ ಸಹಸ್ರನಾಮಾವಳಿಃ


ಓಂ ಶ್ರೀ ವೇಂಕಟೇಶಾಯ ನಮಃ
ಓಂ ವಿರೂಪಾಕ್ಷಾಯ ನಮಃ
ಓಂ ವಿಶ್ವೇಶಾಯ ನಮಃ
ಓಂ ವಿಶ್ವಭಾವನಾಯ ನಮಃ
ಓಂ ವಿಶ್ವಸೃಜೇ ನಮಃ
ಓಂ ವಿಶ್ವಸಂಹರ್ತ್ರೇ ನಮಃ
ಓಂ ವಿಶ್ವಪ್ರಾಣಾಯ ನಮಃ
ಓಂ ವಿರಾಡ್ವಪುಷೇ ನಮಃ
ಓಂ ಶೇಷಾದ್ರಿನಿಲಯಾಯ ನಮಃ
ಓಂ ಅಶೇಷಭಕ್ತದುಃಖಪ್ರಣಾಶನಾಯ ನಮಃ || ೧೦ ||

ಓಂ ಶೇಷಸ್ತುತ್ಯಾಯ ನಮಃ
ಓಂ ಶೇಷಶಾಯಿನೇ ನಮಃ
ಓಂ ವಿಶೇಷಜ್ಞಾಯ ನಮಃ
ಓಂ ವಿಭವೇ ನಮಃ
ಓಂ ಸ್ವಭುವೇ ನಮಃ
ಓಂ ವಿಷ್ಣವೇ ನಮಃ
ಓಂ ಜಿಷ್ಣವೇ ನಮಃ
ಓಂ ವರ್ಧಿಷ್ಣವೇ ನಮಃ
ಓಂ ಉತ್ಸಹಿಷ್ಣವೇ ನಮಃ
ಓಂ ಸಹಿಷ್ಣುಕಾಯ ನಮಃ || ೨೦ ||

ಓಂ ಭ್ರಾಜಿಷ್ಣವೇ ನಮಃ
ಓಂ ಗ್ರಸಿಷ್ಣವೇ ನಮಃ
ಓಂ ವರ್ತಿಷ್ಣವೇ ನಮಃ
ಓಂ ಭರಿಷ್ಣುಕಾಯ ನಮಃ
ಓಂ ಕಾಲಯಂತ್ರೇ ನಮಃ
ಓಂ ಕಾಲಗೋಪ್ತ್ರೇ ನಮಃ
ಓಂ ಕಾಲಾಯ ನಮಃ
ಓಂ ಕಾಲಾಂತಕಾಯ ನಮಃ
ಓಂ ಅಖಿಲಾಯ ನಮಃ
ಓಂ ಕಾಲಗಮ್ಯಾಯ ನಮಃ || ೩೦ ||

ಓಂ ಕಾಲಕಂಠವಂದ್ಯಾಯ ನಮಃ
ಓಂ ಕಾಲಕಲೇಶ್ವರಾಯ ನಮಃ
ಓಂ ಶಂಭವೇ ನಮಃ
ಓಂ ಸ್ವಯಂಭುವೇ ನಮಃ
ಓಂ ಅಂಭೋಜನಾಭಾಯ ನಮಃ
ಓಂ ಸ್ತಂಭಿತವಾರಿಧಯೇ ನಮಃ
ಓಂ ಅಂಭೋಧಿನಂದಿನೀಜಾನಯೇ ನಮಃ
ಓಂ ಶೋಣಾಂಭೋಜಪದಪ್ರಭಾಯ ನಮಃ
ಓಂ ಕಂಬುಗ್ರೀವಾಯ ನಮಃ
ಓಂ ಶಂಬರಾರಿರೂಪಾಯ ನಮಃ || ೪೦ ||

ಓಂ ಶಂಬರಜೇಕ್ಷಣಾಯ ನಮಃ
ಓಂ ಬಿಂಬಾಧರಾಯ ನಮಃ
ಓಂ ಬಿಂಬರೂಪಿಣೇ ನಮಃ
ಓಂ ಪ್ರತಿಬಿಂಬಕ್ರಿಯಾತಿಗಾಯ ನಮಃ
ಓಂ ಗುಣವತೇ ನಮಃ
ಓಂ ಗುಣಗಮ್ಯಾಯ ನಮಃ
ಓಂ ಗುಣಾತೀತಾಯ ನಮಃ
ಓಂ ಗುಣಪ್ರಿಯಾಯ ನಮಃ
ಓಂ ದುರ್ಗುಣಧ್ವಂಸಕೃತೇ ನಮಃ
ಓಂ ಸರ್ವಸುಗುಣಾಯ ನಮಃ || ೫೦ ||

ಓಂ ಗುಣಭಾಸಕಾಯ ನಮಃ
ಓಂ ಪರೇಶಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ಪರಸ್ಮೈಜ್ಯೋತಿಷೇ ನಮಃ
ಓಂ ಪರಾಯೈಗತಯೇ ನಮಃ
ಓಂ ಪರಸ್ಮೈಪದಾಯ ನಮಃ
ಓಂ ವಿಯದ್ವಾಸನೇ ನಮಃ
ಓಂ ಪಾರಂಪರ್ಯಶುಭಪ್ರದಾಯ ನಮಃ
ಓಂ ಬ್ರಹ್ಮಾಂಡಗರ್ಭಾಯ ನಮಃ
ಓಂ ಬ್ರಹ್ಮಣ್ಯಾಯ ನಮಃ || ೬೦ ||

ಓಂ ಬ್ರಹ್ಮಸೃಜೇ ನಮಃ
ಓಂ ಬ್ರಹ್ಮಬೋಧಿತಾಯ ನಮಃ
ಓಂ ಬ್ರಹ್ಮಸ್ತುತ್ಯಾಯ ನಮಃ
ಓಂ ಬ್ರಹ್ಮವಾದಿನೇ ನಮಃ
ಓಂ ಬ್ರಹ್ಮಚರ್ಯಪರಾಯಣಾಯ ನಮಃ
ಓಂ ಸತ್ಯವ್ರತಾರ್ಥಸಂತುಷ್ಟಾಯ ನಮಃ
ಓಂ ಸತ್ಯರೂಪಿಣೇ ನಮಃ
ಓಂ ಝಷಾಂಗವತೇ ನಮಃ
ಓಂ ಸೋಮಕಪ್ರಾಣಹಾರಿಣೇ ನಮಃ
ಓಂ ಆನೀತಾಮ್ನಾಯಾಯ ನಮಃ || ೭೦ ||

ಓಂ ಅಬ್ಧಿಸಂಚರಾಯ ನಮಃ
ಓಂ ದೇವಾಸುರವರಸ್ತುತ್ಯಾಯ ನಮಃ
ಓಂ ಪತನ್ಮಂದರಧಾರಕಾಯ ನಮಃ
ಓಂ ಧನ್ವಂತರಯೇ ನಮಃ
ಓಂ ಕಚ್ಛಪಾಂಗಾಯ ನಮಃ
ಓಂ ಪಯೋನಿಧಿವಿಮಂಥಕಾಯ ನಮಃ
ಓಂ ಅಮರಾಮೃತಸಂಧಾತ್ರೇ ನಮಃ
ಓಂ ಧೃತಸಮ್ಮೋಹಿನೀವಪುಷೇ ನಮಃ
ಓಂ ಹರಮೋಹಕಮಾಯಾವಿನೇ ನಮಃ
ಓಂ ರಕ್ಷಸ್ಸಂದೋಹಭಂಜನಾಯ ನಮಃ || ೮೦ ||

ಓಂ ಹಿರಣ್ಯಾಕ್ಷವಿದಾರಿಣೇ ನಮಃ
ಓಂ ಯಜ್ಞಾಯ ನಮಃ
ಓಂ ಯಜ್ಞವಿಭಾವನಾಯ ನಮಃ
ಓಂ ಯಜ್ಞೀಯೋರ್ವೀಸಮುದ್ಧರ್ತ್ರೇ ನಮಃ
ಓಂ ಲೀಲಾಕ್ರೋಡಾಯ ನಮಃ
ಓಂ ಪ್ರತಾಪವತೇ ನಮಃ
ಓಂ ದಂಡಕಾಸುರವಿಧ್ವಂಸಿನೇ ನಮಃ
ಓಂ ವಕ್ರದಂಷ್ಟ್ರಾಯ ನಮಃ
ಓಂ ಕ್ಷಮಾಧರಾಯ ನಮಃ
ಓಂ ಗಂಧರ್ವಶಾಪಹರಣಾಯ ನಮಃ || ೯೦ ||

ಓಂ ಪುಣ್ಯಗಂಧಾಯ ನಮಃ
ಓಂ ವಿಚಕ್ಷಣಾಯ ನಮಃ
ಓಂ ಕರಾಳವಕ್ತ್ರಾಯ ನಮಃ
ಓಂ ಸೋಮಾರ್ಕನೇತ್ರಾಯ ನಮಃ
ಓಂ ಷಡ್ಗುಣವೈಭವಾಯ ನಮಃ
ಓಂ ಶ್ವೇತಘೋಣಿನೇ ನಮಃ
ಓಂ ಘೂರ್ಣಿತಭ್ರುವೇ ನಮಃ
ಓಂ ಘುರ್ಘುರಧ್ವನಿವಿಭ್ರಮಾಯ ನಮಃ
ಓಂ ದ್ರಾಘೀಯಸೇ ನಮಃ
ಓಂ ನೀಲಕೇಶಿನೇ ನಮಃ || ೧೦೦ ||

ಓಂ ಜಾಗ್ರದಂಬುಜಲೋಚನಾಯ ನಮಃ
ಓಂ ಘೃಣಾವತೇ ನಮಃ
ಓಂ ಘೃಣಿಸಮ್ಮೋಹಾಯ ನಮಃ
ಓಂ ಮಹಾಕಾಲಾಗ್ನಿದೀಧಿತಯೇ ನಮಃ
ಓಂ ಜ್ವಾಲಾಕರಾಳವದನಾಯ ನಮಃ
ಓಂ ಮಹೋಲ್ಕಾಕುಲವೀಕ್ಷಣಾಯ ನಮಃ
ಓಂ ಸಟಾನಿರ್ಭಿಣ್ಣಮೇಘೌಘಾಯ ನಮಃ
ಓಂ ದಂಷ್ಟ್ರಾರುಗ್ವ್ಯಾಪ್ತದಿಕ್ತಟಾಯ ನಮಃ
ಓಂ ಉಚ್ಛ್ವಾಸಾಕೃಷ್ಟಭೂತೇಶಾಯ ನಮಃ
ಓಂ ನಿಶ್ಶ್ವಾಸತ್ಯಕ್ತವಿಶ್ವಸೃಜೇ ನಮಃ || ೧೧೦ ||

ಓಂ ಅಂತರ್ಭ್ರಮಜ್ಜಗದ್ಗರ್ಭಾಯ ನಮಃ
ಓಂ ಅನಂತಾಯ ನಮಃ
ಓಂ ಬ್ರಹ್ಮಕಪಾಲಹೃತೇ ನಮಃ
ಓಂ ಉಗ್ರಾಯ ನಮಃ
ಓಂ ವೀರಾಯ ನಮಃ
ಓಂ ಮಹಾವಿಷ್ಣವೇ ನಮಃ
ಓಂ ಜ್ವಲನಾಯ ನಮಃ
ಓಂ ಸರ್ವತೋಮುಖಾಯ ನಮಃ
ಓಂ ನೃಸಿಂಹಾಯ ನಮಃ
ಓಂ ಭೀಷಣಾಯ ನಮಃ || ೧೨೦ ||

ಓಂ ಭದ್ರಾಯ ನಮಃ
ಓಂ ಮೃತ್ಯುಮೃತ್ಯವೇ ನಮಃ
ಓಂ ಸನಾತನಾಯ ನಮಃ
ಓಂ ಸಭಾಸ್ತಂಭೋದ್ಭವಾಯ ನಮಃ
ಓಂ ಭೀಮಾಯ ನಮಃ
ಓಂ ಶಿರೋಮಾಲಿನೇ ನಮಃ
ಓಂ ಮಹೇಶ್ವರಾಯ ನಮಃ
ಓಂ ದ್ವಾದಶಾದಿತ್ಯಚೂಡಾಲಾಯ ನಮಃ
ಓಂ ಕಲ್ಪಧೂಮಸಟಾಚ್ಛವಯೇ ನಮಃ
ಓಂ ಹಿರಣ್ಯಕೋರಸ್ಥಲಭಿನ್ನಖಾಯ ನಮಃ || ೧೩೦ ||

