Read in తెలుగు / ಕನ್ನಡ / தமிழ் / देवनागरी / English (IAST)
ಓಂ ಶ್ರೀವೇಂಕಟೇಶ್ವರಾಯ ನಮಃ |
ಓಂ ಅವ್ಯಕ್ತಾಯ ನಮಃ |
ಓಂ ಶ್ರೀಶ್ರೀನಿವಾಸಾಯ ನಮಃ |
ಓಂ ಕಟಿಹಸ್ತಾಯ ನಮಃ |
ಓಂ ಲಕ್ಷ್ಮೀಪತಯೇ ನಮಃ |
ಓಂ ವರಪ್ರದಾಯ ನಮಃ |
ಓಂ ಅನಾಮಯಾಯ ನಮಃ |
ಓಂ ಅನೇಕಾತ್ಮನೇ ನಮಃ |
ಓಂ ಅಮೃತಾಂಶಾಯ ನಮಃ | ೯
ಓಂ ದೀನಬಂಧವೇ ನಮಃ |
ಓಂ ಜಗದ್ವಂದ್ಯಾಯ ನಮಃ |
ಓಂ ಆರ್ತಲೋಕಾಭಯಪ್ರದಾಯ ನಮಃ |
ಓಂ ಗೋವಿಂದಾಯ ನಮಃ |
ಓಂ ಆಕಾಶರಾಜವರದಾಯ ನಮಃ |
ಓಂ ಶಾಶ್ವತಾಯ ನಮಃ |
ಓಂ ಯೋಗಿಹೃತ್ಪದ್ಮಮಂದಿರಾಯ ನಮಃ |
ಓಂ ಪ್ರಭವೇ ನಮಃ |
ಓಂ ದಾಮೋದರಾಯ ನಮಃ | ೧೮
ಓಂ ಶೇಷಾದ್ರಿನಿಲಯಾಯ ನಮಃ |
ಓಂ ಜಗತ್ಪಾಲಾಯ ನಮಃ |
ಓಂ ದೇವಾಯ ನಮಃ |
ಓಂ ಪಾಪಘ್ನಾಯ ನಮಃ |
ಓಂ ಕೇಶವಾಯ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಮಧುಸೂದನಾಯ ನಮಃ |
ಓಂ ತ್ರಿವಿಕ್ರಮಾಯ ನಮಃ |
ಓಂ ಅಮೃತಾಯ ನಮಃ | ೨೭
ಓಂ ಶಿಂಶುಮಾರಾಯ ನಮಃ |
ಓಂ ಮಾಧವಾಯ ನಮಃ |
ಓಂ ಜಟಾಮಕುಟಶೋಭಿತಾಯ ನಮಃ |
ಓಂ ಕೃಷ್ಣಾಯ ನಮಃ |
ಓಂ ಶಂಖಮಧ್ಯೋಲ್ಲಸನ್ಮಂಜುಕಿಂಕಿಣ್ಯಾಢ್ಯಕಂಧರಾಯ ನಮಃ |
ಓಂ ಶ್ರೀಹರಯೇ ನಮಃ |
ಓಂ ನೀಲಮೇಘಶ್ಯಾಮತನವೇ ನಮಃ |
ಓಂ ಜ್ಞಾನಪಂಜರಾಯ ನಮಃ |
ಓಂ ಬಿಲ್ವಪತ್ರಾರ್ಚನಪ್ರಿಯಾಯ ನಮಃ | ೩೬
ಓಂ ಶ್ರೀವತ್ಸವಕ್ಷಸೇ ನಮಃ |
ಓಂ ಜಗದ್ವ್ಯಾಪಿನೇ ನಮಃ |
ಓಂ ಸರ್ವೇಶಾಯ ನಮಃ |
ಓಂ ಜಗತ್ಕರ್ತ್ರೇ ನಮಃ |
ಓಂ ಗೋಪಾಲಾಯ ನಮಃ |
ಓಂ ಜಗತ್ಸಾಕ್ಷಿಣೇ ನಮಃ |
ಓಂ ಪುರುಷೋತ್ತಮಾಯ ನಮಃ |
ಓಂ ಜಗತ್ಪತಯೇ ನಮಃ |
ಓಂ ಗೋಪೀಶ್ವರಾಯ ನಮಃ | ೪೫
ಓಂ ಚಿಂತಿತಾರ್ಥಪ್ರದಾಯಕಾಯ ನಮಃ |
ಓಂ ಪರಂಜ್ಯೋತಿಷೇ ನಮಃ |
ಓಂ ಜಿಷ್ಣವೇ ನಮಃ |
ಓಂ ವೈಕುಂಠಪತಯೇ ನಮಃ |
ಓಂ ದಾಶಾರ್ಹಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ದಶರೂಪವತೇ ನಮಃ |
ಓಂ ಸುಧಾತನವೇ ನಮಃ |
ಓಂ ದೇವಕೀನಂದನಾಯ ನಮಃ | ೫೪ |
ಓಂ ಯಾದವೇಂದ್ರಾಯ ನಮಃ |