ಓಂ ಸಿಂಹಮುಖಾಯ ನಮಃ
ಓಂ ಅನಘಾಯ ನಮಃ
ಓಂ ಪ್ರಹ್ಲಾದವರದಾಯ ನಮಃ
ಓಂ ಧೀಮತೇ ನಮಃ
ಓಂ ಭಕ್ತಸಂಘಪ್ರತಿಷ್ಠಿತಾಯ ನಮಃ
ಓಂ ಬ್ರಹ್ಮರುದ್ರಾದಿಸಂಸೇವ್ಯಾಯ ನಮಃ
ಓಂ ಸಿದ್ಧಸಾಧ್ಯಪ್ರಪೂಜಿತಾಯ ನಮಃ
ಓಂ ಲಕ್ಷ್ಮೀನೃಸಿಂಹಾಯ ನಮಃ
ಓಂ ದೇವೇಶಾಯ ನಮಃ
ಓಂ ಜ್ವಾಲಾಜಿಹ್ವಾಂತ್ರಮಾಲಿಕಾಯ ನಮಃ || ೧೪೦ ||

ಓಂ ಖಡ್ಗಿನೇ ನಮಃ
ಓಂ ಖೇಟಿನೇ ನಮಃ
ಓಂ ಮಹೇಷ್ವಾಸಿನೇ ನಮಃ
ಓಂ ಕಪಾಲಿನೇ ನಮಃ
ಓಂ ಮುಸಲಿನೇ ನಮಃ
ಓಂ ಹಲಿನೇ ನಮಃ
ಓಂ ಪಾಶಿನೇ ನಮಃ
ಓಂ ಶೂಲಿನೇ ನಮಃ
ಓಂ ಮಹಾಬಾಹವೇ ನಮಃ
ಓಂ ಜ್ವರಘ್ನಾಯ ನಮಃ || ೧೫೦ ||

ಓಂ ರೋಗಲುಂಠಕಾಯ ನಮಃ
ಓಂ ಮೌಂಜೀಯುಜೇ ನಮಃ
ಓಂ ಛಾತ್ರಕಾಯ ನಮಃ
ಓಂ ದಂಡಿನೇ ನಮಃ
ಓಂ ಕೃಷ್ಣಾಜಿನಧರಾಯ ನಮಃ
ಓಂ ವಟವೇ ನಮಃ
ಓಂ ಅಧೀತವೇದಾಯ ನಮಃ
ಓಂ ವೇದಾಂತೋದ್ಧಾರಕಾಯ ನಮಃ
ಓಂ ಬ್ರಹ್ಮನೈಷ್ಠಿಕಾಯ ನಮಃ
ಓಂ ಅಹೀನಶಯನಪ್ರೀತಾಯ ನಮಃ || ೧೬೦ ||

ಓಂ ಆದಿತೇಯಾಯ ನಮಃ
ಓಂ ಅನಘಾಯ ನಮಃ
ಓಂ ಹರಯೇ ನಮಃ
ಓಂ ಸಂವಿತ್ಪ್ರಿಯಾಯ ನಮಃ
ಓಂ ಸಾಮವೇದ್ಯಾಯ ನಮಃ
ಓಂ ಬಲಿವೇಶ್ಮಪ್ರತಿಷ್ಠಿತಾಯ ನಮಃ
ಓಂ ಬಲಿಕ್ಷಾಲಿತಪಾದಾಬ್ಜಾಯ ನಮಃ
ಓಂ ವಿಂಧ್ಯಾವಲಿವಿಮಾನಿತಾಯ ನಮಃ
ಓಂ ತ್ರಿಪಾದಭೂಮಿಸ್ವೀಕರ್ತ್ರೇ ನಮಃ
ಓಂ ವಿಶ್ವರೂಪಪ್ರದರ್ಶಕಾಯ ನಮಃ || ೧೭೦ ||

ಓಂ ಧೃತತ್ರಿವಿಕ್ರಮಾಯ ನಮಃ
ಓಂ ಸ್ವಾಂಘ್ರೀನಖಭಿನ್ನಾಂಡಕರ್ಪರಾಯ ನಮಃ
ಓಂ ಪಜ್ಜಾತವಾಹಿನೀಧಾರಾಪವಿತ್ರಿತಜಗತ್ತ್ರಯಾಯ ನಮಃ
ಓಂ ವಿಧಿಸಮ್ಮಾನಿತಾಯ ನಮಃ
ಓಂ ಪುಣ್ಯಾಯ ನಮಃ
ಓಂ ದೈತ್ಯಯೋದ್ಧ್ರೇ ನಮಃ
ಓಂ ಜಯೋರ್ಜಿತಾಯ ನಮಃ
ಓಂ ಸುರರಾಜ್ಯಪ್ರದಾಯ ನಮಃ
ಓಂ ಶುಕ್ರಮದಹೃತೇ ನಮಃ
ಓಂ ಸುಗತೀಶ್ವರಾಯ ನಮಃ || ೧೮೦ ||

ಓಂ ಜಾಮದಗ್ನ್ಯಾಯ ನಮಃ
ಓಂ ಕುಠಾರಿಣೇ ನಮಃ
ಓಂ ಕಾರ್ತವೀರ್ಯವಿದಾರಣಾಯ ನಮಃ
ಓಂ ರೇಣುಕಾಯಾಶ್ಶಿರೋಹಾರಿಣೇ ನಮಃ
ಓಂ ದುಷ್ಟಕ್ಷತ್ರಿಯಮರ್ದನಾಯ ನಮಃ
ಓಂ ವರ್ಚಸ್ವಿನೇ ನಮಃ
ಓಂ ದಾನಶೀಲಾಯ ನಮಃ
ಓಂ ಧನುಷ್ಮತೇ ನಮಃ
ಓಂ ಬ್ರಹ್ಮವಿತ್ತಮಾಯ ನಮಃ
ಓಂ ಅತ್ಯುದಗ್ರಾಯ ನಮಃ || ೧೯೦ ||

ಓಂ ಸಮಗ್ರಾಯ ನಮಃ
ಓಂ ನ್ಯಗ್ರೋಧಾಯ ನಮಃ
ಓಂ ದುಷ್ಟನಿಗ್ರಹಾಯ ನಮಃ
ಓಂ ರವಿವಂಶಸಮುದ್ಭೂತಾಯ ನಮಃ
ಓಂ ರಾಘವಾಯ ನಮಃ
ಓಂ ಭರತಾಗ್ರಜಾಯ ನಮಃ
ಓಂ ಕೌಸಲ್ಯಾತನಯಾಯ ನಮಃ
ಓಂ ರಾಮಾಯ ನಮಃ
ಓಂ ವಿಶ್ವಾಮಿತ್ರಪ್ರಿಯಂಕರಾಯ ನಮಃ
ಓಂ ತಾಟಕಾರಯೇ ನಮಃ || ೨೦೦ ||

ಓಂ ಸುಬಾಹುಘ್ನಾಯ ನಮಃ
ಓಂ ಬಲಾತಿಬಲಮಂತ್ರವತೇ ನಮಃ
ಓಂ ಅಹಲ್ಯಾಶಾಪವಿಚ್ಛೇದಿನೇ ನಮಃ
ಓಂ ಪ್ರವಿಷ್ಟಜನಕಾಲಯಾಯ ನಮಃ
ಓಂ ಸ್ವಯಂವರಸಭಾಸಂಸ್ಥಾಯ ನಮಃ
ಓಂ ಈಶಚಾಪಪ್ರಭಂಜನಾಯ ನಮಃ
ಓಂ ಜಾನಕೀಪರಿಣೇತ್ರೇ ನಮಃ
ಓಂ ಜನಕಾಧೀಶಸಂಸ್ತುತಾಯ ನಮಃ
ಓಂ ಜಮದಗ್ನಿತನೂಜಾತಯೋದ್ಧ್ರೇ ನಮಃ
ಓಂ ಅಯೋಧ್ಯಾಧಿಪಾಗ್ರಣ್ಯೇ ನಮಃ || ೨೧೦ ||

ಓಂ ಪಿತೃವಾಕ್ಯಪ್ರತೀಪಾಲಾಯ ನಮಃ
ಓಂ ತ್ಯಕ್ತರಾಜ್ಯಾಯ ನಮಃ
ಓಂ ಸಲಕ್ಷ್ಮಣಾಯ ನಮಃ
ಓಂ ಸಸೀತಾಯ ನಮಃ
ಓಂ ಚಿತ್ರಕೂಟಸ್ಥಾಯ ನಮಃ
ಓಂ ಭರತಾಹಿತರಾಜ್ಯಕಾಯ ನಮಃ
ಓಂ ಕಾಕದರ್ಪಪ್ರಹರ್ತೇ ನಮಃ
ಓಂ ದಂಡಕಾರಣ್ಯವಾಸಕಾಯ ನಮಃ
ಓಂ ಪಂಚವಟ್ಯಾಂ ವಿಹಾರಿಣೇ ನಮಃ
ಓಂ ಸ್ವಧರ್ಮಪರಿಪೋಷಕಾಯ ನಮಃ || ೨೨೦ ||

ಓಂ ವಿರಾಧಘ್ನೇ ನಮಃ
ಓಂ ಅಗಸ್ತ್ಯಮುಖ್ಯಮುನಿ ಸಮ್ಮಾನಿತಾಯ ನಮಃ
ಓಂ ಪುಂಸೇ ನಮಃ
ಓಂ ಇಂದ್ರಚಾಪಧರಾಯ ನಮಃ
ಓಂ ಖಡ್ಗಧರಾಯ ನಮಃ
ಓಂ ಅಕ್ಷಯಸಾಯಕಾಯ ನಮಃ
ಓಂ ಖರಾಂತಕಾಯ ನಮಃ
ಓಂ ಧೂಷಣಾರಯೇ ನಮಃ
ಓಂ ತ್ರಿಶಿರಸ್ಕರಿಪವೇ ನಮಃ
ಓಂ ವೃಷಾಯ ನಮಃ || ೨೩೦ ||

ಓಂ ಶೂರ್ಪಣಖಾನಾಸಾಚ್ಛೇತ್ತ್ರೇ ನಮಃ
ಓಂ ವಲ್ಕಲಧಾರಕಾಯ ನಮಃ
ಓಂ ಜಟಾವತೇ ನಮಃ
ಓಂ ಪರ್ಣಶಾಲಾಸ್ಥಾಯ ನಮಃ
ಓಂ ಮಾರೀಚಬಲಮರ್ದಕಾಯ ನಮಃ
ಓಂ ಪಕ್ಷಿರಾಟ್ಕೃತಸಂವಾದಾಯ ನಮಃ
ಓಂ ರವಿತೇಜಸೇ ನಮಃ
ಓಂ ಮಹಾಬಲಾಯ ನಮಃ
ಓಂ ಶಬರ್ಯಾನೀತಫಲಭುಜೇ ನಮಃ
ಓಂ ಹನೂಮತ್ಪರಿತೋಷಿತಾಯ ನಮಃ || ೨೪೦ ||

ಓಂ ಸುಗ್ರೀವಾಭಯದಾಯ ನಮಃ
ಓಂ ದೈತ್ಯಕಾಯಕ್ಷೇಪಣಭಾಸುರಾಯ ನಮಃ
ಓಂ ಸಪ್ತಸಾಲಸಮುಚ್ಛೇತ್ತ್ರೇ ನಮಃ
ಓಂ ವಾಲಿಹೃತೇ ನಮಃ
ಓಂ ಕಪಿಸಂವೃತಾಯ ನಮಃ
ಓಂ ವಾಯುಸೂನುಕೃತಾಸೇವಾಯ ನಮಃ
ಓಂ ತ್ಯಕ್ತಪಂಪಾಯ ನಮಃ
ಓಂ ಕುಶಾಸನಾಯ ನಮಃ
ಓಂ ಉದನ್ವತ್ತೀರಗಾಯ ನಮಃ
ಓಂ ಶೂರಾಯ ನಮಃ || ೨೫೦ ||

ಓಂ ವಿಭೀಷಣವರಪ್ರದಾಯ ನಮಃ
ಓಂ ಸೇತುಕೃತೇ ನಮಃ
ಓಂ ದೈತ್ಯಘ್ನೇ ನಮಃ
ಓಂ ಪ್ರಾಪ್ತಲಂಕಾಯ ನಮಃ
ಓಂ ಅಲಂಕಾರವತೇ ನಮಃ
ಓಂ ಅತಿಕಾಯಶಿರಶ್ಛೇತ್ತ್ರೇ ನಮಃ
ಓಂ ಕುಂಭಕರ್ಣವಿಭೇದನಾಯ ನಮಃ
ಓಂ ದಶಕಂಠಶಿರೋಧ್ವಂಸಿನೇ ನಮಃ
ಓಂ ಜಾಂಬವತ್ಪ್ರಮುಖಾವೃತಾಯ ನಮಃ
ಓಂ ಜಾನಕೀಶಾಯ ನಮಃ || ೨೬೦ ||

ಓಂ ಸುರಾಧ್ಯಕ್ಷಾಯ ನಮಃ
ಓಂ ಸಾಕೇತೇಶಾಯ ನಮಃ
ಓಂ ಪುರಾತನಾಯ ನಮಃ
ಓಂ ಪುಣ್ಯಶ್ಲೋಕಾಯ ನಮಃ
ಓಂ ವೇದವೇದ್ಯಾಯ ನಮಃ
ಓಂ ಸ್ವಾಮಿತೀರ್ಥನಿವಾಸಕಾಯ ನಮಃ
ಓಂ ಲಕ್ಷ್ಮೀಸರಃಕೇಳಿಲೋಲಾಯ ನಮಃ
ಓಂ ಲಕ್ಷ್ಮೀಶಾಯ ನಮಃ
ಓಂ ಲೋಕರಕ್ಷಕಾಯ ನಮಃ
ಓಂ ದೇವಕೀಗರ್ಭಸಂಭೂತಾಯ ನಮಃ || ೨೭೦ ||

ಓಂ ಯಶೋದೇಕ್ಷಣಲಾಲಿತಾಯ ನಮಃ
ಓಂ ವಸುದೇವಕೃತಸ್ತೋತ್ರಾಯ ನಮಃ
ಓಂ ನಂದಗೋಪಮನೋಹರಾಯ ನಮಃ
ಓಂ ಚತುರ್ಭುಜಾಯ ನಮಃ
ಓಂ ಕೋಮಲಾಂಗಾಯ ನಮಃ
ಓಂ ಗದಾವತೇ ನಮಃ
ಓಂ ನೀಲಕುಂತಲಾಯ ನಮಃ
ಓಂ ಪೂತನಾಪ್ರಾಣಸಂಹರ್ತ್ರೇ ನಮಃ
ಓಂ ತೃಣಾವರ್ತವಿನಾಶನಾಯ ನಮಃ
ಓಂ ಗರ್ಗಾರೋಪಿತನಾಮಾಂಕಾಯ ನಮಃ || ೨೮೦ ||

ಓಂ ವಾಸುದೇವಾಯ ನಮಃ
ಓಂ ಅಧೋಕ್ಷಜಾಯ ನಮಃ
ಓಂ ಗೋಪಿಕಾಸ್ತನ್ಯಪಾಯಿನೇ ನಮಃ
ಓಂ ಬಲಭದ್ರಾನುಜಾಯ ನಮಃ
ಓಂ ಅಚ್ಯುತಾಯ ನಮಃ
ಓಂ ವೈಯಾಘ್ರನಖಭೂಷಾಯ ನಮಃ
ಓಂ ವತ್ಸಜಿತೇ ನಮಃ
ಓಂ ವತ್ಸವರ್ಧನಾಯ ನಮಃ
ಓಂ ಕ್ಷೀರಸಾರಾಶನರತಾಯ ನಮಃ
ಓಂ ದಧಿಭಾಂಡಪ್ರಮರ್ಧನಾಯ ನಮಃ || ೨೯೦ ||

ಓಂ ನವನೀತಾಪಹರ್ತ್ರೇ ನಮಃ
ಓಂ ನೀಲನೀರದಭಾಸುರಾಯ ನಮಃ
ಓಂ ಆಭೀರದೃಷ್ಟದೌರ್ಜನ್ಯಾಯ ನಮಃ
ಓಂ ನೀಲಪದ್ಮನಿಭಾನನಾಯ ನಮಃ
ಓಂ ಮಾತೃದರ್ಶಿತವಿಶ್ವಾಸ್ಯಾಯ ನಮಃ
ಓಂ ಉಲೂಖಲನಿಬಂಧನಾಯ ನಮಃ
ಓಂ ನಲಕೂಬರಶಾಪಾಂತಾಯ ನಮಃ
ಓಂ ಗೋಧೂಲಿಚ್ಛುರಿತಾಂಗಕಾಯ ನಮಃ
ಓಂ ಗೋಸಂಘರಕ್ಷಕಾಯ ನಮಃ
ಓಂ ಶ್ರೀಶಾಯ ನಮಃ || ೩೦೦ ||

ಓಂ ಬೃಂದಾರಣ್ಯನಿವಾಸಕಾಯ ನಮಃ
ಓಂ ವತ್ಸಾಂತಕಾಯ ನಮಃ
ಓಂ ಬಕದ್ವೇಷಿಣೇ ನಮಃ
ಓಂ ದೈತ್ಯಾಂಬುದಮಹಾನಿಲಾಯ ನಮಃ
ಓಂ ಮಹಾಜಗರಚಂಡಾಗ್ನಯೇ ನಮಃ
ಓಂ ಶಕಟಪ್ರಾಣಕಂಟಕಾಯ ನಮಃ
ಓಂ ಇಂದ್ರಸೇವ್ಯಾಯ ನಮಃ
ಓಂ ಪುಣ್ಯಗಾತ್ರಾಯ ನಮಃ
ಓಂ ಖರಜಿತೇ ನಮಃ
ಓಂ ಚಂಡದೀಧಿತಯೇ ನಮಃ || ೩೧೦ ||

ಓಂ ತಾಳಪಕ್ವಫಲಾಶಿನೇ ನಮಃ
ಓಂ ಕಾಳೀಯಫಣಿದರ್ಪಘ್ನೇ ನಮಃ
ಓಂ ನಾಗಪತ್ನೀಸ್ತುತಿಪ್ರೀತಾಯ ನಮಃ
ಓಂ ಪ್ರಲಂಬಾಸುರಖಂಡನಾಯ ನಮಃ
ಓಂ ದಾವಾಗ್ನಿಬಲಸಂಹಾರಿಣೇ ನಮಃ
ಓಂ ಫಲಾಹಾರಿಣೇ ನಮಃ
ಓಂ ಗದಾಗ್ರಜಾಯ ನಮಃ
ಓಂ ಗೋಪಾಂಗನಾಚೇಲಚೋರಾಯ ನಮಃ
ಓಂ ಪಾಥೋಲೀಲಾವಿಶಾರದಾಯ ನಮಃ
ಓಂ ವಂಶಗಾನಪ್ರವೀಣಾಯ ನಮಃ || ೩೨೦ ||

ಓಂ ಗೋಪೀಹಸ್ತಾಂಬುಜಾರ್ಚಿತಾಯ ನಮಃ
ಓಂ ಮುನಿಪತ್ನ್ಯಾಹೃತಾಹಾರಾಯ ನಮಃ
ಓಂ ಮುನಿಶ್ರೇಷ್ಠಾಯ ನಮಃ
ಓಂ ಮುನಿಪ್ರಿಯಾಯ ನಮಃ
ಓಂ ಗೋವರ್ಧನಾದ್ರಿಸಂಧರ್ತ್ರೇ ನಮಃ
ಓಂ ಸಂಕ್ರಂದನತಮೋಪಹಾಯ ನಮಃ
ಓಂ ಸದುದ್ಯಾನವಿಲಾಸಿನೇ ನಮಃ
ಓಂ ರಾಸಕ್ರೀಡಾಪರಾಯಣಾಯ ನಮಃ
ಓಂ ವರುಣಾಭ್ಯರ್ಚಿತಾಯ ನಮಃ
ಓಂ ಗೋಪೀಪ್ರಾರ್ಥಿತಾಯ ನಮಃ || ೩೩೦ ||

ಓಂ ಪುರುಷೋತ್ತಮಾಯ ನಮಃ
ಓಂ ಅಕ್ರೂರಸ್ತುತಿಸಂಪ್ರೀತಾಯ ನಮಃ
ಓಂ ಕುಬ್ಜಾಯೌವನದಾಯಕಾಯ ನಮಃ
ಓಂ ಮುಷ್ಟಿಕೋರಃಪ್ರಹಾರಿಣೇ ನಮಃ
ಓಂ ಚಾಣೂರೋದರದಾರಣಾಯ ನಮಃ
ಓಂ ಮಲ್ಲಯುದ್ಧಾಗ್ರಗಣ್ಯಾಯ ನಮಃ
ಓಂ ಪಿತೃಬಂಧನಮೋಚಕಾಯ ನಮಃ
ಓಂ ಮತ್ತಮಾತಂಗಪಂಚಾಸ್ಯಾಯ ನಮಃ
ಓಂ ಕಂಸಗ್ರೀವಾನಿಕೃಂತನಾಯ ನಮಃ
ಓಂ ಉಗ್ರಸೇನಪ್ರತಿಷ್ಠಾತ್ರೇ ನಮಃ || ೩೪೦ ||

ಓಂ ರತ್ನಸಿಂಹಾಸನಸ್ಥಿತಾಯ ನಮಃ
ಓಂ ಕಾಲನೇಮಿಖಲದ್ವೇಷಿಣೇ ನಮಃ
ಓಂ ಮುಚುಕುಂದವರಪ್ರದಾಯ ನಮಃ
ಓಂ ಸಾಲ್ವಸೇವಿತದುರ್ಧರ್ಷರಾಜಸ್ಮಯನಿವಾರಣಾಯ ನಮಃ
ಓಂ ರುಕ್ಮಿಗರ್ವಾಪಹಾರಿಣೇ ನಮಃ
ಓಂ ರುಕ್ಮಿಣೀನಯನೋತ್ಸವಾಯ ನಮಃ
ಓಂ ಪ್ರದ್ಯುಮ್ನಜನಕಾಯ ನಮಃ
ಓಂ ಕಾಮಿನೇ ನಮಃ
ಓಂ ಪ್ರದ್ಯುಮ್ನಾಯ ನಮಃ
ಓಂ ದ್ವಾರಕಾಧಿಪಾಯ ನಮಃ || ೩೫೦ ||

ಓಂ ಮಣ್ಯಾಹರ್ತ್ರೇ ನಮಃ
ಓಂ ಮಹಾಮಾಯಾಯ ನಮಃ
ಓಂ ಜಾಂಬವತ್ಕೃತಸಂಗರಾಯ ನಮಃ
ಓಂ ಜಾಂಬೂನದಾಂಬರಧರಾಯ ನಮಃ
ಓಂ ಗಮ್ಯಾಯ ನಮಃ
ಓಂ ಜಾಂಬವತೀವಿಭವೇ ನಮಃ
ಓಂ ಕಾಳಿಂದೀಪ್ರಥಿತಾರಾಮಕೇಳಯೇ ನಮಃ
ಓಂ ಗುಂಜಾವತಂಸಕಾಯ ನಮಃ
ಓಂ ಮಂದಾರಸುಮನೋಭಾಸ್ವತೇ ನಮಃ
ಓಂ ಶಚೀಶಾಭೀಷ್ಟದಾಯಕಾಯ ನಮಃ || ೩೬೦ ||