ಓಂ ಶೌರಯೇ ನಮಃ |
ಓಂ ನಿತ್ಯಯೌವನರೂಪವತೇ ನಮಃ |
ಓಂ ಹಯಗ್ರೀವಾಯ ನಮಃ |
ಓಂ ಚತುರ್ವೇದಾತ್ಮಕಾಯ ನಮಃ |
ಓಂ ಜನಾರ್ದನಾಯ ನಮಃ |
ಓಂ ವಿಷ್ಣವೇ ನಮಃ |
ಓಂ ಕನ್ಯಾಶ್ರವಣತಾರೇಡ್ಯಾಯ ನಮಃ |
ಓಂ ಅಚ್ಯುತಾಯ ನಮಃ | ೬೩
ಓಂ ಪೀತಾಂಬರಧರಾಯ ನಮಃ |
ಓಂ ಪದ್ಮಿನೀಪ್ರಿಯಾಯ ನಮಃ |
ಓಂ ಅನಘಾಯ ನಮಃ |
ಓಂ ಧರಾಪತಯೇ ನಮಃ |
ಓಂ ವನಮಾಲಿನೇ ನಮಃ |
ಓಂ ಸುರಪತಯೇ ನಮಃ |
ಓಂ ಪದ್ಮನಾಭಾಯ ನಮಃ |
ಓಂ ನಿರ್ಮಲಾಯ ನಮಃ |
ಓಂ ಮೃಗಯಾಸಕ್ತಮಾನಸಾಯ ನಮಃ | ೭೨
ಓಂ ದೇವಪೂಜಿತಾಯ ನಮಃ |
ಓಂ ಅಶ್ವಾರೂಢಾಯ ನಮಃ |
ಓಂ ಚತುರ್ಭುಜಾಯ ನಮಃ |
ಓಂ ಖಡ್ಗಧಾರಿಣೇ ನಮಃ |
ಓಂ ಚಕ್ರಧರಾಯ ನಮಃ |
ಓಂ ಧನಾರ್ಜನಸಮುತ್ಸುಕಾಯ ನಮಃ |
ಓಂ ತ್ರಿಧಾಮ್ನೇ ನಮಃ |
ಓಂ ಘನಸಾರಲಸನ್ಮಧ್ಯಕಸ್ತೂರೀತಿಲಕೋಜ್ಜ್ವಲಾಯ ನಮಃ |
ಓಂ ತ್ರಿಗುಣಾಶ್ರಯಾಯ ನಮಃ | ೮೧
ಓಂ ಸಚ್ಚಿದಾನಂದರೂಪಾಯ ನಮಃ |
ಓಂ ನಿರ್ವಿಕಲ್ಪಾಯ ನಮಃ |
ಓಂ ಜಗನ್ಮಂಗಳದಾಯಕಾಯ ನಮಃ |
ಓಂ ನಿಷ್ಕಳಂಕಾಯ ನಮಃ |
ಓಂ ಯಜ್ಞರೂಪಾಯ ನಮಃ |
ಓಂ ನಿರಾತಂಕಾಯ ನಮಃ |
ಓಂ ಯಜ್ಞಭೋಕ್ತ್ರೇ ನಮಃ |
ಓಂ ನಿರಂಜನಾಯ ನಮಃ |
ಓಂ ಚಿನ್ಮಯಾಯ ನಮಃ | ೯೦
ಓಂ ನಿರಾಭಾಸಾಯ ನಮಃ |
ಓಂ ಪರಮೇಶ್ವರಾಯ ನಮಃ |
ಓಂ ನಿತ್ಯತೃಪ್ತಾಯ ನಮಃ |
ಓಂ ಪರಮಾರ್ಥಪ್ರದಾಯ ನಮಃ |
ಓಂ ನಿರೂಪದ್ರವಾಯ ನಮಃ |
ಓಂ ಶಾಂತಾಯ ನಮಃ |
ಓಂ ನಿರ್ಗುಣಾಯ ನಮಃ |
ಓಂ ಶ್ರೀಮತೇ ನಮಃ |
ಓಂ ಗದಾಧರಾಯ ನಮಃ | ೯೯
ಓಂ ದೋರ್ದಂಡವಿಕ್ರಮಾಯ ನಮಃ |
ಓಂ ಶಾರ್ಙ್ಗಪಾಣಯೇ ನಮಃ |
ಓಂ ಪರಾತ್ಪರಾಯ ನಮಃ |
ಓಂ ನಂದಕಿನೇ ನಮಃ |
ಓಂ ಪರಬ್ರಹ್ಮಣೇ ನಮಃ |
ಓಂ ಶಂಖಧಾರಕಾಯ ನಮಃ |
ಓಂ ಶ್ರೀವಿಭವೇ ನಮಃ |
ಓಂ ಅನೇಕಮೂರ್ತಯೇ ನಮಃ |
ಓಂ ಜಗದೀಶ್ವರಾಯ ನಮಃ | ೧೦೮
ಇತಿ ಶ್ರೀ ವೇಂಕಟೇಶ್ವರ ಅಷ್ಟೋತ್ತರಶತನಾಮಾವಳೀ |
ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.
గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.