ಓಂ ಸತ್ರಾಜಿನ್ಮಾನಸೋಲ್ಲಾಸಿನೇ ನಮಃ
ಓಂ ಸತ್ಯಾಜಾನಯೇ ನಮಃ
ಓಂ ಶುಭಾವಹಾಯ ನಮಃ
ಓಂ ಶತಧನ್ವಹರಾಯ ನಮಃ
ಓಂ ಸಿದ್ಧಾಯ ನಮಃ
ಓಂ ಪಾಂಡವಪ್ರಿಯಕೋತ್ಸವಾಯ ನಮಃ
ಓಂ ಭದ್ರಪ್ರಿಯಾಯ ನಮಃ
ಓಂ ಸುಭದ್ರಾಯಾಃ ಭ್ರಾತ್ರೇ ನಮಃ
ಓಂ ನಾಗ್ನಜಿತೀವಿಭವೇ ನಮಃ
ಓಂ ಕಿರೀಟಕುಂಡಲಧರಾಯ ನಮಃ || ೩೭೦ ||

ಓಂ ಕಲ್ಪಪಲ್ಲವಲಾಲಿತಾಯ ನಮಃ
ಓಂ ಭೈಷ್ಮೀಪ್ರಣಯಭಾಷಾವತೇ ನಮಃ
ಓಂ ಮಿತ್ರವಿಂದಾಧಿಪಾಯ ನಮಃ
ಓಂ ಅಭಯಾಯ ನಮಃ
ಓಂ ಸ್ವಮೂರ್ತಿಕೇಳಿಸಂಪ್ರೀತಾಯ ನಮಃ
ಓಂ ಲಕ್ಷ್ಮಣೋದಾರಮಾನಸಾಯ ನಮಃ
ಓಂ ಪ್ರಾಗ್ಜ್ಯೋತಿಷಾಧಿಪಧ್ವಂಸಿನೇ ನಮಃ
ಓಂ ತತ್ಸೈನ್ಯಾಂತಕರಾಯ ನಮಃ
ಓಂ ಅಮೃತಾಯ ನಮಃ
ಓಂ ಭೂಮಿಸ್ತುತಾಯ ನಮಃ || ೩೮೦ ||

ಓಂ ಭೂರಿಭೋಗಾಯ ನಮಃ
ಓಂ ಭೂಷಣಾಂಬರಸಂಯುತಾಯ ನಮಃ
ಓಂ ಬಹುರಾಮಾಕೃತಾಹ್ಲಾದಾಯ ನಮಃ
ಓಂ ಗಂಧಮಾಲ್ಯಾನುಲೇಪನಾಯ ನಮಃ
ಓಂ ನಾರದಾದೃಷ್ಟಚರಿತಾಯ ನಮಃ
ಓಂ ದೇವೇಶಾಯ ನಮಃ
ಓಂ ವಿಶ್ವರಾಜೇ ನಮಃ
ಓಂ ಗುರವೇ ನಮಃ
ಓಂ ಬಾಣಬಾಹುವಿದಾರಾಯ ನಮಃ
ಓಂ ತಾಪಜ್ವರವಿನಾಶನಾಯ ನಮಃ || ೩೯೦ ||

ಓಂ ಉಪೋದ್ಧರ್ಷಯಿತ್ರೇ ನಮಃ
ಓಂ ಅವ್ಯಕ್ತಾಯ ನಮಃ
ಓಂ ಶಿವವಾಕ್ತುಷ್ಟಮಾನಸಾಯ ನಮಃ
ಓಂ ಮಹೇಶಜ್ವರಸಂಸ್ತುತ್ಯಾಯ ನಮಃ
ಓಂ ಶೀತಜ್ವರಭಯಾಂತಕಾಯ ನಮಃ
ಓಂ ನೃಗರಾಜೋದ್ಧಾರಕಾಯ ನಮಃ
ಓಂ ಪೌಂಡ್ರಕಾದಿವಧೋದ್ಯತಾಯ ನಮಃ
ಓಂ ವಿವಿಧಾರಿಚ್ಛಲೋದ್ವಿಗ್ನ ಬ್ರಾಹ್ಮಣೇಷು ದಯಾಪರಾಯ ನಮಃ
ಓಂ ಜರಾಸಂಧಬಲದ್ವೇಷಿಣೇ ನಮಃ
ಓಂ ಕೇಶಿದೈತ್ಯಭಯಂಕರಾಯ ನಮಃ || ೪೦೦ ||

ಓಂ ಚಕ್ರಿಣೇ ನಮಃ
ಓಂ ಚೈದ್ಯಾಂತಕಾಯ ನಮಃ
ಓಂ ಸಭ್ಯಾಯ ನಮಃ
ಓಂ ರಾಜಬಂಧವಿಮೋಚಕಾಯ ನಮಃ
ಓಂ ರಾಜಸೂಯಹವಿರ್ಭೋಕ್ತ್ರೇ ನಮಃ
ಓಂ ಸ್ನಿಗ್ಧಾಂಗಾಯ ನಮಃ
ಓಂ ಶುಭಲಕ್ಷಣಾಯ ನಮಃ
ಓಂ ಧಾನಾಭಕ್ಷಣಸಂಪ್ರೀತಾಯ ನಮಃ
ಓಂ ಕುಚೇಲಾಭೀಷ್ಟದಾಯಕಾಯ ನಮಃ
ಓಂ ಸತ್ತ್ವಾದಿಗುಣಗಂಭೀರಾಯ ನಮಃ || ೪೧೦ ||

ಓಂ ದ್ರೌಪದೀಮಾನರಕ್ಷಕಾಯ ನಮಃ
ಓಂ ಭೀಷ್ಮಧ್ಯೇಯಾಯ ನಮಃ
ಓಂ ಭಕ್ತವಶ್ಯಾಯ ನಮಃ
ಓಂ ಭೀಮಪೂಜ್ಯಾಯ ನಮಃ
ಓಂ ದಯಾನಿಧಯೇ ನಮಃ
ಓಂ ದಂತವಕ್ತ್ರಶಿರಶ್ಛೇತ್ತ್ರೇ ನಮಃ
ಓಂ ಕೃಷ್ಣಾಯ ನಮಃ
ಓಂ ಕೃಷ್ಣಾಸಖಾಯ ನಮಃ
ಓಂ ಸ್ವರಾಜೇ ನಮಃ
ಓಂ ವೈಜಯಂತೀಪ್ರಮೋದಿನೇ ನಮಃ || ೪೨೦ ||

ಓಂ ಬರ್ಹಿಬರ್ಹವಿಭೂಷಣಾಯ ನಮಃ
ಓಂ ಪಾರ್ಥಕೌರವಸಂಧಾನಕಾರಿಣೇ ನಮಃ
ಓಂ ದುಶ್ಶಾಸನಾಂತಕಾಯ ನಮಃ
ಓಂ ಬುದ್ಧಾಯ ನಮಃ
ಓಂ ವಿಶುದ್ಧಾಯ ನಮಃ
ಓಂ ಸರ್ವಜ್ಞಾಯ ನಮಃ
ಓಂ ಕ್ರತುಹಿಂಸಾವಿನಿಂದಕಾಯ ನಮಃ
ಓಂ ತ್ರಿಪುರಸ್ತ್ರೀಮಾನಭಂಗಾಯ ನಮಃ
ಓಂ ಸರ್ವಶಾಸ್ತ್ರವಿಶಾರದಾಯ ನಮಃ
ಓಂ ನಿರ್ವಿಕಾರಾಯ ನಮಃ || ೪೩೦ ||

ಓಂ ನಿರ್ಮಮಾಯ ನಮಃ
ಓಂ ನಿರಾಭಾಸಾಯ ನಮಃ
ಓಂ ನಿರಾಮಯಾಯ ನಮಃ
ಓಂ ಜಗನ್ಮೋಹಕಧರ್ಮಿಣೇ ನಮಃ
ಓಂ ದಿಗ್ವಸ್ತ್ರಾಯ ನಮಃ
ಓಂ ದಿಕ್ಪತೀಶ್ವರಾಯಾಯ ನಮಃ
ಓಂ ಕಲ್ಕಿನೇ ನಮಃ
ಓಂ ಮ್ಲೇಚ್ಛಪ್ರಹರ್ತ್ರೇ ನಮಃ
ಓಂ ದುಷ್ಟನಿಗ್ರಹಕಾರಕಾಯ ನಮಃ
ಓಂ ಧರ್ಮಪ್ರತಿಷ್ಠಾಕಾರಿಣೇ ನಮಃ || ೪೪೦ ||

ಓಂ ಚಾತುರ್ವರ್ಣ್ಯವಿಭಾಗಕೃತೇ ನಮಃ
ಓಂ ಯುಗಾಂತಕಾಯ ನಮಃ
ಓಂ ಯುಗಾಕ್ರಾಂತಾಯ ನಮಃ
ಓಂ ಯುಗಕೃತೇ ನಮಃ
ಓಂ ಯುಗಭಾಸಕಾಯ ನಮಃ
ಓಂ ಕಾಮಾರಯೇ ನಮಃ
ಓಂ ಕಾಮಕಾರಿಣೇ ನಮಃ
ಓಂ ನಿಷ್ಕಾಮಾಯ ನಮಃ
ಓಂ ಕಾಮಿತಾರ್ಥದಾಯ ನಮಃ
ಓಂ ಸವಿತುರ್ವರೇಣ್ಯಾಯ ಭರ್ಗಸೇ ನಮಃ || ೪೫೦ ||

ಓಂ ಶಾರ್ಙ್ಗಿಣೇ ನಮಃ
ಓಂ ವೈಕುಂಠಮಂದಿರಾಯ ನಮಃ
ಓಂ ಹಯಗ್ರೀವಾಯ ನಮಃ
ಓಂ ಕೈಟಭಾರಯೇ ನಮಃ
ಓಂ ಗ್ರಾಹಘ್ನಾಯ ನಮಃ
ಓಂ ಗಜರಕ್ಷಕಾಯ ನಮಃ
ಓಂ ಸರ್ವಸಂಶಯವಿಚ್ಛೇತ್ತ್ರೇ ನಮಃ
ಓಂ ಸರ್ವಭಕ್ತಸಮುತ್ಸುಕಾಯ ನಮಃ
ಓಂ ಕಪರ್ದಿನೇ ನಮಃ
ಓಂ ಕಾಮಹಾರಿಣೇ ನಮಃ || ೪೬೦ ||

ಓಂ ಕಳಾಯೈ ನಮಃ
ಓಂ ಕಾಷ್ಠಾಯೈ ನಮಃ
ಓಂ ಸ್ಮೃತಯೇ ನಮಃ
ಓಂ ಧೃತಯೇ ನಮಃ
ಓಂ ಅನಾದಯೇ ನಮಃ
ಓಂ ಅಪ್ರಮೇಯೌಜಸೇ ನಮಃ
ಓಂ ಪ್ರಧಾನಾಯ ನಮಃ
ಓಂ ಸನ್ನಿರೂಪಕಾಯ ನಮಃ
ಓಂ ನಿರ್ಲೇಪಾಯ ನಮಃ
ಓಂ ನಿಸ್ಸ್ಪೃಹಾಯ ನಮಃ || ೪೭೦ ||

ಓಂ ಅಸಂಗಾಯ ನಮಃ
ಓಂ ನಿರ್ಭಯಾಯ ನಮಃ
ಓಂ ನೀತಿಪಾರಗಾಯ ನಮಃ
ಓಂ ನಿಷ್ಪ್ರೇಷ್ಯಾಯ ನಮಃ
ಓಂ ನಿಷ್ಕ್ರಿಯಾಯ ನಮಃ
ಓಂ ಶಾಂತಾಯ ನಮಃ
ಓಂ ನಿಷ್ಪ್ರಪಂಚಾಯ ನಮಃ
ಓಂ ನಿಧಯೇ ನಮಃ
ಓಂ ನಯಾಯ ನಮಃ
ಓಂ ಕರ್ಮಿಣೇ ನಮಃ || ೪೮೦ ||

ಓಂ ಅಕರ್ಮಿಣೇ ನಮಃ
ಓಂ ವಿಕರ್ಮಿಣೇ ನಮಃ
ಓಂ ಕರ್ಮೇಪ್ಸವೇ ನಮಃ
ಓಂ ಕರ್ಮಭಾವನಾಯ ನಮಃ
ಓಂ ಕರ್ಮಾಂಗಾಯ ನಮಃ
ಓಂ ಕರ್ಮವಿನ್ಯಾಸಾಯ ನಮಃ
ಓಂ ಮಹಾಕರ್ಮಿಣೇ ನಮಃ
ಓಂ ಮಹಾವ್ರತಿನೇ ನಮಃ
ಓಂ ಕರ್ಮಭುಜೇ ನಮಃ
ಓಂ ಕರ್ಮಫಲದಾಯ ನಮಃ || ೪೯೦ ||

ಓಂ ಕರ್ಮೇಶಾಯ ನಮಃ
ಓಂ ಕರ್ಮನಿಗ್ರಹಾಯ ನಮಃ
ಓಂ ನರಾಯ ನಮಃ
ಓಂ ನಾರಾಯಣಾಯ ನಮಃ
ಓಂ ದಾಂತಾಯ ನಮಃ
ಓಂ ಕಪಿಲಾಯ ನಮಃ
ಓಂ ಕಾಮದಾಯ ನಮಃ
ಓಂ ಶುಚಯೇ ನಮಃ
ಓಂ ತಪ್ತ್ರೇ ನಮಃ
ಓಂ ಜಪ್ತ್ರೇ ನಮಃ || ೫೦೦ ||

ಓಂ ಅಕ್ಷಮಾಲಾವತೇ ನಮಃ
ಓಂ ಗಂತ್ರೇ ನಮಃ
ಓಂ ನೇತ್ರೇ ನಮಃ
ಓಂ ಲಯಾಯ ನಮಃ
ಓಂ ಗತಯೇ ನಮಃ
ಓಂ ಶಿಷ್ಟಾಯ ನಮಃ
ಓಂ ದ್ರಷ್ಟ್ರೇ ನಮಃ
ಓಂ ರಿಪುದ್ವೇಷ್ಟ್ರೇ ನಮಃ
ಓಂ ರೋಷ್ಟ್ರೇ ನಮಃ
ಓಂ ವೇಷ್ಟ್ರೇ ನಮಃ || ೫೧೦ ||

ಓಂ ಮಹಾನಟಾಯ ನಮಃ
ಓಂ ರೋದ್ಧ್ರೇ ನಮಃ
ಓಂ ಬೋದ್ಧ್ರೇ ನಮಃ
ಓಂ ಮಹಾಯೋದ್ಧ್ರೇ ನಮಃ
ಓಂ ಶ್ರದ್ಧಾವತೇ ನಮಃ
ಓಂ ಸತ್ಯಧಿಯೇ ನಮಃ
ಓಂ ಶುಭಾಯ ನಮಃ
ಓಂ ಮಂತ್ರಿಣೇ ನಮಃ
ಓಂ ಮಂತ್ರಾಯ ನಮಃ
ಓಂ ಮಂತ್ರಗಮ್ಯಾಯ ನಮಃ || ೫೨೦ ||

ಓಂ ಮಂತ್ರಕೃತೇ ನಮಃ
ಓಂ ಪರಮಂತ್ರಹೃತೇ ನಮಃ
ಓಂ ಮಂತ್ರಭೃತೇ ನಮಃ
ಓಂ ಮಂತ್ರಫಲದಾಯ ನಮಃ
ಓಂ ಮಂತ್ರೇಶಾಯ ನಮಃ
ಓಂ ಮಂತ್ರವಿಗ್ರಹಾಯ ನಮಃ
ಓಂ ಮಂತ್ರಾಂಗಾಯ ನಮಃ
ಓಂ ಮಂತ್ರವಿನ್ಯಾಸಾಯ ನಮಃ
ಓಂ ಮಹಾಮಂತ್ರಾಯ ನಮಃ
ಓಂ ಮಹಾಕ್ರಮಾಯ ನಮಃ || ೫೩೦ ||

ಓಂ ಸ್ಥಿರಧಿಯೇ ನಮಃ
ಓಂ ಸ್ಥಿರವಿಜ್ಞಾನಾಯ ನಮಃ
ಓಂ ಸ್ಥಿರಪ್ರಜ್ಞಾಯ ನಮಃ
ಓಂ ಸ್ಥಿರಾಸನಾಯ ನಮಃ
ಓಂ ಸ್ಥಿರಯೋಗಾಯ ನಮಃ
ಓಂ ಸ್ಥಿರಾಧಾರಾಯ ನಮಃ
ಓಂ ಸ್ಥಿರಮಾರ್ಗಾಯ ನಮಃ
ಓಂ ಸ್ಥಿರಾಗಮಾಯ ನಮಃ
ಓಂ ನಿಶ್ಶ್ರೇಯಸಾಯ ನಮಃ
ಓಂ ನಿರೀಹಾಯ ನಮಃ || ೫೪೦ ||

ಓಂ ಅಗ್ನಯೇ ನಮಃ
ಓಂ ನಿರವದ್ಯಾಯ ನಮಃ
ಓಂ ನಿರಂಜನಾಯ ನಮಃ
ಓಂ ನಿರ್ವೈರಾಯ ನಮಃ
ಓಂ ನಿರಹಂಕಾರಾಯ ನಮಃ
ಓಂ ನಿರ್ದಂಭಾಯ ನಮಃ
ಓಂ ನಿರಸೂಯಕಾಯ ನಮಃ
ಓಂ ಅನಂತಾಯ ನಮಃ
ಓಂ ಅನಂತಬಾಹೂರವೇ ನಮಃ
ಓಂ ಅನಂತಾಂಘ್ರಯೇ ನಮಃ || ೫೫೦ ||

ಓಂ ಅನಂತದೃಶೇ ನಮಃ
ಓಂ ಅನಂತವಕ್ತ್ರಾಯ ನಮಃ
ಓಂ ಅನಂತಾಂಗಾಯ ನಮಃ
ಓಂ ಅನಂತರೂಪಾಯ ನಮಃ
ಓಂ ಅನಂತಕೃತೇ ನಮಃ
ಓಂ ಊರ್ಧ್ವರೇತಸೇ ನಮಃ
ಓಂ ಊರ್ಧ್ವಲಿಂಗಾಯ ನಮಃ
ಓಂ ಊರ್ಧ್ವಮೂರ್ಧ್ನೇ ನಮಃ
ಓಂ ಊರ್ಧ್ವಶಾಖಕಾಯ ನಮಃ
ಓಂ ಊರ್ಧ್ವಾಯ ನಮಃ || ೫೬೦ ||

ಓಂ ಊರ್ಧ್ವಾಧ್ವರಕ್ಷಿಣೇ ನಮಃ
ಓಂ ಊರ್ಧ್ವಜ್ವಾಲಾಯ ನಮಃ
ಓಂ ನಿರಾಕುಲಾಯ ನಮಃ
ಓಂ ಬೀಜಾಯ ನಮಃ
ಓಂ ಬೀಜಪ್ರದಾಯ ನಮಃ
ಓಂ ನಿತ್ಯಾಯ ನಮಃ
ಓಂ ನಿದಾನಾಯ ನಮಃ
ಓಂ ನಿಷ್ಕೃತಯೇ ನಮಃ
ಓಂ ಕೃತಿನೇ ನಮಃ
ಓಂ ಮಹತೇ ನಮಃ || ೫೭೦ ||

ಓಂ ಅಣೀಯಸೇ ನಮಃ
ಓಂ ಗರಿಮ್ಣೇ ನಮಃ
ಓಂ ಸುಷಮಾಯ ನಮಃ
ಓಂ ಚಿತ್ರಮಾಲಿಕಾಯ ನಮಃ
ಓಂ ನಭಃಸ್ಪೃಶೇ ನಮಃ
ಓಂ ನಭಸೋ ಜ್ಯೋತಿಷೇ ನಮಃ
ಓಂ ನಭಸ್ವತೇ ನಮಃ
ಓಂ ನಿರ್ನಭಸೇ ನಮಃ
ಓಂ ನಭಸೇ ನಮಃ
ಓಂ ಅಭವೇ ನಮಃ || ೫೮೦ ||

ಓಂ ವಿಭವೇ ನಮಃ
ಓಂ ಪ್ರಭವೇ ನಮಃ
ಓಂ ಶಂಭವೇ ನಮಃ
ಓಂ ಮಹೀಯಸೇ ನಮಃ
ಓಂ ಭೂರ್ಭುವಾಕೃತಯೇ ನಮಃ
ಓಂ ಮಹಾನಂದಾಯ ನಮಃ
ಓಂ ಮಹಾಶೂರಾಯ ನಮಃ
ಓಂ ಮಹೋರಾಶಯೇ ನಮಃ
ಓಂ ಮಹೋತ್ಸವಾಯ ನಮಃ
ಓಂ ಮಹಾಕ್ರೋಧಾಯ ನಮಃ || ೫೯೦ ||

ಓಂ ಮಹಾಜ್ವಾಲಾಯ ನಮಃ
ಓಂ ಮಹಾಶಾಂತಾಯ ನಮಃ
ಓಂ ಮಹಾಗುಣಾಯ ನಮಃ
ಓಂ ಸತ್ಯವ್ರತಾಯ ನಮಃ
ಓಂ ಸತ್ಯಪರಾಯ ನಮಃ
ಓಂ ಸತ್ಯಸಂಧಾಯ ನಮಃ
ಓಂ ಸತಾಂಗತಯೇ ನಮಃ
ಓಂ ಸತ್ಯೇಶಾಯ ನಮಃ
ಓಂ ಸತ್ಯಸಂಕಲ್ಪಾಯ ನಮಃ
ಓಂ ಸತ್ಯಚಾರಿತ್ರಲಕ್ಷಣಾಯ ನಮಃ || ೬೦೦ ||

ಓಂ ಅಂತಶ್ಚರಾಯ ನಮಃ
ಓಂ ಅಂತರಾತ್ಮನೇ ನಮಃ
ಓಂ ಪರಮಾತ್ಮನೇ ನಮಃ
ಓಂ ಚಿದಾತ್ಮಕಾಯ ನಮಃ
ಓಂ ರೋಚನಾಯ ನಮಃ
ಓಂ ರೋಚಮಾನಾಯ ನಮಃ
ಓಂ ಸಾಕ್ಷಿಣೇ ನಮಃ
ಓಂ ಶೌರಯೇ ನಮಃ
ಓಂ ಜನಾರ್ದನಾಯ ನಮಃ
ಓಂ ಮುಕುಂದಾಯ ನಮಃ || ೬೧೦ ||

ಓಂ ನಂದನಿಷ್ಪಂದಾಯ ನಮಃ
ಓಂ ಸ್ವರ್ಣಬಿಂದವೇ ನಮಃ
ಓಂ ಪುರಂದರಾಯ ನಮಃ
ಓಂ ಅರಿಂದಮಾಯ ನಮಃ
ಓಂ ಸುಮಂದಾಯ ನಮಃ
ಓಂ ಕುಂದಮಂದಾರಹಾಸವತೇ ನಮಃ
ಓಂ ಸ್ಯಂದನಾರೂಢಚಂಡಾಂಗಾಯ ನಮಃ
ಓಂ ಆನಂದಿನೇ ನಮಃ
ಓಂ ನಂದನಂದಾಯ ನಮಃ
ಓಂ ಅನಸೂಯಾನಂದನಾಯ ನಮಃ || ೬೨೦ ||

ಓಂ ಅತ್ರಿನೇತ್ರಾನಂದಾಯ ನಮಃ
ಓಂ ಸುನಂದವತೇ ನಮಃ
ಓಂ ಶಂಖವತೇ ನಮಃ
ಓಂ ಪಂಕಜಕರಾಯ ನಮಃ
ಓಂ ಕುಂಕುಮಾಂಕಾಯ ನಮಃ
ಓಂ ಜಯಾಂಕುಶಾಯ ನಮಃ
ಓಂ ಅಂಭೋಜಮಕರಂದಾಢ್ಯಾಯ ನಮಃ
ಓಂ ನಿಷ್ಪಂಕಾಯ ನಮಃ
ಓಂ ಅಗರುಪಂಕಿಲಾಯ ನಮಃ
ಓಂ ಇಂದ್ರಾಯ ನಮಃ || ೬೩೦ ||

ಓಂ ಚಂದ್ರರಥಾಯ ನಮಃ
ಓಂ ಚಂದ್ರಾಯ ನಮಃ
ಓಂ ಅತಿಚಂದ್ರಾಯ ನಮಃ
ಓಂ ಚಂದ್ರಭಾಸಕಾಯ ನಮಃ
ಓಂ ಉಪೇಂದ್ರಾಯ ನಮಃ
ಓಂ ಇಂದ್ರರಾಜಾಯ ನಮಃ
ಓಂ ವಾಗೀಂದ್ರಾಯ ನಮಃ
ಓಂ ಚಂದ್ರಲೋಚನಾಯ ನಮಃ
ಓಂ ಪ್ರತೀಚೇ ನಮಃ
ಓಂ ಪರಾಚೇ ನಮಃ || ೬೪೦ ||

ಓಂ ಪರಸ್ಮೈ ಧಾಮ್ನೇ ನಮಃ
ಓಂ ಪರಮಾರ್ಥಾಯ ನಮಃ
ಓಂ ಪರಾತ್ಪರಾಯ ನಮಃ
ಓಂ ಅಪಾರವಾಚೇ ನಮಃ
ಓಂ ಪಾರಗಾಮಿನೇ ನಮಃ
ಓಂ ಪಾರಾವಾರಾಯ ನಮಃ
ಓಂ ಪರಾವರಾಯ ನಮಃ
ಓಂ ಸಹಸ್ವತೇ ನಮಃ
ಓಂ ಅರ್ಥದಾತ್ರೇ ನಮಃ
ಓಂ ಸಹನಾಯ ನಮಃ || ೬೫೦ ||

ಓಂ ಸಾಹಸಿನೇ ನಮಃ
ಓಂ ಜಯಿನೇ ನಮಃ
ಓಂ ತೇಜಸ್ವಿನೇ ನಮಃ
ಓಂ ವಾಯುವಿಶಿಖಿನೇ ನಮಃ
ಓಂ ತಪಸ್ವಿನೇ ನಮಃ
ಓಂ ತಾಪಸೋತ್ತಮಾಯ ನಮಃ
ಓಂ ಐಶ್ವರ್ಯೋದ್ಭೂತಿಕೃತೇ ನಮಃ
ಓಂ ಭೂತಯೇ ನಮಃ
ಓಂ ಐಶ್ವರ್ಯಾಂಗಕಲಾಪವತೇ ನಮಃ
ಓಂ ಅಂಭೋಧಿಶಾಯಿನೇ ನಮಃ || ೬೬೦ ||

ಓಂ ಭಗವತೇ ನಮಃ
ಓಂ ಸರ್ವಜ್ಞಾಯ ನಮಃ
ಓಂ ಸಾಮಪಾರಗಾಯ ನಮಃ
ಓಂ ಮಹಾಯೋಗಿನೇ ನಮಃ
ಓಂ ಮಹಾಧೀರಾಯ ನಮಃ
ಓಂ ಮಹಾಭೋಗಿನೇ ನಮಃ
ಓಂ ಮಹಾಪ್ರಭವೇ ನಮಃ
ಓಂ ಮಹಾವೀರಾಯ ನಮಃ
ಓಂ ಮಹಾತುಷ್ಟಯೇ ನಮಃ
ಓಂ ಮಹಾಪುಷ್ಟಯೇ ನಮಃ || ೬೭೦ ||

ಓಂ ಮಹಾಗುಣಾಯ ನಮಃ
ಓಂ ಮಹಾದೇವಾಯ ನಮಃ
ಓಂ ಮಹಾಬಾಹವೇ ನಮಃ
ಓಂ ಮಹಾಧರ್ಮಾಯ ನಮಃ
ಓಂ ಮಹೇಶ್ವರಾಯ ನಮಃ
ಓಂ ಸಮೀಪಗಾಯ ನಮಃ
ಓಂ ದೂರಗಾಮಿನೇ ನಮಃ
ಓಂ ಸ್ವರ್ಗಮಾರ್ಗನಿರರ್ಗಳಾಯ ನಮಃ || ೬೮೦ ||

ಓಂ ನಗಾಯ ನಮಃ
ಓಂ ನಗಧರಾಯ ನಮಃ
ಓಂ ನಾಗಾಯ ನಮಃ
ಓಂ ನಾಗೇಶಾಯ ನಮಃ
ಓಂ ನಾಗಪಾಲಕಾಯ ನಮಃ
ಓಂ ಹಿರಣ್ಮಯಾಯ ನಮಃ
ಓಂ ಸ್ವರ್ಣರೇತಸೇ ನಮಃ
ಓಂ ಹಿರಣ್ಯಾರ್ಚಿಷೇ ನಮಃ
ಓಂ ಹಿರಣ್ಯದಾಯ ನಮಃ
ಓಂ ಗುಣಗಣ್ಯಾಯ ನಮಃ
ಓಂ ಶರಣ್ಯಾಯ ನಮಃ
ಓಂ ಪುಣ್ಯಕೀರ್ತಯೇ ನಮಃ || ೬೯೦ ||

ಓಂ ಪುರಾಣಗಾಯ ನಮಃ
ಓಂ ಜನ್ಯಭೃತೇ ನಮಃ
ಓಂ ಜನ್ಯಸನ್ನದ್ಧಾಯ ನಮಃ
ಓಂ ದಿವ್ಯಪಂಚಾಯುಧಾಯ ನಮಃ
ಓಂ ವಿಶಿನೇ ನಮಃ
ಓಂ ದೌರ್ಜನ್ಯಭಂಗಾಯ ನಮಃ
ಓಂ ಪರ್ಜನ್ಯಾಯ ನಮಃ
ಓಂ ಸೌಜನ್ಯನಿಲಯಾಯ ನಮಃ
ಓಂ ಅಲಯಾಯ ನಮಃ
ಓಂ ಜಲಂಧರಾಂತಕಾಯ ನಮಃ || ೭೦೦ ||

ಓಂ ಭಸ್ಮದೈತ್ಯನಾಶಿನೇ ನಮಃ
ಓಂ ಮಹಾಮನಸೇ ನಮಃ
ಓಂ ಶ್ರೇಷ್ಠಾಯ ನಮಃ
ಓಂ ಶ್ರವಿಷ್ಠಾಯ ನಮಃ
ಓಂ ದ್ರಾಘಿಷ್ಠಾಯ ನಮಃ
ಓಂ ಗರಿಷ್ಠಾಯ ನಮಃ
ಓಂ ಗರುಡಧ್ವಜಾಯ ನಮಃ
ಓಂ ಜ್ಯೇಷ್ಠಾಯ ನಮಃ
ಓಂ ದ್ರಢಿಷ್ಠಾಯ ನಮಃ
ಓಂ ವರ್ಷಿಷ್ಠಾಯ ನಮಃ || ೭೧೦ ||

ಓಂ ದ್ರಾಘೀಯಸೇ ನಮಃ
ಓಂ ಪ್ರಣವಾಯ ನಮಃ
ಓಂ ಫಣಿನೇ ನಮಃ
ಓಂ ಸಂಪ್ರದಾಯಕರಾಯ ನಮಃ
ಓಂ ಸ್ವಾಮಿನೇ ನಮಃ
ಓಂ ಸುರೇಶಾಯ ನಮಃ
ಓಂ ಮಾಧವಾಯ ನಮಃ
ಓಂ ಮಧವೇ ನಮಃ
ಓಂ ನಿರ್ಣಿಮೇಷಾಯ ನಮಃ
ಓಂ ವಿಧಯೇ ನಮಃ || ೭೨೦ ||

ಓಂ ವೇಧಸೇ ನಮಃ
ಓಂ ಬಲವತೇ ನಮಃ
ಓಂ ಜೀವನಾಯ ನಮಃ
ಓಂ ಬಲಿನೇ ನಮಃ
ಓಂ ಸ್ಮರ್ತ್ರೇ ನಮಃ
ಓಂ ಶ್ರೋತ್ರೇ ನಮಃ
ಓಂ ವಿಕರ್ತ್ರೇ ನಮಃ
ಓಂ ಧ್ಯಾತ್ರೇ ನಮಃ
ಓಂ ನೇತ್ರೇ ನಮಃ
ಓಂ ಸಮಾಯ ನಮಃ || ೭೩೦ ||

ಓಂ ಅಸಮಾಯ ನಮಃ
ಓಂ ಹೋತ್ರೇ ನಮಃ
ಓಂ ಪೋತ್ರೇ ನಮಃ
ಓಂ ಮಹಾವಕ್ತ್ರೇ ನಮಃ
ಓಂ ರಂತ್ರೇ ನಮಃ
ಓಂ ಮಂತ್ರೇ ನಮಃ
ಓಂ ಖಲಾಂತಕಾಯ ನಮಃ
ಓಂ ದಾತ್ರೇ ನಮಃ
ಓಂ ಗ್ರಾಹಯಿತ್ರೇ ನಮಃ
ಓಂ ಮಾತ್ರೇ ನಮಃ || ೭೪೦ ||

ಓಂ ನಿಯಂತ್ರೇ ನಮಃ
ಓಂ ಅನಂತವೈಭವಾಯ ನಮಃ
ಓಂ ಗೋಪ್ತ್ರೇ ನಮಃ
ಓಂ ಗೋಪಯಿತ್ರೇ ನಮಃ
ಓಂ ಹಂತ್ರೇ ನಮಃ
ಓಂ ಧರ್ಮಜಾಗರಿತ್ರೇ ನಮಃ
ಓಂ ಧವಾಯ ನಮಃ
ಓಂ ಕರ್ತ್ರೇ ನಮಃ
ಓಂ ಕ್ಷೇತ್ರಕರಾಯ ನಮಃ
ಓಂ ಕ್ಷೇತ್ರಪ್ರದಾಯ ನಮಃ || ೭೫೦ ||

ಓಂ ಕ್ಷೇತ್ರಜ್ಞಾಯ ನಮಃ
ಓಂ ಆತ್ಮವಿದೇ ನಮಃ
ಓಂ ಕ್ಷೇತ್ರಿಣೇ ನಮಃ
ಓಂ ಕ್ಷೇತ್ರಹರಾಯ ನಮಃ
ಓಂ ಕ್ಷೇತ್ರಪ್ರಿಯಾಯ ನಮಃ
ಓಂ ಕ್ಷೇಮಕರಾಯ ನಮಃ
ಓಂ ಮರುತೇ ನಮಃ
ಓಂ ಭಕ್ತಿಪ್ರದಾಯ ನಮಃ
ಓಂ ಮುಕ್ತಿದಾಯಿನೇ ನಮಃ
ಓಂ ಶಕ್ತಿದಾಯ ನಮಃ || ೭೬೦ ||

ಓಂ ಯುಕ್ತಿದಾಯಕಾಯ ನಮಃ
ಓಂ ಶಕ್ತಿಯುಜೇ ನಮಃ
ಓಂ ಮೌಕ್ತಿಕಸ್ರಗ್ವಿಣೇ ನಮಃ
ಓಂ ಸೂಕ್ತಯೇ ನಮಃ
ಓಂ ಆಮ್ನಾಯಸೂಕ್ತಿಗಾಯ ನಮಃ
ಓಂ ಧನಂಜಯಾಯ ನಮಃ
ಓಂ ಧನಾಧ್ಯಕ್ಷಾಯ ನಮಃ
ಓಂ ಧನಿಕಾಯ ನಮಃ
ಓಂ ಧನದಾಧಿಪಾಯ ನಮಃ
ಓಂ ಮಹಾಧನಾಯ ನಮಃ || ೭೭೦ ||

ಓಂ ಮಹಾಮಾನಿನೇ ನಮಃ
ಓಂ ದುರ್ಯೋಧನವಿಮಾನಿತಾಯ ನಮಃ
ಓಂ ರತ್ನಾಕರಾಯ ನಮಃ
ಓಂ ರತ್ನ ರೋಚಿಷೇ ನಮಃ
ಓಂ ರತ್ನಗರ್ಭಾಶ್ರಯಾಯ ನಮಃ
ಓಂ ಶುಚಯೇ ನಮಃ
ಓಂ ರತ್ನಸಾನುನಿಧಯೇ ನಮಃ
ಓಂ ಮೌಳಿರತ್ನಭಾಸೇ ನಮಃ
ಓಂ ರತ್ನಕಂಕಣಾಯ ನಮಃ
ಓಂ ಅಂತರ್ಲಕ್ಷ್ಯಾಯ ನಮಃ || ೭೮೦ ||

ಓಂ ಅಂತರಭ್ಯಾಸಿನೇ ನಮಃ
ಓಂ ಅಂತರ್ಧ್ಯೇಯಾಯ ನಮಃ
ಓಂ ಜಿತಾಸನಾಯ ನಮಃ
ಓಂ ಅಂತರಂಗಾಯ ನಮಃ
ಓಂ ದಯಾವತೇ ನಮಃ
ಓಂ ಅಂತರ್ಮಾಯಾಯ ನಮಃ
ಓಂ ಮಹಾರ್ಣವಾಯ ನಮಃ
ಓಂ ಸರಸಾಯ ನಮಃ
ಓಂ ಸಿದ್ಧರಸಿಕಾಯ ನಮಃ
ಓಂ ಸಿದ್ಧಯೇ ನಮಃ || ೭೯೦ ||

ಓಂ ಸಾಧ್ಯಾಯ ನಮಃ
ಓಂ ಸದಾಗತಯೇ ನಮಃ
ಓಂ ಆಯುಃಪ್ರದಾಯ ನಮಃ
ಓಂ ಮಹಾಯುಷ್ಮತೇ ನಮಃ
ಓಂ ಅರ್ಚಿಷ್ಮತೇ ನಮಃ
ಓಂ ಓಷಧೀಪತಯೇ ನಮಃ
ಓಂ ಅಷ್ಟಶ್ರಿಯೈ ನಮಃ
ಓಂ ಅಷ್ಟಭಾಗಾಯ ನಮಃ
ಓಂ ಅಷ್ಟಕಕುಬ್ವ್ಯಾಪ್ತಯಶಸೇ ನಮಃ
ಓಂ ವ್ರತಿನೇ ನಮಃ || ೮೦೦ ||

ಓಂ ಅಷ್ಟಾಪದಾಯ ನಮಃ
ಓಂ ಸುವರ್ಣಾಭಾಯ ನಮಃ
ಓಂ ಅಷ್ಟಮೂರ್ತಯೇ ನಮಃ
ಓಂ ತ್ರಿಮೂರ್ತಿಮತೇ ನಮಃ
ಓಂ ಅಸ್ವಪ್ನಾಯ ನಮಃ
ಓಂ ಸ್ವಪ್ನಗಾಯ ನಮಃ
ಓಂ ಸ್ವಪ್ನಾಯ ನಮಃ
ಓಂ ಸುಸ್ವಪ್ನಫಲದಾಯಕಾಯ ನಮಃ
ಓಂ ದುಸ್ಸ್ವಪ್ನಧ್ವಂಸಕಾಯ ನಮಃ
ಓಂ ಧ್ವಸ್ತದುರ್ನಿಮಿತ್ತಾಯ ನಮಃ || ೮೧೦ ||

ಓಂ ಶಿವಂಕರಾಯ ನಮಃ
ಓಂ ಸುವರ್ಣವರ್ಣಾಯ ನಮಃ
ಓಂ ಸಂಭಾವ್ಯಾಯ ನಮಃ
ಓಂ ವರ್ಣಿತಾಯ ನಮಃ
ಓಂ ವರ್ಣಸಮ್ಮುಖಾಯ ನಮಃ
ಓಂ ಸುವರ್ಣಮುಖರೀತೀರಶಿವ ಧ್ಯಾತಪದಾಂಬುಜಾಯ ನಮಃ
ಓಂ ದಾಕ್ಷಾಯಣೀವಚಸ್ತುಷ್ಟಾಯ ನಮಃ
ಓಂ ದುರ್ವಾಸೋದೃಷ್ಟಿಗೋಚರಾಯ ನಮಃ
ಓಂ ಅಂಬರೀಷವ್ರತಪ್ರೀತಾಯ ನಮಃ
ಓಂ ಮಹಾಕೃತ್ತಿವಿಭಂಜನಾಯ ನಮಃ || ೮೨೦ ||

ಓಂ ಮಹಾಭಿಚಾರಕಧ್ವಂಸಿನೇ ನಮಃ
ಓಂ ಕಾಲಸರ್ಪಭಯಾಂತಕಾಯ ನಮಃ
ಓಂ ಸುದರ್ಶನಾಯ ನಮಃ
ಓಂ ಕಾಲಮೇಘಶ್ಯಾಮಾಯ ನಮಃ
ಓಂ ಶ್ರೀಮಂತ್ರಭಾವಿತಾಯ ನಮಃ
ಓಂ ಹೇಮಾಂಬುಜಸರಸ್ನಾಯಿನೇ ನಮಃ
ಓಂ ಶ್ರೀಮನೋಭಾವಿತಾಕೃತಯೇ ನಮಃ
ಓಂ ಶ್ರೀಪ್ರದತ್ತಾಂಬುಜಸ್ರಗ್ವಿಣೇ ನಮಃ
ಓಂ ಶ್ರೀಕೇಳಯೇ ನಮಃ
ಓಂ ಶ್ರೀನಿಧಯೇ ನಮಃ || ೮೩೦ ||

ಓಂ ಭವಾಯ ನಮಃ
ಓಂ ಶ್ರೀಪ್ರದಾಯ ನಮಃ
ಓಂ ವಾಮನಾಯ ನಮಃ
ಓಂ ಲಕ್ಷ್ಮೀನಾಯಕಾಯ ನಮಃ
ಓಂ ಚತುರ್ಭುಜಾಯ ನಮಃ
ಓಂ ಸಂತೃಪ್ತಾಯ ನಮಃ
ಓಂ ತರ್ಪಿತಾಯ ನಮಃ
ಓಂ ತೀರ್ಥಸ್ನಾತೃಸೌಖ್ಯಪ್ರದರ್ಶಕಾಯ ನಮಃ
ಓಂ ಅಗಸ್ತ್ಯಸ್ತುತಿಸಂಹೃಷ್ಟಾಯ ನಮಃ
ಓಂ ದರ್ಶಿತಾವ್ಯಕ್ತಭಾವನಾಯ ನಮಃ || ೮೪೦ ||

ಓಂ ಕಪಿಲಾರ್ಚಿಷೇ ನಮಃ
ಓಂ ಕಪಿಲವತೇ ನಮಃ
ಓಂ ಸುಸ್ನಾತಾಘಾವಿಪಾಟನಾಯ ನಮಃ
ಓಂ ವೃಷಾಕಪಯೇ ನಮಃ
ಓಂ ಕಪಿಸ್ವಾಮಿಮನೋಂತಸ್ಥಿತವಿಗ್ರಹಾಯ ನಮಃ
ಓಂ ವಹ್ನಿಪ್ರಿಯಾಯ ನಮಃ
ಓಂ ಅರ್ಥಸಂಭವಾಯ ನಮಃ
ಓಂ ಜನಲೋಕವಿಧಾಯಕಾಯ ನಮಃ
ಓಂ ವಹ್ನಿಪ್ರಭಾಯ ನಮಃ
ಓಂ ವಹ್ನಿತೇಜಸೇ ನಮಃ || ೮೫೦ ||

ಓಂ ಶುಭಾಭೀಷ್ಟಪ್ರದಾಯ ನಮಃ
ಓಂ ಯಮಿನೇ ನಮಃ
ಓಂ ವಾರುಣಕ್ಷೇತ್ರನಿಲಯಾಯ ನಮಃ
ಓಂ ವರುಣಾಯ ನಮಃ
ಓಂ ವಾರಣಾರ್ಚಿತಾಯ ನಮಃ
ಓಂ ವಾಯುಸ್ಥಾನಕೃತಾವಾಸಾಯ ನಮಃ
ಓಂ ವಾಯುಗಾಯ ನಮಃ
ಓಂ ವಾಯುಸಂಭೃತಾಯ ನಮಃ
ಓಂ ಯಮಾಂತಕಾಯ ನಮಃ
ಓಂ ಅಭಿಜನನಾಯ ನಮಃ || ೮೬೦ ||

ಓಂ ಯಮಲೋಕನಿವಾರಣಾಯ ನಮಃ
ಓಂ ಯಮಿನಾಮಗ್ರಗಣ್ಯಾಯ ನಮಃ
ಓಂ ಸಂಯಮಿನೇ ನಮಃ
ಓಂ ಯಮಭಾವಿತಾಯ ನಮಃ
ಓಂ ಇಂದ್ರೋದ್ಯಾನಸಮೀಪಸ್ಥಾಯ ನಮಃ
ಓಂ ಇಂದ್ರದೃಗ್ವಿಷಯಾಯ ನಮಃ
ಓಂ ಪ್ರಭವೇ ನಮಃ
ಓಂ ಯಕ್ಷರಾಟ್ಸರಸೀವಾಸಾಯ ನಮಃ
ಓಂ ಅಕ್ಷಯ್ಯನಿಧಿಕೋಶಕೃತೇ ನಮಃ
ಓಂ ಸ್ವಾಮಿತೀರ್ಥಕೃತಾವಾಸಾಯ ನಮಃ || ೮೭೦ ||

ಓಂ ಸ್ವಾಮಿಧ್ಯೇಯಾಯ ನಮಃ
ಓಂ ಅಧೋಕ್ಷಜಾಯ ನಮಃ
ಓಂ ವರಾಹಾದ್ಯಷ್ಟತೀರ್ಥಾಭಿಸೇವಿತಾಂಘ್ರಿಸರೋರುಹಾಯ ನಮಃ
ಓಂ ಪಾಂಡುತೀರ್ಥಾಭಿಷಿಕ್ತಾಂಗಾಯ ನಮಃ
ಓಂ ಯುಧಿಷ್ಠಿರವರಪ್ರದಾಯ ನಮಃ
ಓಂ ಭೀಮಾಂತಃಕರಣಾರೂಢಾಯ ನಮಃ
ಓಂ ಶ್ವೇತವಾಹನಸಖ್ಯವತೇ ನಮಃ
ಓಂ ನಕುಲಾಭಯದಾಯ ನಮಃ
ಓಂ ಮಾದ್ರೀಸಹದೇವಾಭಿವಂದಿತಾಯ ನಮಃ
ಓಂ ಕೃಷ್ಣಾಶಪಥಸಂಧಾತ್ರೇ ನಮಃ || ೮೮೦ ||

ಓಂ ಕುಂತೀಸ್ತುತಿರತಾಯ ನಮಃ
ಓಂ ದಮಿನೇ ನಮಃ
ಓಂ ನಾರದಾದಿಮುನಿಸ್ತುತ್ಯಾಯ ನಮಃ
ಓಂ ನಿತ್ಯಕರ್ಮಪರಾಯಣಾಯ ನಮಃ
ಓಂ ದರ್ಶಿತಾವ್ಯಕ್ತರೂಪಾಯ ನಮಃ
ಓಂ ವೀಣಾನಾದಪ್ರಮೋದಿತಾಯ ನಮಃ
ಓಂ ಷಟ್ಕೋಟಿತೀರ್ಥಚರ್ಯಾವತೇ ನಮಃ
ಓಂ ದೇವತೀರ್ಥಕೃತಾಶ್ರಮಾಯ ನಮಃ
ಓಂ ಬಿಲ್ವಾಮಲಜಲಸ್ನಾಯಿನೇ ನಮಃ
ಓಂ ಸರಸ್ವತ್ಯಂಬುಸೇವಿತಾಯ ನಮಃ || ೮೯೦ ||

ಓಂ ತುಂಬುರೂದಕಸಂಸ್ಪರ್ಶಜನಚಿತ್ತತಮೋಪಹಾಯ ನಮಃ
ಓಂ ಮತ್ಸ್ಯವಾಮನಕೂರ್ಮಾದಿತೀರ್ಥರಾಜಾಯ ನಮಃ
ಓಂ ಪುರಾಣಭೃತೇ ನಮಃ
ಓಂ ಚಕ್ರಧ್ಯೇಯಪದಾಂಭೋಜಾಯ ನಮಃ
ಓಂ ಶಂಖಪೂಜಿತಪಾದುಕಾಯ ನಮಃ
ಓಂ ರಾಮತೀರ್ಥವಿಹಾರಿಣೇ ನಮಃ
ಓಂ ಬಲಭದ್ರಪ್ರತಿಷ್ಠಿತಾಯ ನಮಃ
ಓಂ ಜಾಮದಗ್ನ್ಯಸರಸ್ತೀರ್ಥಜಲಸೇಚನತರ್ಪಿತಾಯ ನಮಃ
ಓಂ ಪಾಪಾಪಹಾರಿಕೀಲಾಲಸುಸ್ನಾತಾಘವಿನಾಶನಾಯ ನಮಃ
ಓಂ ನಭೋಗಂಗಾಭಿಷಿಕ್ತಾಯ ನಮಃ || ೯೦೦ ||

ಓಂ ನಾಗತೀರ್ಥಾಭಿಷೇಕವತೇ ನಮಃ
ಓಂ ಕುಮಾರಧಾರಾತೀರ್ಥಸ್ಥಾಯ ನಮಃ
ಓಂ ವಟುವೇಷಾಯ ನಮಃ
ಓಂ ಸುಮೇಖಲಾಯ ನಮಃ
ಓಂ ವೃದ್ಧಸ್ಯಸುಕುಮಾರತ್ವ ಪ್ರದಾಯ ನಮಃ
ಓಂ ಸೌಂದರ್ಯವತೇ ನಮಃ
ಓಂ ಸುಖಿನೇ ನಮಃ
ಓಂ ಪ್ರಿಯಂವದಾಯ ನಮಃ
ಓಂ ಮಹಾಕುಕ್ಷಯೇ ನಮಃ
ಓಂ ಇಕ್ಷ್ವಾಕುಕುಲನಂದನಾಯ ನಮಃ || ೯೧೦ ||

ಓಂ ನೀಲಗೋಕ್ಷೀರಧಾರಾಭುವೇ ನಮಃ
ಓಂ ವರಾಹಾಚಲನಾಯಕಾಯ ನಮಃ
ಓಂ ಭರದ್ವಾಜಪ್ರತಿಷ್ಠಾವತೇ ನಮಃ
ಓಂ ಬೃಹಸ್ಪತಿವಿಭಾವಿತಾಯ ನಮಃ
ಓಂ ಅಂಜನಾಕೃತಪೂಜಾವತೇ ನಮಃ
ಓಂ ಆಂಜನೇಯಕರಾರ್ಚಿತಾಯ ನಮಃ
ಓಂ ಅಂಜನಾದ್ರಿನಿವಾಸಾಯ ನಮಃ
ಓಂ ಮುಂಜಕೇಶಾಯ ನಮಃ
ಓಂ ಪುರಂದರಾಯ ನಮಃ
ಓಂ ಕಿನ್ನರದ್ವಂದ್ವಸಂಬಂಧಿಬಂಧಮೋಕ್ಷಪ್ರದಾಯಕಾಯ ನಮಃ || ೯೨೦ ||

ಓಂ ವೈಖಾನಸಮಖಾರಂಭಾಯ ನಮಃ
ಓಂ ವೃಷಜ್ಞೇಯಾಯ ನಮಃ
ಓಂ ವೃಷಾಚಲಾಯ ನಮಃ
ಓಂ ವೃಷಕಾಯಪ್ರಭೇತ್ತ್ರೇ ನಮಃ
ಓಂ ಕ್ರೀಡನಾಚಾರಸಂಭ್ರಮಾಯ ನಮಃ
ಓಂ ಸೌವರ್ಚಲೇಯವಿನ್ಯಸ್ತರಾಜ್ಯಾಯ ನಮಃ
ಓಂ ನಾರಾಯಣಪ್ರಿಯಾಯ ನಮಃ
ಓಂ ದುರ್ಮೇಧೋಭಂಜಕಾಯ ನಮಃ
ಓಂ ಪ್ರಾಜ್ಞಾಯ ನಮಃ
ಓಂ ಬ್ರಹ್ಮೋತ್ಸವಮಹೋತ್ಸುಕಾಯ ನಮಃ || ೯೩೦ ||

ಓಂ ಭದ್ರಾಸುರಶಿರಶ್ಛೇತ್ರೇ ನಮಃ
ಓಂ ಭದ್ರಕ್ಷೇತ್ರಿಣೇ ನಮಃ
ಓಂ ಸುಭದ್ರವತೇ ನಮಃ
ಓಂ ಮೃಗಯಾಕ್ಷೀಣಸನ್ನಾಹಾಯ ನಮಃ
ಓಂ ಶಂಖರಾಜನ್ಯತುಷ್ಟಿದಾಯ ನಮಃ
ಓಂ ಸ್ಥಾಣುಸ್ಥಾಯ ನಮಃ
ಓಂ ವೈನತೇಯಾಂಗಭಾವಿತಾಯ ನಮಃ
ಓಂ ಅಶರೀರವತೇ ನಮಃ
ಓಂ ಭೋಗೀಂದ್ರಭೋಗಸಂಸ್ಥಾನಾಯ ನಮಃ
ಓಂ ಬ್ರಹ್ಮಾದಿಗಣಸೇವಿತಾಯ ನಮಃ || ೯೪೦ ||

ಓಂ ಸಹಸ್ರಾರ್ಕಚ್ಛಟಾಭಾಸ್ವದ್ವಿಮಾನಾಂತಃಸ್ಥಿತಾಯ ನಮಃ
ಓಂ ಗುಣಿನೇ ನಮಃ
ಓಂ ವಿಷ್ವಕ್ಸೇನಕೃತಸ್ತೋತ್ರಾಯ ನಮಃ
ಓಂ ಸನಂದನಪರೀವೃತಾಯ ನಮಃ
ಓಂ ಜಾಹ್ನವ್ಯಾದಿನದೀಸೇವ್ಯಾಯ ನಮಃ
ಓಂ ಸುರೇಶಾದ್ಯಭಿವಂದಿತಾಯ ನಮಃ
ಓಂ ಸುರಾಂಗನಾನೃತ್ಯಪರಾಯ ನಮಃ
ಓಂ ಗಂಧರ್ವೋದ್ಗಾಯನಪ್ರಿಯಾಯ ನಮಃ
ಓಂ ರಾಕೇಂದುಸಂಕಾಶನಖಾಯ ನಮಃ
ಓಂ ಕೋಮಲಾಂಘ್ರಿಸರೋರುಹಾಯ ನಮಃ || ೯೫೦ ||

ಓಂ ಕಚ್ಛಪಪ್ರಪದಾಯ ನಮಃ
ಓಂ ಕುಂದಗುಲ್ಫಕಾಯ ನಮಃ
ಓಂ ಸ್ವಚ್ಛಕೂರ್ಪರಾಯ ನಮಃ
ಓಂ ಮೇದುರಸ್ವರ್ಣವಸ್ತ್ರಾಢ್ಯಕಟಿದೇಶಸ್ಥಮೇಖಲಾಯ ನಮಃ
ಓಂ ಪ್ರೋಲ್ಲಸಚ್ಛುರಿಕಾಭಾಸ್ವತ್ಕಟಿದೇಶಾಯ ನಮಃ
ಓಂ ಶುಭಂಕರಾಯ ನಮಃ
ಓಂ ಅನಂತಪದ್ಮಜಸ್ಥಾನನಾಭಯೇ ನಮಃ
ಓಂ ಮೌಕ್ತಿಕಮಾಲಿಕಾಯ ನಮಃ
ಓಂ ಮಂದಾರಚಾಂಪೇಯಮಾಲಿನೇ ನಮಃ
ಓಂ ರತ್ನಾಭರಣಸಂಭೃತಾಯ ನಮಃ || ೯೬೦ ||

ಓಂ ಲಂಬಯಜ್ಞೋಪವೀತಿನೇ ನಮಃ
ಓಂ ಚಂದ್ರಶ್ರೀಖಂಡಲೇಪವತೇ ನಮಃ
ಓಂ ವರದಾಯ ನಮಃ
ಓಂ ಅಭಯದಾಯ ನಮಃ
ಓಂ ಚಕ್ರಿಣೇ ನಮಃ
ಓಂ ಶಂಖಿನೇ ನಮಃ
ಓಂ ಕೌಸ್ತುಭದೀಪ್ತಿಮತೇ ನಮಃ
ಓಂ ಶ್ರೀವತ್ಸಾಂಕಿತವಕ್ಷಸ್ಕಾಯ ನಮಃ
ಓಂ ಲಕ್ಷ್ಮೀಸಂಶ್ರಿತಹೃತ್ತಟಾಯ ನಮಃ
ಓಂ ನೀಲೋತ್ಪಲನಿಭಾಕಾರಾಯ ನಮಃ || ೯೭೦ ||

ಓಂ ಶೋಣಾಂಭೋಜಸಮಾನನಾಯ ನಮಃ
ಓಂ ಕೋಟಿಮನ್ಮಥಲಾವಣ್ಯಾಯ ನಮಃ
ಓಂ ಚಂದ್ರಿಕಾಸ್ಮಿತಪೂರಿತಾಯ ನಮಃ
ಓಂ ಸುಧಾಸ್ವಚ್ಛೋರ್ಧ್ವಪುಂಡ್ರಾಯ ನಮಃ
ಓಂ ಕಸ್ತೂರೀತಿಲಕಾಂಚಿತಾಯ ನಮಃ
ಓಂ ಪುಂಡರೀಕೇಕ್ಷಣಾಯ ನಮಃ
ಓಂ ಸ್ವಚ್ಛಾಯ ನಮಃ
ಓಂ ಮೌಳಿಶೋಭಾವಿರಾಜಿತಾಯ ನಮಃ
ಓಂ ಪದ್ಮಸ್ಥಾಯ ನಮಃ
ಓಂ ಪದ್ಮನಾಭಾಯ ನಮಃ || ೯೮೦ ||

ಓಂ ಸೋಮಮಂಡಲಗಾಯ ನಮಃ
ಓಂ ಬುಧಾಯ ನಮಃ
ಓಂ ವಹ್ನಿಮಂಡಲಗಾಯ ನಮಃ
ಓಂ ಸೂರ್ಯಾಯ ನಮಃ
ಓಂ ಸೂರ್ಯಮಂಡಲಸಂಸ್ಥಿತಾಯ ನಮಃ
ಓಂ ಶ್ರೀಪತಯೇ ನಮಃ
ಓಂ ಭೂಮಿಜಾನಯೇ ನಮಃ
ಓಂ ವಿಮಲಾದ್ಯಭಿಸಂವೃತಾಯ ನಮಃ
ಓಂ ಜಗತ್ಕುಟುಂಬಜನಿತ್ರೇ ನಮಃ
ಓಂ ರಕ್ಷಕಾಯ ನಮಃ || ೯೯೦ ||

ಓಂ ಕಾಮಿತಪ್ರದಾಯ ನಮಃ
ಓಂ ಅವಸ್ಥಾತ್ರಯಯಂತ್ರೇ ನಮಃ
ಓಂ ವಿಶ್ವತೇಜಸ್ಸ್ವರೂಪವತೇ ನಮಃ
ಓಂ ಜ್ಞಪ್ತಯೇ ನಮಃ
ಓಂ ಜ್ಞೇಯಾಯ ನಮಃ
ಓಂ ಜ್ಞಾನಗಮ್ಯಾಯ ನಮಃ
ಓಂ ಜ್ಞಾನಾತೀತಾಯ ನಮಃ
ಓಂ ಸುರಾತಿಗಾಯ ನಮಃ
ಓಂ ಬ್ರಹ್ಮಾಂಡಾಂತರ್ಬಹಿರ್ವ್ಯಾಪ್ತಾಯ ನಮಃ
ಓಂ ವೇಂಕಟಾದ್ರಿಗದಾಧರಾಯ ನಮಃ || ೧೦೦೦ ||

ಇತಿ ಶ್ರೀ ವೇಂಕಟೇಶ್ವರ ಸಹಸ್ರನಾಮಾವಳಿಃ |


ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed